ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2007

ಜೂನ್ 2007

೩೨೧ ಲೇಖನಗಳು

explorer ಇರುವೆ

ವಸಂತ್ ಕಜೆ (Vasanth Kaje) ಜೂನ್ ೩೦ ಬ್ಲಾಗ್ ೧,೧೦೮ ವೀಕ್ಷಣೆ

ನಗೆಗಡಲಲ್ಲಿ ತೇಲಿಸುವ "ಸತ್ಯವಾನ್ ಸಾವಿತ್ರಿ"

ಅರುಣ್ ಹೆಗಡೆ ಜೂನ್ ೩೦ ಬ್ಲಾಗ್ ೧,೭೪೮ ವೀಕ್ಷಣೆ

ರಮೇಶ್ ಅರವಿಂದ್ ನಿರ್ದೇಶನದ ಎರಡನೇ ಪ್ರಯತ್ನವಾದ "ಸತ್ಯವಾನ್ ಸಾವಿತ್ರಿ" ಹಾಸ್ಯದ ಹೊನಲನ್ನೇ ಹರಿಸುತ್ತದೆ.

ನಾಕು ತ೦ತಿ ಬೇ೦ದ್ರೆ

muralihr ಜೂನ್ ೩೦ ಪುಟ ೧೨ ವೀಕ್ಷಣೆ

ಬೇ೦ದ್ರೆಯವರು ಈ ಪದ್ಯವನ್ನು ಬರೆದಿದ್ದಾರೆ ! ಆವು ಈವಿನ ನಾವು ನೀವಿಗೆ ಆನು ತಾನದ ತನನನಾ ನಾನು ನೀನಿನ ಈ ನಿನಾನಿಗೆ ಬೇನೆ ಏನೋ ಜಾಣಿ ನಾ ಚಾರು ತ೦(ತರಿtri) ಯ ಚರಣಚರಣದ ಘನಘನಿತ ಚತು ರಸ್ವನಾ...

ಮೈಲಾರಲಿಂಗ

ಮರಿಜೋಸೆಫ್ ಜೂನ್ ೩೦ ಪುಟ ೩೩ ವೀಕ್ಷಣೆ

ಇಂಡಿಯಾದ ಸಂಸ್ಕೃತಿಯಲ್ಲಿ ಶಿವನಿಗೆ ಇರುವ ಸ್ಥಾನೆ ಅನನ್ಯ. ಅಪ್ಪಟ ದೇಶೀಯ ದೈವವಾದ ಶಿವನಿ ಬೇಡಿದವರಿಗೆ ಎಲ್ಲವನ್ನೂ ಕೊಡುವವನೇ ಹೊರತು ಯಾರೊಂದಿಗೂ ಅನಗತ್ಯವಾಗಿ ಜಗಳಕ್ಕೆ ನಿಂತವನಲ್ಲ. ಸತಿಯು ಸತ್ತಾಗ ಕೆಂಡಾಮಂಡಲವಾದನೇ ಹೊ...

ಕನ್ನಡ ಮರಾಟಿ ಸಂಬಂಧ

ಮರಿಜೋಸೆಫ್ ಜೂನ್ ೩೦ ಪುಟ ೨೩ ವೀಕ್ಷಣೆ

ನನ್ನ ಸಹೋದ್ಯೋಗಿ ಮಿತ್ರ ಸುನಿಲ್ ಕುಮಾರ್ ಅವರು ತಮ್ಮ ಮದುವೆಯ ಆಮಂತ್ರಣ ಪತ್ರ ನೀಡಿದಾಗ ಅದರಲ್ಲಿ 'ಮೈಲಾರಲಿಂಗ ಪ್ರಸನ್ನ' ಎಂಬ ಶಿರೋನಾಮೆ ಎದ್ದು ಕಾಣುತ್ತಿತ್ತು. ಆದರೆ ಅವರ ಹೆಸರಿನ ಜೊತೆಗೆ ಬೇದ್ರೆ ಎಂಬ ಉಪನಾಮವಿದ್ದುದ...

ಕನಸು-ಮನಸು

Smitha M.S. ಜೂನ್ ೩೦ ಬ್ಲಾಗ್ ೨,೦೭೪ ವೀಕ್ಷಣೆ

ಮನಸು ಮನಸುಗಳ ಮಿಲನ ಅದುವೆ ಕನಸುಗಳ ಸೋಪಾನ ನೀ ಕಟ್ಟಿದೆ ಕನಸುಗಳ ಪ್ರೇಮ ಸೌಧವ ಅರಿಯದೆ ನನ್ನೀ ನಿರ್ಧಾರವ ಹೇಳುವೆ ನೀನೀಗ ನಾ ನಿನ್ನೊಡತಿಯೆಂದು ಕನಸು ಮನಸೆಲ್ಲ ನಾ ತುಂಬಿರುವೆನೆಂದು ನೀನೇಕೆ ಮರೆತೆ ಓ ಗೆಳೆಯ ನ...

ಜೋಕುಮಾರಸ್ವಾಮಿ : ಹೊಗೆ ಇಲ್ಲದ ಬೆಂಕಿಯ ಹುಡುಕಾಟದಲ್ಲಿ

ಅನಿವಾಸಿ ಜೂನ್ ೩೦ ಬ್ಲಾಗ್ ೨,೪೦೩ ವೀಕ್ಷಣೆ

-೧-ಜೋಕುಮಾರಸ್ವಾಮಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ೧೯೭೨ರಲ್ಲಿ ಪ್ರದರ್ಶನಗೊಂಡಿತು. ಬಿ.ವಿ.ಕಾರಂತರ ನಿರ್ದೇಶನದಲ್ಲಿ, ಚಂದ್ರಶೇಖರ ಕಂಬಾರ ಸಂಗೀತದಲ್ಲಿ ಕನ್ನಡ ರಂಗಭೂಮಿಗೆ ಹೊಸ ತಿರುವು, ಹೊಸ ನುಡಿಗಟ್ಟು ಮತ್ತು ಹೊಸ ಚೇತ...

ಭೀಮಸೇನ ಜೋಷಿ: ನೆನಪಾದದ್ದು

keshav ಜೂನ್ ೨೯ ಬ್ಲಾಗ್ ೧,೬೫೧ ವೀಕ್ಷಣೆ

ಭೀಮಸೇನ ಜೋಷಿಯವರ ರಾಗ ಕೇಳುವಾಗ ಅವರ ಸಂಗೀತ ಕಾರ್ಯಕ್ರಮ ನೆನೆದು ಬರೆದದ್ದು, ___LINK_OPEN_href="http://kannada-nudi.blogspot.com/2007/06/blog-post_26.html"___http://kannada-nudi.blogspot.com/20...

ನೀಲುಗಳು

keshav ಜೂನ್ ೨೯ ಬ್ಲಾಗ್ ೧,೪೧೮ ವೀಕ್ಷಣೆ

ಇತ್ತೀಚೆ ಅನಿವಾಸಿಯವರು ಲಂಕೇಶರ ನೀಲು ಕವನಗಳ ಬಗ್ಗೆ ಸುಂದರವಾದ ಲೇಖನ ಬರೆದಿದ್ದಾರೆ. ನಾನು ಬರೆದ ಕೆಲವು ನೀಲುಗಳನ್ನು ಹಾಗೂ ಬೇರೆಯವರು ಬರೆದ ನೀಲುಗಾಳನ್ನು ನನ್ನ ಬ್ಲಾಗಿನಲ್ಲಿ ಬರೆದಿದ್ದೇನೆ, ___LINK_OPEN_href="ht...

ಗುಂಡೂ....ನಿನ್ನನ್ನು ಮರೆಯಲಾಗುತ್ತಿಲ್ಲಾ........

ಗಣೇಶ ಜೂನ್ ೨೯ ಬ್ಲಾಗ್ ೧,೦೩೦ ವೀಕ್ಷಣೆ

ಒಂದು ದಿನ ಅಳಿಲುಮರಿಯೊಂದು(ಕಾಗೆ ಅಟ್ಟಿಸಿಕೊಂಡು ಬರುವಾಗ) ಸೀದಾ ನಮ್ಮ ಮನೆ ಬಾಗಿಲಿಗೆ ಬಂತು.ಕಾಗೆಯನ್ನು ಓಡಿಸಿ ಮರಿಯನ್ನು ತೆಂಗಿನಮರದ ಬುಡದಲ್ಲಿ ಬಿಟ್ಟು ಹಿಂದೆ ಬಂದು ನೋಡಿದರೆ ನನ್ನ ಬಳಿಯಲ್ಲೇ ಬಂದಿತ್ತು.

ಎಂ ವಿಶ್ವೇಶ್ವರಯ್ಯನವರ ಜೀವನದ ಆಖ್ಯಾಯಿಕೆಗಳು

ಮರಿಜೋಸೆಫ್ ಜೂನ್ ೨೯ ಪುಟ ೨೧ ವೀಕ್ಷಣೆ

ಕನ್ನಡದ ಮಕ್ಕಳು ತಮ್ಮ ಪ್ರಾಂತ್ಯವನ್ನು ಮಾತ್ರವಲ್ಲ ಇಂಡಿಯಾ ರಾಷ್ಟ್ರವನ್ನೂ ಬೆಳಗಿ ಕರ್ನಾಟಕದ ಕೀರ್ತಿವೈಜಯಂತಿಯನ್ನು ಗಗನದೆತ್ತರಕ್ಕೆ ಹಾರಿಸಿದ್ದಾರೆ. ಅಂತಹ ಮಹಾಮಹಿಮರಲ್ಲಿ ಒಬ್ಬರು ವಾಸ್ತುಶಿಲ್ಪಜ್ಞ, ದಕ್ಷ ಆಡಳಿತಗಾರ,...

ರಕ್ತ ಸಂಗ್ರಾಹಕ ತಾಣಗಳ ಮಾಹಿತಿ ಕೇಂದ್ರ-1062

santoshbhatta ಜೂನ್ ೨೯ ಬ್ಲಾಗ್ ೧,೧೦೩ ವೀಕ್ಷಣೆ

ನಿಮಗೆ ಅಥವಾ ನಿಮ್ಮ ಪರಿಚಯದವರಿಗೆ ಯಾರಿಗಾದರೂ ರಕ್ತದ ಅವಶ್ಯಕತೆ ಇದ್ದಲ್ಲಿ ದಯವಿಟ್ಟು ೧೦೬೨(1062) ಸಂಖ್ಯೆಗೆ ಕರೆ ಮಾಡಿ ಇದು ಬ್ಲಡ್ ಬ್ಯಾಂಕ್ ಗಳ ಬಗ್ಗೆ ಮಾಹಿತಿ ನೀಡುವ ಕಾಲ್ ಸೆಂಟರ್ ಮತ್ತು ಇದು ದಿನದ ೨೪ ಘಂಟೆಗಳೂ ಕ...

ಬಂದುಬಿಡಿ , ನಿಮ್ಮ ಅವಶ್ಯಕತೆ ಇದೆ.

ಶ್ರೀಕಾಂತ ಮಿಶ್ರಿಕೋಟಿ ಜೂನ್ ೨೯ ಬ್ಲಾಗ್ ೧,೩೨೩ ವೀಕ್ಷಣೆ

ಮೊದಲು ಇದನ್ನು ಓದಿ.... ಜಗತ್ತು ಎಷ್ಟೊಂದು ಸುಂದರವಾಗಿ ಇದೆ ! ಬಂದುಬಿಡಿ ನಿಮ್ಮ ಅವಶ್ಯಕತೆ ಇದೆ ! ಬಯಕೆಯ ಕಿಡಿಗಳು ಬೆಳಕನ್ನು ಮಾಡಿವೆ , ಬಾಳಿನುದ್ದ ನಿಮ್ಮೊಡನಿರಲು ನಾ ಬಂದೆನು. ಎಷ್ಟು ಒಳ್ಳೆಯ ರಾತ್ರಿ...

ಅಮ್ಮ

ಶ್ರೀನಿವಾಸ್ ಜೂನ್ ೨೯ ಬ್ಲಾಗ್ ೨,೦೪೦ ವೀಕ್ಷಣೆ

ಅಮ್ಮ ಇರಲು ಅಮ್ಮನ ಮಡಿಲಲ್ಲಿ ಸಿಗುವುದೆನಗೆ ನೆಮ್ಮದಿ, ಸುಖ, ಶಾಂತಿ, ಸಂತೋಷ... ಹೊಡಿ ವೈಕುಂಠಕ್ಕೆ ಗೋಲಿ, ಅಮ್ಮನ ಅಡಿಯಲ್ಲೇ ದೊರಕುವುದು ಎನಗೆ ಪರಮ ಮೋಕ್ಷ... (೨೦-ಏಪ್ರಿಲ್-೨೦೦೭)

ನನ್ನ ಮೊದಲ ಬ್ಲಾಗು !

radha.kh ಜೂನ್ ೨೮ ಬ್ಲಾಗ್ ೧,೫೧೪ ವೀಕ್ಷಣೆ

ಯಾವಾಗಲೂ ಅಂದುಕೊಳ್ಳುತ್ತಿದ್ದೆ. ಮನುಷ್ಯಳಾದ ಮೇಲೆ ಬ್ಲಾಗೊಂದು ಇರಬೇಕು ಎಂದು. ಈಗ ನನ್ನ ಬ್ಲಾಗಿನ ಮೊದಲ ಬರಹ ಬರೆಯುತ್ತಿದ್ದೇನೆ. ಮುಂದುವರೆಸಲು ಪ್ರಯತ್ನ ಮಾಡುತ್ತೇನೆ. ಪತ್ರಿಕೆಗಳಿಗೆ ಬರೆಯುವುದು ಒಂದು ರೀತಿಯಿಂದ ಸುಲ...

ನನ್ನ ಅಂತರ್ಜಾಲ ಪುಟ ನೋಡಿ ನಿಮ್ಮ ಅನುಭವ ತಿಳಿಸಿ

ಹಳ್ಳಿಮನೆ ಅರವಿಂದ ಜೂನ್ ೨೮ ಬ್ಲಾಗ್ ೧,೩೫೪ ವೀಕ್ಷಣೆ

ನನ್ನ ಅಂತರ್ಜಾಲ ಪುಟ ಕನ್ನಡ ಮತ್ತು ಇಂಗ್ಲಿಷ್ ನಲ್ಲಿದೆ. ಅದನ್ನು ಇನ್ನೂ ಚೆಂದ ಮಾಡಲು ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ನಿಮ್ಮ ಅನಿಸಿಕೆಗಳನ್ನ ನನಗೆ ತಿಳಿಸಿ. ನನ್ನ ಅಂತರ್ಜಾಲದ ಹೆಸರು belaku.net

ಪ್ರಶ್ನೆ - ಉತ್ತರ

srinivasc ಜೂನ್ ೨೮ ಬ್ಲಾಗ್ ೨,೧೬೪ ವೀಕ್ಷಣೆ

ಧಿಗ್ಗನೆ ತಿರುಗಿ ಕೇಳಿದ ಪ್ರಶ್ನೆಗೆ ಉತ್ತರ ಏನು ನೀಡಲಿ ``ಬೇಗ ಬೇಗ'' ಎಂದು ಒತ್ತಾಯಿಸಿದರೆ ಮತ್ತಿನ್ನೇನು ಹೇಳಲಿ ಯಾಕೀ ಪ್ರಶ್ನೆ? ನಾನೇ ಕೇಳಿದೆ ಮರು ಪ್ರಶ್ನೆ ಪ್ರಶ್ನೆಗೆ ಪ್ರಶ್ನೆ ಅಲ್ಲ ಉತ್ತರ ನನ್ನ ಪ್ರಶ...

(ಅಕ್ಷರ) ದುಃಖ ನಿವೇದನೆ.

sindhu ಜೂನ್ ೨೮ ಬ್ಲಾಗ್ ೨,೨೨೮ ವೀಕ್ಷಣೆ

ಮನದೊಳಗೆ ಮೊನೆಯಾಡಿಸುವ ಹಳೆ ನೆನಪಿನ ಮುಳ್ಳಿಗೆ, ಕೇಳುತ್ತಿರುವ ಗಝಲ್ ಭಾವಗಳು ಬಲ ತುಂಬಿ, ಹೀಗೊಂದು (ಅಕ್ಷರ) ದುಃಖ ನಿವೇದನೆ. ಹಚ್ಚಿದ ದೀಪ ಆರಲೇಬೇಕು,
ಮುಡಿದ ಹೂವು ಬಾಡಲೇಬೇಕು,
ಮತ್ತೆ ಮತ್ತೆ ನೆನಪಾಗಿಯೂ

ಮೂರ್ತಿ ಅನಾವರಣ, ಅಸೂಯೆ ಅನಂತ !

jaiguruji ಜೂನ್ ೨೮ ಬ್ಲಾಗ್ ೫,೪೯೨ ವೀಕ್ಷಣೆ

ಮೂರ್ತಿ ಅನಾವರಣ, ಅಸೂಯೆ ಅನಂತ                                                                                                            - ವಾಙ್ಮಯಿ, ಬಿಜಾಪುರ.</...

ತಿರುವು-ಮುರುವು!

Prapancha ಜೂನ್ ೨೮ ಪುಟ ೧ ವೀಕ್ಷಣೆ

ನೇತ್ರಾವತಿ ನದಿ ತಿರುವು ಯೋಜನೆ--ಒ೦ದು ಆಲೋಚನೆ. ಪಶ್ಚಿಮ ಘಟ್ಟಕ್ಕೆ ಮತ್ತೊ೦ದು ಆಘಾತ ಬ೦ದೊದಗಿದೆ. ನೇತ್ರಾವತಿ ನದಿ ತಿರುವು ಯೋಜನೆಗೆ ಸರ್ಕಾರವು  ಒಲವು ತೋರುತ್ತಿರುವುದು ನಿಜಕ್ಕೂ ವಿಷಾದನೀಯ. ಪಶ್ಚಿಮ ಘಟ್ಟವು  ಪ್ರಪ೦...