ಸಂಪದ ಮಿತ್ರರೆಲ್ಲರಿಗೂ ಹೊಸವರುಷದ ಹಾರ್ದಿಕ ಶುಭಾಶಯಗಳು !!!!!!!!!!
ಹೊಸ ವರುಷ ಬಂದಿದೆ .....೨೦೧೦ !!!!!ಬಂದಿದೆ ಬಂದಿದೆ ಹೊಸ ವರುಷತಂದಿದೆ ತಂದಿದೆ ಹೊಸ ಹರುಷಸವಿಯುವ ಸವಿಯನು ಪ್ರತಿ ನಿಮಿಷಸುರಿಸುವ ಶಾಂತಿ, ಸಮೃದ್ಧಿ, ಸಂತೋಷ !ಸಂಪದ ಮಿತ್ರರೆಲ್ಲರಿಗೂ ಹೊಸವರುಷದ ಹಾರ್ದಿಕ ಶುಭಾಶಯಗಳು !!...
೩೮೬ ಲೇಖನಗಳು
ಹೊಸ ವರುಷ ಬಂದಿದೆ .....೨೦೧೦ !!!!!ಬಂದಿದೆ ಬಂದಿದೆ ಹೊಸ ವರುಷತಂದಿದೆ ತಂದಿದೆ ಹೊಸ ಹರುಷಸವಿಯುವ ಸವಿಯನು ಪ್ರತಿ ನಿಮಿಷಸುರಿಸುವ ಶಾಂತಿ, ಸಮೃದ್ಧಿ, ಸಂತೋಷ !ಸಂಪದ ಮಿತ್ರರೆಲ್ಲರಿಗೂ ಹೊಸವರುಷದ ಹಾರ್ದಿಕ ಶುಭಾಶಯಗಳು !!...
ಸಂಪದ ಬಳಗದ ಎಲ್ಲರಿಗೂ ಹೊಸ ವರುಷದ ನಲಿವಾರೈಕೆಗಳು.. ಹೊಸ ವರುಷ ತರಲಿ ಹರುಷ ಇಂದು ಭಾಗಶಃ ಚಂದ್ರ ಗ್ರಹಣ.. ಅದರ ಚಿತ್ರವನ್ನು ಈಗಷ್ಟೇ ಸೆರೆಹಿಡಿದು ಇಲ್ಲಿ ಹಾಕಿರುವೆ.. ಇದನ್ನು ಕಪ್ಪು-ಬಿಳುಪಿನಲ್ಲಿಯೇ ಸೆರೆಹಿಡಿದದ...
ಗ್ರಹಣದ ಜೊತೆ ನೀಲವರ್ಣದಿಂದ ಕಂಡು ಬಂದ ಚಂದ್ರ ___LINK_OPEN_href="http://platonic.techfiz.info/wp-content/uploads/2010/01/Blue_Moon_Lunar_Eclipse.jpg"___ ಈ ಚಂದ್ರ ಪೂರ್ಣಪ್ರಮಾಣದಲ್ಲಿ ಇಂದು ಕಂಡ...
"ಈಗ ತಾನೇ ೨೦೦೯ ಉರುಳಿ ಮುಂದೆ ಸಾಗಿದೆ "; ಅದರ ಜಾಗವನ್ನು ೨೦೧೦ ಆಕ್ರಮಿಸಿದೆ. ಈ ಹೊಸವರ್ಷ, ನಮ್ಮ ಮುದುಡಿದ ಮನಕ್ಕೆ "ಅಮೃತ ಸಿಂಚನ" ಮಾಡಲಿ. ಹಳೆಯ ಗಾಯಗಳು ಮಾಗಿ ಹೊಸ ಹುರುಪು, ಶಕ್ತಿಗಳನ್ನು ಆ "ದಯಾಮಯ" ನು ಕರುಣಿಸಲ...
ವಿದಾಯ ಹೇಳುವ ಸಮಯವು ಇದೀಗ ಬಂದೇ ಬಿಟ್ಟಿತಾ? ದಿನಾ ಉದಯಿಸುತ್ತಿರುವ ಸೂರ್ಯನನ್ನು ನೋಡಿ ಸಂತಸ ಪಡುತ್ತಿರುವ ಅವಳು ಇಂದು ಮುಳುಗುವ ಸೂರ್ಯನನ್ನು ನೋಡಿ ಕಣ್ಣೀರು ಸುರಿಸುತ್ತಿದ್ದಾಳೆಯೇ?. ಕ್ಯಾಲೆಂಡರ್್ನ ಪುಟ ಬದಲಾಗಲು ಇನ್...
ನಾನು ಬಾಲ್ಯದಲ್ಲಿರಬೇಕಾದರೆ ಹೊಸವರ್ಷವೆಂದರೆ ಕೇವಲ ಗಡಿಯಾರದ ಮುಳ್ಳು ಸರಿಯುವದಷ್ಟೆ ಎಂದುಕೊಂಡಿದ್ದೆ. ನಾನು ಮಾತ್ರವಲ್ಲ ನನ್ನ ಓರಗೆಯವರು ಹಾಗೂ ದೊಡ್ಡವರೂ ಅದನ್ನೇ ಅಂದುಕೊಂಡಿದ್ದರು. ಏಕೆಂದರೆ ನಾನು ಬೆಳೆದಿದ್ದು ಒಂದು...
ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಬರಲಿರುವ ಹೊಸವರ್ಷದಲ್ಲಾದರೂ ಮಾ’ದೇಶ’ನ ದಯೆಯಿಂದ ’ದೇಶ’ದ ಪರಿಸ್ಥಿತಿ ಸುಧಾರಿಸಲಿ ’ಯಮ’ನು ಸಂ’ಯಮ’ದಿಂದ ವರ್ತಿಸಲಿ ಶಾಂತಿ ಹರಡಲಿ ... ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಬರಲಿರು...
ಮ್ಯಾಚ್ ಫಿಕ್ಸಿಂಗ್ ಎಂದು ಕೇಳಿದ ಕೂಡಲೇ ನೆನಪಿಗೆ ಬರುವುದು ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ . ಆದರೆ ಕ್ರಿಕೆಟಿನಂತೆ ಇತರ ಕ್ರೀಡೆಗಳಲ್ಲೂ ಮ್ಯಾಚ್ ಫಿಕ್ಸಿಂಗ್ ಇರುವ ವಿಚಾರ ಹಲವರಿಗೆ ಗೊತ್ತಿರುವುದಿಲ್ಲ ಅಥವಾ ಪ್ರಚಾರ ಪಡೆ...
ನಾಲ್ಕು ಜನ ಸ್ನೇಹಿತರು ರಜೆ ಹಾಕಿ ಕಾರಿನಲ್ಲಿ ಹೊರಟಿದ್ದು ಉಡುಪಿಯ ಕಡೆಗೆ. ಕುಂದಾಪುರದ ಬಳಿ ಇರುವ ಗುಡ್ಡಟ್ಟು ಗಣಪತಿ ದೇವಸ್ಥಾನ ನೋಡುವುದೇ ಒಂದು ಸೊಗಸು. ಬಂಡೆಗಳ ಮಧ್ಯೆ ಸದಾ ಕುತ್ತಿಗೆಯವರೆಗೆ ನೀರಿರುವ ಗಣೇಶ. ದೇವಸ್ಥ...
ನಿನ್ನೆ ಬೆಳಿಗ್ಗೆ ಸಾಹಸ ಸಿಂಹ ವಿಷ್ಣುವರ್ಧನ್ ಸಾವನ್ನಪ್ಪಿದ ಸುದ್ಧಿ ಕೇಳಿ ಕೆಲ ಕಾಲ ತಲೆನೇ ಓಡಲಿಲ್ಲ. ಟಿ.ವಿಯಲ್ಲಿ ಸುದ್ಧಿ ನೋಡುತ್ತಾ "ಛೇ, ಇಷ್ಟು ಬೇಗ ಹೀಗಾಗಬಾರದಿತ್ತು" ಅಂದುಕೊಂಡೆ. ಹಾಗೆಯೇ ಮನಸ್ಸು ನೆನಪಿನಾಳಕ್ಕ...
ಶೀರ್ಷಿಕೆ ನೋಡಿ, ಇದೇನು ರಸ್ತೆಗಳಿಗೆ ರಾಜಕೀಯ ಪಕ್ಷಗಳ ಹೆಸರನ್ನಿಡುವುದು ಯಾವಾಗ ಶುರುವಾಯಿತು ಎಂದು ಕೊಳ್ಳಬೇಡಿ. ಇದು ಜನರೇ ನೀಡಿರುವ ಹೆಸರುಗಳು! ಕಳೆದ ದೀಪಾವಳಿಯಲ್ಲಿ ಆ ಮಾರ್ಗದಲ್ಲಿ ಪ್ರಯಾಣ ಮಾಡುವಾಗ ಈ ಹೆಸರುಗಳು ನ...
ಹೀಗೊ೦ದು ಹೊಸವರ್ಷ ಬರಲಿ ದಿನಪತ್ರಿಕೆಗಳಲ್ಲಿ ದೊ೦ಬಿ ಧರೊಡೆಗಳಿಲ್ಲದ ವಾರ್ತೆಯಿರಲಿ ವರದಕ್ಷಿಣೆಗಾಗಿ ಯಾರು ಸಾಯದಿರಲಿ ಕುರ್ಚಿಗಾಗಿ ಆತ್ಮವನ್ನು ಕೊಲ್ಲದಿರಲಿ,,,,,,, ಹೀಗೊ೦ದು ಹೊಸವರ್ಷ ಬರಲಿ ಅಪಘಾತದ ದುರ೦ತಗಳು ನಡ...
ಮೊದಲ ಪುಟಕೂ..ಕೊನೆಯ ಪುಟಕೂ ನಡುವೆ ಎನಿತು ಅಂತರ.... ಭಾರತಿ ವಿಷ್ಣುವರ್ಧನ್. ‘ಸ್ಯಾಂಡಲ್ ವುಡ್’ -ಗಂಧದ ಗುಡಿಯ ಯಶಸ್ವಿ ನಟ, ಅಸ್ತಂಗತ ವಿಷ್ಣುವರ್ಧನ್ ಹಿಂದಿನ ಸ್ಪೂರ್ತಿ. ೩೫ ವರ್ಷಗಳ ಕಾಲ ಪರಸ್ಪರ ಗೌರವಿಸುತ್ತ, ಒಬ್ಬ...
ವಿಶ್ವ ಗಾಲ್ಫ಼್ ನ ದೊರೆ ಟೈಗರ್ ವುಡ್ಸ್ ನ ಅತಿರೇಕದ ಪ್ರ್‍ಏಮ ಪ್ರ್‍ಅಕರಣ, ಅವನನ್ನು ರಾತ್ರ್‍ಓರಾತ್ರ್‍ಇ ಎಲ್ಲಿ೦ದಲೋ ಎಲ್ಲಿಗೋ ದಬ್ಬಿಬಿಟ್ಟಿರುವುದನ್ನು ನಾವು ಓದುತ್ತಿದ್ದೇವೆ. ಕೆಲವೊಮ್ಮೆ ನಾವು ತೀರಾ ದೊಡ್ಡವರು ಎ೦ಬ...
ಗೋವಿಂದನ ಉಚ್ಚಾರ ಬಲು ಸ್ಪಷ್ಟ. ನುಡಿದರೆ ಸ್ಫಟಿಕದ ಶಲಾಕೆ. ಹುಟ್ಟಿದ ಮಗುವಿಗೆ ತಾಯಿಯು ಸತತ ಹತ್ತು ದಿನ ಬಜೆ-ಬೆಣ್ಣೆ ತಿನ್ನಿಸಿದ್ದಳು. ಬಜೆಯನ್ನು ಬೆಣ್ಣೆಯಲ್ಲಿ ಎರಡು ಸುತ್ತು ತೇಯ್ದು ಮಗುವಿನ ಬಾಯಿಗಿಟ್ಟಳೆಂದರ...
ಅಪಾಯದ ಅಂಚಿನಲ್ಲಿರುವ ಹೆಜ್ಜಾರ್ಲೆ (ನೇರೆ ಹಕ್ಕಿ, ಪೆಲಿಕನ್) ಸಂತತಿಯು ಮೊಟ್ಟೆ ಇಟ್ಟು ಮರಿ ಮಾಡುವ ಕ್ರಿಯೆಯನ್ನು ಜನಜಂಗುಳಿಯ ಗದ್ದಲವಿಲ್ಲದೆ ಗಮನಿಸಲು ಈಚೆಗೆ ಕೊಕ್ಕರೆ ಬೆಳ್ಳೂರಿಗೆ ಹೋಗಿದ್ದೆ. ಮರಗಳ ಮೇಲೆ ಗೂಡು ಕಟ್ಟ...
ಆದರದ ಆಮಂತ್ರಣ ಏನು? "ಒಲವಿನ ಟಚ್" ಮತ್ತು "ನಲಿವಿನ ಟಚ್" - ಪರಾಗಸ್ಪರ್ಶ ಅಂಕಣ ಬರಹಗಳ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭ! (ಪುಸ್ತಕಗಳ ಪ್ರಕಾಶಕರು: ಅಂಕಿತ ಪುಸ್ತಕ, ಗಾಂಧಿಬಜಾರ್, ಬೆಂಗಳೂರು) ಎಲ್ಲಿ? ಬೆಂ...
ಹೆಚ್ಚೇನೂ ಬರೆಯಲಾರೆ. ಆದರೆ ವಿಷ್ಣುವರ್ಧನ್ ನಟಿಸಿರುವ ಕೆಲವು ಹಾಡುಗಳನ್ನ ಈ ಸಂದರ್ಭದಲ್ಲಿ ಮತ್ತೆ ಕೇಳೋಣವೆನಿಸಿತು: ’ಮಲಯಮಾರುತ’ ಚಿತ್ರದಲ್ಲಿ ಮಲಯಮಾರುತ ರಾಗದಲ್ಲಿ ಅಳವಡಿಸಿರುವ ಹಾಡು: ಬಣ್ಣ ನನ್ನ ಒ...
"ನೂರೊಂದು ನೆನಪು ಎದೆಯಾಳದಿಂದ, ಹಾಡಾಗಿ ಬಂತು ಬಹು ದು:ಖದಿಂದ", ನಿನ್ನೆ ಗಾನ ಗಾರುಡಿಗನ ಸಾವಿನ ಸುದ್ಧಿ ಕೇಳಿ ನೊಂದಿದ್ದ ಮನಕ್ಕೆ ಇಂದು ಅಭಿನವ ಭಾರ್ಗವನ ಸಾವಿನ ಸುದ್ಧಿ ಬರಸಿಡಿಲಿನಂತೆ ಎರಗಿದೆ. ಮನಸ್ಸು ಮೂಕವಾಗಿದೆ,...
ಬೆಳಿಗ್ಗೆ ಆಫೀಸಿಗೆ “ವಿಷ್ಣುವರ್ಧನ್”ರ ಸಾವಿನ ನೋವಲ್ಲಿ ಹೋರಟಿದ್ದೆ. ಹೋಗುವಾಗ ಸಿಗ್ನಲ್ನಲ್ಲಿ ಬೈಕ್ ಸವಾರರು ಮಾತಾಡುವುದು ಕೇಳಿ ಮನಸ್ಸು ಕಲಕಿ ಹೋಯಿತು. “ಛೆ ನಮ್ಮ ಸರಕಾರಕ್ಕೆ ತಲೆನೆಯಿಲ್ಲ. ಇಂತಹ ಮೇರು ನಟ ಸತ್ತಾಗೂ...