ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2011

ಅಕ್ಟೋಬರ್ 2011

೩೮೮ ಲೇಖನಗಳು

ಭದ್ರಾವತಿಯ ಮಹಾತ್ಮ ಗಾಂಧಿ ಉದ್ಯಾನವನ !

Venkatesh/ವೆಂಕಟೇಶ್/ಹೊರಂಲವೆಂ ಅಕ್ಟೋ ೩೧ ಲೇಖನ ೫೮೬ ವೀಕ್ಷಣೆ

ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರು ಕಟ್ಟಿ ಬೆಳೆಸಿದ ಕಬ್ಬಿಣದ ಕಾರ್ಖಾನೆಯ ಎದುರುಗಡೆಯೇ ಅತ್ಯಂತ ವಿಶಾಲವಾದ ಮತ್ತು ಸುಂದರವಾದ ಈ ಉದ್ಯಾನವನ ಕಣ್ಣಿಗೆ ಗೋಚರಿಸುತ್ತಿದೆ. ಇಂತಹ ವಿಶಾಲ ಕಾಡನ್ನು ಹೋಲುವ ಉದ್ಯಾನವನ್ನು ಮ...

(ಸಂಪದದ ಎಲ್ಲಾರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು)

ರೂಪ ಅಕ್ಟೋ ೩೧ ಕವನ ೧,೨೫೭ ವೀಕ್ಷಣೆ

    ಕನ್ನಡದ ಚೇತನವೇ ಮತ್ತಿನ್ನೇಕೆ ನಿದ್ದೆ ಕರುನಾಡ ಪ್ರಾಣವೇ ಅಮಲು ಇನ್ನೇಕೆ? ಎದ್ದು ಬಾ , ಒದ್ದು ಬಾ ಹಂಗಿನರಮನೆಯ, ಕನ್ನಡಾಂಬೆಯ ಮಡಿಲ ಮನೆಯಲ್ಲಿ ಒಡಲ ಚಾಚಿ , ಸ್ವತಂತ್ರವಾಗು ಅಭಿಮಾನಿಯಾಗು,  ಎಲ್ಲರೂ ಇರಲಿ, ಎಲ್ಲವ...

ಶುಭಾಶಯಗಳು ...

ಶ್ರೀನಾಥ್ ಭಲ್ಲೆ ಅಕ್ಟೋ ೩೧ ಲೇಖನ ೫೮೩ ವೀಕ್ಷಣೆ

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ...

ರಾಜ್ಯೋತ್ಸವಕ್ಕೆ ಸಂಪದದ ಮತ್ತೊಂದು ಕೊಡುಗೆ: ಸಂಪದ ಮೊಬೈಲ್ ಆವೃತ್ತಿ!

ಸಂಪದ ನಿರ್ವಹಣೆ ತಂಡ ಅಕ್ಟೋ ೩೧ ಲೇಖನ ೨,೫೫೬ ವೀಕ್ಷಣೆ

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.  ಕಂಪ್ಯೂಟರ್ ಕ್ಷೇತ್ರದಲ್ಲಿ ಕನ್ನಡಿಗರನೇಕರು ಕೆಲಸ ಮಾಡುತ್ತಿದ್ದರೂ, ಕನ್ನಡಿಗರು ಅಂತರ್ಜಾಲ ಚಟುವಟಿಕೆಗಳಾದ ಇ-ಮೇಲ್, ಚಾಟ್, ಚರ್ಚೆ, ಬ್ಲಾಗ್ ಗಳಲ್ಲಿ ತೊಡಗಿಕೊಂಡಿದ್ದರೂ ಕ...

ತುಂತುರು ಇಲ್ಲಿ ಪುಸ್ತಕ ರಾಗ.. ಪುಸ್ತಕ ಪರಿಷೆಯ ಝಲಕ್ ...

ಪಾರ್ಥಸಾರಥಿ ಅಕ್ಟೋ ೩೧ ಬ್ಲಾಗ್ ೧೫ ವೀಕ್ಷಣೆ

ತುಂತುರು ಇಲ್ಲಿ ಪುಸ್ತಕ ರಾಗ..ನಿನ್ನೆ ಬಾನುವಾರ ೩೦-೧೦-೨೦೧೧ ರಂದು ಪುಸ್ತಕ ಪರಿಷೆ ನಡೆಯಿತು, ನಾನು ಹಿಂದೆಲ್ಲ  ಈ ರೀತಿ ಕಾರ್ಯಕ್ರಮ ಹೋಗಿರುವುದು ಅಪರೂಪವೆ ಆದರೆ ಈ ಬಾರಿ ಪೂರ್ತಿ ಸಮಯ ಅಲ್ಲೆ ಇರುವ ಅವಕಾಶ ಒದಗಿ ಬಂತು....

ಅಸಹಾಯಕತೆ

ನಾಗೇಂದ್ರ ಕುಮಾರ್ ಕೆ.ಎಸ್ ಅಕ್ಟೋ ೩೧ ಕವನ ೬೧೯ ವೀಕ್ಷಣೆ

ಒಂದು ವರ್ಷದಿಂದ ಎಡಬಿಡದೆ ಹೊಡೆದಾಡುತ್ತಿದ್ದೇನೆನನ್ನ ಸ್ವಾಭಿಮಾನಕ್ಕೆ ಹೊಡೆತ ಬಿದ್ದ ದಿನದಿಂದ ಇಂದಿನವರೆಗೂಸತತವಾಗಿ ಮೌನ ಕದನ ನನ್ನಲ್ಲೇ ನಡೆಯುತ್ತಿದೆ||ಮಾಡಿದ ಓಳ್ಳೆಯ ಕೆಲಸ ಗೌರವ ತಾರದೆಇದ್ದ ಸ್ವಾಭಿಮಾನವನ್ನೂ ನಾಶಮಾ...

ನನ್ನ ಕಂಪ್ಯೂಟರ್

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಅಕ್ಟೋ ೩೧ ಬ್ಲಾಗ್ ೪ ವೀಕ್ಷಣೆ

ಇಂಟರ್ನೆಟ್ಟು ಕೆಲಸ ಮಾಡುತ್ತಿದ್ದರೆ ನೀ ಹೂ ಬಿಟ್ಟ ಮಲ್ಲಿಗೆ ಬಳ್ಳಿ ನನಗೆ ಇಂಟರ್ನೆಟ್ಟು ನಿಂತು ಹೋದರೆ ಸತ್ತು ಹೋದ ಪೊಪ್ಪಳೆ ಮರದ ಹಾಂಗೆ.   ಪೊಪ್ಪಳೆ =  papaya

ಬರೆಯಲಾರೆನೇ ಒಂದು ಹೊಸ ಅಧ್ಯಾಯ?

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಅಕ್ಟೋ ೩೧ ಬ್ಲಾಗ್ ೦ ವೀಕ್ಷಣೆ

ಈಗೀಗ ಮತ್ತೆ ಮತ್ತೆ ಸೋಲುತ್ತಿದ್ದೇನೆ, ಕಾರಣ ಸಿಗುತ್ತಿಲ್ಲ,    ಮೊದಲು ಗೆಲ್ಲುವುದೇ ರೂಢಿಯಾಗಿತ್ತು, ಸೋಲು ಅಪವಾದವಾಗಿತ್ತು, ಈಗ ಹಾಗಿಲ್ಲ.  ಆಗೆಲ್ಲ ಎಷ್ಟು ಸಲ ಸೋತರೂ, ಸೋಲನ್ನು ಅಂತಿಮವೆಂದು ಒಪ್ಪಿಕೊಂಡಿದ್ದಿರಲಿಲ...

ಅಂದಿನ ಆಂಧ್ರ

ಅಡ್ಡೂರು ಕೃಷ್ಣ ರಾವ್ ಅಕ್ಟೋ ೩೧ ಲೇಖನ ೧,೭೪೩ ವೀಕ್ಷಣೆ

ಇಪ್ಪತ್ತು ವರುಷಗಳ ಮುಂಚೆ ಆಂಧ್ರಪ್ರದೇಶದ ಗುಂಟೂರಿಗೆ ಹೋಗುವ ಅವಕಾಶ ಒದಗಿ ಬಂದಿತ್ತು. ಮಂಗಳೂರಿನಿಂದ ಹೊರಟು, ಮದ್ರಾಸಿನಲ್ಲಿ ರೈಲು ಬದಲಾಯಿಸಿ, ಗುಂಟೂರಿನತ್ತ ಸಾಗಿದ್ದೆ. ಸುಮಾರು ಸಾವಿರ ಕಿಲೋಮೀಟರ್ ದೂರದ ಗುಂಟೂರನ್ನು...

ರಾಜ್ಯೋತ್ಸವವಾಗಲಿ ನಿತ್ಯೋತ್ಸವ

ಜಯಂತ್ ರಾಮಾಚಾರ್ ಅಕ್ಟೋ ೩೧ ಕವನ ೯೭೨ ವೀಕ್ಷಣೆ

                              ಬರುತಿದೆ ರಾಜ್ಯೋತ್ಸವಗಳು ಮರಳಿ ಮರಳಿ ವರುಷಕ್ಕೊಮ್ಮೆ ಕನ್ನಡವ ನೆನೆಯುವುದು ಉತ್ಸವವ ಆಚರಿಸುವುದು ಬೇಕೇ ವರುಷಕ್ಕೊಮ್ಮೆ ನಡೆಯಲಿ ಕನ್ನಡದ ಉತ್ಸವವು ದಿನನಿತ್ಯವೂ...

ಪುಸ್ತಕ ಪರಿಷೆಯ ಯಶಸ್ಸಿನಲ್ಲಿ ವಾಕ್ಪಥ/ವಾಕ್ಪಥಿಕರ ಪಾತ್ರ

ಜಯಂತ್ ರಾಮಾಚಾರ್ ಅಕ್ಟೋ ೩೧ ಬ್ಲಾಗ್ ೬ ವೀಕ್ಷಣೆ

ಸುಮಾರು ಒಂದೂವರೆ ತಿಂಗಳ ಹಿಂದೆ ಸೃಷ್ಟಿ ವೆಂಚರ್ಸ್ ನಲ್ಲಿ ವಾಕ್ಪಥ ಏಳನೆಯ ಹೆಜ್ಜೆ ನಡೆಸುತ್ತಿದ್ದ ಸಂದರ್ಭದಲ್ಲಿ ಸೃಷ್ಟಿ ವೆಂಚರ್ಸ್ ನ  ವ್ಯವಸ್ಥಾಪಕರಾದ ಶ್ರೀಯುತ ನಾಗರಾಜ್ ನಾವುಂದ ಅವರು ಅಕ್ಟೋಬರ್ ೩೦ ರಂದು ಹಮ್ಮಿಕೊಂ...

ನಿಶ್ಶಬ್ದದಲ್ಲಿ ಶಬ್ದಗಳನ್ನು ಹೆಕ್ಕಿ ತೆಗೆಯುವ ಕವಿ

ಡಾ. ಜೆ.ಬಾಲಕೃಷ್ಣ ಅಕ್ಟೋ ೩೦ ಕವನ ೧,೬೮೩ ವೀಕ್ಷಣೆ

ಅನುವಾದದಿಂದ ದೊರಕುವುದೇ ಕಾವ್ಯ ಎಂದು ಒಬ್ಬ ಕಾವ್ಯ ವಿಮರ್ಶಕ ತೊಮಸ್ ತ್ರಾನ್ಸ್ತ್ರೋಮರ್‌ರವರ ಕಾವ್ಯದ ಬಗ್ಗೆ ಹೇಳುತ್ತಾ ಬರೆದಿದ್ದಾನೆ. 'ಇಲ್ಲಿ ಅನುವಾದವೆಂದರೆ, ಕವಿ ನಿಶ್ಶಬ್ದದಿಂದ ತನ್ನ ಸಂವೇದನೆಗಳಿಗೆ ಸೂಕ್ತ`ಶಬ್ದ...

ಶಿಖರಸೂರ್ಯ ಕಾದಂಬರಿಯ ವಿಮರ್ಶೆ

ಮಾ.ಕೃ.ಮಂಜು ಅಕ್ಟೋ ೩೦ ಲೇಖನ ೨,೨೯೪ ವೀಕ್ಷಣೆ

    ಜ್ಞಾನಪೀಠ ಪ್ರಶಸ್ತಿ ವಿಜೇತ ಕಂಬಾರರ ಈ ಕಾದಂಬರಿಯನ್ನು ನಾನು ಎಂ.ಫಿಲ್ ಪದವಿಯಲ್ಲಿ ಅಧ್ಯಯನ ವಿಷಯವಾಗಿ ತೆಗೆದು ಕೊಂಡಿದ್ದೆ. ಇಲ್ಲಿ ಈ ಕಾದಂಬರಿಯ ಓದಿನ ಸಾರಾಂಶವನ್ನು ತಿಳಿಸಲು ಪ್ರಯತ್ನಿಸುತ್ತೇನೆ.     'ಶಿಖರಸೂರ...

ಆಂಡ್ರಾಯ್ಡ್ ಫೋನ್ ಗಳಲ್ಲಿ ಕನ್ನಡ ಯೂನಿಕೋಡ್ ಓದಬಹುದು

ಡಾ. ಜೆ.ಬಾಲಕೃಷ್ಣ ಅಕ್ಟೋ ೩೦ ಚರ್ಚಾವೇದಿಕೆ ೫,೭೪೭ ವೀಕ್ಷಣೆ

 ಆಂಡ್ರಾಯ್ಡ್ ಫೋನ್ ಗಳಲ್ಲಿ ಕನ್ನಡ ಯೂನಿಕೋಡ್ ಓದಬಹುದು. ಅದು ಅಪೇರಾ ಮಿನಿ ಬ್ರೌಸರ್ ನಲ್ಲಿ ಸಾಧ್ಯವಿದೆ. ಮೊದಲಿಗೆ ಅಪೇರಾ ಮಿನಿ ಡೌನ್ ಲೋಡ್ ಮಾಡಿಕೊಳ್ಳಿ. ಅದರ ವೆಬ್ ವಿಳಾಸದಲ್ಲಿ about:config ಎಂದು ಟೈಪ್ ಮಾಡಿ. ದೊ...

ಬೆಟ್ಟದ ಜೀವವೂ, ಗೋಪಾಲಯ್ಯನೂ

ರೋಹಿತ್.ಎಸ್.ಹೆಚ್. ಅಕ್ಟೋ ೩೦ ಲೇಖನ ೩,೬೪೬ ವೀಕ್ಷಣೆ

ಚಿತ್ರ ಕೃಪೆ: ___LINK_OPEN_href="http://movies.sulekha.com" target="_blank"___movies.sulekha.com ’ಬೆಟ್ಟದ ಜೀವ’ ಸಿನಿಮಾ ನೋಡಿದೆ!  ಈ ಕಾದಂಬರಿ ಓದಲು ಶುರುಮಾಡಿದ ದಿನದಿಂದ ನನಗೆ, ಪಂಜ, ಕಾಟುಮೂಲೆ, ಮ...

ಚಲೋ ಮಲ್ಲೇಶ್ವರ ೨೧ರ ಜೊತೆಗೆ

ಪದ್ಮ.ಎ ಅಕ್ಟೋ ೩೦ ಬ್ಲಾಗ್ ೧೬ ವೀಕ್ಷಣೆ

ಮಲ್ಲೇಶ್ವರಂ 7ನೇ ಅಡ್ಡರಸ್ತೆಲ್ಲಿರು ಪರಿಸರ ಆರ್ಗ್ಯಾನಿಕ್ ಗೆ ಹೋಗೋಣ ಅಂತ ಆಟೋ ಇಳಿತಾ ಇದ್ದೆ. ಆತುರಾತರವಾಗಿ ಗಣೇಶ್ ಓಡ್ತಿರುವುದನ್ನು ನೋಡಿದೆ. ಏನೋ ತೊಂದರೆ ಆಗಿರ ಬೇಕು ಎಂದು ಒಂದು ನಿಮಿಷ ತಡೆಯಪ್ಪ ನಮ್ಮ ಪರಿಚಯದವರು...

ರಾಮಯಣದಲ್ಲೊಂದು ಮೌನರಾಗ - ಊರ್ಮಿಳ

ಪಾರ್ಥಸಾರಥಿ ಅಕ್ಟೋ ೩೦ ಲೇಖನ ೩,೫೭೦ ವೀಕ್ಷಣೆ

ರಾಮಯಣದಲ್ಲೊಂದು ಮೌನರಾಗ  --ಊರ್ಮಿಳ ಯಾರಾದರು ಸ್ನಾನಕ್ಕೆ ಇಳಿದು ಹೊರಬರಲು ತಡವಾದರೆ ಅಮ್ಮನದು ಒಂದೆ ಕೂಗು 'ಇವಳದ್ದೊಳ್ಳೆ ಉರ್ಮಿಳ ಸ್ನಾನವಾಯಿತು ಬೇಗ ಮುಗಿಸಲ್ಲ' , ನಾನೆಂದಾದರು ಕೇಳಿದರೆ "ಈ ಉರ್ಮಿಳ ಎಂದರೆ ಯಾರು"...

ಬಸವನ ಗುಡಿಯಲ್ಲಿ ನಡೆದ ೩೦.೧೦.೨೦೧೧ ರ ನಾಲ್ಕನೆಯ ಪುಸ್ತಕ ಪರಿಷೆಯ ಚಿತ್ರಗಳು ಸೃಷ್ಟಿ ವೆಂಚರ್ಸ್ ಹಾಗು ವಾಕ್ಪಥ

ಬೆಳ್ಳಾಲ ಗೋಪೀನಾಥ ರಾವ್ ಅಕ್ಟೋ ೩೦ ಲೇಖನ ೨,೦೯೧ ವೀಕ್ಷಣೆ

  ಬಸವನ ಗುಡಿಯಲ್ಲಿ ನಡೆದ ೩೦.೧೦.೨೦೧೧ ರ ನಾಲ್ಕನೆಯ ಪುಸ್ತಕ ಪರಿಷೆಯ ಚಿತ್ರಗಳು ಸೃಷ್ಟಿ ವೆಂಚರ್ಸ್ ಹಾಗು ವಾಕ್ಪಥ ___LINK_OPEN_ target="_blank" rel="nofollow" href="https://lh5.googleusercontent.co...

ನಿರ್ಣಯ

ನಾಗೇಂದ್ರ ಕುಮಾರ್ ಕೆ.ಎಸ್ ಅಕ್ಟೋ ೩೦ ಕವನ ೩೮೨ ವೀಕ್ಷಣೆ

ಒಮ್ಮೊಮ್ಮೆ ಏನೂ ಕಾಣದಾಗುತ್ತದೆತಲೆಯಲ್ಲಿ ಶೂನ್ಯತೆ ಹೊಕ್ಕು ಖಿನ್ನತೆಗೆ ದೂಡುತ್ತದೆಏಕೆ? ಏನು? ಒಂದೂ ಗೊತ್ತಾಗುವುದಿಲ್ಲಹೊರಬರುವುದು ಕಷ್ಟವಾದರೂಹೊರಬರಲೇ ಬೇಕಲ್ಲ!ಬಿಡಿಸಿಕೊಳ್ಳಲಾಗದ ಈ ಯಾಂತ್ರಿಕತೆಪ್ರತಿಯೊಂದರಲ್ಲೂ ಬೇಸ...

ಕೆಳದಿ ಕವಿಮನೆತನ: ಬೆಂಗಳೂರು ಸಮಾವೇಶದಲ್ಲಿಟ್ಟ ಗಟ್ಟಿ ಹೆಜ್ಜೆಗಳು

kavinagaraj ಅಕ್ಟೋ ೩೦ ಲೇಖನ ೨೫೭ ವೀಕ್ಷಣೆ

     ಕವಿಮನೆತನದ ಹಿಂದಿನವರ ಸಾಧನೆಗಳನ್ನು ನೆನೆಯುವ, ಅವರ ಹಿರಿಮೆ-ಗರಿಮೆ ಸಾರುವ, ಅವರ ಕೃತಿಗಳನ್ನು ಪರಿಚಯಿಸುವ, ಆ ಮೂಲಕ ಇಂದಿನ ಪೀಳಿಗೆಗೆ ಪ್ರೇರಣೆ ನೀಡುವ ಉದ್ದೇಶದಿಂದ ಪ್ರಾರಂಭಗೊಂಡ ಸಮಾವೇಶಕ್ಕೆ ಪೂರಕವಾಗಿ ಬೆಂಗಳೂ...