ಎಲ್ಲ ಪುಟಗಳು

ಲೇಖಕರು: addoor
ವಿಧ: ಲೇಖನ
March 18, 2018 41
ಬಿಡಿಸು ಜೀವವನೆಲ್ಲ ಜಗದ ತೊಡಕುಗಳಿಂದ ಬಿಡು ಮಮತೆಯನುಮೆಲ್ಲ ಪುಣ್ಯದಾಶೆಯನುಂ ದುಡಿದು ಲೋಕಕ್ಕದರ ಕಡಿತಕ್ಕೆ ಜಡನಾಗಿ ಕಡಿಯೆಲ್ಲ ಪಾಶಗಳ – ಮರುಳ ಮುನಿಯ ಬದುಕಿನಲ್ಲಿ ಎಲ್ಲದಕ್ಕೂ ಸಿದ್ಧರಾದ ನಂತರ ….. ಈ ಜಗತ್ತಿನ ಎಲ್ಲ ತೊಡಕುಗಳಿಂದ ನಮ್ಮ ಜೀವವನ್ನು ಬಿಡಿಸಿಕೊಳ್ಳಬೇಕು; ಎಲ್ಲ ಮಮತೆ ಮಾತ್ರವಲ್ಲ ಪುಣ್ಯದ ಆಶೆಯನ್ನೂ ತ್ಯಜಿಸಬೇಕು ಎನ್ನುತ್ತಾರೆ ಮಾನ್ಯ ಡಿ.ವಿ.ಜಿ. ಅದು ಸಾಧ್ಯವೇ? ಹಸಿವಾದಾಗ ತಿನ್ನಲೇ ಬೇಕು. ಅದಕ್ಕಾಗಿ ಹಣ ಗಳಿಸಬೇಕು – ದುಡಿತ ಅಥವಾ ವ್ಯವಹಾರದಿಂದ. ಮೈಮುಚ್ಚಲು ಉಡುಪು...
5
ಲೇಖಕರು: Vibha vishwanath
ವಿಧ: ಲೇಖನ
March 18, 2018 1 ಪ್ರತಿಕ್ರಿಯೆಗಳು 70
ಬಳಲಿ ಬೆಂಡಾಗಿ ಜೀವಕಳೆಯನ್ನೇ ಕಳೆದುಕೊಂಡಿದ್ದ ಇಳೆ ಇಂದು ವಸಂತನ ಆಗಮನಕ್ಕೆ ಪುಳಕಿತಳಾಗಿ ಹಸಿರನ್ನೇ ಮೈ ತುಂಬಾ ಹೊದ್ದು, ಕಣ್ಣು ಕುಕ್ಕುವಂತೆ ನಳನಳಿಸುತ್ತಿದ್ದಾಳೆ. ವಸುಂಧರೆಯ ಈ ಖುಷಿಗೆ ಕೋಗಿಲೆ ಮಾಮರದ ಮೇಲೆ ಕುಳಿತು ಕುಹೂ-ಕುಹೂ ಎನ್ನುತ್ತಾ ದನಿಗೂಡಿಸುತ್ತಿದೆ. ತರು-ಲತೆಗಳು ಹೂಗಳನ್ನೇ ಮೈ ತುಂಬಿಕೊಂಡು ಚಿಗುರಿನಂದದಿಂದ ನಳನಳಿಸುತ್ತಾ ಕಣ್ಮನ ಸೆಳೆಯುತ್ತಿದೆ.   ವಸಂತ ಋತುವಿನ ಈ ಸಮಯದಲ್ಲಿ ಮತ್ತೆ ಮತ್ತೆ ಬರುತ್ತಲಿದೆ ಯುಗಾದಿ. ಕಳೆದ ಕ್ಷಣಗಳು ಮತ್ತೆ ಮತ್ತೆ ಬಾರದಿದ್ದರೂ , ಹೊಸ...
4.75
ಲೇಖಕರು: kannadakanda
ವಿಧ: ಲೇಖನ
March 16, 2018 1 ಪ್ರತಿಕ್ರಿಯೆಗಳು 78
ಕಾವೇರಿಯಿಂದಮಾ ಗೋ- ದಾವರಿವರೆಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸು- ಧಾವಳಯ ವಿಲೀನ ವಿಷದ ವಿಷಯವಿಶೇಷಂ||೧||   ಕಾವೇರಿಯಿಂದ ಆ (ದೂರದ) ಗೋದಾವರಿವರೆಗಿರುವ ವಿಶೇಷವಾಗಿ ಗುಱುತಿಸಿರುವ ಆ ಕನ್ನಡನಾಡು ಈ ಭೂಖಂಡದಲ್ಲೇ ವಿಶೇಷವಾದ ನಾಡು.   ಅದಱೊಳಗಂ ಕಿಸುವೊೞಲಾ ವಿದಿತ ಮಹಾಕೊಪಣನಗರದಾ ಪುಲಿಗೆಱೆಯಾ ಸದಭಿಸ್ತುತಮಪ್ಪೊಂಕು- ದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್||೨||   ಅದಱಲ್ಲೂ ಕಿಸುವೊೞಲ್=ಪಟ್ಟದಕಲ್ಲು ಆ (ದೂರದ) ವಿದಿತ=ಎಲ್ಲಾ ಜನರಿಗೂ ಗೊತ್ತಿರುವ ಮಹಾ=ದೊಡ್ಡ ಕೊಪಣ ನಗರದ=...
4.5
ಲೇಖಕರು: pkjaincpk
ವಿಧ: ಲೇಖನ
March 15, 2018 154
ಭೂಮಿಯು ಸೂರ್ಯನ ಸುತ್ತ ಸುತ್ತುವಾಗ ಹವಮಾನದಲ್ಲಿ  ಹಾಗೂ ನಿಸರ್ಗದಲ್ಲಿ ಉಂಟಾಗುವ ಬದಲಾವಣೆಗಳಿಗೆ ಋತುಗಳು ಎನ್ನುತ್ತೇವೆ. ಭಾರತೀಯರ ಪದ್ಧತಿಯಲ್ಲಿ 6 ಋತುಗಳಿದ್ದು ವಸಂತ ಋತುವು ಹಿಂದೂ ವರ್ಷದ ಆರಂಭದ ಋತುವಾಗಿದೆ. ಒಂದೊಂದು ಋತುವಿಗೂ ಎರಡು ಮಾಸಗಳಿದ್ದು ಚೈತ್ರ ಮತ್ತು ವೈಶಾಖ ಮಾಸಗಳು ವಸಂತ ಋತುವಿನಡಿಯಲ್ಲಿ ಬರುತ್ತವೆ. ಹೀಗೆ ಚೈತ್ರ ಮಾಸ ಶುಕ್ಲ ಪಕ್ಷದಲ್ಲಿ ಬರುವ ಯುಗಾದಿಯನ್ನು ಹೊಸ ವರ್ಷವೆಂದು ಆಚರಿಸುತ್ತೇವೆ. ಯುಗಾದಿಯು ದಕ್ಷಿಣ ಬಾರತದ ಜನರಿಗೆ ವರ್ಷದ ಮೊದಲ ಹಬ್ಬವಾಗಿ ಉತ್ತರ...
4.57143
ಲೇಖಕರು: Na. Karantha Peraje
ವಿಧ: ಲೇಖನ
March 14, 2018 105
ಕಾಸರಗೋಡು ಜಿಲ್ಲೆ (ಕೇರಳ) ಪೆರ್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಾಗಿಕೊಂಡ ಜಾಗದಲ್ಲಿ ಹಸಿರು ವನವೊಂದು ಮೇಲೇಳುತ್ತಿದೆ! ನೂರ ಐವತ್ತಕ್ಕೂ ಮಿಕ್ಕಿ ಗಿಡಗಳನ್ನು ನೆಟ್ಟು ಆರೈಕೆ ಮಾಡಲಾಗುತ್ತಿದೆ. ದೇವಳದ ಸನಿಹವಿದ್ದ ಒಂದು ನೇರಳೆ ಹಣ್ಣಿನ ಮರವನ್ನು ಅನಿವಾರ್ಯವಾಗಿ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಕಡಿಯಬೇಕಾಯಿತು. ಇದಕ್ಕೆ ಬದಲಾಗಿ ವನವನ್ನು ರೂಪಿಸಲು ಹಸಿರು ಮನಸ್ಸುಗಳ ಸಂಕಲ್ಪ. ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢ ಶಾಲೆಯ ಅಧ್ಯಾಪಕ ಉಮೇಶ ಪೆರ್ಲರ ಸಾರಥ್ಯ. 2015 ಜುಲಾಯಿ...
5
ಲೇಖಕರು: naveengkn
ವಿಧ: ಲೇಖನ
March 14, 2018 67
ಜಟ್ಟ, ಮೈತ್ರಿ, ಅಮರಾವತಿ ಅಂತಹ ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿದ, ಗಿರಿರಾಜ್ ಬಿ.ಎಂ ಅವರ ನಿರ್ದೇಶನದ ಹೊಸ ನಾಟಕ   "ಸುಗಂಧದ ಸೀಮೆಯಾಚೆ" ಇಂದು  (ಮಾರ್ಚ್-೧೪-೨೦೧೮)   ಸಂಜೆ ಏಳಕ್ಕೆ (ಎರಡು ಗಂಟೆಗಳ ಕಾಲಾವಧಿ)   ರಂಗಶಂಕರದಲ್ಲಿ ಪ್ರದರ್ಶನಗೊಳ್ಳುತ್ತಿದೆ,    ನಿಮ್ಮ ಸಮಯವನ್ನು ಹೊಂದಿಸಿಕೊಂಡು ಬನ್ನಿ, ಖಂಡಿತಾ ಬೌದ್ಧಿಕವಾಗಿ ನಿಮ್ಮನ್ನು ಕೆಣಕುತ್ತದೆ ಹಾಗು ಆನಂದ ನೀಡುತ್ತದೆ    ವಿಶೇಷ :  ಈ ನಾಟಕಕ್ಕೆ ನಾಟಕ ಅಕಾಡೆಮಿಯ ಬಹುಮಾನ ಕೂಡ ಬಂದಿದೆ   ಟಿಕೆಟ್ ದೊರೆಯುವ ಸ್ಥಳ  : https...
5
ಲೇಖಕರು: addoor
ವಿಧ: ಲೇಖನ
March 11, 2018 65
ಒಲ್ಲೆನೆನದಿರು ಬಾಳನ್; ಒಲವದೇನೆನದಿರು ಉಲ್ಲಾಸಕ್ಕೆಡೆ ಮಾಡು ನಿನ್ನಿದಾದನಿತು ನಿಲ್ಲು ಕೆಚ್ಚೆದೆಯಿಂದಲನ್ಯಾಯಗಳನಳಿಸೆ ಎಲ್ಲಕಂ ಸಿದ್ಧನಿರು - ಮಂಕುತಿಮ್ಮ ಬಾಳಿನಲ್ಲಿ ಒಂದಾದ ಮೇಲೊಂದು ಕಷ್ಟಕಾರ್ಪಣ್ಯಗಳು ನುಗ್ಗಿ ಬರುತ್ತಲೇ ಇರುತ್ತವೆ. ಕಾಲಸರಿದಂತೆ ಅವು ಹೆಚ್ಚಾಗುತ್ತವೆ ವಿನಃ ಕಡಿಮೆಯಾಗುವುದಿಲ್ಲ. ಇದನ್ನು ಕಂಡಾಗ ಈ ಬದುಕೇ ಬೇಡ ಎನಿಸುತ್ತದೆ. ಒಲವು ಎಂಬುದರ ವಿಷಯದಲ್ಲಿಯೂ ನಮ್ಮ ಅನುಭವ ಹಾಗೆಯೇ. ಯಾರನ್ನೋ ಪ್ರೀತಿಸುತ್ತೇವೆ; ಕೊನೆಗೆ ಅವರು ಮೋಸ ಮಾಡುತ್ತಾರೆ. ಯಾರಲ್ಲೋ...
3
ಲೇಖಕರು: Vibha vishwanath
ವಿಧ: ಲೇಖನ
March 07, 2018 151
ನಮಗೆ ಬದುಕಿನಲ್ಲಿ ಸ್ಫೂರ್ತಿ ನೀಡಿದ ಮಹಿಳೆಯರ ಪಟ್ಟಿ ಮಾಡ ಹೊರಟಲ್ಲಿ ಅಮ್ಮ, ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ, ಅಕ್ಕ-ತಂಗಿ, ಅತ್ತೆ, ಶಿಕ್ಷಕಿ, ಗೆಳತಿ,ಹೆಂಡತಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಮಹಿಳೆಯರ ದಿನ ಮಾತ್ರ ನಾವು ಸಾಧನೆ ಮಾಡಿದ, ಸ್ಫೂರ್ತಿ ನೀಡಿದ  ಮಹಿಳೆಯರನ್ನು ನೆನೆಯುವ ನಾವು ಎಂದಾದರೂ ಅವಳಂತರಂಗದ ಆಲೋಚನೆಗಳು ಹೇಗಿರಬಹುದೆಂಬುದನ್ನು ಯೋಚನೆ ಮಾಡಿದ್ದೇವೆಯೇ? "ಮಹಿಳೆ ಇಂದು ಪುರುಷ ಪ್ರಧಾನ ಸಮಾಜದಲ್ಲಿ, ತಾನೂ ಸರಿಸಮವಾಗಿ ನಿಂತು ಪ್ರಗತಿ ಸಾಧಿಸುತ್ತಿದ್ದಾಳೆ" ಎಂದು...
4.77778

Pages