ಕವನಗಳು

ನಾನು ಬಡವನಾದರೇನು
February 16, 2018
0
23
ನಾನು ಬಡವನಾದರೇನು --------------------- ನಾನು ಬಡವನಾದರೇನು ಪ್ರೀತಿಯಲಿ ಶ್ರೀಮಂತನೆ| ನನ್ನ ಹೃಉದಯ ವಿಶಾಲದರಮನೆಯಲ್ಲಿ  ನನ್ನೆಲ್ಲಾ ಪ್ರೀತಿ ಸಿರಿಯ ನಿನಗೆ ಧಾರೆ ಎರೆಯುವೆ||
ನೋಡು ನಿನ್ನಲಿ
January 26, 2018
0
189
ಹುಡುಕುತಿ ಏಕೆ ನಿನ್ನಾಸ್ತಿಯ  ಅವರ ಕಾರು ಬಂಗಲೆ ಫೋನಲ್ಲಿ ಮಾಡರೇ ಮಣ್ಣ ಹಂಚಿಕೊಳ್ಳದೆ ಶಾಂತಾದಿ   ಹುಡುಕುತಿ ಏಕೆ ನಿನ್ನವರ ಅವರ ಬಟ್ಟೆ ವಾಚು ಶೂವಲಿ ಸೇರವೇ ಅಂತ್ಯದಿ   
ಪ್ರೀತಿಸಿದೆ.....ನಾ ನಿನ್ನ...
January 26, 2018
0
130
ನೆನಪಿನಂಗಳದ ಪುಟದಅಕ್ಷರಗಳ ನಡುವೆಅವಿತು ಕುಳಿತಿರುವೆಯಲ್ಲ ಗೆಳತಿ....  ನೀನು ಜೊತೆಗಿರದ ಪಯಣದಲಿ
ಗೆಳತಿ ನಿನ್ನದೇ ನೆನಪಿನಲ್ಲಿ...
January 25, 2018
2
225
1. ಕನಸಿನ ಬಾಗಿಲು ಬಡಿದು    ದೂರ ಹೋಗಿರುವೆಯಲ್ಲಾ?    ಮರಳಿ ಬಂದರೆ     ಬಂದುಬಿಡು ಗೆಳತಿ...
ಪ್ರೀತಿಯ ಕವಿತೆ
January 24, 2018
0
103
ಒಲುಮೆ ತುಂಬಿದ ಕಂಗಳಲ್ಲಿ ಕನಸಿನ ಕವಿತೆಯನು ಹೃದಯದಲಿ ಕೆತ್ತಿಸಿ ಭಗ್ನಪ್ರೇಮಿಯಂತೆ ನಿನಗಾಗಿ ಕಾದಿರುವೆನು!