ಜಾಗತೀಕರಣ ಮತ್ತು ಅದರ ತೊಂದರೆಗಳು, ಪಾಶ್ಚಿಮಾತ್ಯರು ಕಂಡ ಹಾಗೆ ಮತ್ತು ನನ್ನ ಅನಿಸಿಕೆ
Globalization and it's discontents ಲೇಖಕ: ಜೋಸೆಫ್ ಸ್ಟಿಗ್ಲಿಟ್ಸ್ ಮೊದಲಿಗೇ ಹೇಳಿಬಿಡ್ತೀನಿ, ನನ್ನ ಅನಿಸಿಕೆಗಳಿಗೂ ಈ ಪುಸ್ತಕದಲ್ಲಿನ ವಿಚಾರಗಳಿಗೂ ಸಾಮ್ಯತೆ ಇದೆ ಅಂತ ನನಗೆ ಮೊದಲೇ ಗೊತ್ತಿತ್ತು.. ಆದರೆ, ಓದುತ್...