ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2009

ನವೆಂಬರ್ 2009

೪೮೧ ಲೇಖನಗಳು

ನೀ ನನ್ನನ್ನು ನೆನೆಸಿಕೊಳ್ಳುವಂತೆ ಮಾಡಿ ಹೋಗುತ್ತೇನೆ!!!

ಆಸು ಹೆಗ್ಡೆ ನವೆಂ ೩೦ ಬ್ಲಾಗ್ ೧,೨೨೪ ವೀಕ್ಷಣೆ

ಸಖೀ,ಹುಡುಕಬೇಡನನ್ನ ಕವನಗಳಲಿಕುವೆಂಪು, ಬೇಂದ್ರೆನರಸಿಂಹಸ್ವಾಮಿಯವರನ್ನು,ಶಿವರುದ್ರಪ್ಪ, ಅಡಿಗ,ದೊಡ್ಡ ರಂಗೇಗೌಡರನ್ನು; ಹುಡುಕಬೇಡನನ್ನ ಬರಹಗಳಲಿಭೈರಪ್ಪ, ಕಾರಂತ,ಅನಂತಮೂರ್ತಿಯವರನ್ನುಲಂಕೇಶ, ಪ್ರತಾಪ ಸಿಂಹರವಿ ಬೆಳಗರೆಯವ...

ವೇದಗಳು: ಅಲ್ಲಿ ಎಲ್ಲವೂ ಇದೆ; ಎಲ್ಲರಿಗಾಗಿಯೂ ಇದೆ!

ಎಚ್.ಎಸ್. ಪ್ರಭಾಕರ ನವೆಂ ೩೦ ಪುಟ ೨೫ ವೀಕ್ಷಣೆ

(ಅನಿವಾರ್ಯ ಕಾರಣಗಳು ಹಾಗೂ ಕಾರ್ಯ ಭಾರದ ಒತ್ತಡಗಳಿಂದಾಗಿ ಈ ಲೇಖನವನ್ನು `ಸಂಪದ'ಕ್ಕೆ ನೀಡಲು ತಡವಾಗಿದೆ. ಸಾರ್ವಕಾಲಿಕ ಸತ್ಯಗಳನ್ನು ಒಳಗೊಂಡ ಇದನ್ನು ಯಾವಾಗ ಕೊಟ್ಟರೂ ನಡೆದೀತು ಎಂಬುದೇ ಸಮಾಧಾನ. ಕ್ಷಮೆ ಇರಲಿ- ಲೇಖಕ) ಶ...

ಜೀ ಕನ್ನಡ ಏಕೆ ಜೀ ಹಿ೦ದಿ ಆಗ್ತಿದೆ?

kishoreyc ನವೆಂ ೩೦ ಬ್ಲಾಗ್ ೪,೩೫೨ ವೀಕ್ಷಣೆ

ಜೀ ಕನ್ನಡ ವಾಹಿನಿಯಲ್ಲಿ  ಒ೦ದೋ ಎರಡೋ ಹಿ೦ದಿ ಕಾರ್ಯಕ್ರಮಗಳು ಮೂಡಿಬರುತ್ತಿದ್ದವು.  ಆದ್ರೆ ಈಗ ಇದು ಮಿತಿ ಮೀರಿ ಇಡೀ ಕಾರ್ಯಕ್ರಮದಲ್ಲೆಲ್ಲಾ ಹಿ೦ದಿ ಹಾಡುಗಳನ್ನೇ ಹಾಕಲಾಗುತ್ತಿದೆ.  ಇವರ ಕುಣಿಯೋಣು ಬಾರಾ ಕಾರ್ಯಕ್ರಮದಲ್ಲ...

ಮ್ಯಾಕ್ ಕೊಟ್ಟ ಇ೦ಗ್ಲೀಷ್ ಶಾಕ್

ನಂದನ್ ನವೆಂ ೩೦ ಬ್ಲಾಗ್ ೧,೮೫೩ ವೀಕ್ಷಣೆ

ಮೊನ್ನೆ ನಾನು CMH ರಸ್ತೆಯಲ್ಲಿರುವ ಮ್ಯಾಕ್ ಡೊನಾಲ್ಡ್ಸ್ ಗೆ ಹೊಗಿದ್ದೆ. ಬರ್ಗರ್ ಏನೋ ಚೆನ್ನಾಗೇ ಇತ್ತು ಆದ್ರೆ ಅಲ್ಲಿನ ಗ್ರಹಾಕ ಸೇವೆ ನನಗೆ ಒ೦ದು ಚೂರೂ ಹಿಡಿಸಲಿಲ್ಲ. ನಾನು ನಮಸ್ಕಾರ ಸಾರ್ ಅ೦ದ್ರೆ, ಅವನು "Can I tak...

ಬಯಲು ಮುಗಿದಿತ್ತು, ಆಲಯ ಕರೆದಿತ್ತು...

ಚಾಮರಾಜ ಸವಡಿ ನವೆಂ ೩೦ ಪುಟ ೫೯ ವೀಕ್ಷಣೆ

ಅಲ್ಲಿ ಬಯಲು ಮುಗಿದಿತ್ತು. ದಟ್ಟಡವಿ ನಿಂತಿತ್ತು. ಸುರಿಯುತ್ತಿರುವ ಸೋನೆ ಮಳೆ ಒಮ್ಮೊಮ್ಮೆ ಬಿರುಮಳೆಯಾಗುತ್ತ, ಮತ್ತೆ ಸೋನೆಗೆ ತಿರುಗುತ್ತ ಕಾಡಿನ ನಿಗೂಢತೆಗೆ ಮೆರುಗು ನೀಡಿತ್ತು. ನಾವು ಹೊರಟಿದ್ದು ಶಿವಮೊಗ್ಗ ಜಿಲ್ಲ...

ಶ್ರೀ ಸಾಮಾನ್ಯ

ಅನಂತೇಶ ನೆಂಪು ನವೆಂ ೩೦ ಬ್ಲಾಗ್ ೧,೦೯೪ ವೀಕ್ಷಣೆ

ಹಿರಿಯರೊಬ್ಬರು ಹೇಳಿದ ಮಾತು-   ಇತರರಿಗೆ ಉಪಯೋಗವಾಗದ ವಿಷಯಗಳನ್ನು ಮಾತನಾಡುವುದು,ತನಗೆ ಅಗತ್ಯವಲ್ಲದ ವಿಷಯಗಳನ್ನು ಕೇಳುವುದು ನಿನ್ನ ಕಾಲವನ್ನು ವ್ಯರ್ಥವಾಗಿಸುತ್ತದೆ.ಇವು ಬಹಳಷ್ಟು ಆನಂದವನ್ನು ಕೊಡುತ್ತ ನಿನ್ನನ್ನು ಸ...

ಗೊರವರು ಬರೆದ ಚಿತ್ತಾರ...

ದೇವರು ಆರ್ ಭಟ್ ನವೆಂ ೩೦ ಬ್ಲಾಗ್ ೧,೯೫೩ ವೀಕ್ಷಣೆ

ತಾಳಗುಪ್ಪಾದಲ್ಲಿ ಕಳೆದ ಗುರುವಾರ ಚಿಪ್ಪಿಗರ ಮದುವೆ ಕಾರ್ಯಕ್ರಮವೊಂದರಲ್ಲಿ ನಾ ಕಂಡ ಅಪರೂಪದ ಚಿತ್ತಾರ. ಇದು ಮದುವೆಯ ಮುನ್ನಾ ದಿನ ನಡೆಯುವ ಕುಲ ದೈವ ಮೈಲಾರೇಶ್ವರನ ಪ್ರೀತ್ಯರ್ಥ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪೌರೋಹ...

ತಗೋಬೇಕು ಟಿಕೇಟು

ಮೊದ್ಮಣಿ ನವೆಂ ೩೦ ಬ್ಲಾಗ್ ೯೩೨ ವೀಕ್ಷಣೆ

ಉದ್ಯಾನ ನಗರಿ ಬೆಂಗಳೂರು,ಇಲ್ಲಿ  ಹೈದರಾಲಿ ಕಟ್ಸಿದ್ ಲಾಲ್ಬಾಗುಕಬ್ಬನ್   ಸಾಹೇಬ್ರ ಹೆಸ್ರಲ್ಲೊಂದು  ಪಾರ್ಕು.ತಣ್ಣಗಿರಲಿ ಅಂತ ಬೆಂಗ್ಳೂರು ಮಾಡಿಟ್ಟು ಹೋದ್ರು  ದೊಡ್ಡೋರು  ಕೆಲ್ಸ ಸಿಕ್ಕದ್  ಕೆಲ್ಸದೋರು,ಪ್ರೇಮಿ ಕಳ್ಕೊಂಡ...

ಜನ್ನಕವಿಯ ‘ಚಂಡಶಾಸನ ವೃತ್ತಾಂತ’ : ಆಧುನಿಕ ಸಂದರ್ಭದಲ್ಲಿ ಕಥೆಯಾದ ಕಥೆ!

Dr.B.R.Satyanarayana ನವೆಂ ೩೦ ಬ್ಲಾಗ್ ೧,೭೦೦ ವೀಕ್ಷಣೆ

1998-2000 ನಾನು ಕನ್ನಡ ಎಂ.ಎ. ಮಾಡಿದ್ದು. ಆಗ ನನಗೆ ಬೇಂದ್ರೆ ಮತ್ತು ಜನ್ನ ವಿಶೇಷಕವಿಗಳಾಗಿ ಅಧ್ಯಯನಕ್ಕೆ ಇದ್ದವರು. ಬೇಂದ್ರೆ ಆಧುನಿಕ ಕನ್ನಡದ ವರಕವಿಯಾದರೆ, ಜನ್ನ ಹನ್ನೆರಡನೆಯ ಶತಮಾನದ ಕವಿ. ಎಲ್ಲಕ್ಕಿಂತ ಹೆಚ್ಚಾಗಿ...

ಕೈ ಬಳೆ ಆಡುತಾ ಘಲ್ ಘಲ್ ಎನ್ನಲು

ರೂಪ ನವೆಂ ೩೦ ಪುಟ ೫೪ ವೀಕ್ಷಣೆ

"ಅಮ್ಮಾ ನಂಗೆ ಆ ರೆಡ್  ಬಳೆ ಬೇಕು . ಇನ್ನೂ ಒಂದು ಮೂರು ಒಂಬತ್ತು ಬೇಕು "ಎಂದು ಬಳೆ  ಹಾಕಿಸಿಕೊಳ್ಲುತ್ತಿದ್ದಳು ನನ್ನ ಮಗಳು ಯಶಿತಾ ಮೊದಲೆಲ್ಲಾ .ಈಗ" ಬಳೆ ಹಾಕ್ಕೊಂಡು ಹೋದರೆ ಮೇಡಮ್ ಬೈತಾರೆ ಎಂದು ಬಿಚ್ಚಿಟ್ಟು ಹೋಗುತ್ತ...

2012 ರ ಸುಬ್ಬನ ಫ್ಲೈಟ್....

ಗೋಪಾಲ್ ಮಾ ಕುಲಕರ್ಣಿ ನವೆಂ ೩೦ ಬ್ಲಾಗ್ ೧,೧೯೫ ವೀಕ್ಷಣೆ

ವಿದ್ಯಾಗಿರಿ ಪೈ ಹೋಟೆಲಿನಲ್ಲಿ ಮೊನ್ನೆ ನಮ್ಮ ಸುಬ್ಬ ಸಿಕ್ಕ, ತುಂಬಾ ಮನಸ್ಸಿಗೆ ಬೇಜಾರ ಮಾಡಿಕೊಂಡಿದ್ದ.ಮಂಜ ಏನಾಯಿತೋ? ತುಂಬಾ ಬೇಜಾರಿನಲ್ಲಿ ಇದ್ದ ಹಾಗಿದೆ ಎಂದು ಸುಬ್ಬನಿಗೆ ಕೇಳಿದ.ಅದಕ್ಕೆ ಸುಬ್ಬ ಈಗಿನ್ನ ಮದುವೇ ಆಗಿದೆ...

ಅರ್ಥ ಪೂರ್ಣ ಆಚರಣೆ

ಪಾರ್ಥ ನವೆಂ ೩೦ ಬ್ಲಾಗ್ ೧,೬೦೧ ವೀಕ್ಷಣೆ

ನಮ್ಮಲ್ಲಿ ಕೆಲವರು ಹಬ್ಬಗಳನ್ನ ಬಹಳ ಅರ್ಥ ಪೂರ್ಣವಾಗಿ ಆಚರಣೆ ಮಾಡ್ತಾರೆ ,ನಿಜಕ್ಕೂ ಖುಷಿಯಾಗುತ್ತೆ . ಮೊನ್ನೆ ತಾನೇ ಬಕ್ರಿದ್ ಆಯ್ತು , ಬಕ್ರಿದ್ ನಲ್ಲಿ ಕುರಿ,ಆಡು ಬಲಿ ಕೊಡೋದು ಸಾಮಾನ್ಯ, ನನ್ನ ಸ್ನೇಹಿತನ ತಂದೆ ಮೊನ್ನೆ...

ತಲೆ ತೆಗೆವ ಕೆಲಸ!

ಎಚ್. ಆನಂದರಾಮ ಶಾಸ್ತ್ರೀ ನವೆಂ ೨೯ ಪುಟ ೩ ವೀಕ್ಷಣೆ

  ಅಣೋರಣೀಯ, ಮಹತೋ ಮಹೀಯ ಅವ  ಜಗವನ್ನು ಸೃಷ್ಟಿಸಿದ ಆ ದೇವರು.  ಅಣುವಿಂದ ಬಾಂಬ್ ಮಾಡಿ ಮಹತ್ಸಾಧನೆಯೆಂದು  ಬಿಂಬಿಸುತ್ತಿದ್ದಾರೆ ಹುಲುಮಾನವರು!  ಅಣುಗಳೊಳಗಿಂದೊಂದು ಮಹಾಸ್ಫೋಟವಗೈದು  ಕೆಲವು ವಿಪರೀತಜ್ಞ ವಿಜ್ಞಾನಿಗಳು  ವ...

ಕನ್ನಡ ಜೋಡಿ - ಪದಗಳು ! ಪದಬಂಧ !

ಡಾ: ಮೀನಾ ಸುಬ್ಬರಾವ್ ನವೆಂ ೨೯ ಬ್ಲಾಗ್ ೩೨,೪೬೨ ವೀಕ್ಷಣೆ

ಎಲ್ಲಾ ಭಾಷೆಗಳಲ್ಲೂ ಜೋಡಿ ಪದಗಳ ಬಳಕೆ ನೋಡಿದ್ದೇವೆ, ಕನ್ನಡವೂ ಇದಕ್ಕೆ ಹೊರತಾಗಿಲ್ಲ. ಕನ್ನಡದಲ್ಲಿ ಸಾಮಾನ್ಯವಾಗಿ ಆಡುವಭಾಷೆಯಲ್ಲಿ ಹೆಚ್ಚಿನ ಜೋಡಿ ಪದಗಳನ್ನು ಕಾಣಬಹುದು. ಉದಾ: ಆಸೆ-ಆಕಾಂಕ್ಷೆ, ರೋಗ-ರುಜಿನ....ಇವುಗಳ ಅರ...

ಹತ್ತು , ಹತ್ತು (ಬೇ೦ದ್ರೆಯವರ ಚತುರೋಕ್ತಿಗಳ ಪ್ರೇರಣೆಯಿ೦ದ ಬರೆದದ್ದು)

ಹರೀಶ್ ಆತ್ರೇಯ ನವೆಂ ೨೯ ಬ್ಲಾಗ್ ೭೯೬ ವೀಕ್ಷಣೆ

ಬೇ೦ದ್ರೆಯವರ ಚತುರೋಕ್ತಿಗಳ ಬಗ್ಗೆ ಶ್ರೀ ತೀತಾ ಶರ್ಮ (ಬೇ೦ದ್ರೆ ಸ೦ಶೋಧನಾ ಅಕಾಡೆಮಿಯ ನಿರ್ದೇಶಕರು) ಮಾತುಗಳಿವು                                                ಚತುರೋಕ್ತಿಗಳೆ೦ದರೆ ಚತುರ + ಉಕ್ತಿಗಳು ಇನ್ನೊ೦ದೆ...

ಮಕ್ಕಳ ಪಾಲಿಗೆ ಅಪ್ಪ ಅಂದರೆ ಒಂದು ಬೆದರುಬೊಂಬೆಯೇ?

ಆಸು ಹೆಗ್ಡೆ ನವೆಂ ೨೯ ಬ್ಲಾಗ್ ೩,೫೬೧ ವೀಕ್ಷಣೆ

  ತಮ್ಮ ತಂದೆ ತಾಯಿಯರ ಬಗ್ಗೆ ಮಕ್ಕಳ ಮನದಲ್ಲಿ ತಮ್ಮದೇ ಆದ ಭಾವನೆಗಳು, ಅಭಿಪ್ರಾಯಗಳು ಮನೆ ಮಾಡಿರುತ್ತವೆ. ತಂದೆ ತಾಯಿಯರು ತುಂಬಾ ಗಂಭೀರವಾಗಿ ಶಿಸ್ತುಬದ್ಧವಾದ ಕಟ್ಟುಪಾಡಿನ ದಿನಚರಿಯನ್ನು ಮಕ್ಕಳ ಮೇಲೆ ಹೇರಿದ್ದರೂ, ಅವರ...

ಕೈ ಹಿಡಿದು ನಡೆಸುವವರು

ಹಂಸಾನಂದಿ ನವೆಂ ೨೯ ಬ್ಲಾಗ್ ೧,೭೭೭ ವೀಕ್ಷಣೆ

ಸ್ವಂತ ತಿಳಿವೇ ಇರದ ಕಡುಮರುಳರು ತಾವೇ ’ದಿಟ್ಟರು-ಅರಿತವರು’ ಎಂಬುವಭ್ರಮೆಯಲೇ ನಡೆಸಲೆಳಸುವರು ಪರರ,ಕುರುಡರ ಮುನ್ನಡೆಸುವ ಕುರುಡನೊಲು!ಸಂಸ್ಕೃತ ಮೂಲ- (ಕಠೋಪನಿಷತ್, ೧-೨-೫)ಅವಿದ್ಯಾಮಂತರೇ ವರ್ತಮಾನಾಃಸ್ವಯಂ ಧೀರಾಃ ಪಂಡಿತಂ...

ಗೆಳೆತನ

venkatakrishna k k. ನವೆಂ ೨೯ ಬ್ಲಾಗ್ ೧,೫೬೨ ವೀಕ್ಷಣೆ

ಗೆಳೆತನಕ್ಕೆ ಇತಿಮಿತಿಗಳಿವೆಯೇ?ಯಾವದನ್ನು ನೀವು ಗೆಳೆತನ ಎನ್ನುತ್ತಿರಿ ? ವಿಚಿತ್ರ ಎನಿಸುತ್ತೆ ಅಲ್ಲ !ಮಾನವ ಸಂಘ ಜೀವಿ ಎಲ್ಲ ನಿಜ ಆದರೆ ಎಲ್ಲ ಕಾಲಕ್ಕೂ ಒಂದೇ ಸಂಗ ಅಲ್ಲಅದೇ ಅಚ್ಚರಿ !ಜೀವನದ ಅರ್ದಕ್ಕೂ ಹೆಚ್ಚಿನ ದಾರಿ ಕ...

ಧಾನ್ಯ ಸಂಗ್ರಹಣೆ ಮೇಲೆ ಕಣ್ಣಿಡಲು ಕಂಪ್ಯೂಟರ್ ಮುಂದೆ ಧ್ಯಾನ!

ASHOKKUMAR ನವೆಂ ೨೯ ಪುಟ ೨೩ ವೀಕ್ಷಣೆ

ಧಾನ್ಯ ಸಂಗ್ರಹಣೆ ಮೇಲೆ ಕಣ್ಣಿಡಲು ಕಂಪ್ಯೂಟರ್ ಮುಂದೆ ಧ್ಯಾನ!ಚೆನ್ನೈಯ ಸಮೀಪದ ಎಳವೂರು ಎಂಬ ಪಟ್ಟಣದಲ್ಲಿ ಭಾರತೀಯ ಆಹಾರ ನಿಗಮದ ಧಾನ್ಯ ಸಂಗ್ರಹಣೆ ಮಾಡುವ ಉಗ್ರಾಣಗಳಿವೆ.ಅದಾನಿ ಗುಂಪು ಈ ಉಗ್ರಾಣದ ನಿರ್ವಹಣೆ ಮಾಡುತ್ತಿದ್ದ...

ಲಾಸ್ಟ್ ಬೆಂಚ್ ಲೀಲೆ...

Rashmi Kasaragod ನವೆಂ ೨೯ ಬ್ಲಾಗ್ ೬,೧೨೮ ವೀಕ್ಷಣೆ

ಎಲ್ಲಾ ಅಪ್ಪ ಅಮ್ಮಂದಿರಂತೆ ನನ್ನ ಅಪ್ಪ ಅಮ್ಮನಿಗೂ ನಾನು ಫಸ್ಟ್ ಬೆಂಚ್ ಸ್ಟೂಡೆಂಟ್ ಆಗಿರಬೇಕೆಂಬ ಆಸೆ. ಆದಾಗ್ಯೂ, ಕಲಿಕೆಯಲ್ಲಿ ಚುರುಕು (ಆವಾಗ) ಮತ್ತು ನನ್ನ ಎತ್ತರ ಕಡಿಮೆ ಇದ್ದುದರಿಂದ :)ಪ್ಲಸ್ ಟು ವರೆಗೆ ನಾನು ಫಸ್ಟ್...