ಮುಖಪುಟ / ಲೇಖನ ಆರ್ಕೈವ್ಸ್ / ಮೇ 2006

ಮೇ 2006

೯೭ ಲೇಖನಗಳು

ದಿಶೆ ಮತ್ತು ಸಂಯಮ.

ahoratra ಮೇ ೩೧ ಬ್ಲಾಗ್ ೧,೨೫೮ ವೀಕ್ಷಣೆ

ದಿಶೆ, ನಿಶೆಯ
ನಶೆಯು
ಮನುಷ್ಯನ
ನಿಮಿಷದ
ತೃಷೆಗಾದರೆ,
ಋಷಿಯ
ಕೃಷಿಯು
ಆಶೆಯ
ನಾಶಕ್ಕಾಗಿ
ದೇಶ
ಭಾಷೆಗಳ
ಸಂತೋಷಕ್ಕಾಗಿ
ಮತ್ತು
ಈಶನ
ಉಷೆಯ
ಕುಶಿಯ
ದಿಶೆಗಾಗಿ.

ಮುಂಬೈಯಲ್ಲಿ ಮತ್ತೆ ಮಹಾಮಳೆ? ಶಿವಪಾರ್ವತಿಯರ ಸೋಲು !

ಶ್ರೀಕಾಂತ ಮಿಶ್ರಿಕೋಟಿ ಮೇ ೩೧ ಬ್ಲಾಗ್ ೧,೭೮೨ ವೀಕ್ಷಣೆ

ಟೀವಿಯಲ್ಲಿ ಮಹಾಭಾರತ ಧಾರಾವಾಹಿಯೊಂದಿಗೆ 'ಮಹಾ' ಶಬ್ದ ಹೆಚ್ಚು ಚಲಾವಣೆಗೆ ಬಂದಿತು . ಮಹಾಚುನಾವಣೆ ....ಇತ್ಯಾದಿ. ಹೋದ ವರುಷದ ಮುಂಬೈ ಮತ್ತು ಬೆಂಗಳೂರಿನ ಮಳೆಯ ಹಾವಳಿ ನಂತರ 'ಮಹಾಮಳೆ' ಶಬ್ದವೂ ಸೃಷ್ಟಿಯಾಯಿತು.

ಮೀಸಲಾತಿ ಕಕ್ಕುಲಾತಿ - ಬೇಡ ಈ ದುರ್ಗತಿ

Vijayasarathy ಮೇ ೩೧ ಬ್ಲಾಗ್ ೨,೨೪೮ ವೀಕ್ಷಣೆ

ಹೊತ್ತಿ ಉರಿಯುತ್ತಿರುವ ಮೀಸಲಾತಿಯು ಭಾರತದ ಪ್ರಜಾತಾಂತ್ರಿಕತೆಯ ಕಣ್ಣರೆಪ್ಪೆ ಮುಚ್ಚದಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಕೋಮುಗಲಭೆ, ಜಾತಿಕಲಹ, ಭಾಷೆಕಲಹ ಇವಿಷ್ಟೇ ಕೆಲ ಮಹದ್ವಿಷಯಗಳು ನಮ್ಮ ದೇಶವನ್ನು ಜಾಗೃತಗೊಳಿಸಲು ಸಮರ್...

ಇದೋ ಬಂದಿದೆ "ಬೊಗಳೆ"

ಅಸತ್ಯ-ಅನ್ವೇಷಿ ಮೇ ೩೧ ಚರ್ಚಾವೇದಿಕೆ ೧,೬೨೭ ವೀಕ್ಷಣೆ

ಕನ್ನಡ ಅಂತರ್ಜಾಲ ತಾಣದಲ್ಲಿ ಹೊಸದೊಂದು ಮಾರ್ಜಾಲ ಸನ್ಯಾಸಿಯ ಉದಯವಾಗಿದೆ. ಪ್ರಚಲಿತ ವಿದ

ಓಂಕಾರ

ahoratra ಮೇ ೩೧ ಪುಟ ೧,೫೨೦ ವೀಕ್ಷಣೆ

ಓಂಕಾರ, ವೇದದ ಮಾತಿದು
ಗಾದೆಯ ಹಾಗಿದೆ,
ವಿಶ್ವದ ಉಗಮದ
ವರ್ಣನೆ ಹೀಗಿದೆ,
ಸುಲಭದಿ ಅರಿಯಲು
ಶ್ರಮಿಸೋಣ.
ಹಿಂದೆಯ ಹಿಂದಿಗು,
ಮೊಟ್ಟೆಗು ಮೊದಲು,
ಅಣುವಿನ ಕಣದ
ಹುಟ್ಟಿಗು ಮುಂಚೆ, <...

ಏಡ್ಸ್ "ವಿಕಾಸ" ವಾದ: ಮಂಗನಿಂದ ಮಾನವನಿಗೆ!

ಅಸತ್ಯ-ಅನ್ವೇಷಿ ಮೇ ೩೧ ಬ್ಲಾಗ್ ೧,೫೦೨ ವೀಕ್ಷಣೆ

(ಬೊಗಳೂರು ಆರೋಗ್ಯ ಬ್ಯುರೋದಿಂದ) (http://bogaleragale.blogspot.com) ಬೊಗಳೂರು, ಮೇ 31- ವಿಶ್ವಾದ್ಯಂತ 40 ಮಿಲಿಯ ಮಂದಿಯನ್ನು ಪ್ರೀತಿಯಿಂದ ಸೋಕಿ, 25 ಮಿಲಿಯ ಮಂದಿಗೆ ಪರಲೋಕ ಯಾನ ಸೌಲಭ್ಯ ಕಲ್ಪಿಸಿರುವ ಏಡ್ಸ್ ರ...

ಇದ್ದರೆಷ್ಟು ಬಿಟ್ಟರೆಷ್ಟು

tvsrinivas41 ಮೇ ೩೧ ಪುಟ ೨,೮೧೯ ವೀಕ್ಷಣೆ

ಫುಟ್‍ಪಾತ್ ಇಲ್ಲದ ರಸ್ತೆಗಳು ಸಾಲು ಮರಗಳಿಲ್ಲದ ಹೆದ್ದಾರಿಗಳು ಒಡೆಯ(ತಿ) ಇರದ ಮನೆಗಳು ಚಿಂತನೆಗಳಿಲ್ಲದ ಮನಗಳು

ಚೈನ್ ಮೈಲ್‍ಗಳು

tvsrinivas41 ಮೇ ೩೦ ಪುಟ ೩,೫೫೨ ವೀಕ್ಷಣೆ

ಚೈನ್ ಮೈಲ್‍ಗಳು ಬರುವುದು ಸರ್ವೇ ಸಾಮಾನ್ಯ. ಅದರಲ್ಲಿಯೂ ಅಡ್ವರ್ಟೈಸ್‍ಮೆಂಟ್‍ಗಳ ಹಾವಳಿಯಂತೂ ಬಹಳ. ಮೊದಲು ಒಬ್ಬರಿಗೆ ಅಂಚೆ ಕಳುಹಿಸಿ, ಇದನ್ನು ಇನ್ನಿತರ ಹತ್ತು ಜನಗಳಿಗೆ ಕಳುಹಿಸಿದರೆ ನಿಮಗೆ ಇಂತಹ ವಸ್ತು ಪುಕ್ಕಟೆ ಎಂದು...

ನಿರಾಕಾರ

ahoratra ಮೇ ೩೦ ಪುಟ ೨,೨೫೪ ವೀಕ್ಷಣೆ

ನಿರಾಕಾರ. ನಿರಾಕಾರನು ಸಾಕಾರನಾದದ್ದುಚಮತ್ಕಾರ,ಸಾಕಾರನಿಗೆ ಕಂಡ ನಿರಾಕಾರವೇಸಾಕ್ಷಾತ್ಕಾರ,ವಿಕಾರನಿಗೆ ಸಾಕಾರನು ತೋರುವ ನಿರಾಕಾರವೇಪರೋಪಕಾರ,ವಿಕಾರನನ್ನು ನಿರ್ವಿಕಾರಗೊಳಿಸಿ ಸಾಕಾರನನ್ನಾಗಿಸುವ ಕ್ರಿಯೆಯೇಸಂಸ್ಕಾರ.ನಿರಾಕ...

ಪ್ರವಾಸ

srikanth ಮೇ ೩೦ ಪುಟ ೨,೩೬೯ ವೀಕ್ಷಣೆ

“ಶ್ರೀಮತ್ವೆಕಟನಾಥಾರ್ಯ ಕವಿತಾಲಯಃ ಕೇಸರಿ” ಎಂದು ಧ್ಯಾನ ಶ್ಲೋಕವನ್ನು ಹೇಳಿ , ಉಪಾಕರ್ಮದ ಮಾರನೇ ದಿನ ಗಾಯತ್ರಿ ಜಪವನ್ನು ಮಾಡಲು ಕುಳಿತಾಗ, ಅಷ್ಟೋತ್ತರ ಸಹಸ್ರ ಬಾರಿ ಮಂತ್ರವನ್ನು ಜಪಿಸಬೇಕಿದ್ದರೂ, ಸಮಯದ ಅಭಾವದಿಂದ, ಜೊತ...

ಮಾಘೇ ಮೇಘೇ ಗತಂ ವಯಃ

ಶ್ರೀಕಾಂತ ಮಿಶ್ರಿಕೋಟಿ ಮೇ ೩೦ ಬ್ಲಾಗ್ ೧,೫೨೪ ವೀಕ್ಷಣೆ

ಮಾನ್ಸೂನು ಕೇರಳಕ್ಕೆ ಆಗಮಿಸಿದೆ . ಕರ್ನಾಟಕದಲ್ಲಿ ಮಳೆಯಾಗುತ್ತಿದೆ. ಇಲ್ಲಿ ಮುಂಬೈಯಲ್ಲಿ ಮಾನ್ಸೂನಿನ ಮುನ್ಸೂಚನೆಯಾಗಿ ಇವತ್ತು ಬೆಳಗ್ಗೆಯೇ ಮೋಡ ಮುಸುಕಿದ ವಾತಾವರಣವಿದೆ. ಯಥಾ ಪ್ರಕಾರ ಇರುವ ಧಗೆಯೂ ಹೆಚ್ಚಾಗಿದೆ. ಟೀವಿಯಲ...

ಸಂಪದದ ಸಾವಿರ ಸದಸ್ಯರು

prashanth kota ಮೇ ೩೦ ಚರ್ಚಾವೇದಿಕೆ ೨,೪೭೫ ವೀಕ್ಷಣೆ

ಮುಂದಿನ ವರ್ಷದೊಳಗೆ ಹತ್ತು ಸಾವಿರ ಸದಸ್ಯರ ಗುರಿ ಮುಟ್ಟೋಣ. ಇಂದೇ ನಾವೆಲ್ಲರೂ ಒಬ್ಬೊಬ್ಬರು ಹತ್ತು ಜನರಿಗೆ ಸಂಪದದ ವಿಚಾರ ತಿಳಿಸೋಣ.

ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಅರಿವು ಮೂಡಿಸುವ ಬಗೆ ಹೇಗೆ?

ramesh1069 ಮೇ ೨೯ ಬ್ಲಾಗ್ ೪,೬೪೩ ವೀಕ್ಷಣೆ

ಸ್ನೇಹಿತರೆ, ಕನ್ನಡ ಸಾಹಿತ್ಯದ ಬಗ್ಗೆ ನಮ್ಮ ಜನರಲ್ಲಿ ಅರಿವು ಮೂಡಿಸಬೆಕಾದ ಕಾಲ ಇದು. ಹಾಗೆ ಮಾಡದೇ ಇದ್ದ ಪಕ್ಷದಲ್ಲಿ ನಮ್ಮ ಮಕ್ಕಳ ಕಾಲಕ್ಕೆ ನಮ್ಮ ಅಮೂಲ್ಯ ಸಾಹಿತ್ಯ ಮತ್ತು ಸಾಹಿತಿಗಳ ಜಾಗ, ವಸ್ತು ಸಂಗ್ರಹಾಲಯವಾಗುವುದೆ...

ಒಂದು ಸಣ್ಣ ಲೆಕ್ಕ

Gopinath Rao ಮೇ ೨೯ ಪುಟ ೨,೩೩೬ ವೀಕ್ಷಣೆ

ಒಂದು ಸಣ್ಣ ಲೆಕ್ಕ ನಾವು ಎಕೌಂಟೆಂಟುಗಳು ನೋಡಿ.. ಬೇಕಾದ, ಬೇಡವಾದ ಲೆಕ್ಕಗಳೆಲ್ಲ ತಲೆಯೊಳಗೆ ಹೋಗುತ್ತವೆ. ಕೆಲವು ಅಲ್ಲೇ ಉಳಿದರೆ ಕೆಲವು ಹೊರಗೆ ಹಾಕಲ್ಪಡುತ್ತವೆ!

ಮತ್ತಷ್ಟು ಗಾದೆಗಳು - ೪

ರಾಮಕುಮಾರ್ ಮೇ ೨೯ ಪುಟ ೨,೨೦೬ ವೀಕ್ಷಣೆ

೧. ಅಂಗೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡ ಹಾಗೆ. ೨. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ.

ಓದಿದ ದಿನಗಳು.

ahoratra ಮೇ ೨೭ ಬ್ಲಾಗ್ ೧,೨೫೩ ವೀಕ್ಷಣೆ

ಓದಿದ ದಿನಗಳು ಹೇಗೆ ಮರೆಯಲಿ ನಾನು
ಸಾವಿರದ ದಿನಗಳನು
ಭಾಗೇಪಲ್ಲಿಯ ಎರಡು
ಸಾವಿರದ ದಿನಗಳನು

ಬ್ರಹ್ಮ ಕಮಲ.

ahoratra ಮೇ ೨೭ ಪುಟ ೧,೫೯೨ ವೀಕ್ಷಣೆ

ಬ್ರಹ್ಮ ಕಮಲ. ಬ್ರಹ್ಮ ಕಮಲ ಪುಷ್ಪದಂತೆ ಅರಳಿ ಬಂದ ಮಗುವಿದು
ನಮ್ಮ ಮನೆಯ ಬೆಳಗಲೆಂದು ದೇವ ಕೊಟ್ಟ ವರವಿದು

ಗೌಡರ ತುಟಿಯಂಚಿನಲ್ಲಿ ತುಂಟನಗೆ?

taleharate ಮೇ ೨೭ ಬ್ಲಾಗ್ ೧,೬೯೪ ವೀಕ್ಷಣೆ

ಹಾಲಿ ಮಾಜಿ ಪ್ರಧಾನಿ ಡಿ ಗೌಡರಿಗೆ ಪತ್ರಕರ್ತರೆಂದರೆ ಅಷ್ಟಕಷ್ಟೆ. ಅವರ ಪ್ರಕಾರ ಪತ್ರಕರ್ತರೆಲ್ಲಾ ತಲೆಹರಟೆಗಳು. ಅದರಲ್ಲೂ ನನ್ನ ಹೆಸರೇ ತಲೆಹರಟೆ ಎಂದಿರುವಾಗ ಕೇಳಬೇಕೆ? ಅಂತು ಇಂತು ಕಷ್ಟಪಟ್ಟು ಸಂದರ್ಶನ ಪಡೆಯುವಷ್ಟರಲ್ಲ...

ಸದಸ್ಯರ ಗಮನಕ್ಕೆ: 'joshsatish' ಎಂಬ ಐಡಿಯನ್ನು ಬಹಿಷ್ಕರಿಸಲಾಗಿದೆ

ಹರಿ ಪ್ರಸಾದ್ ಮೇ ೨೭ ಚರ್ಚಾವೇದಿಕೆ ೩,೬೮೫ ವೀಕ್ಷಣೆ

ಸದಸ್ಯರೆಲ್ಲರ ಗಮನಕ್ಕೆ, 'joshsatish' ಎಂಬ ಐಡಿಯಿಂದ ಲಾಗಿನ್ ಆಗುತ್ತಿರುವವರು ಸಂಪದದ ಇತರ ಸದಸ್ಯರ ಬ್ಲಾಗ್ ಬರಹಗಳನ್ನು ಹಾಗೂ ಲೇಖನಗಳನ್ನು ಕಾಪಿ ಹೊಡೆದು ತಮ್ಮ ಬ್ಲಾಗಿನಲ್ಲಿ ಸೇರಿಸಿಕೊಳ್ಳುತ್ತಿರುವುದರಿಂದ ಈ‌ ಐಡ...