ಮುಖಪುಟ / ಲೇಖನ ಆರ್ಕೈವ್ಸ್ / ಮೇ 2008

ಮೇ 2008

೨೮೧ ಲೇಖನಗಳು

ಯಾವುದೇ ಹೊಸಸರ್ಕಾರಕ್ಕೆ, ಗತಿರೋಧಕಗಳಂತಿದ್ದ ದೇವೇಗೌಡರು, ಹಾಗೂ ಮಕ್ಕಳ ಶರತ್ತುಗಳಿಗೆ ತೆರೆಬಿದ್ದದ್ದು, ಡೆಮೋ(Crazy) ಯ ಪುಣ್ಯ !!

Venkatesh/ವೆಂಕಟೇಶ್/ಹೊರಂಲವೆಂ ಮೇ ೩೧ ಪುಟ ೦ ವೀಕ್ಷಣೆ

ಹೊಸ-ಸರ್ಕಾರ ಬರುತ್ತೆ. ಇನ್ನೊಂದು- ಹಳೆಯದು, ಹೋಗಲೇಬೇಕಲ್ಲ. ಮುಂದಿನ ೫ ವರ್ಷಗಳ ನಡವಳಿಕೆಯಿಂದ ಮತ್ತೆ ಜನ ಬೇಸತ್ತರೆ, ಮತ್ತೊಂದು ಸುಮಾರಾಗಿ ಜನರು ನಂಬಿದ ಸರ್ಕಾರ ಬರುತ್ತೆ. ಇದು ವೃತ್ತಾಕಾರವಾಗಿ ಪ್ರವಹಿಸುತ್ತಿರುವ ನಮ್...

ಸಮಯದ ಬೆಲೆ(ಪ್ರೇರಕ ಪ್ರಸಂಗಗಳು)

ಸುಶೀಲ್ ಕುಮಾರ್ ಮೇ ೩೧ ಬ್ಲಾಗ್ ೯೮೧ ವೀಕ್ಷಣೆ

ಪ್ರಸಿದ್ಧ ವಿಜ್ಞಾನಿ ಬೆಂಜಾಮಿನ್ ಫ್ರೆಂಕ್ಲಿನರದು ಪುಸ್ತಕ ಅಂಗಡಿ ಇತ್ತು. ಒಮ್ಮೆ ಒಬ್ಬ ವ್ಯಕ್ತಿ ತನಗೆ ಬೇಕಾದ ಪುಸ್ತಕ ಆಯ್ಕೆ ಮಾಡಿಕೊಂಡನು.ಅದನ್ನು ತೋರಿಸುತ್ತ- "ಇದರ ಬೆಲೆ ಎಷ್ಟು?" ಎಂದ. "ಒಂದು ಡಾಲರ್" ಗ...

ಶ್ರೀ ಶ್ರೀ ದತ್ತ ಗೋವಿಂದನಿಗೆ ಜಯವಾಗಲಿ!

ಶಶಿ ಮೇ ೩೧ ಪುಟ ೦ ವೀಕ್ಷಣೆ

ನಮ್ಮೂರಲ್ಲಿ ಈಗ ದೊಡ್ಡದೊಂದು ಸಮಾರಾಧನೆ ನಡೀತಿದೆ. ಅದೊಂದು ಸಾಂಸ್ಕೃತಿಕ ಹಬ್ಬ. ಪ್ರತಿ ವರ್ಷ ನಡೆಯುತ್ತೆ, ಈ ವೇಳೆಗೆ. ಸಂಗೀತ ದಿಗ್ಗಜರೆಲ್ಲಾ ಬರ್ತಾರೆ. ಹಾಡ್ತಾರೆ. ಸನ್ಮಾನಿತಗೊಳ್ತಾರೆ. ಈ ವೇದಿಕೆಯನ್ನ ಹೊಗಳ್ತಾರೆ. ಆ...

ಬಲೇ ಬಲೇ ಹೆಣ್ಣೇ ! ಅದೇನು ನಿನ್ನ ಕಣ್ಣೇ !

muralihr ಮೇ ೩೧ ಪುಟ ೦ ವೀಕ್ಷಣೆ

ಬಲೇ ಬಲೇ ಹೆಣ್ಣೇ..ಅದೇನು ನಿನ್ನ ಕಣ್ಣೇ. ಮೋಹದ ಬಲೆಯ ಹಣೆಯುವ ಆ ದೇಹವೇನು ಬರೀ ಮಣ್ಣೇ. ವೇದಾ೦ತವೆಲ್ಲಾ ನಿನ್ನ ಕಣ್ಣ ಮು೦ದೆ ಬರೀ ಸೊನ್ನೆ.ಸೊನ್ನೆ.ಸೊನ್ನೆ. :) ಅದೇನು ಮೋಹ ಮಾಯಾ ಶಕ್ತಿ ಇದ ಗೆಲ್ಲೋಕೆ ಶಿವನಿಗ...

ಓಪನ್ ಮೂವಿ Big Buck Bunny

ಹಳ್ಳಿಮನೆ ಅರವಿಂದ ಮೇ ೩೧ ಪುಟ ೨ ವೀಕ್ಷಣೆ

ಬ್ಲೆಂಡರ್ ಎಂಬ ಒಂದು ಓಪನ್ ಸೋರ್ಸ್ ತಂತ್ರಾಂಶ ಇದೆ , ಅದನ್ನ ಬಳಸಿ 3D animations ಮಾಡಬಹುದು. ಅದೇ ಬ್ಲೆಂಡರ್ ಕಮ್ಯುನಿಟಿಯವರು ಓಪನ್ ಮೂವಿ ಮಾಡಿದ್ದಾರೆ. ಓಪನ್ ಮೂವಿ ! ಆಶ್ಚರ್ಯ ಆಯ್ತಾ? ಇದು ಸತ್ಯ :) ಮೇ ೧೮, ೨೦೦...

ಮುತ್ತು-ಗಾಯ

kicchakamal ಮೇ ೩೧ ಪುಟ ೦ ವೀಕ್ಷಣೆ

ಕೆನ್ನೆಯ ಮೇಲೆ ಮುತ್ತನಕ್ಕಿದೆ ನಿನ್ನ ನೆನೆಪಿಗೊನ್ಧು ಬರಿಯ ಚಾಯೇ ದಿನ ದಿನವು ನೆನೆ ನೆನೆದು ನಗುತಿಹೆನು ಅದನೆನ್ಧು ಮರೆಯುಹುದಿಲ್ಲ. ಮನಸ ಮೇಲೆ ಚುಚ್ಚದೆ ಗಾಯವ ಮಾದಿದೆ ನನ್ನ ಚಿರ ಪ್ರೆಮಕ್ಕದು ಶಾಶ್ವತ ಚಿಹ್ನ...

ಕವಿತೆ ಬರೆಯೋಣ್ವಾ?

ಪಲ್ಲವಿ ಎಸ್‌. ಮೇ ೩೧ ಚರ್ಚಾವೇದಿಕೆ ೧೨,೮೧೫ ವೀಕ್ಷಣೆ

ಇದು ಒಂದು ಪುಟ್ಟ ಸವಾಲು. ಒಂದಿಷ್ಟು ಹಯಕು ಅಥವಾ ಚುಟುಕು ಮಾದರಿಯ ಬರಹಗಳನ್ನು ಬರೆಯೋಣ್ವೆ? ಒಂದೇ ನಿಬಂಧನೆ ಎಂದರೆ, ಸೂಕ್ತವಲ್ಲದಿದ್ದರೂ ಹಿಂದೆ ಬರೆದ ಚುಟುಕುಗಳನ್ನು ಸುಮ್ಮನೇ ಪೋಸ್ಟ್‌ ಮಾಡಬಾರದು. ಕವಿತೆಯಲ್ಲಿ ’ಪಂ...

ಮೊದಲ ದಿನ ಮೌನ...

ಪಲ್ಲವಿ ಎಸ್‌. ಮೇ ೩೧ ಪುಟ ೦ ವೀಕ್ಷಣೆ

ನನ್ನ ಗೆಳತಿಯೊಬ್ಬಳಿಗೆ ಇತ್ತೀಚೆಗಷ್ಟೇ ಮದುವೆಯಾಗಿದೆ. ಧಾರವಾಡದ ರಪಾಟಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಗೆ ಹಳೆಯ ಗೆಳತಿಯರೆಲ್ಲ ಸೇರಿದ್ದೆವು. ಮಾತಿಗೆ ಸಡಗರದ ಸೊಗಸು, ನೆನಪುಗಳ ಅಲಂಕಾರ, ನಗುವಿನ ಉಡುಗೊರೆ. ನಮ್ಮ ನಗು,...

ಬೇಸ್ತು ಬಿದ್ದ ಪ್ರಸಂಗ

ಹಳ್ಳಿಮನೆ ಅರವಿಂದ ಮೇ ೩೧ ಬ್ಲಾಗ್ ೧,೬೩೯ ವೀಕ್ಷಣೆ

ಇವತ್ತು ಬೆಳಗ್ಗೆ ಬೈಕ್ ಪಂಚರ್ ಆಗಿತ್ತು, ಸರಿ ಮಾಡಿಸಲು ಹೋಗಿದ್ದೆ. ಅಲ್ಲಿ ಅವರು ರಿಪೇರಿ ಮಾಡುತ್ತಿರಬೇಕಾದರೆ ನೋಡುತ್ತಾ ನಿಂತಿದ್ದೆ. ಎಲ್ಲಾ ಮುಗೀತು ಅನ್ನೋ ಅಷ್ಟರಲ್ಲಿ  "ಇಲ್ಲಿ ಬನ್ನಿ ಕೂತ್ಕೊಳಿ ಸಾರ್" ಅಂತ ಹೇಳಿದ...

ಚಿತೆಗೆ ಒಂದು "ಪಫ್"

Rashmi Kasaragod ಮೇ ೩೧ ಪುಟ ೬ ವೀಕ್ಷಣೆ

ಸಿಗರೇಟಿನ ಒಂದು ತುದಿಗೆ ಬೆಂಕಿ ಹಚ್ಚಿ ಗಾಳಿಯಲ್ಲಿ ಹೊಗೆ ಹೊರಬಿಟ್ಟಾಗ ತನ್ನ ಜೀವಕ್ಕೆ ತಾನೇ ಬೆಂಕಿ ಹಚ್ಚಿಕೊಂಡಿದ್ದೇನೆ ಎಂಬುದನ್ನು ಯಾವುದೇ ವ್ಯಕ್ತಿಯು ಯೋಚಿಸುವುದಿಲ್ಲ. "ಧಂ" ಎಳೆದರೆ ಮನಸ್ಸು ನಿರಾಳವಾಗುತ್ತದೆ, ಸಂತ...

ಹೀಗೊಂದು ಕಥೆಯ ಹೆಸರು- ಮರೀಚಿಕೆ

vinayaka ಮೇ ೩೧ ಬ್ಲಾಗ್ ೧,೨೪೧ ವೀಕ್ಷಣೆ

ಊಹುಂ ಕಥೆ ಬರೆಯಲು ನಾನು ಒಲ್ಲೆ…. ಹಾಗಂದುಕೊಂಡೆ ಗೀಚಿದ ಕಥೆ ಅದು. ನನ್ನ ವಯಸ್ಸನ್ನು ಗುರುತಿಸಬಹುದಾದ ಕಥೆ. ಅದ್ಯಾಕೋ ಅದಕ್ಕೆ ಮರೀಚಿಕೆ ಅಂತಾ ಹೆಸರು ಕೊಡಬೇಕು ಅನ್ನಿಸಿತ್ತು. ಹಾಗೇ ಹೆಸರಿಟ್ಟಿದ್ದೆ. ಅದೊಂದು ಪತ್ರಿಕೆಯ...

ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ

ಪ್ರಭುನಂದನ ಮೂರ್ತಿ ಮೇ ೩೦ ಚರ್ಚಾವೇದಿಕೆ ೬,೭೪೦ ವೀಕ್ಷಣೆ

"ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ..." (ಮುಕುರ - ಕನ್ನಡಿ) ಎಂದು ಶುರುವಾಗುತ್ತದೆ ಪಾಲ್ಕುರಿಕೆ ಸೋಮನ (’ಹರಹರಾ ಶ್ರೀಚನ್ನಸೋಮೇಶ್ವರಾ’ ಖ್ಯಾತಿ) ಒಂದು ಪದ್ಯ. ಈ ಪದ್ಯವನ್ನು ಮೊದಲು ಓದಿದ್ದು ಇಲ್ಲೇ ಕಾಣ...

'ಮುಕ್ತ' ಹಾಡಿನ ಹಿಂದೆ...

ಹರಿ ಪ್ರಸಾದ್ ಮೇ ೩೦ ಚರ್ಚಾವೇದಿಕೆ ೬,೩೫೫ ವೀಕ್ಷಣೆ

ಮಹೇಶ ಯೂ ಟ್ಯೂಬಿನಿಂದ [:blog/mahesha/29/05/2008/9019|ಗುಪ್ತಗಾಮಿನಿ ಶಾಲ್ಮಲಾ] ವೀಡಿಯೋ ಸೇರಿಸಿದ್ನಲ್ಲ, ಅದನ್ನು ನೋಡುವಾಗ ನನಗೆ ಅಲ್ಲೇ ಯೂಟ್ಯೂಬಿನಲ್ಲಿ ಸಿಕ್ಕ ವೀಡಿಯೋ ಇದು. ನೋಡಿ:

ಜಲ ಜಲ ಜಲಜಾಕ್ಷಿ ಹೇಳೋದನ್ನ ಅರ್ಥ ಮಾಡಿಸಿ

ವಿಕಾಸ್ ಹೆಗಡೆ ಮೇ ೩೦ ಚರ್ಚಾವೇದಿಕೆ ೬,೬೪೩ ವೀಕ್ಷಣೆ

ಅದ್ಯಾಕೋ ಗೊತ್ತಿಲ್ಲ.. ’ಗಜ’ ಸಿನೆಮಾದ ಜಲ ಜಲ ಜಲ ಜಲಜಾಕ್ಷಿ ಹಾಡು ಕೇಳಿದರೆ ಡ್ಯಾನ್ಸ್ ಮಾಡಬೇಕೆನಿಸುತ್ತದೆ. ಇರಲಿ... ವಿಷಯ ಅದಲ್ಲ. ಆ ಹಾಡಿನ ಸಾಹಿತ್ಯ ಬೇಕು.. ಎರಡನೇ ಪ್ಯಾರಾ ಸರಿಯಾಗಿ ಅರ್ಥಾಗುತ್ತಿಲ್ಲ....

ನಮ್ಮೂರಿನ ಚೋಮ, ಸಿದ್ರಾಮಜ್ಜ

ಮಂಜುನಾಥ ಸಿಂಗೆ ಮೇ ೨೯ ಬ್ಲಾಗ್ ೨,೦೧೮ ವೀಕ್ಷಣೆ

ಊರಿನಲ್ಲಿ ಎಲ್ಲಿಯಾದರು ಹಲಗೆಯ (ಒಂದು ರೀತಿಯ ವಾದ್ಯ, ಸಾಹಿತ್ತಿಕ ಭಾಷೆಯಲ್ಲಿ "ದುಡಿ" ಅಂತ ಹೆಸರು, ___LINK_OPEN_ href="http://kn.wikipedia.org/wiki/%E0%B2%B6%E0%B2%BF%E0%B2%B5%E0%B2%B0%E0%B2%BE%E0...

Father's Mother. (ಒಂದು ನೈಜ ಹಾಸ್ಯ)

ಶಿವರಾಜ ಮೇ ೨೯ ಚರ್ಚಾವೇದಿಕೆ ೧,೮೧೦ ವೀಕ್ಷಣೆ

ಆ ದಿನ ಸೋಮವಾರ ಕಾಲೇಜಿಗೆ ಬೆಗನೆ ಹೋಗಲು ಬೆಳಿಗ್ಗೆಯೇ ಎದ್ದು ನನ್ನೂರಿನಿಂದಾ ಬದಾಮಿಗೆ ಹೋರಡುವ ಮಾರ್ಗದಲ್ಲಿ ಬಸ್ ಜಾಲಿಹಾಳ ಬಸ್ ನಿಲ್ದಾಣದಲ್ಲಿ ಜನರನ್ನಿಳಿಸಿ, ಇನ್ನೇನು ಹೊರಡಬೆಕು ಎನ್ನುವಾಗ ಆ ಕಡೆಯಿಂದ ನನ್ನ ಗೆಳೆಯನೊ...