ಇತ್ತೀಚೆಗೆ ಸೇರಿಸಿದ ಪುಟಗಳು

ಎಷ್ಟು ಮೌನವಾಗಿ

 
 

 

 

ಮಾತೊಳು ಭಾವವು, ಕಣ್ಣೊಳು ನೋಟವು

ಅದ್ಹೇಗೆ ಬೆರೆತವೆಂದು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಅಡಕಮುದ್ರಿಕೆ(ಆಡಿಯೋ ಸಿ.ಡಿ) ಬೆಳಕು ಬಂದಿದೆ ಬಾಗಿಲಿಗೆ

ಕನ್ನಡ ಬಂಧುಗಳೇ  ನನ್ನ ಮೊದಲ ಅಡಕಮುದ್ರಿಕೆ/ ಆಡಿಯೋ ಸಿ.ಡಿಯನ್ನು ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಪುತ್ತೂರು ನರಸಿಂಹ ನಾಯಕ  ಸಂಗೀತ ಸಂಯೋಜಿಸಿ ಹಾಡಿರುವ "ಬೆಳಕು ಬಂದಿದೆ ಬಾಗಿಲಿಗೆ" ಯನ್ನ ದಿನಾಂಕ  ೨೫ ಡಿಸೆಂಬರ್ ೨೦೧೭ ರಂದು ಭಾರತೀಯ ವಿದ್ಯಾಭವನದಲ್ಲಿ ಲೋಕಾರ್ಪಣೆ ಮಾಡಲಾಯಿತು. ,ಈ ಸಂದರ್ಭದಲ್ಲಿ  ಭಾಗವಹಿಸಿ ಎಲ್ಲಾ ಅಥಿತಗಳಿಗೂ ಅಧ್ಯಕ್ಷರಿಗೂ ಹಾಗೂ ಎಲ್ಲಾ ಕನ್ನಡ ಅಭಿಮಾನಿಗಳಿಗೂ ತುಂಬು ಹೃದಯದ ಧನ್ಯವಾದಗಳು.
ಇದರಲ್ಲಿ ೯ಹಾಡುಗಳಿದ್ದು, ಎಲ್ಲಾ ಕವನಗಳನ್ನು ನನ್ನ "ಜೀವನ ತರಂಗಗಳು " ಹಾಗೂ "ಮಂಥನ"ದಿಂದ ಆರಿಸಿ ಕೊಳ್ಳಲಾಗಿದೆ.ಎಲ್ಲಾ ಕವನಗಳು ಅದ್ಬುತವಾಗಿ ಮೂಡಿಬಂದಿವೆ. ಇವುಗಳನ್ನು ಪುತ್ತೂರು ನರಸಿಂಹ ನಾಯಕ್ ,ಶ್ರೀಮತಿ ಸುರೇಖ ಹಾಗು ಶ್ರೀಮತಿ ನಾಗಚಂದ್ರಿಕಾ ಸುಶ್ರಾವ್ಯವಾಗಿ ಹಾಡಿದ್ದಾರೆ.

ನಾನು ಬಡವನಾದರೇನು

ನಾನು ಬಡವನಾದರೇನು
---------------------
ನಾನು ಬಡವನಾದರೇನು
ಪ್ರೀತಿಯಲಿ ಶ್ರೀಮಂತನೆ|
ನನ್ನ ಹೃಉದಯ ವಿಶಾಲದರಮನೆಯಲ್ಲಿ 
ನನ್ನೆಲ್ಲಾ ಪ್ರೀತಿ ಸಿರಿಯ ನಿನಗೆ
ಧಾರೆ ಎರೆಯುವೆ||
ಒಲಿದ ಪ್ರೀತಿಗಿಲ್ಲ ಎಂದೂ ಬಡತನ
ಮಧುರ ಸುಮಧುರ ಮಾತೇ ಸಿರಿತನ|
ನನಗೊಲಿದ ನಿನ್ನ ಮನದಲೊಂದಾಗಿ
ಸದಾ ನಗೆಯಲೇ ತೇಲಿಸುವೆ ಅನುದಿನಾ||
ನನ್ನ ಪೀತಿಯೇ ನಿನಗೆ ಸಿಂಧೂರ ತಿಲಕ
ನನ್ನ ಪ್ರೇಮವೇ ನಿನ್ನಗೆ ಕಾಲಂದುಗೆ ಗೆಜ್ಜೆ|
ನನ್ನೋಲವ ಪೀತಾಂಭರವ ಉಡುಸಿ
ನಿನ್ನೆಲ್ಲಾ ಕೋರಿಕೆಯ ಪೂರೈಸುವೆ ಪ್ರತೀದಿನ|
ನಿನ್ನ ಪ್ರೇಮ ಮೂರುತಿಯಾಗಿರಿಸಿ
ನಾ ದೇವರ ಮುಂದಿನ ದೀಪದಂತೆ
ಬೆಳಗುವೆ ನಿನ್ನೋಲವ ಪ್ರತೀ ಕ್ಷಣ||

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪಾಂಡೋರಾ

 

 

ಇಲ್ಲಿ ಎಲ್ಲವು ಸರಳ ಸ್ವಾಭಾವಿಕ

ಜೀವಿಗಳ ನಡುವೆ ಸಾಮರಸ್ಯ

ಯಾರೂ ಇವರಿಗೆ ಹೇಳಿಕೊಡೋಲ್ಲ

ಸಂಪನ್ಮೂಲಗಳ, ಇತರೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

Pages