ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2009

ಮಾರ್ಚ್ 2009

೬೮೩ ಲೇಖನಗಳು

ಮಂಕುತಿಮ್ಮನ ಕಗ್ಗ

ಗಿರೀಶ್ ಸಿ ನಾವಡ ಮಾರ್ಚ್ ೩೧ ಉಲ್ಲೇಖಗಳು ೫೯೨ ವೀಕ್ಷಣೆ

ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು | ತೊಂದೆ ಧಾನ್ಯವನುಉನ್ನು ತೊಂದೆ ನೀರು ಕುಡಿದು|| ಒಂದೆ ಗಾಳಿಯನುಸಿರ್ವ ನರಜಾತಿಯೊಳಗೆಂತು| ಬಂದುದೀ ವೈಷಮ್ಯ? - ಮಂಕುತಿಮ್ಮ ||

ಆಹಾ! ಹಾಸ್ಯವೇ!

ಎಚ್. ಆನಂದರಾಮ ಶಾಸ್ತ್ರೀ ಮಾರ್ಚ್ ೩೧ ಪುಟ ೪ ವೀಕ್ಷಣೆ

ಇಂದು ’ಮೂರ್ಖರ ದಿನ’. ಹಾಸ್ಯಕ್ಕೂ ಮೂರ್ಖತನಕ್ಕೂ ಸಂಬಂಧ ಕಲ್ಪಿಸುವ ದಿನ! ಹೀಗೆ ಸಂಬಂಧ ಕಲ್ಪಿಸುವುದೇ ಒಂದು ರೀತಿಯಲ್ಲಿ ಮೂರ್ಖತನ!

ಕಾಲಕ್ಕೆ ತಕ್ಕಂತೆ

ರೂಪ ಮಾರ್ಚ್ ೩೧ ಬ್ಲಾಗ್ ೮೯೫ ವೀಕ್ಷಣೆ

1980 ಸುನಂದ: ಏನತ್ತೆ ಅನ್ನಾನ ಕುಕ್ಕರನ್ನಲ್ಲಿ ಮಾಡಿ ಚೆನ್ನಾಗಿ ಬರುತ್ತೆ ಅಂತ ಹೇಳಿದ್ರೆ ಮಾಡೇ ಇಲ್ಲ ಶಾರದಮ್ಮ: ನಂಗೆ ಒಲೇಲಿ ಅಡಿಗೆ ಮಾಡೆ ರೂಡಿ ಕಣೇ ಇದೇನೋ ಕುಕ್ಕರ್‌ನಲ್ಲಿ ನೀರು ಹಾಕೋದು, ಅದೂ ಇದೂ ಎಲ್ಲಾ ಬರೋದಿಲ...

ಪ್ಯಾನಿಂಗ್

ಪಾಲಚಂದ್ರ ಮಾರ್ಚ್ ೩೧ ಬ್ಲಾಗ್ ೧,೫೭೭ ವೀಕ್ಷಣೆ

ವೀಡಿಯೋ ಚಿತ್ರೀಕರಣವಾದರೆ ಚಲಿಸುವ ವಸ್ತುವನ್ನು ಹಿಂಬಾಲಿಸಿ ಅದರ ಚಲನೆಯನ್ನು ಸೆರೆ ಹಿಡಿದು, ವೀಕ್ಷಕರ ಮನದಲ್ಲಿ ಆ ಚಲನೆಯ ಪರಿಣಾಮವನ್ನು ಬಿಂಬಿಸಬಹುದು. ಸ್ಥಬ್ದ ಛಾಯಾಗ್ರಹಣದಲ್ಲಿ ಚಲಿಸುವ ವಸ್ತುವಿನ ವೇಗಕ್ಕನುಗುಣವಾಗಿ...

ಕಣ್ಮುಚ್ಚಲಿದೆ ‘ಸಂಪದ’

ನಾ.ಸೋಮೇಶ್ವರ ಮಾರ್ಚ್ ೩೧ ಬ್ಲಾಗ್ ೭೯೦ ವೀಕ್ಷಣೆ

ಸಂಪದ ನಿರ್ವಹಣಾ ಮಂಡಳಿ, ಎಲ್ಲ ಸಂಪದಗರಿಗೂ ಹಾಗೂ ಸಂಪದಗಿತ್ತಿಯರಿಗೂ ಮೂರ್ಖರ ದಿನದ ಶುಭಾಶಯಗಳು. ‘ಸಂಪದ’ವನ್ನು ಮುಚ್ಚುವ ಎಂದು ಏಪ್ರಿಲ್ ಫೂಲ್ ಮಾಡುವ ನಿಮ್ಮ ಹುನ್ನಾರಕ್ಕೆ ನಮ್ಮ ಶುಭ ಹಾರೈಕೆಗಳನ...

ನನ್ನ ನಮ್ಮನೆ, ನಮ್ಮೂರ ಭೇಟಿ!

ಸತ್ಯ ಚರಣ ಎಸ್. ಎಂ. ಮಾರ್ಚ್ ೩೧ ಬ್ಲಾಗ್ ೮೭೮ ವೀಕ್ಷಣೆ

ಸ್ನೇಹಿತರೇ,   ಇ೦ದು ನಾನು ನಿಮ್ಮು೦ದೆ ಇಡುತ್ತಿರುವ ವಿಷಯ, ಎಷ್ಟೋ ಜನಗಳಿಗೆ ಆಗುತ್ತಿರುವ ಅನುಭವವೇ ಆಗಿರಬಹುದು.

ಮೌನವೆಂಬ ಒಡವೆ

ಹಂಸಾನಂದಿ ಮಾರ್ಚ್ ೩೧ ಬ್ಲಾಗ್ ೨,೩೧೭ ವೀಕ್ಷಣೆ

ಅರಿವಿಲ್ಲದಿರುವುದ ಮುಚ್ಚಿಡಲೆಂದೇ
ಸರಸಿಜಭವ*ನು ಕೊಟ್ಟಿಹನಲ್ಲ!
ಧರಿಸುವುದೊಳಿತು ಮೌನದ ಒಡವೆಯ
ಅರಿತವರೆ ಸುತ್ತಲು ನೆರೆದಿರುವಲ್ಲಿ
ಸರಸಿಜಭವ = ತಾವರೆಯಲ್ಲಿ ಹುಟ್ಟಿದವನು, ಬ್ರಹ್ಮ <s...

ಏಪ್ರಿಲ್ ಒಂದು- ಎಲ್ಲರ ದಿನ!

ನಗೆ ಸಾಮ್ರಾಟ್ ಮಾರ್ಚ್ ೩೧ ಪುಟ ೨ ವೀಕ್ಷಣೆ

ಮತ್ತೊಂದು ಏಪ್ರಿಲ್ ಒಂದು ಬರುತ್ತಿದೆ. ಏಪ್ರಿಲ್ ಒಂದು ಬರುವುದು ವರ್ಷಕ್ಕೆ ಒಂದೇ ಸಾರಿಯೇ ಆದರೂ ಆ ದಿನದ ಮಹತ್ವವನ್ನು ಅಲ್ಲಗಳೆಯಲಾಗದು. ಆ ದಿನವನ್ನು 'ಮೂರ್ಖ'ರಿಗಾಗಿ ಮೀಸಲಿಟ್ಟಿರುವುದು ನಿಜಕ್ಕೂ ಅಭಿನಂದನಾರ್ಹವಾದ ಹ...

ಏಪ್ರಿಲ್ ಒಂದರ ವ್ಯಕ್ತಿ: ನಾಡಿನ ಮತದಾರ!

ನಗೆ ಸಾಮ್ರಾಟ್ ಮಾರ್ಚ್ ೩೧ ಬ್ಲಾಗ್ ೯೯೯ ವೀಕ್ಷಣೆ

ಈ ಹಿಂದೆ ಯಾರೂ ಮಾಡಿರದಿದ್ದ ಪ್ರಯತ್ನಕ್ಕೆ ‘ನಗೆ ನಗಾರಿ ಡಾಟ...

ಕಣ್ಮುಚ್ಚಲಿದೆ 'ಸಂಪದ'

ಸಂಪದ ನಿರ್ವಹಣೆ ತಂಡ ಮಾರ್ಚ್ ೩೧ ಪುಟ ೧ ವೀಕ್ಷಣೆ

ಸದಸ್ಯರ ಗಮನಕ್ಕೆ: ಚುನಾವಣೆಯ ಸಮಯ ಅಂತರ್ಜಾಲದಲ್ಲಿ ಬೇಡದ ಸುದ್ದಿ ಹರಡಬಲ್ಲ ಬ್ಲಾಗುಗಳು, ಅಂತರ್ಜಾಲ ಸಮುದಾಯಗಳು ಕಾರ್ಯನಿರ್ವಹಿಸಕೂಡದು ಎಂದು ಎಲೆಕ್ಷನ್ ಕಮೀಶನ್ ಹೊರಡಿಸಿರುವ ವಿಶೇಷ ಆದೇಶವನ್ನು ಅನುಸರಿಸಿ ಸರ್ಕಾರ ಕ...

ಅಂತರ್ಜಾಲದಲ್ಲಿ ಬ್ಯಾಂಕಿಂಗ್

ಶ್ರೀಕಾಂತ ಹೆಗಡೆ ಮಾರ್ಚ್ ೩೧ ಪುಟ ೯ ವೀಕ್ಷಣೆ

"ನಾಳೆ ಮುಂಗಡ ತೆರಿಗೆ ಪಾವತಿಗೆ ಕೊನೆಯ ದಿನ,ನೆನಪಿದೆ ತಾನೆ?" ಸಂಜೆ ಕ್ಲಿನಿಕ್ ಮುಗಿಸಿ ಮನೆಗೆ ಹೋಗುವ ಸಮಯದಲ್ಲಿ ಆಡಿಟರ್ ಇಂದ ದೂರವಾಣಿ ಕರೆ. ರಾತ್ರಿ ಊಟ ಮುಗಿಸಿ ,ಲ್ಯಾಪ್ ಟಾಪ್ ತೆರೆದು ಬ್ರಾಡ್ ಬ್ಯಾಂಡ್ ಹಾಕುತ್ತಿದ್...

ತಾತನವರ ನೆನಪು

ಹರಿ ಪ್ರಸಾದ್ ಮಾರ್ಚ್ ೩೧ ಬ್ಲಾಗ್ ೨,೪೦೩ ವೀಕ್ಷಣೆ

ಅದೊಂದು ದಿನ, ತುಂಬ ಶೆಖೆ. ಬೇಸಿಗೆ ರಜೆಗೆಂದು ನಾವು ಅಜ್ಜಿಯ ಮನೆಯಲ್ಲಿದ್ದೆವು. ನಾವೆಲ್ಲರೂ ಕುಳಿತುಕೊಳ್ಳಲೆಂದು ರೆಡ್ ಆಕ್ಸೈಡ್ ನೆಲದ ಮೇಲೆ ಚಾಪೆ ಹಾಸಿದಳು ಅಕ್ಕ. ಚಾಪೆಯ ಮೇಲೆ ಎಗರಿ ಚಕ್ಳಮಕ್ಳ ಹಾಕಿ ಕೂತು ಇನ್ನೇನು ಮ...

ಇದು ಮೊದಲನೇ ಬ್ಲಾಗ್, ನನ್ನನ್ನಾರ್ಶೀವಧಿಸಿ.

ಗಣೇಶ ಮಾರ್ಚ್ ೩೧ ಬ್ಲಾಗ್ ೧,೯೦೬ ವೀಕ್ಷಣೆ

ಇದು ನನ್ನ ಮೊದಲ ಬ್ಲಾಗ್. ಇಲ್ಲಿ ನನ್ನದೇ ಹೆಸರಿನ ಇನ್ನೊಬ್ಬರೂ ಇದ್ದಾರೆ. ಅವರು ಗಣೇಶ್ ಆದರೆ ನಾನು ‘ಗಣೇಶ’. ಸಂಪದದಲ್ಲಿ ಬರೆಯುವ ಉತ್ತಮ ಗುಣದ ಯುವಕರಿಗೂ, ಸುಂದರ ಯುವತಿಯರಿಗೂ ನಮಸ್ಕಾರ. ನಿಮ್ಮ ಭವ್ಯ ಸ್ವಾಗತಕ್ಕಾ...

ವಿಶ್ವಮಾನವರ್ಯಾರು?

ಕಲ್ಪನ ಮಾರ್ಚ್ ೩೧ ಬ್ಲಾಗ್ ೩,೪೬೩ ವೀಕ್ಷಣೆ

ಕನ್ನಡದಲ್ಲಿ ಮಾತಾಡಿ, ಪರಭಾಷಿಗರನ್ನು ಕನ್ನಡ ಕಲಿಯುವಂತೆ ಒತ್ತಾಯಿಸಿ, ಕನ್ನಡಾಭಿಮಾನಿಯಾಗಿ ಅಂತೆಲ್ಲ ಇಲ್ಲಿ ಜನ ಅಂತಾರೆ. ಕನ್ನಡದ ಹುಡುಗಿ ಹಿಂದಿಯಲ್ಲಿ ಹಾಡಿದ್ರೆ ನಾವ್ಯಾಕೆ ಓಟು ಹಾಕ್ಬೇಕು ಅಂತ್ಲೂ ಕೇಳ್ತಾರೆ. ಕನ್ನಡದ...

ಯಾವ ತಂತ್ರಜ್ಞಾನದ ಜ್ಞಾನ ಕನ್ನಡದಲ್ಲಿರಬೇಕು ?

muralihr ಮಾರ್ಚ್ ೩೧ ಪುಟ ೩ ವೀಕ್ಷಣೆ

ಕನ್ನಡ ಸಾಹಿತ್ಯ ಬೆಳೆದಿರುವ ಪಥವನ್ನು ನೋಡಿದರೆ ನಮ್ಮ ಜನ ಮನುಷ್ಯ ಚೇತನದ ವಿಕಾಸ ಮತ್ತು ಅದರ ಉಗಮದ ಹಾದಿಯಲ್ಲಿ ನಡೆದಿರುವುದು ಸ್ಪಷ್ಟ. ಆದರೆ ಇಂದು ನಮ್ಮ ಸಾಹಿತ್ಯ ನಮ್ಮ ಸಮಸ್ಯೆಗಳಿಗೆ ಉತ್ತರವನ್ನು ಕೊಡುವಲ್ಲಿ ಎಷ್ಟರ ಮ...

ಜಿ-ಮೈಲ್ ಹಾಗೂ ಕನ್ನಡ

ಸತ್ಯ ಚರಣ ಎಸ್. ಎಂ. ಮಾರ್ಚ್ ೩೧ ಬ್ಲಾಗ್ ೯೮೧ ವೀಕ್ಷಣೆ

ಸ್ನೇಹಿತರೇ, ಈಗಾಗಲೇ.. ಈ ವಿಚಾರದಲ್ಲಿ (ಜಿ-ಮೈಲ್ ಹಾಗೂ ಕನ್ನಡ) ನಾನು ಬರೆದ ಲೇಖನ ಈ ಕೆಳಗಿನ ಕೊಂಡಿಯಲ್ಲಿದೆ.. http://sampada.net/blog/smsathyachar...

ದೇವರೆಂದರೆ ನನ್ನ ಪ್ರಕಾರ ..............................

ರೂಪ ಮಾರ್ಚ್ ೩೧ ಪುಟ ೧೭ ವೀಕ್ಷಣೆ

ಹೌದು ಒಮ್ಮೊಮ್ಮೆ ನಾನೇಕೆ ಇಷ್ಟೊಂದು ದೇವರ ಬಗ್ಗೆ ಧರ್ಮದ ಬಗ್ಗೆ ಭಾವುಕಳಾಗುತ್ತೇನೆ. ನನಗೆ ಒಳಿತಾದರೂ ಕೆಡುಕಾದರೂ ದೇವರನ್ನೇ ಕಾರಣ ಮಾಡುತ್ತೇನೆ ? ಹೀಗೆ ಹಲವು ಪ್ರಶ್ನೆಗಳನ್ನು ಹಾಕಿಕೊಂಡಾಗಲೆಲ್ಲಾ ನನಗೆ ನೆನಪಾಗುವುದ...

ಭಾರತೀಯರೇ ಇಲ್ಲದ ಭಾರತ!!

ರಾಕೇಶ್ ಶೆಟ್ಟಿ ಮಾರ್ಚ್ ೩೧ ಬ್ಲಾಗ್ ೨,೮೪೧ ವೀಕ್ಷಣೆ

ಅಮೆರಿಕನ್ ಪ್ರಜೆ ಒಬ್ಬ ಭಾರತಕ್ಕೆ ಭೇಟಿ ನೀಡಿ ತನ್ನ ದೇಶಕ್ಕೆ ವಾಪಸಾದ, ಅಲ್ಲಿ ಅವನ ಭಾರತೀಯ ಗೆಳೆಯ, ಅಮೆರಿಕನ್ ಪ್ರಜೆಯನ್ನು ಕೇಳಿದ, "ನನ್ನ ದೇಶದ ಬಗ್ಗೆ ನಿನಗೆ ಏನನ್ನಿಸಿತು?" ಅಮೆರಿಕನ್ ಹೇಳಿದ, "ಇಂಡಿಯಾದ...