ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2011

ಡಿಸೆಂಬರ್ 2011

೩೯೮ ಲೇಖನಗಳು

ಎನ್. ನರಸಿಂಹಯ್ಯ ಇನ್ನಿಲ್ಲ

Narayana ಡಿಸೆಂ ೩೧ ಬ್ಲಾಗ್ ೧೩ ವೀಕ್ಷಣೆ

ಪತ್ತೇದಾರಿ ಕಾದಂಬರಿಕಾರ ಎನ್. ನರಸಿಂಹಯ್ಯ ಇನ್ನಿಲ್ಲ. ಅಂತ ಟಿವಿಯಲ್ಲಿ ನೋಡಿದೊಡನೆಯೇ ಮನಸ್ಸು ಹಿಂದೆ ಓಡಿತು.ನಮ್ಮೂರಲ್ಲಿ ಒಂದು ಲೈಬ್ರರಿ ಇತ್ತು. ಒಂದು ಪುಸ್ತಕಕ್ಕೆ ವಾರಕ್ಕೆ ಹತ್ತು ಪೈಸೆ. ಸಂಜೆ ಮಾತ್ರಾ ತೆರೆದಿರುತ್...

ಸಕಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ...

ಶ್ರೀನಾಥ್ ಭಲ್ಲೆ ಡಿಸೆಂ ೩೧ ಲೇಖನ ೧,೨೩೫ ವೀಕ್ಷಣೆ

ಸಕಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ...ನಮ್ಮ ಕೈಗೆಟುಕದ, ನಮ್ಮ ಹತೋಟಿಯಲ್ಲಿಲ್ಲದ ಪ್ರಕೃತಿ ವಿಕ್ಷೋಭಗಳಿಗೆ ತಲೆಬಾಗಿ, ನಮ್ಮ ಅಜ್ಞ್ನಾನದಿಂದಾದ ತಪ್ಪುಗಳನ್ನು ಕಳೆದ ವರ್ಷದ ಮೇಲೆ ಗೂಬೆ ಕೂರಿಸದೆ, ನಾವು ಯತ್ನಿಸದೆ...

ಹೊಸ ವರ್ಷದ ಹೊಸ್ತಿಲಲ್ಲೊಂದು ಹೊಸ ವರ್ಣ

ಹಂಸಾನಂದಿ ಡಿಸೆಂ ೩೧ ಬ್ಲಾಗ್ ೩ ವೀಕ್ಷಣೆ

ಎಲ್ಲ ಸಂಪದಿಗರಿಗೂ ೨೦೧೨ ಸಂತಸದಿಂದ ಕೂಡಿರಲಿ ಎಂಬ ಹಾರೈಕೆಗಳಿಂದಲೇ ಮೊದಲು ಮಾಡುವೆ. ಅದು ಹೇಗೋ ಕಳೆದ ವರ್ಷದ ಮೊದಲ ಬರಹವೂ ’ಬುರುಡೆ ಇಲ್ಲದ ವೀಣೆ’ ಎಂಬ ಸಂಗೀತವಾದ್ಯವೊಂದರ ಬಗ್ಗೆ ಬರೆದ ಪದ್ಯವೇ ಆಗಿತ್ತು. ಇರಲಿ, ಎಲ್ಲರ...

ಹೊಸ ವರ್ಷದ ಶುಭಾಶಯಗಳು!

ಹರಿ ಪ್ರಸಾದ್ ಡಿಸೆಂ ೩೧ ಲೇಖನ ೨,೪೪೪ ವೀಕ್ಷಣೆ

ಸಂಪದಿಗರೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷದಲ್ಲಿ ಕನ್ನಡದ ಏಳಿಗೆಯಾಗಲಿ.

ಇರುವುದರಲಿ ನಲಿ

ಪದ್ಮ.ಎ ಡಿಸೆಂ ೩೧ ಬ್ಲಾಗ್ ೬ ವೀಕ್ಷಣೆ

                           ಅದುಸರಿಯಿಲ್ಲಿದುಸರಿಯಿಲ್ಲೆಂದ್ಹಲುಬದಿರು  ಪರಿಪೂರ್ಣತೆಯೆಂಬುದು ಸೃಷ್ಟಿಯೊಳಗಿಲ್ಲè  ನ್ಯೂನ್ಯತೆಯೇ ಸಹಜತೆಯೆಂದರಿತು ನಡೆ  ಇರುವುದರಲಿ ನಲಿವುದ ಕಲಿ - ನನ ಕಂದ||    

ಡಾ ಎಚ್ ಎಸ ವಿ ಯವರ ಹೊಸ ಕಾದಂಬರಿ "ವೇದವತಿ ನದಿಯಲ್ಲ" ಬಿಡುಗಡೆ

ಬೆಳ್ಳಾಲ ಗೋಪೀನಾಥ ರಾವ್ ಡಿಸೆಂ ೩೧ ಲೇಖನ ೭೦೭ ವೀಕ್ಷಣೆ

ಡಾ ಎಚ್ ಎಸ ವಿ ಯವರ   ಹೊಸ ಕಾದಂಬರಿ "ವೇದವತಿ ನದಿಯಲ್ಲ"   ಬಿಡುಗಡೆ ಸ್ಪಂದನ ತಾ ೨೫.೧೨.೨೦೧೧ ರಂದು ಶ್ರೀಯುತ ನಾಗರಾಜ ವಸ್ತಾರೆಯವರ ಸ್ವಗೃಹ "ವಸ್ತಾರೆ" ಯಲ್ಲಿ ಅದೊಂದು  ನವ ಚೈತನ್ಯದ ಅನುಭವದ ಸ್ಪಂದನ ಗೋಷ್ಠಿ .  ...

ಹೊಸ ವರ್ಷ, ಹೊಸ ಹರ್ಷ

ಅಬ್ದುಲ್ ಲತೀಫ್ ಸಯ್ಯದ್ ಡಿಸೆಂ ೩೧ ಬ್ಲಾಗ್ ೫ ವೀಕ್ಷಣೆ

 ಮತ್ತೊಂದು ವರ್ಷ ನಮ್ಮೆಡೆಯಿಂದ ಮರೆಯಾಯಿತು. ಕಳೆದ ವರ್ಷದ ಸಾವು ನೋವುಗಳು ಅಸಂಖ್ಯ. ಅದರಲ್ಲಿ ಜಪಾನಿನ ಸುನಾಮಿಯ ಪಾತ್ರ ಹಿರಿದು. ತದನಂತರ ಬಿನ್ ಲಾದೆನ್ ನ ಹತ್ಯೆ ಮತ್ತು ಹಲವಾರು ಗಣ್ಯರ ಸಾವು. ಇವೆಲ್ಲದರ ಮಧ್ಯೆ ನಾವು ನ...

ಕನಿಷ್ಠ ಉಡುಗೆ ಬೇಡ

ಅಬ್ದುಲ್ ಲತೀಫ್ ಸಯ್ಯದ್ ಡಿಸೆಂ ೩೧ ಬ್ಲಾಗ್ ೦ ವೀಕ್ಷಣೆ

ನಮ್ಮ ದೇಶದಲ್ಲಿ ಅತ್ಯಾಚಾರ ಹೆಚ್ಚುತ್ತಿರುವುದಕ್ಕೆ ಕಾರಣ ಮಹಿಳೆಯರು ಪ್ರಚೋದನಕಾರಿ ಉಡುಗೆತೊಡುತ್ತಿರುವುದು ಎಂದು ಆಂಧ್ರ ಪ್ರದೇಶದ ಪೊಲೀಸ್ ಮುಖ್ಯಸ್ಥ ದಿನೇಶ್ ರೆಡ್ಡಿ ಹೇಳಿಕೆ ನೀಡುವುದರಮೂಲಕ ಜೇನುಗೂಡಿಗೆ ಕಲ್ಲು ಬೀಸಿದ...

ಆಶಯ

ನಂದೀಶ್ ಬಂಕೇನಹಳ್ಳಿ ಡಿಸೆಂ ೩೧ ಕವನ ೧,೧೯೯ ವೀಕ್ಷಣೆ

ಮತ್ತೆ ಬಂದಿದೆ ಹೊಸ ವರುಷ. ಹಲವು ನಿರೀಕ್ಷೆಯ ಬೆನ್ನಿಗೆ ಕಟ್ಟಿಕೊಂಡು. ಸಾವು ನೋವುಗಳು ಒಡಲಲ್ಲಿ ಅಡಗಿಸಿಕೊಂಡು ಮತ್ತೆ ಬಂದಿದೆ ಹೊಸ ವರುಷ. ನಾಳೆ ಬೀಸುವ ಗಾಳಿಗೆ ಎಂಥದೋ ಕಂಪು ಬರಲಿ. ನಾಳೆ ಹುಟ್ಟುವ ರವಿಯು ಕೃಪೆ...

ಅಲೆಗಳು

VenkateshkumarCS ಡಿಸೆಂ ೩೧ ಕವನ ೪೫೦ ವೀಕ್ಷಣೆ

ಅಲೆಗಳಂತೆ ನಾನು ಭಾವವೆಲ್ಲವನೂ ಒಗ್ಗೂಡಿಸಿ ಭೋರ್ಗರೆದು ನಿನ್ನತ್ತ ಬಂದರೂ ಹೆಬ್ಬಂಡೆಯಂತೆ ನೀನು. . . ಕರಗಲಿಲ್ಲ, ಮನ ಕದಲಲೂ ಇಲ್ಲ, ಬಂದ ಹಾದಿಯನೇ ನಾ ಮತ್ತೆ ಹಿಡಿದಿರುವೆ ಮರೆಯದಿರು ನಾ ಮತ್ತೆ ಬರುವೆ ಸಾಗರ ನಾನ...

ಸಖೀ

ಪ್ರಕಾಶ.ಬಿ. ಡಿಸೆಂ ೩೧ ಕವನ ೧,೧೩೨ ವೀಕ್ಷಣೆ

 ಕಪ್ಪೆ ಚಿಪ್ಪುಗಳಲಿ ಮೂಡಿರುವ ಗೆರೆಗಳ ಎಣಿಸುತಿರುವೆ ಸಖೀ ಮರಳಲ್ಲಿ ಮೂಡಿದ ನಿನ್ನ ಮೌನದ ಭಾವನೆಗಳ ಹುಡುಕುತಿರುವೆ ಸಖೀ   ಕಿರಣಗಳ ಸ್ಪಶ೯ಕೆ ಮಿನುಗಿರುವ ಹೆಜ್ಜೆಗಳ ಕಂಡು ಪುಳಕಿತನಾಗಿ ಮರಳಲ್ಲಿ ಮರುಳಾಗಿ ನಿನ್ನೆಜ್ಜ...

ಹೊಸ ವರ್ಷದ ಶುಭಾಶಯಗಳು

ಶಿವರಾಮ್ ಕಲ್ಮಾಡಿ ಡಿಸೆಂ ೩೧ ಲೇಖನ ೫೦೬ ವೀಕ್ಷಣೆ

ಎಲ್ಲಾ ಸಂಪದ ಮಿತ್ರರಿಗೆ , ಹೊಸ ವರ್ಷದ ಹಾರ್ದಿಹ ಶುಭಾಶಯಗಳು- ಶಿವರಾಂ ಕಲ್ಮಾಡಿ

ನಾಕೇ ನಾಕು - ಅಷ್ಟೇ ಸಾಕು

ಸೀತಾರಾಮ ಹೆಗಡೆ ಡಿಸೆಂ ೩೧ ಕವನ ೪೨೭ ವೀಕ್ಷಣೆ

ಅವನುಅವಳಲ್ಲಿನಲ್ಮೆಯಿಂದತನ್ನೆಲ್ಲಾಒಲವು, ಕಾಳಜಿಕನಸು, ಕಾಮನೆಬಯಕೆ, ಸುಖ-ಸಂತೋಷಗಳನ್ನೆಲ್ಲಾತುಂಬಿದಬಳಿಕವೂಹೊಟ್ಟೆ ಉಬ್ಬದಿದ್ದುದಕೆಮೊದಲ ಬಾರಿಅನುಮಾನಿಸಿದ್ದಯಾರನ್ನಎನ್ನುವುದುಮುಖ್ಯವಲ್ಲ........+++++++++++++ಅಕ್ಕಿಆ...

2012....ಹೊಸ ವರ್ಷವೇ ! ನಿನಗಿದೋ ಸ್ವಾಗತ (ಕವನ)

ಹನುಮಂತ ಅನಂತ ಪಾಟೀಲ ಡಿಸೆಂ ೩೧ ಕವನ ೩,೪೫೧ ವೀಕ್ಷಣೆ

  ಗತ ವರ್ಷವೇ ನಿನಗಿದೋ ವಿದಾಯ ಕಾಲಗರ್ಭದಲಿ ಚಿರಂತನವಾಗಿ ಲೀನವಾಗು ದುಃಖಿಸದಿರು ನಿನಗೆ ವಿದಾಯ ಹೇಳಿದೆವೆಂದು   ಇದು ಕಾಲಚಕ್ರ ಭವಿಷ್ಯ ವರ್ತಮಾನದಲಿ ವರ್ತಮಾನ ಭೂತದಲಿ ಸೇರುವುದು ಕಾಲ ನಿಯಮ ಭರವಸೆ ಹುಟ್ಟಿಸಿ ಜನ...

ನೀ ಸಿಗದಾದಾಗsss

ಪ್ರಕಾಶ.ಬಿ. ಡಿಸೆಂ ೩೧ ಕವನ ೬೧೨ ವೀಕ್ಷಣೆ

ನೀ ಸಿಗದಾದಾಗsss ಕಣ್ಣಂಚಲಿ ಹನಿಯೊಂದು  ಜಾರಿತು!   ನೀ ಸಿಗದಾದಾಗsss ಕಣ್ಣಲಿ ಕನಸೊಂದು  ಮೂಡಿತು! ನೀ ಸಿಗದಾದಾಗsss ಮುಂಜಾನೆಯ ರಂಗೋಲಿಯಲಿ ಹನಿಯೊಂದು ಮೂಡಿತು! ನೀ ಸಿಗದಾದಾಗsss ದೇವರ ಪೂಜೆಯಲಿ ಹೂವೊಂದು...

ಸರ್.ಎಂ.ವಿಶ್ವೇಶ್ವರಯ್ಯ

ಸತೀಶ ಎನ್ ಡಿಸೆಂ ೩೦ ಉಲ್ಲೇಖಗಳು ೪೫೪ ವೀಕ್ಷಣೆ

ದುಡಿಮೆಯಲ್ಲಿ ಸೇವಾ ಬುದ್ಧಿಯಿರಲಿ. - ಸರ್ ಎಂ ವಿಶ್ವೇಶ್ವರಯ್ಯ  

ಶುದ್ಧತಪ್ಪು

ಪದ್ಮ.ಎ ಡಿಸೆಂ ೩೦ ಬ್ಲಾಗ್ ೨ ವೀಕ್ಷಣೆ

ಮಾಡದಿರುವವರು ಯಾರುಂಟು ಜಗದೊಳಗೆ ತಪ್ಪು  ಮಾಡಿದ ತಪ್ಪಮರೆಮಾಚಿ ಮುಚ್ಚಿಹಾಕೋದು ತಪ್ಪು ಮಾಡಿದ ತಪ್ಪತಿದ್ದಿಕೊಳ್ಳದೆ ಮೆರೆಯೋದು ಪರಮತಪ್ಪು ಮಾಡಿದ ತಪ್ಪನೊಪ್ಪಾಗಿಪುದು ಶುದ್ಧತಪ್ಪು - ನನ ಕಂದ ||               ...

ಮಲ್ಲೇಶ್ವರ ಚಲೋ- ಹಗರಣ, ನಗರಪಾಲಿಕೆಗೆ ೩೦ ಲಕ್ಷ ಪಂಗನಾಮ

ಪಾರ್ಥಸಾರಥಿ ಡಿಸೆಂ ೩೦ ಲೇಖನ ೩,೪೧೪ ವೀಕ್ಷಣೆ

ಬೆಳಗ್ಗೆ ಬೆಳಗ್ಗೆಯೆ ಮೊಬೈಲ್ ರಿಂಗ್ ಆಯ್ತು. 'ಹಲೊ' ಎಂದರೆ 'ನಾನು ಗಣೇಶ' ಎಂದರು ಆ ತುದಿಯಿಂದ. ನನಗೊ ಸ್ವಲ್ಪ ಕನ್ ಫ್ಯೂಶನ್  'ಯಾವ ಗಣೇಶ' ಅಂತ  ಕೇಳಿದರೆ 'ನಾನ್ರಿ ಸಂಪದ, ಮಲ್ಲೇಶ್ವರ ಚಲೊ ' ಎಂದರು. ನನಗೆ ದಿಗ್ಗನೆ ಜ...

ಭ್ರಾಂತಿಯ ಬಿಡು

ಪದ್ಮ.ಎ ಡಿಸೆಂ ೩೦ ಬ್ಲಾಗ್ ೦ ವೀಕ್ಷಣೆ

ಇಲ್ಲಿಲ್ಲ ಇನ್ನೆಲ್ಲೋ  ಅಮಿತ ಸುಖವಿಹುದೆಂದು ಭ್ರಮಿಸಿ ತೊಳಲದಿರು       ಇಹುದಿಲ್ಲೆ ನಮ್ಮೊಳಗೆ ಸುಖ ಶಾಂತಿ ನೆಮ್ಮದಿಯು ತಿಳಿದು ನೋಡೆ ಇದನರಿಯದೆ  ಸುತ್ತಾಟ, ಗುದ್ದಾಟ, ಬೆದಕಾಟ, ನಮ್ಮನಮ್ಮೊಳಗೆ ಇರುವುದನನುಭವಿಸ...

ನಾಟಿ "ಇಲಾಜು" - ಒಂದು ಪ್ರಬಂಧ

ಶಶಿಧರ ಹೆಬ್ಬಾರ ಹಾಲಾಡಿ ಡಿಸೆಂ ೩೦ ಲೇಖನ ೪,೬೪೨ ವೀಕ್ಷಣೆ

  ನಾನು ಹೈಸ್ಕೂಲಿನಲ್ಲಿದ್ದಾಗ ಮಣಿಗಂಟಿನ ಉಳುಕು ನೋವಾಗಿತ್ತು. ಫುಟ್ ಬಾಲ್ ಆಡುವಾಗಲೋ, ಕ್ರಿಕೆಟ್ ಆಡುವಾಗಲೋ ಜಾರಿದಾಗ, ಕಾಲಿನ ಪಾದ ಮರಡಿಹೋಗಿ ಮೂಳೆಗೂ ಸ್ವಲ್ಪ ನೋವು. ಸಣ್ಣಗೆ ಬಾತು ಬಂದಿತ್ತು. ರಾತ್ರಿ ಊಟಕ್ಕೆ...