October 2017

  • ‍ಲೇಖಕರ ಹೆಸರು: BHARADWAJ B S
    October 21, 2017
        ಮೊನ್ನೆ ನನ್ನ  ಸ್ನೇಹಿತರೊಬ್ಬರು  ಒಂದು ತಿಂಗಳ ನಂತರ ಭೇಟಿ ಮಾಡಿದರು. ಒಂದು ತಿಂಗಳು ಸ್ವಲ್ಪ ವಿಚಿತ್ರವಾಗಿ ವರ್ತಿಸುತ್ತಿದ್ದರು. ಕರಣ ಕೇಳಿದ್ದಕ್ಕೆ ಅವರು ಹೇಳಿದ್ದನ್ನು ಕೇಳಿ  ನಾನು ಸ್ವಲ್ಪ ಯೋಚನೆ ಮಾಡಬೇಕೆನ್ನಿಸಿತು. ಕೆಳಗೆ...
  • ‍ಲೇಖಕರ ಹೆಸರು: msraghu
    October 20, 2017
    ರಾಯರ ಮಠದ ಹತ್ತಿರ ಕೆಲಸವಿತ್ತು. ಕೆಲಸಮುಗಿಸಿಕೊಂಡವನು ಹಾಗೆಯೇ ಮಠದೊಳಗೆ ಹೊಕ್ಕು ನಮಸ್ಕಾರ ಹಾಕಿದೆ. ಮಠದೊಳಗೆ ಬಂದವರಿಗೆ ತೀರ್ಥ ಮಂತ್ರಾಕ್ಷತೆ  ಕೊಡುವುದು ಪರಿಪಾಠವಲ್ಲವೇ? ನನ್ನ ಕೈಗೂ ತೀರ್ಥ ಅಕ್ಷತೆ ಬಿತ್ತು. ಅಕ್ಷತೆ ತಲೆಗೇರಿಸಿಕೊಂಡು...
  • ‍ಲೇಖಕರ ಹೆಸರು: Anantha Ramesh
    October 20, 2017
      ಪುಟ್ಟ ಮಗು ತೊಟ್ಟಿಲಲ್ಲಿ ಬೊಚ್ಚು ಬಾಯಿ ಬಿಚ್ಚಿ  ಮೊಳೆವ ಕೈಯ ತಟ್ಟಿ ನಕ್ಕಿತು ಬೆಳಕು ಬೆಳೆದು ಹರಡಿತು   ಚಿಕ್ಕ ಇರುವೆ ಸಾಲಿನಲ್ಲಿ ಸಣ್ಣ ಸಿಹಿಯ ಅಚ್ಚು ಕಚ್ಚಿ ಗೂಡಿನೆಡೆಗೆ ಸಾಗಿತು ಬೆಳಕು ಶಿಸ್ತು ಎನಿಸಿತು   ಕಾಗೆ ಮರದ ಅಂಚಿನಿಂದ ಕಾಳ...
  • ‍ಲೇಖಕರ ಹೆಸರು: Anantha Ramesh
    October 20, 2017
      ಪುಟ್ಟ ಮಗು ತೊಟ್ಟಿಲಲ್ಲಿ ಬೊಚ್ಚು ಬಾಯಿ ಬಿಚ್ಚಿ  ಮೊಳೆವ ಕೈಯ ತಟ್ಟಿ ನಕ್ಕಿತು ಬೆಳಕು ಬೆಳೆದು ಹರಡಿತು   ಚಿಕ್ಕ ಇರುವೆ ಸಾಲಿನಲ್ಲಿ ಸಣ್ಣ ಸಿಹಿಯ ಅಚ್ಚು ಕಚ್ಚಿ ಗೂಡಿನೆಡೆಗೆ ಸಾಗಿತು ಬೆಳಕು ಶಿಸ್ತು ಎನಿಸಿತು   ಕಾಗೆ ಮರದ ಅಂಚಿನಿಂದ ಕಾಳ...
  • ‍ಲೇಖಕರ ಹೆಸರು: msraghu
    October 18, 2017
    ಇಂದು ಚತುರ್ದಶೀ. ತ್ರಯೋದಶಿಯ ರಾತ್ರಿ ನೀರುತುಂಬುವ ಹಬ್ಬ. ನಾವು ಸಣ್ಣವರಿದ್ದಾಗ ನಮ್ಮ ಮನೆಯ ಹಂಡೆ, ಕೊಳದಪ್ಪಲೆ, ಬಿಂದಿಗೆಗಳನ್ನು ರಂಗೋಲಿ, ಹುಣಸೆಹಣ್ಣು ಹಚ್ಚಿ ತೊಳೆದು ಲಕಲಕಿಸುವಂತೆ ಮಾಡಿ ಅವುಗಳಲ್ಲಿ ನೀರುತುಂಬಿ, ಪೂಜೆಮಾಡಿ...
  • ‍ಲೇಖಕರ ಹೆಸರು: Sangeeta kalmane
    October 17, 2017
    ನಮ್ಮ ಹವ್ಯಕ ಜನಾಂಗದಲ್ಲಿ ದೀಪಾವಳಿ ಹಬ್ಬ ಎಂದು ಕರೆಯುವ ವಾಡಿಕೆ ಇಲ್ಲ. ಚೌತಿ ಹಬ್ಬ (ಗಣೇಶ ಚತುಥಿ೯) ಮಾನೋ೯ಮಿ ಹಬ್ಬ ಅಥವಾ ನವರಾತ್ರಿ ಹಬ್ಬ ( ದಸರಾ ಹಬ್ಬ) ದೊಡ್ಡಬ್ಬ (ದೀಪಾವಳಿ ಹಬ್ಬ) ಹೀಗೆ ತಮ್ಮದೆ ಶೈಲಿಯಲ್ಲಿ ಹಬ್ಬಗಳನ್ನು ಕರೆಯುವ ವಾಡಿಕೆ...
  • ‍ಲೇಖಕರ ಹೆಸರು: Satishyalameli
    October 16, 2017
    ಬಾವಗಳಿಂದ ಉಕ್ಕಿ ಹರಿದ ಆ ಕಡಲಿಗೆ ಕರೆದ ಬಾವತೀರದ ಕೆನ್ನಾಲಿಕೆಗೆ ಅಪ್ಪಳಿಸಿದ ಅಲೆಗೂ ಅರಿವಿಲ್ಲ ಕಡಲ ತೀರದಲ್ಲೇ ಓಣಗಿದ ಮರಕ್ಕೆ ಬಾಯಾರಿಕೆ ಎಂದರೆ ಅದು ನೀರಲ್ಲೇ ಸತ್ತುಹೋಗಿತ್ತು ವೈಯಾರದಿಂದ ಸಿಂಗಾರಗೊಂಡು ಆ ಕಡಲ ಕೆನ್ನಾಲಿಕೆಗೆ ನೀನು ಕೊಟ್ಟ...
  • ‍ಲೇಖಕರ ಹೆಸರು: addoor
    October 15, 2017
    ಬೇಕು ಬೇಕೆನೆ ಕಲಹ ಸಾಕು ಸಾಕೆನೆ ಶಾಂತಿ ಲೋಕವೃತ್ತಿಯ ನಯವದಾತ್ಮ ನೀತಿಯದು ಬೇಕೆನ್ನುವುದ ಕಲಿತು ಸಾಕೆನ್ನುವುದ ಮರೆಯೆ ವ್ಯಾಕುಲತೆ ತಪ್ಪೀತೇ?– ಮರುಳ ಮುನಿಯ ನಮ್ಮ ಬದುಕಿನ ನೆಮ್ಮದಿಗೊಂದು ಸರಳ ಸೂತ್ರ ಸೂಚಿಸಿದ್ದಾರೆ ಈ ಮುಕ್ತಕದಲ್ಲಿ...
  • ‍ಲೇಖಕರ ಹೆಸರು: shreekant.mishrikoti
    October 14, 2017
    ಮುಂಜಾನೆ ಹತ್ತೂವರೆ ಗಂಟೆ, ಎಂದಿನಂತೆ ಆ ದಿನವೂ ಜನರು ಮುಂಬೈನ ಚರ್ಚ್ ಗೇಟ್ ಸ್ಟೇಶನ್ನಿನಿಂದ ಹೊರ ಬೀಳುತ್ತಿದ್ದರು. ಅಲ್ಲಿ ಸಬ್ ವೇ ಇದೆ ಒಂದು ಮೂವತ್ತು ಮೆಟ್ಟಿಲು ಇಳಿದು ಸ್ವಲ್ಪ ನೇರ ನಡೆದು ಮತ್ತೆ ಮೂವತ್ತು ಮೆಟ್ಟಿಲು ಹತ್ತಬೇಕು....
  • ‍ಲೇಖಕರ ಹೆಸರು: Harish S k
    October 09, 2017
    "ನಮಸ್ತೆ , ಏನು ಮೂರು ದಿನ ದಿಂದ ಯಾರಿಗೋ ಹುಷಾರು ಇಲ್ಲ ಅನ್ನಿಸುತ್ತೆ , ಯಾರನ ಅಡ್ಮಿಟ್ ಮಾಡಿದಿರಿ, ನಾನು ಪ್ರಭು ಅಂತ " "ಹ , ನಾನು ಅಮರ್ ಅಂತ , ಮೊನ್ನೆತಾನೆ ನನಗೆ ಮಗು ಆಯಿತು ಸರ್, ಆದರೆ ಹುಟ್ಟಬೇಕೆಂದರೆ ಏನು ಪ್ರಾಬ್ಲಮ್ ಆಗಿ ,...
  • ‍ಲೇಖಕರ ಹೆಸರು: addoor
    October 08, 2017
    ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು ಬೇಕೆನುತ ಬೊಬ್ಬಿಡುತಲಿಹ ಘಟವನಿದನು ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ ಸಾಕೆನೆಪುದೆಂದಿಗೆಲೊ - ಮಂಕುತಿಮ್ಮ “ಬೇಕು, ಬೇಕು, ಇನ್ನೂ ಬೇಕು, ಮತ್ತೂ ಬೇಕು” ಎಂದು ಬಾಯಿ ಬಿಡುವ ನಮ್ಮ ಅವಸ್ಥೆಯನ್ನು...
  • ‍ಲೇಖಕರ ಹೆಸರು: santhosha shastry
    October 07, 2017
        ಏನಪ್ಪಾ ಇಂಥಾ ಶೀರ್ಷಿಕೆ ಅಂತ ಕೋಪ ಮಾಡ್ಕೋಬೇಡಿ. ವಿಷಯಾನೇ ಅಂಥದ್ದು.  ಕೋಪ ಮಾಡ್ಕೋಬೇಡಾಂದ್ರೆ ಎಂಥ ಕೋಪ ಬಾರದಿರುವವನಿಗೂ  ಕೋಪ ಬರುತ್ತೆ! ಕಾರಣವಿದ್ದೋ ಇಲ್ಲದೆಯೋ  ನಮ್ಮ ಮನದೊಳಗಣ  ಶೌಚವನ್ನು ಆಚೆ ಹಾಕುವುದೇ ಕೋಪದ ಪ್ರಕ್ರಿಯೆ . ...
  • ‍ಲೇಖಕರ ಹೆಸರು: BhagyalakshmiST
    October 06, 2017
    ಹಾಸ್ಯಗಾರರೊಬ್ಬರು ಸ್ಟೇಜ್ ಮೇಲೆ ನಿಂತುಕೊಂಡು ಕೇಳಿದರು. ಹಾಸ್ಯಗಾರರು: ನಿಮಗೆ ನೀವೇ ಯಾರಾದರೂ ಹೊಡೆದುಕೊಂಡಿದ್ದೀರಾ? ಸಭಿಕರು: ಇಲ್ಲಾ, ಇಲ್ಲಾ. ಹಾಸ್ಯಗಾರರು: ಏಕೆ? ಸಭಿಕರು: ಏಕೆಂದರೆ ಹಾಗೆ ಹೊಡೆದುಕೊಳ್ಳುವವರು ಹುಚ್ಚರು. ನಮ್ಮನ್ನು...
  • ‍ಲೇಖಕರ ಹೆಸರು: addoor
    October 06, 2017
    ತಿಂಗಳ ಮಾತು : ೧) ಆಮದು ವೆಚ್ಚ ರೂ.೧.೪ ಲಕ್ಷ ಕೋಟಿ: ರೈತರ ಕೈತಪ್ಪಿತೇ? ತಿಂಗಳ ಬರಹ : (೧) ಮಕೈಬಾರಿ ಟೀ ಎಸ್ಟೇಟ್: ದುಬಾರಿ ಚಹಾದ ತವರು (೨) ಕೃಷಿಕಪರ ವಿಜ್ಞಾನಿಗಳು ಮೌನವಾಗಿದ್ದಾರೆ, ಯಾಕೆ? ಸಾವಯವ ಸಂಗತಿ : ಸಾಂವಿ - ಖರ್ಚಿಲ್ಲದೆ ಆದಾಯ...
  • ‍ಲೇಖಕರ ಹೆಸರು: addoor
    October 01, 2017
    ಮೊದಲು ನಾನೆನಗೆ ಮೊದಲೂಟ ಮೊದಲಿನ ಪೀಠ ಮೊದಲು ನಾನೆನ್ನವರು ಬಳಿಕ ಉಳಿದವರು ಇದು ಲೋಕದೆಲ್ಲ ಕಲಹಗಳ ದುಃಖದ ಮೂಲ ಅದುಮಿಕೊ ಅಹಮಿಕೆಯನು – ಮರುಳ ಮುನಿಯ ತಾನೇ ಮೇಲು, ಉಳಿದೆಲ್ಲರಿಗಿಂತ ತಾನೇ ಮಿಗಿಲು ಎಂಬ ಭಾವ ಯಾವೆಲ್ಲ ರೀತಿಗಳಲ್ಲಿ...
  • ‍ಲೇಖಕರ ಹೆಸರು: msraghu
    October 01, 2017
    ಮೈಸೂರಿನ ದಸರಾ ಲಾಗಾಯ್ತಿನಿಂದಲೂ ಪ್ರಸಿದ್ಧವಾದ ಉತ್ಸವ.  ನಮ್ಮ ಸಣ್ಣವಯಸ್ಸಿನಿಂದಲೂ ನಮಗೆ ದಸರಾ ಎಂದರೆ ಮೈಸೂರಿನ ಜಂಬೂಸವಾರಿ ಮನದಲ್ಲಿ ಮೂಡುತ್ತಿತ್ತು. ಅದರ ಜತೆಜತೆಗೇ ಚಾಮುಂಡಿ ಬೆಟ್ಟ, ಪ್ರಾಣಿಸಂಗ್ರಹಾಲಯ, ಅರಮನೆ, ಕುಕ್ಕರಹಳ್ಳಿ ಕೆರೆ  ...