November 2015

 • ‍ಲೇಖಕರ ಹೆಸರು: Palahalli Vishwanath
  November 29, 2015
  ನಿನ್ನೆ ರಾತ್ರಿ ಮಗ ಸೊಸೆ ಮಾತಾಡಿಕೊಳ್ಳುತ್ತಿದ್ದರು. ಮಗ ಕೇಳ್ತಾ ಇದ್ದ ' ನಾಳೆ ಅ೦ಗಡಿ ಇ೦ದ ಎಣ್ಣೆ ತ೦ದುಬಿಡಲೇ '.ಹೌದು ., ತರಲಿ ಪಾಪ ಮೊಮ್ಮಕ್ಕಳಿಗೆ ಬಹಳ ದಿನಗಳಿ೦ದ ತಲೆಗೆ ಎಣ್ಣೆ ನೀರಿಲ್ಲವೇ ಇಲ್ಲ.'ಮತ್ತೇನು ಮಾಡ್ತೀರಿ . ಬೇರೆ ದಾರಿಯೇ...
 • ‍ಲೇಖಕರ ಹೆಸರು: Anand Maralad
  November 29, 2015
  ಮದುವೆಯಾದ ಮೊದಲ ದೀಪಾವಳಿಯ ಆಚರಣೆ ಸಾಧಾರಣವಾಗಿ ಎಲ್ಲರಿಗೂ ಸಂಭ್ರಮ, ಸಡಗರ ಕೂಡಿದ ನೆನಪು ತಂದರೆ, ನನಗೆ ಮಾತ್ರ ಫಜೀತಿಗೆ ಬಿದ್ದ ನೆನಪು ಮೂಡಿಸುತ್ತದೆ.   ಅದು ೨೦೦೯ರ ದೀಪಾವಳಿ ಹಬ್ಬ. ಅದು ನಾನು ಮದುವೆ ಆದ ವರ್ಷ. ಹೀಗಾಗಿ ಹಬ್ಬದ ಆಚರಣೆಗೆ...
 • ‍ಲೇಖಕರ ಹೆಸರು: ಕೀರ್ತಿರಾಜ್
  November 27, 2015
  ಒಂದು ರಾಷ್ಟ್ರ ಅಥವಾ ರಾಜ್ಯದ ಪ್ರಮುಖ ಉದ್ದೇಶ ಮತ್ತು ನಿರ್ವಹಿಸಬೇಕಾದ ಕರ್ತವ್ಯಗಳು ಹಲವಾರಿದ್ದರೂ,ತನ್ನ ರಾಷ್ಟ್ರೀಯ ಭದ್ರತೆ ಅಗ್ರಗಣ್ಯ ಆದ್ಯತೆಯ ವಲಯ. ಪ್ರತಿ ರಾಷ್ಟ್ರವೂ ಕೂಡ ತನ್ನ ಆಂತರಿಕ ಮತ್ತು ಬಾಹ್ಯಶತ್ರುಗಳಿಂದ ರಾಷ್ಟ್ರೀಯ...
 • ‍ಲೇಖಕರ ಹೆಸರು: karunaadakannadati
  November 27, 2015
  ಖ್ಯಾತ ಬುದ್ಧಿಸ್ಟ್ ಆಧ್ಯಾತ್ಮಿಕ ಗುರು ’ಓಶೊ’ರವರ ಒಂದು ಸಿದ್ಧಾಂತ ನನಗೆ ಬಹಳ ಪ್ರಿಯವಾದದ್ದು. ಇದು ನಾನು ಒಪ್ಪುತ್ತೇನೋ, ಬಿಡುತ್ತೇನೋ, ಒಂದು ಜೀವನ ಸತ್ಯವಾಗಿದೆ. ಕೆಲವು ವರ್ಶಗಳ ಹಿಂದೆ ನಾನೇ ಪ್ರಯಶಃ ಒಪ್ಪುತ್ತಿರಲಿಲ್ಲ. "ನೀನು ಯಾವಾಗ...
 • ‍ಲೇಖಕರ ಹೆಸರು: CanTHeeRava
  November 26, 2015
  ದಲಿತ ಸಾಹಿತ್ಯದಲ್ಲಿ ಎರಡು ಬಗೆ ಇರುತ್ತದೆಂದು ಕಳೆದ ತಿಂಗಳು ಪ್ರಜಾವಾಣಿಗೆ ನೀಡಿದ್ದ ಸಂದರ್ಶನವೊಂದರಲ್ಲಿ ಕವಿ ಸತ್ಯಾನಂದ ಪಾತ್ರೋಟ ಹೇಳಿದ್ದರು.  ಸರಳವಾಗಿ ಹೇಳುವುದಾದರೆ ಒಂದು ದಲಿತರೇ ದಲಿತರ ಬಗ್ಗೆ ಬರೆದದ್ದು (ನಿಜವಾದ ದಲಿತ ಸಾಹಿತ್ಯ). ...
 • ‍ಲೇಖಕರ ಹೆಸರು: karunaadakannadati
  November 26, 2015
  ಕೆಳಗೆ ಇರುವ‌ ಕಥೆಯು ಕೇವಲ ಕಾಲ್ಪನಿಕ. ಇದರಲ್ಲಿ ಬರುವ ಪಾತ್ರಗಳು ಹಾಗು ಸನ್ನಿವೇಶಗಳು ಯಾವುದೇ ವ್ಯಕ್ತಿ, ಜೀವಂತ ಅಥವ ಮೃತಕ್ಕೆ, ಸಂಬಂದಿಸಿರುವುದಿಲ್ಲ. ನೀವು ಇದನ್ನು ಓದುವಾಗ ಏನಾದರೂ ಕಲ್ಪಿಸಿಕೊಂಡರೆ ಅದಕ್ಕೆ ತಿಮ್ಮ ಜವಾಬ್ದಾರನಲ್ಲ. ತಿಮ್ಮ...
 • ‍ಲೇಖಕರ ಹೆಸರು: karunaadakannadati
  November 25, 2015
      ಗಾಂಧೀಜೀಯವರ ಮೂರು ಕೋತಿಗಳ ವಿಷಯ ನಾವೆಲ್ಲಾ ಕುಂಟೆಬಿಲ್ಲೆ ಆಡುವ ವಯಸ್ಸಿನಿಂದ ಓದಿ, ಕೇಳಿ ತಿಳಿದು ನಮ್ಮದ್ದೇ ಆದ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದೇವೆ. ಈಗಿನ ಮಾಧ್ಯಮಗಳು ಸಾಮನ್ಯ ಜನರ ಮೇಲೆ ದಿನನಿತ್ಯ ಬೀರುವ ಪ್ರಭಾವ ನೋಡಿದರೆ ಕೋತಿಗಳು...
 • ‍ಲೇಖಕರ ಹೆಸರು: Palahalli Vishwanath
  November 25, 2015
  ಹೀಗೊ೦ದು ಗ್ರೀಕ್ ಪುರಾಣದ ಕಥೆ: ಪಿಗ್ಮ್ಯಾಲಿಯನ್ ಎ೦ಬ ಒಬ್ಬ ಶಿಲ್ಪಿ ಒ೦ದು ಹೆಣ್ಣಿನ ಮೂರ್ತಿಯನ್ನು ಕಡೆಯುತ್ತಾನೆ. ಇದುವರೆವಿಗೆ ಎಲ್ಲ ಹೆಣ್ಣುಗಳನ್ನೂ ತಿರಸ್ಕರಿಸಿದ್ದ ಪಿಗ್ಮ್ಯಾಲಿಯನ್ ತನ್ನ ಶಿಲ್ಪಕೃತಿಯನ್ನು ಪ್ರೀತಿಸಿ ದೇವರು ಅದಕ್ಕೆ...
 • ‍ಲೇಖಕರ ಹೆಸರು: ಕೀರ್ತಿರಾಜ್
  November 25, 2015
  1971 ರ ಭಾರತ ಪಾಕಿಸ್ತಾನ ಯುದ್ಧ ಭಾರತೀಯ ಸೇನೆಯ ಶೌರ್ಯ ಪರಾಕ್ರಮಗಳಿಗೆ ಹಿಡಿದಕನ್ನಡಿಯೆಂದರೆ ತಪ್ಪಾಗಲಾರದು. ಪಾಕಿಸ್ತಾನಕ್ಕೆ ಭಾರತ ಸೇನಾ ಪ್ರಾಬಲ್ಯವನ್ನು ಸ್ಪಷ್ಟವಾಗಿ ಪರಿಚಯಿಸಿದ ಯುದ್ಧ. ಈ ಯುದ್ಧ ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನವನ್ನು...
 • ‍ಲೇಖಕರ ಹೆಸರು: naveengkn
  November 24, 2015
  ಅವಿರತವಾಗಿ ಚೆಲ್ಲುತ್ತಿರುವ ರಕ್ತ ಕುಡಿದ ಭೂಮಿಕಾ, ತಾನು ವೆಜಿಟೇರಿಯನ್ನು ಎಂದು ಕೂಗಿ ಹೇಳುತ್ತಿದ್ದಾಳೆ,,,,,,,,,, ಚೆನ್ನೈ, ಆಂದ್ರ ಗಳಲ್ಲಿ ಅವಿಶ್ರಾಂತ ಕಣ್ಣೀರು ಸುರಿಸಿ,,, ತನ್ನ ಅಳಲನ್ನು ತೋರ್ಪಡಿಸಲೆತ್ನಿಸಿದ್ದಾಳೆ ,,,, ಕಂಡ ಕಂಡ...
 • ‍ಲೇಖಕರ ಹೆಸರು: nageshamysore
  November 24, 2015
  ಬಾಯಿದ್ದವ ಬರಗಾಲದಲ್ಲಿಯು ಬದುಕುವ - ಎನ್ನುವುದು ನಾಣ್ಣುಡಿ. ಬಾಯಿ-ಫ್ರೆಂಡಿರುವತನಕ ಎಲ್ಲೆಡೆಯೂ ಸಲ್ಲುತ್ತಾ, ಎಲ್ಲವನ್ನು ನಿಭಾಯಿಸಿಕೊಳ್ಳುವ ಛಾತಿ ತೋರುತ್ತ ಅಡೆತಡೆಗಳನ್ನೆಲ್ಲ ಸಂಭಾಳಿಸಿಕೊಂಡು ಮುನ್ನಡೆಯಲು ಸರಾಗವಾಗುತ್ತದೆಯೆನ್ನುವುದು...
 • ‍ಲೇಖಕರ ಹೆಸರು: Jayaprakash Prakash
  November 24, 2015
  ಕಾದುತಲಿ  ಕಲಿತನದಿ        ಕಾಡುತಲಿ ಹಗೆತನದಿ ಹೊಗಳುತಲಿ  ಸಂತಸದಿ    ತೆಗಳುತಲಿ  ಕುತ್ಸಿತದಿ ಅರಿಯುತಲಿ  ಉತ್ಸುಕದಿ     ಮರೆಯುತಲಿ  ಮೌಢ್ಯದೊಳು ಅರಸುತಲಿ ತವಕದೊಳು    ದೂಡುತಲಿ ಬೇಸರದಿ ಸಂತಸದಿ ನಗುನಗುತ‌      ದುಃಖದೊಳು ಅಳುವಿನಲಿ...
 • ‍ಲೇಖಕರ ಹೆಸರು: karunaadakannadati
  November 24, 2015
        ಯಾವುದೇ ಹೊಸ ಮಾಧ್ಯಮಕ್ಕೆ ಅಂಬೆಗಾಲು ಇಟ್ಟಾಗ, ಮೊದಲನೆಯ ಲೇಖನದ ಬಗ್ಗೆ ಬಹಳ ಉತ್ಸಾಹ, ಕುತೂಹಲ, ಅಂಜಿಕೆ, ಹುಮ್ಮಸ್ಸು, ಕಳವಳ ಇರುವುದು ಸರ್ವೇಸಾಮಾನ್ಯ. ಲ್ಯಾಪ್ಟಾಪ್ ಹಿಡಿದು ಕೂತಾಗ ಮೊದಲ ಲೇಖನ ಯಾವ ವಿಶಯದ ಬಗ್ಗೆ ಇರಬೇಕು? ಯಾರ ಬಗ್ಗೆ...
 • ‍ಲೇಖಕರ ಹೆಸರು: naveengkn
  November 23, 2015
  ಚಂದ್ರನ ಎದೆಯೊಳಗೊಂದು ಕನ್ನಡಿಯ ಚೂರು ಚುಚ್ಚಿಕೊಂಡಿದೆ, ಅನ್ನ ಉಣ್ಣುವ ಮಕ್ಕಳು, ಚಂದ್ರನ ನೋಡುತ್ತಿಲ್ಲವೆಂದು, ಈಗೇನಿದ್ದರೂ ಟಿವಿಯದೇ ಸಾಮ್ರಾಜ್ಯ,,,,,, ತಲೆಗೆ ಕೈ ಇಕ್ಕಿ ಮೆದುಳನ್ನೇ ಹೊಸಕಿ ಹಾಕುವ ಮಾಧ್ಯಮಗಳ ಭಯೋತ್ಪಾದನೆಗೆ, ಮಕ್ಕಳ ಸಮೇತ,...
 • ‍ಲೇಖಕರ ಹೆಸರು: Nagaraj Bhadra
  November 23, 2015
  ಕಲಬುರಗಿ ನಗರ:  ಕಲಬುರಗಿ ನಗರವು ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ದೊಡ್ಡ  ನಗರ. ಹಲವಾರು ದಶಕಗಳ ಇತಿಹಾಸ,ಉದ್ದಿಮೆಗಳು ಮತ್ತು ಕಾಲೇಜುಗಳನ್ನು ಹೊಂದಿದೆ. ೭೬ ಡಿಗ್ರಿ  ೦೪" ರಿಂದ ೭೭ ಡಿಗ್ರಿ - ೪೨ "  ರೇಖಾಂಶಯಲ್ಲಿ  ಮತ್ತು ೧೬ ಡಿಗ್ರಿ...
 • ‍ಲೇಖಕರ ಹೆಸರು: rasikathe
  November 22, 2015
  ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ. ಶ್ರೀ ರಾಘವೇಂದ್ರ ಸ್ವಾಮಿಯವರು ಕ್ರಿಸ್ತ ಶಕ ೧೫೮೧ ರಲ್ಲಿ ತಮ್ಮಣ್ಣ ಭಟ್ಟರಿಗೆ ಎರಡನೇ ಮಗನಾಗಿ ಜನಿಸಿದರು. ತಮ್ಮಣ್ಣ ಭಟ್ಟರು ವಿಜಯನಗರದ ಆಸ್ಥಾನದಲ್ಲಿ ವಿಧ್ವಾಂಸರಾಗಿದ್ದರು. ವಿಜಯನಗರ ಆಸ್ಥಾನ...
 • ‍ಲೇಖಕರ ಹೆಸರು: pradyumnaha
  November 22, 2015
    ಅವರು ಒಬ್ಬರೇ ರೂಮಿನ ಮೂಲೆಯ ಗೋಡೆಗೆ ವರಗಿಕೊಂಡು ಕಾಲನ್ನು ಮುಂದಿರಿಸಿ ನೆಲದ ಮೇಲೆ ಕೂತಿದ್ದಾರೆ. ತಲೆಯ ಮೇಲೆ ಒಂದು ಕಪ್ಪು ಬಟ್ಟೆಯ ಚೀಲ ಹಾಕಲಾಗಿದೆ. ಅವರ ದುರ್ಬಲ ಮೈಕಟ್ಟನ್ನು ಒಂದಿಷ್ಟು ಹರಕಲು ಬಟ್ಟೆ ಮುಚ್ಚಿಟ್ಟಿದೆ. ತಲೆ ಚೀಲದ...
 • ‍ಲೇಖಕರ ಹೆಸರು: naveengkn
  November 21, 2015
  ಈ ಚಿತ್ರದ ಬಗ್ಗೆ ಬರೆಯಲಿಲ್ಲ ಅಂದ್ರೆ ಬಹುಷಃ ನಾನು ನನ್ನ ಬಾಲ್ಯದ ನೆನಪುಗಳಿಗೆ ಮೋಸ ಮಾಡಿದ ಹಾಗೆ, ಇಪ್ಪತ್ತು ನಿಮಿಷಗಳ ಕಾಲ, ನಾನು ಬಾಲ್ಯದಲ್ಲಿ ವಿಹರಿಸಿ ವಾಸ್ತವಕ್ಕೆ ಬಂದಂತಿತ್ತು, ಮಧುರ ಅನುಭವಗಳನ್ನು ಕಟ್ಟಿಕೊಟ್ಟು, ಚಡ್ಡಿಯ ವಯಸ್ಸಿನ...
 • ‍ಲೇಖಕರ ಹೆಸರು: nageshamysore
  November 20, 2015
  (ಮಕ್ಕಳಿಗಾಗಿ ಒಂದು ವಿಜ್ಞಾನ ಕವನ) ಎಲೆಲೆಲೆ ಎಲೆ ಸಸಿ ಬದುಕಿನ ಜೀವ ಸೆಲೆ ಮಾಡಿಡುವೆ ಅಡುಗೆ ಹಚ್ಚದೆ ಒಲೆ ಸೆಳೆದ್ಹಗಲೆಲ್ಲ ಸೂರ್ಯನ ಮೈ ಕಿಚ್ಚಲೆ || ನೀ ಮಾಡದೆ ಆಹಾರ ಸಸಿಗೆಲ್ಲಿದೆ ದಿನ ವ್ಯವಹಾರ ದ್ಯುತಿ ಸಂಶ್ಲೇಷಣ ಕ್ರಿಯೆಗೆ ಸಪೂರ ಮೈ ತುಂಬಿ...
 • ‍ಲೇಖಕರ ಹೆಸರು: sunilkgb
  November 20, 2015
  ಬಹಳ ದಿನಗಳ ನಂತರ ರಂಗಶಂಕರದಲ್ಲಿ ಗೆಳೆಯರೊಡನೆ ವಾರಾಂತ್ಯದಲ್ಲಿ ನೋಡಿದ ನಾಟಕ ಅಕ್ಷಯಾಂಬರ.ಯಕ್ಷಗಾನದ ಪಾತ್ರಧಾರಿಗಳ ಹಿನ್ನಲೆಯಲ್ಲಿ ಮೂಡಿಬರುವ ಈ ನಾಟಕದ ವಿಶೇಷತೆವೆಂದರೆ ನಾಟಕದೊಂದಿಗೆ ಯಕ್ಷಗಾನವನ್ನು ನೋಡಿದ ಅನುಭವ .ಹೆಣ್ಣು ರಂಗದ ಮೇಲೆಯೂ...
 • ‍ಲೇಖಕರ ಹೆಸರು: nageshamysore
  November 19, 2015
  ಬೂನ್ ಕೆಂಗ್ ಟ್ರೈನ್ ಸ್ಟೇಷನ್ನಿನ ಹತ್ತಿರದ ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು, ಪಕ್ಕದ ಸ್ವಯಂಚಾಲಿತ ಯಂತ್ರದಿಂದ ಬ್ಯಾಂಕಿನ ಪಾಸ್ ಬುಕ್ಕಿಗೆ ಎಂಟ್ರಿ ಹಾಕಿಸುತ್ತಿದ್ದೆ. ಹಿಂದೆ ಯಾರೊ 'ಸಾರ್..' ಎಂದು ಭುಸುಗುಟ್ಟಿದಂತಾಯ್ತು. ಅದು ಮೊದಲೆ...
 • ‍ಲೇಖಕರ ಹೆಸರು: Vishwanath Vishu
  November 19, 2015
  ಈ ಬದುಕು ಎಂಬ ಸಮರದಲ್ಲಿ ಎಷ್ಟೇ ಪೆಟ್ಟು ತಿಂದಿದ್ದರೂ,ಎಷ್ಟೇ ನೋವು ಅನುಭವಿಸಿದ್ದರೂ ಸಹ ಬದುಕಬೇಕು ಎಂಬ ಛಲ ಯಾವತ್ತೂ ಕಡಿಮೆಯಾಗಬಾರದು! ಎಂತಹದೆ ಪರಿಸ್ಥಿತಿ ಇರಲಿ,ಮತ್ಯಾವುದೋ ಕಷ್ಟವಿರಲಿ ಏನೇ ಆದರೂ ಬದುಕಬೇಕು ಬದುಕನ್ನು ಅರಳಿಸಿಕೊಳ್ಳಬೇಕು...
 • ‍ಲೇಖಕರ ಹೆಸರು: DR.S P Padmaprasad
  November 19, 2015
  ಕಳೆದ ಕಾಲು ಶತಮಾನದಿ೦ದೀಚೆಗೆ ನಮ್ಮ ಜೀವನ ಶೈಲಿ ಪಡೆದುಕೊಳ್ಳುತ್ತಿರುವ ತಿರುವು,ಹೊರಳುಗಳನ್ನು ನೋಡಿದರೆ ವಿಸ್ಮಯವೆನಿಸುತ್ತದೆ. ಇದು ಆದದ್ದಾದರೂ ಹೇಗೆ? ಯಾಕೆ? ಎನಿಸುತ್ತದೆ.ಈಗಿನ ಕೃತ್ರಿಮತೆ ಯಾರಿಗೂ ಸಮಾಧಾನ ಕೊಡುತ್ತಿಲ್ಲ.ಆದರೆ ತಮಾಷೆ ಎ೦ದರೆ...
 • ‍ಲೇಖಕರ ಹೆಸರು: VEDA ATHAVALE
  November 16, 2015
  ನನಗೆ ತಲೆ ಕೆಟ್ಟಿದೆ” ಎಂದು ಸಾರ್ವಜನಿಕವಾಗಿ ಘೋಷಿಸುವುದರಿಂದಲೂ ಲಾಭಗಳಿವೆ ಎಂದು ನನಗೆ ಇತ್ತೀಚೆಗೆ ತಿಳಿಯಲಾರಂಭಿಸಿದೆ. ಮನಸ್ಸಿಗೆ ತೋಚಿದಂತೆ ಮಾತಾಡಬಹುದು.......ಮರ್ಯಾದೆಯ ಗಡಿ ದಾಟಿ ವ್ಯವಹರಿಸಬಹುದು...... ಇಂಥಾ ಹುಚ್ಚಾಟಗಳಿಂದ ಹಣ,...
 • ‍ಲೇಖಕರ ಹೆಸರು: kannadakanda
  November 14, 2015
  ದಯವಿಟ್ಟು ಲಿನಕ್ಸ್ OS ಬೞಸುವ‌ ಸಂಪದ‌ ಮಿತ್ರರು ಈ ಪ್ರಶ್ನೆಗೆ ಉತ್ತರಿಸಿ. ಲಿನಕ್ಸ್ ಸಂಬಂಧಿಸಿದಂತೆ ಕೆಲವು ಅನುಮಾನಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ.
 • ‍ಲೇಖಕರ ಹೆಸರು: kannadakanda
  November 13, 2015
  ಇತ್ತೀಚಿನ‌ ಬೆಳವಣಗೆಗಳನ್ನು ಕಂಡರೆ ಗಿರೀಶ್ ಕಾರ್ನಾಡ್ ಹಾಗೂ ಎಂ. ಎಂ. ಕಲಬುರ್ಗಿಯಂಥವರಿಗೇನಾಗಿದೆ? ಇವರೆಲ್ಲ‌ ಮೂರ್ಖ‌ ವಿದ್ವಾಂಸರೇ? ವಿವೇಕಹೀನರೇ? ಅಥವಾ ಬುದ್ಧಿಜೀವಿಗಳೆಂದು ನಾವೇ ಅಹಂಕಾರ‌ ಹೆಚ್ಚಿಸಿದೆವೇ? ಈ ಸಮಾಜ‌ ತೀರಾ...
 • ‍ಲೇಖಕರ ಹೆಸರು: gururajkodkani
  November 12, 2015
  ನಾನು ಆಗಷ್ಟೇ ವ್ಯಕ್ತಿತ್ವ ವಿಕಸನದ ಕುರಿತಾದ ಪುಸ್ತಕವೊಂದನ್ನು ಓದಿ ಮುಗಿಸಿದ್ದೆ. ಅದನ್ನು ಬರೆದವರು ನನ್ನ ಅತ್ಯಂತ ಪ್ರೀತಿಯ ಬರಹಗಾರರು.ಅಲ್ಲಿಯವರೆಗೂ ಆ ಖ್ಯಾತ ಲೇಖಕರ ಎಲ್ಲ ಬರಹಗಳನ್ನು ,ಕೈಗೆಟುಕಿದ ಪುಸ್ತಕಗಳನ್ನು ಓದಿ ಮುಗಿಸಿದ್ದ...
 • ‍ಲೇಖಕರ ಹೆಸರು: nageshamysore
  November 12, 2015
  ಕಾರ್ತಿಕದಪ್ಪುಗೆಗೆ ಹಣತೆಗದೇನೊ ಕೌತುಕ ಕಾಯಲಾಗದ ತಪನೆ ದೀಪಾವಳಿ ಬೆಳಕಾಗಿ ಉರಿದು ಬತ್ತಿಯ ಜರಿದೆಣ್ಣೆಯಲದ್ದಿ ತಿರಿದು ಮಿಣುಕು ಮಿಣುಕಲೆ ಬೆಳಕು ತಂತಾನೆ ಉರಿದು || ಅದೋ ಮೂಲೆಯದಲ್ಲಿ ಕಾದು ನಿಂತವನು ಕಾರ್ತಿಕದಲದುರುತ್ತ ಹೊದಿಕೆಯನರಸಿ ನಿಂತ...
 • ‍ಲೇಖಕರ ಹೆಸರು: kannadakanda
  November 11, 2015
  ಏನಿಗೇನೊಂದೇ ರೂಪಮೆಂದು ಕನ್ನಡಕಂದನಭಿಮತಂ ವಿವರ: ಕನ್ನಡದಲ್ಲಿ ಬೞಕೆಯಾಗುವ‌ 'ಏನ್' ಅಥವಾ ಹೊಸಗನ್ನಡದ‌ 'ಏನು' ಶಬ್ದಕ್ಕೆ ಏನ್/ಏನು ಎಂದಷ್ಟೆ ರೂಪಗಳು. ಏನನ್ನು ಏನಕ್ಕೆ ಈ ರೂಪಗಳು ವ್ಯಾಕರಣದ‌ ದೃಷ್ಟಿಯಿಂದ‌ ಅಶುದ್ಧರೂಪಗಳೆಂದು ನನ್ನ‌ ಆಭಿಪ್ರಾಯ...
 • ‍ಲೇಖಕರ ಹೆಸರು: nageshamysore
  November 11, 2015
  ಮುಂದಿನ ವಾರದ ದೀಪಾವಳಿಗೆಂದು, ವಾರದ ಕೊನೆಯಲ್ಲಿ ಜನರಿಂದ ತುಂಬಿ ಗಿಜಿಗುಟ್ಟುತ್ತಿದ್ದ ಸಿಂಗಪುರದ ಲಿಟಲ್ ಇಂಡಿಯಾ ಬೀದಿಗಳಲ್ಲಿ ಹಬ್ಬದ ಸಾಮಾನು ಖರೀದಿಗೆಂದು ಹುಡುಕಾಡುತ್ತಿದ್ದೆ - ಅದರಲ್ಲು ಮಣ್ಣಿನ ಹಣತೆ ಬೇಕು ಎಂದಿದ್ದ 'ಮನೆದೇವರ'...

Pages