ಕನ್ನಡದ ಗತಿ
<img src="/system/files?file=images/Kannada_Rajyotsava_Celebration.preview.jpg" alt="Kannada Rajyotsava" /> ಹೋದ ವರ್ಷ ಕನ್ನಡ ರಾಜ್ಯೋತ್ಸವದಂದು ಬರೆದದ್ದು.
೫೫ ಲೇಖನಗಳು
<img src="/system/files?file=images/Kannada_Rajyotsava_Celebration.preview.jpg" alt="Kannada Rajyotsava" /> ಹೋದ ವರ್ಷ ಕನ್ನಡ ರಾಜ್ಯೋತ್ಸವದಂದು ಬರೆದದ್ದು.
(ಕನ್ನಡ, ಕನ್ನಡಿಗ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಭಾಷೆ ಸಂಸ್ಕೃತಿಯ ಅರಿವಿಗೆ) ೧. ಬೆಂಗಳೂರಿನಲ್ಲಿ ಜನರು ಆಡುವ ಭಾಷೆ ಯಾವುದು?
ಸ೦ಪದ ಬಳಗದ ಎಲ್ಲಾ ಮಿತ್ರರಿಗೂ ಈ ದೀಪಾವಳಿ ಬೆಳಕನ್ನು ತರಲಿ.... ಕೆ.ಎಸ್.ನರಸಿ೦ಹಸ್ವಾಮ ಈ ಕವನ ನಿಮ್ಮೊ೦ದಿಗೆ ಹ೦ಚಿ ಕೊಳ್ಳುವ ಆಸೆಯಾಯ್ತು.
ನಿಮ್ಮಯ ಮೆಚ್ಚಿನ ಕನ್ನಡ ಹಾಡುಗಳನ್ನು ಹುಡಿಕಿರಿ [:http://www.geocities.com/bigerck/] ನಿಮ್ಮಯ ಚಂದ್ರಶೇಖರ
<img src="/system/files?file=images/nere.preview.jpg" /> ಸ್ವಲ್ಪ ಸೀರಿಯಸ್ ಆಗಿ ಕಾಣುವಂತೆ ಬರೆದದ್ದು. ಹ್ಯೂಮರ್ ಇಲ್ಲ, ಐರನಿ ಇದೆ. :)
ಮೊದಲ ಬ್ಲಾಗ್ :) ೨೫ ಪದಗಳಿಲ್ಲದಿದ್ದರೆ ಸಂಪದ ಗಲಾಟೆ ಮಾಡುತ್ತಿದೆ. ಅದಕ್ಕೆಂದೆ ಎನ್ನಷ್ಟು, ಮತ್ತಷ್ಟು ಪದಗಳನ್ನು ಜೋಡಿಸಿ, ಪೋಣಿಸಿ ಬರೆಯುತ್ತಿದ್ದೇನೆ. ಇನ್ನೂ ೨೫ ಮುಟ್ಟಿಲ್ಲವೆ? ಅಯ್ಯೊ ಭಗವಂತ. :)
sampada.net kannada.sampada.net Kannada learning center ಈ ಎಲ್ಲ ಸೈಟ್ ಗಳಿಗೂ ಬೇರೆ ಬೇರೆ ಸದಸ್ಯನಾಮ/ರಹಸ್ಯ ಪದಗಳಿವೆ. ಒಂದೆ ಇದ್ದರೆ ಸುಲಭವಾಗುತ್ತೆ.
ಗೂಗ್ಲ್‌ನಲ್ಲಿ bendre ಎಂದು ಬೆರಳಚ್ಚು ಮಾಡಿ I am feeling lucky ಅಥವಾ ಕನ್ನಡ ಭಾಷೆಯ ಇಂಟರ್‌ಫೇಸ್ ಬಳಸುವವರಾದರೆ "ನಾನೇ ಅದೃಷ್ಟವಂತ/ತೆ" ಮೇಲೆ ಕ್ಲಿಕ್ ಮಾಡಿ ನೋಡಿದರೆ ದ ರಾ ಬೇಂದ್ರೆ ಅಲ್ಲ ಸೊನಾಲಿ ಬೇಂದ್ರೆ ಸಿಗು...
I am on Ubuntu hoary. This is related to kannada-unicode content display. In firefox and mozilla, I see some characters being rendered in telugu script and some in kannada scrip...
ಅದೊ೦ದು ರಾಷ್ಟ್ರೀಯ ಹೆದ್ದಾರಿ. ಕಣ್ಣು ಹಾಯುವವರೆಗೂ ಕಪ್ಪಗೆ, ಹೊಟ್ಟೆ ತು೦ಬಿ ಸಾಕಾದ ಹೆಬ್ಬಾವಿನ ಹಾಗೆ ಮಲಗಿತ್ತು. ದೂರದಿ೦ದ ನೋಡುವವರಿಗೆ ಆಚೆಯ ತುದಿ ಆಕಾಶದಲ್ಲಿ ತೂರಿಹೋಗಿದೇಯೇನೋ ಎ೦ಬ೦ತೆ ಭಾಸವಾಗುತ್ತಿತ್ತು. ದಾರಿಯ...
ಅದೇನೋ ನಿಜ ಮಹಡಿ ಮೆಟ್ಟಿಲನ್ನೇರಿ ಮೇಲೆ ನಿಂತವರಿಗೆ ಎಲ್ಲಾ ಗೊತ್ತಾಗುತ್ತದೆ ಎಲ್ಲಾ ಕಾಣುತ್ತದೆ
ಮುರಾರಿ ಬಲ್ಲಾಳ ನಮ್ಮ ನಾಡಿನ ಸಾ೦ಸ್ಕೃತಿಕ ಚಿ೦ತಕರು ಈ ಭೂಮಿ ಯಾರಿಗೂ ಸೇರಿದ್ದಲ್ಲಾ -- -ಮುರಾರಿ ಬಲ್ಲಾಳ.
ನನ್ನೀ ಕಾರ್ಟೂನು ನೋಡಿ ಉಗೀಬೇಡಿ ಪ್ಲೀಸ್....
ಅಜ್ಜ ಮುತ್ತಜ್ಜ ಅವರಜ್ಜರಿಗು ಹೆಜ್ಜೆ ಹೆಜ್ಜೆಗು ಕಾಡಿ ಕನಲಿಸಿದ ಕಜ್ಜಿಯ ಕಥೆಯಿದನಾಲಿಸಿ ಕೇಳಿರಿ ಜನರೆಲ್ಲ
can anybody explain about SQL... (I can read kannada,but m sorry I dont know how to write kannada in unicode)
ನಮಗೀಗ ವಿದ್ಯುತ್ ಬಲ್ಪ್ ಅನ್ನು ಹೇಗೆ ಮಾಡಬಾರದು ಎಂದು ಸಾವಿರ ರೀತಿಗಳು ಗೊತ್ತಿವೆ. - ಥಾಮಸ್ ಆಲ್ವ ಎಡಿಸನ್
ಅಂದು ಅಂದು ವಿಜಯದಶಮಿ ಅಧರ್ಮವ ಹತ್ತಿಕ್ಕಿ ಧರ್ಮಕ್ಕೆ ಇಂಬು ಕೊಟ್ಟ ದಿನ ಅದು ತ್ರೇತಾಯುಗ
ನಿನ್ನೆ ಮುಂಬೈಯಲ್ಲಿ ಅಮೃತಧಾರೆ ಚಿತ್ರ ವೀಕ್ಷಿಸಿದ ಕೊನೆಗೆ, ಸಬ್ ಟೈಟಲ್ಸ್ ಕ್ರೆಡಿಟ್ಸ್ ನಮ್ಮ ಬಳಗದ ಓಎಲ್ಎನ್ ರವರಿಗೆ ಎಂದು ತಿಳಿದು ಆಶ್ಚರ್ಯವೇನೂ ಆಗಲಿಲ್ಲ ಬದಲಿಗೆ, ಇದು ಅವರು ಅಧ್ಯಕ್ಷರಾಗಿರುವ ಭಾಷಾಂತರ ಅಕಾಡೆಮಿಯ...
ಇದು ನಾನು ಇತ್ತೀಚೆಗೆ ಸಂಪದದಲ್ಲಿ ಬರೆದ ಬ್ಲಾಗ್‍ನ ಒಂದು ವೈಯುಕ್ತಿಕ critic. ಜೊತೆಗೆ ___LINK_OPEN_href="/node/532#comment-689" target="_blank"___http://sampada.net/node/532#comment-689</a> ನಲ್...
11) ಶಿಲೆಯಲ್ಲಿ ಆನೆಯನ್ನು ಕೆತ್ತುವ ಅತಿ ಸುಲಭ ವಿಧಾನ: ದೊಡ್ಡ ಅಮೃತಶಿಲೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಆನೆಯಂತೆ ಕಾಣದಿರುವ ಭಾಗವನ್ನೆಲ್ಲ ಕೆತ್ತಿ ತೆಗೆದುಬಿಡಿ.