ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2010

ಆಗಸ್ಟ್ 2010

೪೨೯ ಲೇಖನಗಳು

ಸಮೂಹ ಸನ್ನಿ

ಸುರೇಶ್ ನಾಡಿಗ್ ಆಗಸ್ಟ್ ೩೧ ಬ್ಲಾಗ್ ೨೯ ವೀಕ್ಷಣೆ

ಇದರ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬೇಕೆಂಬ ಆಸೆ ಬಹಳ ದಿನಗಳಿಂದ ಕಾಡುತ್ತಿತ್ತು. ಅದಕ್ಕೆ ಮನೋ ವೈದ್ಯರ ಮಿತ್ರರಿಂದ ಕೆಲವು ಕಾರಣಗಳು ಸಿಕ್ಕಿದೆಯಾದರೂ ಸಂಪದದಲ್ಲಿ ಮತ್ತಷ್ಟು ವಿಷಯಗಳು ದೊರೆಯಬಹುದೆಂಬ ಭರವಸೆ ಇದೆ. ಕೆಲವು...

ಒಂದು ಜೇನಿನ ಹಿಂದೆ-4

ಆರ್.ಶರ್ಮಾ.ತಲವಾಟ ಆಗಸ್ಟ್ ೩೧ ಬ್ಲಾಗ್ ೧೬ ವೀಕ್ಷಣೆ

<strong><IMG alt="" src="http://lh4.ggpht.com/_-ZeJLG3NHkY/TH21QzsrmSI/AAAAAAAABTk/127A7eG7n-A/s512/%C2%AA%C3%AF%20%283%29.JPG" width=512 height=384></STRONG> <strong>ಕರ್ಮಣ್ಯೇ.......

ನಾನೊ೦ದು ಕನಸು ಕ೦ಡೆ

Ismail MK Shivamogga (UAE) ಆಗಸ್ಟ್ ೩೧ ಪುಟ ೦ ವೀಕ್ಷಣೆ

ಕನಸಿನೊಳಗೊ೦ದು ಮನಸು ಕ೦ಡೆಆ ಮನಸಿನೊಳಗೊ೦ದು ಆತ್ಮೀಯತೆಯನು ಕ೦ಡೆಹತ್ತಿರ ಹೋದಾಗ ಪ್ರೀತಿಯ ಸಾಗರವನು ಕ೦ಡೆಸುತ್ತಲು ಸುಮಧುರವಾದ ಸ೦ಗೀತವನು ಕ೦ಡೆಆ ಸ೦ಗೀತದ ಸುತ್ತಲು ತನ್ಮಯತೆಯನು ಕ೦ಡೆಅದರಲ್ಲಿ ಭಾವನೆಗಳ ಆಗರವನು ಕ೦ಡೆಅಲ್ಲ...

ನನ್ನ ಓದು ಮತ್ತು ಕನ್ನಡ ಸಾಹಿತ್ಯ ಸಂಗಾತಿ

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೩೧ ಬ್ಲಾಗ್ ೧೮ ವೀಕ್ಷಣೆ

ಕರ್ಮವು ಆತ್ಮವಿಕಸನಕ್ಕೆ ದಾರಿ  ಅಂತೆ.  ಓದುತ್ತಿರುವುದೇ ನನ್ನ ಕರ್ಮ ಮತ್ತು ಧರ್ಮ ಇರಬಹುದು.( ನೋಡಿ - "ದರೋಡೆಕೋರನ ಧರ್ಮ?"  - http://sampada.net/blog/shreekantmishrikoti/24/02/2010/24162 )   ಯಾಕೆಂದರೆ...

ಬದುಕಿನ ಇಂಥ ಕೋಲಾಜಿನ (collage) ಮುಂದೆ ಅದು ಹೇಗೆ ನಿರ್ಲಿಪ್ತವಾಗಿರಲು ಸಾಧ್ಯ?]

ರವಿಕುಮಾರ್. ಎಸ್. ಕುಂಬಾರ ಆಗಸ್ಟ್ ೩೧ ಪುಟ ೬ ವೀಕ್ಷಣೆ

ಹದಗೆಟ್ಟ ಹೈದರಾಬಾದಿನಿಂದ ಬೆಂದ ಕಾಳೂರಮ್ಮನ ಮಡಿಲು ಸೇರಿದಾಗ( ಆಗಸ್ಟ್ ೨೩ ರಂದು) ಚುಮುಚುಮು ಬೆಳಗಿನ ೫:೩೦ ಗಂಟೆ. ಮಂಜು ಮುಸುಕಿದ ಬಸ್ಸಿನ ಕಿಟಕಿ ಗಾಜಿನಿಂದ ನಿದ್ದೆಗಣ್ಣಲ್ಲಿ ನೋಡಿದರೆ ಅಗೋ ಅಲ್ಲಿ ಹೂವು ಮಾರುವ ಹಳ್ಳಿ...

ಮಹಾಪರಾಧ

ಸಂತೋಷ್ ಶೆಟ್ಟಿ ಆಗಸ್ಟ್ ೩೧ ಬ್ಲಾಗ್ ೦ ವೀಕ್ಷಣೆ

                   ಕನಸು-ನನಸು   ಅ೦ದು ನಾ ಕಂಡ ಕನಸು ಎಸ್ಟೊಂದು ಸೊಗಸಿತ್ತು.ಕನಸು ನನಸಾಗದಿದ್ದರೆ ಇನ್ನೂ ಚೆಂದಿತ್ತು.   ಪುಟ್ಟ ಹೃದಯದಲಿ ದೊಡ್ಡವರೆಡೆಗೆ೦ತದೋ ಬೆರಗು,ಕಂಗಳಲಿ ನಾ ದೊಡ್ಡವನಾಗುವ ಕನಸು,ಸೈಕಲ್ಗೆ...

ಸತ್ಮೇಲೆನೈತೆ ಬರಿಸೊನ್ನೆ!!!!!!!!

ಪ್ರಮೋದ್ ಶ್ರೀನಿವಾಸ ಆಗಸ್ಟ್ ೩೧ ಪುಟ ೬ ವೀಕ್ಷಣೆ

ಇದು ಸಿದ್ಧಾಂತ ಅಲ್ಲವಿಕೃತ ಕಲ್ಪನೆಯ ಚಿತ್ರಣಬರೆಯೋಕೆ ಅಪ್ಪಣೆ ಬೇಕಿಲ್ಲಗೆಳೆಯ ಓದು ಕವನಸತ್ಮೇಲೆನೈತೆ ಬರಿಸೊನ್ನೆಅಂತಕರಣಕೆ ಬೆಲೆ ಇಲ್ಲಭಾವನೆ ಹಳೆ ಸಾಮಾನುಎಲ್ಲ ಹರಾಜಾಗಿದೆ ನೋಡುಖರೀದಿ ಮಾಡಿಬಿಡು ಜಾಣಸತ್ಮೇಲೆನೈತೆ ಬರಿಸ...

ಕಿಟ್ಟೆಲ್ ಸಮಾಧಿ

ಮೊದ್ಮಣಿ ಆಗಸ್ಟ್ ೩೧ ಬ್ಲಾಗ್ ೩೦ ವೀಕ್ಷಣೆ

  ಧರ್ಮ ಪ್ರಚಾರಕ್ಕೆಂದು ಭಾರತಕ್ಕೆ ಬಂದ ರೆವರೆಂಡ್ ಫ಼ರ್ಡಿನಾಂಡ್ ಕಿಟ್ಟೆಲ್, ಬಂದಿಳಿದಿದ್ದು ಮಂಗಳೂರಿಗೆ,  ಇಲ್ಲಿನ ಭಾಷೆಯ ಸೊಬಗಿಗೆ ಮನಸೋತು, ಬಂದ ಕಾರ್ಯ ಮರೆತು, ಈ ಭಾಷೆಯನ್ನು ಕಲಿತು, ಎಪ್ಪತ್ತು ಸಾವಿರ ಪದಗಳನ್ನೊಳ...

ತೆಂಗಿನ ಮರ ಹತ್ತುವ ಸ್ಪರ್ಧೆ

komal ಆಗಸ್ಟ್ ೩೧ ಬ್ಲಾಗ್ ೧೭ ವೀಕ್ಷಣೆ

ನಮ್ಮ ಗೆಳೆಯರ ಬಳಗ ಎಲ್ಲಾ ಪಂಚಾಯ್ತಿ ಆಫಿಸ್ನಾಗೆ ಸೇರಿದ್ವಿ. ಅದೇ ಟೇಮಿಗೆ ನಮ್ಮ ಗೌಡಪ್ಪನೂ ಬಂದ. ಏನ್ರಲಾ ಬೆಳಗ್ಗೆ ಏನು ಕ್ಯಾಮೆ ಇಲ್ಲಾ ಅಂತಾ ಹಲ್ಟೆ ಹೊಡಿತಾ ಇದೀರಾ. ನಿಂಗ ನಿನ್ನ ಅಂಗಡಿಯಿಂದ ಹತ್ತರಾಗೆ 20 ಚಾ ತಗೊಂಡು...

चप्पर फारके

ಡಾ. ಈಶ್ವರ ಶಾಸ್ತ್ರಿ ಮೋಟಿನಸರ ಆಗಸ್ಟ್ ೩೧ ಬ್ಲಾಗ್ ೦ ವೀಕ್ಷಣೆ

TD-WINNER ದಿಂದ ನನ್ನ ಮೊಬೆಲ್ ಗೆ ಈ‌ರೀತಿ ಸಂದೇಶ ಬಂದಿದೆ. Congrats!! your mobile No has awarded $ 500,000.00 USD in 2010 Vodacom mobile awarde. To claim, send ur name/address/number to...

ಕರ್ನಾಟಕದ ಅಂತರ ರಾಜ್ಯ ಬಸ್ಗಳಲ್ಲಿ ಕನ್ನಡ ಚಿತ್ರಗಳ ಪ್ರದರ್ಶನದ ಬಗ್ಗೆ

ಶರತ್. ಎಸ್. ಆಗಸ್ಟ್ ೩೧ ಚರ್ಚಾವೇದಿಕೆ ೯೯೧ ವೀಕ್ಷಣೆ

  ಇತ್ತೀಚೆಗಷ್ಟೆ ಸುದ್ದಿ ಮಾಧ್ಯಮದಲ್ಲಿ ತಾವುಗಳೆಲ್ಲರು ಕೇಳಿರುವಂತೆ ಕರ್ನಾಟಕ ಸಾರಿಗೆ ಸಂಸ್ಥೆಯ ಅಂತರ  ರಾಜ್ಯ ಬಸ್ಗಳಲ್ಲಿ ಕನ್ನಡ ಚಲನಚಿತ್ರದ ಪ್ರದರ್ಶನ ಬದಲು ಬೇರೆ ಭಾಷೆಯ ಚಿತ್ರಗಳನ್ನ ಪ್ರದರ್ಶನ ಮಾಡುವಂತೆ ಪ್ರಯಾಣ...

ಸೇವಾಪುರಾಣ -16: ಗುಲ್ಬರ್ಗ ತೋರಿಸಿದರು -1

kavinagaraj ಆಗಸ್ಟ್ ೩೧ ಪುಟ ೧೬ ವೀಕ್ಷಣೆ

<strong><EM>ಮುಂದುವರೆದ ಕಿರುಕುಳ </EM></STRONG>      ನಾವು ಹನ್ನೊಂದು ಜನರನ್ನು ಸೇರಿಸಿ ನಮ್ಮ ವಿರುದ್ಧ ಒಟ್ಟಿಗೆ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆ ನ್ಯಾಯಾಲಯದಲ್ಲಿ ವಜಾಗೊಂಡು ನಮ್ಮ ಬಿಡುಗಡೆಯಾದ ಬಗ್ಗೆ ಈಗಾಗ...

ಒಂದು ಜೇನಿನ ಹಿಂದೆ-3

ಆರ್.ಶರ್ಮಾ.ತಲವಾಟ ಆಗಸ್ಟ್ ೩೧ ಬ್ಲಾಗ್ ೬೫ ವೀಕ್ಷಣೆ

<IMG alt="" src="http://lh3.ggpht.com/_-ZeJLG3NHkY/THzbMFuGFFI/AAAAAAAABTA/txM1vyfARKk/s640/PB120046.JPG" width=407 height=342>   <strong>ದಾರದ ದಾರಿ</STRONG>

ತರಿಭೂಮಿ ಒತ್ತುವರಿ; ನಿರಾಶ್ರಿತ ಸಾವಿರಾರು ಹಕ್ಕಿಗಳಿಗೆ ‘ಪರಿಹಾರದ ಪ್ಯಾಕೇಜ್’ ಎಲ್ಲಿಂದ?

harshavardhan v. sheelavant ಆಗಸ್ಟ್ ೩೧ ಪುಟ ೬ ವೀಕ್ಷಣೆ

  ಧಾರವಾಡದ ಕೆಲಗೇರಿ ಕೆರೆ ದಂಡೆಯ ಮೇಲೆ ಇತ್ತೀಚೆಗೆ ಕಂಡುಬಂದ ಅಪರೂಪದ ಬಿಳಿ ಕತ್ತಿನ ಕೊಕ್ಕರೆ - White Necked Stork ಅಥವಾ Wooly Necked Stork. ನಾವು ಗೆಳೆಯರೆಲ್ಲ ಅಪರೂಪಕ್ಕೆ ಎಂಬಂತೆ ಇತ್ತೀಚೆಗೆ ಬೆಳಗಾಗುವ...

ಮರೆಯ ಬೇಕಿದೆ ನಾನಿಂದು

ವೆಂಕಟೇಶ್ ಕಾಮತ್ ಕುಂಬ್ಳೆ ಆಗಸ್ಟ್ ೩೧ ಪುಟ ೦ ವೀಕ್ಷಣೆ

ಮರೆಯ ಬೇಕಿದೆ ನಾ ನಿನ್ನ , ಮರೆಯುವ ದಾರಿ ಹೇಳಿಕೊಡೆ ಓ ಚಿನ್ನ ಜಾತ್ರೆಯ ದಿನದಲ್ಲಿ ತೇರನ್ನು ಮರೆಯಲಾಗುವುದೇ.. ಕೃಷ್ಣನ ಕೈಯಲ್ಲಿನ ಕೊಳಲ ಮರೆಯಲಾಗುವುದೇ.. ಹೆತ್ತ ತಾಯಿಗೆ ತನ್ನ ಕಂದನ ಮರೆಯಲಾಗುವುದೇ.. ಅಂತೆಯೇ ನನಗೂ ಆಗ...

ಗೆಳೆಯರೇ ಮರೆತಿರಾ ಆ ಸಂಜೆ ?

ಬೆಳ್ಳಾಲ ಗೋಪೀನಾಥ ರಾವ್ ಆಗಸ್ಟ್ ೩೦ ಪುಟ ೦ ವೀಕ್ಷಣೆ

ಗೆಳೆಯರೇ ಮರೆತಿರಾ ಆ ಸಂಜೆ ? ಬಾಳಿನ ವಿಷಣ್ಣತೆಯ ಮಾನದಂಡ ಖಾಲಿಖಾಲಿ ಬೆಂಚುಗಳುಭಣಗುಡುವ ಏಕಾಂತಗೆಳೆಯರೇಇನ್ನೂನೆನಪಿಗೆ ಬರುತ್ತಿಲ್ಲವೇಆ ಸಂಜೆಯ ಸವಿಮಾತಿನವಿಹಾರಕೂಟನಲಿವಾಟನೀವೆಲ್ಲ ಮರೆತರೂ, ನಿಮ್ಮೆಲ್ಲರ ಮತ್ತೊಮ್ಮೆ ಒಂ...

ವಿಶ್ವ ಚಕ್ಷು (ಚತುರೋಕ್ತಿ ೪)

ಹರೀಶ್ ಆತ್ರೇಯ ಆಗಸ್ಟ್ ೩೦ ಬ್ಲಾಗ್ ೧೨ ವೀಕ್ಷಣೆ

  ೧ಹೊರಗಿನೊಳಗನ್ನು ಹೊರಗೆಳೆಯಬೇಕು೨ಆ ದಾರದಾಧಾರದ ಸಾಧಾರ ಸಾಧಾರಣವಲ್ಲದಾರವಿಲ್ಲದೆ ದಡ ಎ೦ದಿಗೂ ಒ೦ದಲ್ಲ೩ಕಣ್ಹಾಯಿಸು ಅಗಲ, ಊರಗಲ, ಜಗದಗಲಅಲುಗಿನ ಚೂಪು ಚೂಪು ತುದಿ ನಿನ್ನ ಅ೦ತಃಚಕ್ಷುಹಿಡಿಯೊಳಗಿನ ಮನಕ್ಕೆ ಕಾಣುವುದು ಇಷ್...

ಕೈಯಿಂದ ಗೋಹತ್ಯೆ........

ಗಣೇಶ ಆಗಸ್ಟ್ ೩೦ ಬ್ಲಾಗ್ ೩ ವೀಕ್ಷಣೆ

ಗೋಹತ್ಯೆ ನಿಷೇಧದ ವಿರುದ್ಧ ಕಾಂಗೈಗಳ ಗುಂಪು ರಾಜ್ಯಪಾಲರನ್ನು ಭೇಟಿಯಾಯಿತು. ನಂತರ ಮಸೂಧೆ ರಾಷ್ಟ್ರಪತಿಗಳ ಬಳಿ ಹೋದಾಗ ಅಲ್ಲಿಗೂ ತೆರಳಿ ಮನವಿ ಸಲ್ಲಿಸಿತು.<IMG class=mceItem height=111 alt="" src="http://lh3.g...

ತಮಿಳು ಕುಳಂಬು ಮರಾಟಿ ರಾಜನಿಂದ ಸಾಂಬಾರ್ ಆದ ಕತೆ

Shreekar ಆಗಸ್ಟ್ ೩೦ ಪುಟ ೦ ವೀಕ್ಷಣೆ

ಹದಿನೆಂಟನೇ ಶತಮಾನದಲ್ಲಿ ತಂಜಾವೂರಿನ ರಾಜನಾಗಿದ್ದ ಮರಾಟಾ ಕುಲದ ಶಾಹುಜಿ ಮಹಾರಾಜನಿಗೆ ಊಟಕ್ಕೆ ಆಮ್ಟಿ ಅಂದರೆ ಬಹಳ ಇಷ್ಟ. ಕೊಂಕಣ ಪ್ರದೇಶದಿಂದ ಆಮದಿಸಿದ ಕೋಕಂ ಆಮ್ಟಿಯ ವಿಶಿಷ್ಟ ರುಚಿಗೆ ಕಾರಣ.  ಒಮ್ಮೆ ಈ ಕೋಕಂನ ದಾಸ್ತಾನ...