ಹೈವೇಯಲ್ಲಿ ಒಂದು ರಾತ್ರಿ ...
ಅದು ಬೆಂಗಳೂರು ಮೈಸೂರು ಹೈವೇ. ಪ್ರೀತಂ ತನ್ನ ಪಲ್ಸರ್ ಬೈಕ್ ಅನ್ನು ನೂರು ಸ್ಪೀಡಿನಲ್ಲಿ ಓಡಿಸುತ್ತಿದ್ದಾನೆ ಅವನ ಹಿಂದುಗಡೆ ಸಂಜನಾ ಅವನನ್ನು ಬಿಗಿದಪ್ಪಿ ಕೂತಿದ್ದಾಳೆ. ಅಂದು ಬೆಳಿಗ್ಗೆ ಮೈಸೂರಿಗೆ ಪ್ರವಾಸಕ್ಕೆಂದು ಹೋಗಿದ...
೩೮೨ ಲೇಖನಗಳು
ಅದು ಬೆಂಗಳೂರು ಮೈಸೂರು ಹೈವೇ. ಪ್ರೀತಂ ತನ್ನ ಪಲ್ಸರ್ ಬೈಕ್ ಅನ್ನು ನೂರು ಸ್ಪೀಡಿನಲ್ಲಿ ಓಡಿಸುತ್ತಿದ್ದಾನೆ ಅವನ ಹಿಂದುಗಡೆ ಸಂಜನಾ ಅವನನ್ನು ಬಿಗಿದಪ್ಪಿ ಕೂತಿದ್ದಾಳೆ. ಅಂದು ಬೆಳಿಗ್ಗೆ ಮೈಸೂರಿಗೆ ಪ್ರವಾಸಕ್ಕೆಂದು ಹೋಗಿದ...
ಓ ಸಂಗಾತೀ, ನೀನಿಲ್ಲದಾವುದೀ ಜೀವನಾ - ಭಾವಾನುವಾದ ಓ ಸಂಗಾತೀ, ನೀನಿಲ್ಲದಾವುದೀ ಜೀವನಾಹೂವಲ್ಲಿ, ಮುಗುಳಲ್ಲಿ, ಹೊಂಗನಸ ಹಾದಿಯಲಿಇರದೆ ನೀನಿಲ್ಲಿ ಇಹುದೇನೇನುಯಿಲ್ಲಾಅರಿಯೆ ಎಂತು ಅರಿಯದಂತೆ, ಬಂದು ನೆಲೆಸಿಹರಾರೊ ಆಸರೆಯ...
ನಲ್ಮೆಯ ಸಂಪದಿಗರೇ, ಶ್ರೀಮಾನ್ ಪ್ರಭು ಮೂರ್ತಿಯವರ ಕಲ್ಪನೆಯ ಕೂಸಾದ ವಾಕ್ಪಥದ ಎರಡನೆಯ ಹೆಜ್ಜೆ ಯ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ. ಇದು ವಾಕ್ಪಥದ ಎರಡನೆಯ ಗೋಷ್ಠಿ. ಈ ಮ...
ಪ್ರಾಣಿ ಪಕ್ಷಿಗಳ ಸಂಕುಲನ ಮೂಡುವುದು ಆನಂದದ ಸಂಚಲನ ಇದಾಗಿದೆ ಪ್ರಕೃತಿಯ ನಯನ ಸುಂದರ ಸೊಬಗಿನ ಸಮ್ಮಿಲನ ಪ್ರಕೃತಿಯ ಮಡಿಲಿನ ಉತ್ಖನನ ಆಗುತಿರುವುದು ಪ್ರಕೃತಿಯ ಅಸಮತೋಲನ ಆದರೆ ಮರಗಳ ಮಾರಣಹೋಮ ಆಗುವನು ಮನುಜ ನಿರ್...
<strong><U>ತಪ್ಪು ಒಪ್ಪುಗಳ ವಿಮರ್ಶೆ ಮಾಡಿಕೊಂಡು ಕಲಿಯಬೇಕಿಲ್ಲಿ!</U></STRONG> ನಮ್ಮ ಜೀವನದುದ್ದಕ್ಕೂ ನಮಗೆ ಕಲಿಯಲು ಇದೆಯಿಲ್ಲಿ<BR>ಈ ಜೀವನವೇ ಪಾಠಶಾಲೆ ಎಂಬ ಮಾತೂ ಇದೆಯಿಲ್ಲಿ ಆದರೆ, ಕಲಿಸಲು ಬರುವವರಲ್ಲಿ ಎಲ್ಲ...
ಮಲೆನಾಡ ನಗರಿ ಶಿವಮೊಗ್ಗ ತುಂಬಿಹುದು ಸು೦ದರ ನಿಸರ್ಗ ಇಲ್ಲಿಹುದು ತು೦ಗೆಯ ಸಿರಿ ಹೊಳಪನು ಬೀರುವ ಝರಿ ಜಗದ್ವಿಖ್ಯಾತ ಜಲಪಾತ ಜೋಗ ಮೂಡಿಸುವುದು ಜನರಲ್ಲಿ ಸೋಜಿಗ ಶರವತಿಯ ವಿದ್ಯುತ್ ಸ್ಥಾವರ ವಿದ್ಯುತ್ ಸಮಸ್ಯೆಗಳಿ...
ಹುಡುಗಿಗೆ ಮನೆ ತೋರಿಸಿ ಹುಡುಗನೆಂದಬರಿ ಕಟ್ಟಡವಾಗಿಹುದುಮರಳು ಇಟ್ಟಿಗೆ ಸಿಮೆಂಟಿನಿಂದಮನೆಯನ್ನಾಗಿಸುವುದು ನಿನ್ನ ಜವಾಬ್ದಾರಿ ಎಂದಹುಡುಗನಿಗೆ ಮನ ತೋರಿಸಿಹೇಳಿದಳು ಹುಡುಗಿಇಹುದೀಗ ಮನ ಚಂದದ ಮನೆಯಾಗಿಮಾಡದಿರು ಮುಂದೆ ನೀ ಅದ...
ಕವಿತೆಯ ಪದ ಬಂಡಿ ಯುಗಾದಿಗೆ ನಮ್ಮ ಮೆಟ್ರೋ ಶುರುವಾಗತ್ತೋ ಗೊತ್ತಿಲ್ಲಅದರೆ ಪದ್ಯದ ಪದಬಂಡಿ ಪುನಃ ಶುರುವಾಯ್ತುಈ ಸಾರಿ ಇದು ಜಪಾನಿನ ಸುನಾಮಿಯ ಬಗೆಗೆಈ ಕೆಳಗಿನ ನಾಲ್ಕು ಸಾಲಿನ ಕವಿತೆಯನ್ನು ಮುಂದುವರಿಸಬೇಕುಮೊದಲ ಸಾಲ...
ಹುಡುಕಿಕೊಡಬಲ್ಲಿರಾ ಇದ್ದಕಿದ್ದಹಾಗೆ ನನ್ನ ಮನಸ್ಸಿನ ಮಾಲೀಕ ಕಾಣೆಯಾಗಿದ್ದಾನೆ ಹುಡುಕಿಕೊಡಬಲ್ಲಿರಾ? ಸ೦ಜೆ ಸೂರ್ಯ ಮುಳುಗಿದ ಮೇಲೆ ನನ್ನನು ಬಸ್ಸಿನಲ್ಲಿ ಕುಳ್ಳಿರಿಸಿ ಬಿಟ್ಟುಹೋಗಿದ್ದಾನೆ ಮಗ, ಹುಡು...
ಚಂದ್ರ ಮತ್ತಷ್ಟು ಹತ್ತಿರ, ಆಪ್ತ. ೧೯ ವರ್ಷಗಳ ನಂತರ ಇಂದು ಚಂದ್ರ ನಮಗೆ ಹತ್ತಿರ ಬಂದಿದ್ದಾನಂತೆ. ಭೂವಾಸಿಗಳಲ್ಲಿ ಅದ್ಯಾವ ಹೆಗ್ಗಳಿಕೆ ನೋಡಿ ಬಂದನೋ ಇನ್ನಷ್ಟು ಸಮೀಪ ನನಗೆ ತಿಳೀದು, ಆದರೆ ಸೂಪರ್ ಮೂನ್, ಮೆಗಾ ಮೂನ್, ಡಬ್...
ಒಂಭತ್ತು ಸಾವಿರದ ಒಂಭೈನೂರ ತೊಂಭತ್ತೊಂಭತ್ತು, (೯೯೯ ); ಈ ಫಿಗರ್ ನೋಡಿ “ಬಾಟಾ” ದವರ ಎಕ್ಕಡ ಅಥವಾ ಬೂಟ್ ಗಳು ನೆನಪಿಗೆ ಬಂತೇ? ಹೌದು ಅವರೇ ತಾನೇ ಈ ರೀತಿಯ ಫುಲ್ ನಂಬರ್ ಗಳ ದಡದ ತುದಿಗೆ ಬಂದು ನಿಲ್ಲೋದು? ಸಾವಿರ ಎಂದು ಬ...
ಮತ್ತೆ ನೆನೆಪಿಗೆ ಜಾರುವುದು ಏಕೆ?ಮನ ಮುದ್ದಿನ ಬಾಲ್ಯಕೆಕೊಯ್ಯಲೆಂದು ಜಾಜಿ ಮಲ್ಲಿಗೆತೋಟದೊಳಗೆ ನುಗ್ಗಲು ಮೆಲ್ಲಗೆಜೇನು ಕಚ್ಚಿ ಮುಖ ದಪ್ಪವಾಗೆಎಲ್ಲರಿಂದ ಛೇಡಿಸಿಕೊಂಡಾಕೀಳಲೆಂದು ನೇರಲೆ ಪೇರಲೆಮರವ ಹತ್ತಿ ಮಾಡಿ ತರಲೆಕೆಳಗೆ...
ಕನಸ ಕಾಮನಬಿಲ್ಲೊಳಗೆ ನೆಂದು ಬದುಕ ಬಣ್ಣದಿ ಮೀಯೋಣ.. ನೋವ ಕಲೆಗಳಿಗೆ ಬಣ್ಣದ ಮುಸುಕ ತೊಡಿಸಿ ನಗಿಸೋಣ, ರಂಗಿನಾಟದ ರಂಗದೊಳಗೆ ನುಡಿಸೋ ಕಲಾವಿದರು ನಾವು.. ದ್ವೇಷ-ದುಃಖ-ದುಮ್ಮಾನಗಳ ಎಸೆಯುತಲಿ ಸ್ನೇಹದೋಕುಳಿ...
ನನ್ನ ಪ್ರೀತಿಯ ಕಣ್ಣ್ಣೀರಿಗೆ ಕೈಗಳು ಸಿಗುತ್ತಿಲ್ಲ ಕ್ಶಮಿಸಿ.. ಕೈಗಳಿವೆ ಆದರೆ ನನ್ನ ಕಣ್ಣೀರಿಗೆ ಕೈಗಳು ಎಟುಕುತ್ತಿಲ್ಲ..... ನನ್ನ ಸ್ನೇಹದ ಸಾಗರಕ್ಕೆ ನದಿಗಳು ಸೇರುತ್ತಿಲ್ಲ ಕ್ಶಮಿಸಿ..... ನದಿಗಳಿವೆ ನದಿಯ ನೀರು...
ಮನಮೋಹಿತೆ ಚೆಲುವ ಚಂದ್ರನ ಅರಗಿಣಿಯೇ ನಯನಗಳು ಕಂಡ ನಿನ್ನ ರೂಪವ ವರ್ಣಿಸಲೇ ನಗುವೆಂದು ಹೇಳುತ ನಕ್ಕಿದ ಆ ತುಟಿ ಕೆಂಪಾದವೇ ನಾಚಿಕೆ ಭಾವ ಮೂಡಿ ಕೆನ್ನೆ ಅರಳಿದ ಗುಲಾಬಿ ಕಂಡಿತೇ ಹೊಳೆಯುವ ಭಾವಗಳ ಆಗಸದ ನೀಲಿ...
ಘನತೆವೆತ್ತ ಒಬ್ಬರ ವಿರುದ್ಧ ಒಂದು ಜಾತಿ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಬೇಕಾಗಿ ಬಂದ ಪ್ರಸಂಗ, ಮಹನೀಯರೊಬ್ಬರು, ವಾದ್ಯಕಾರರ ಪಾಲಿನ ದೊಡ್ಡ ಮೊತ್ತವನ್ನು ತಾವೇ ಗುಳಕಾಯಿಸಿ ಮೇಲಿಂದ ದುರಹಂಕಾರ ಮೆರೆದೆರೆಂಬ ಆರೋಪ,...
ಸಮರ್ಪಿಸುವೆನು ನನ್ನೆಲ್ಲ ಸಾಧನೆಗಳನ್ನವರ ಪಾದಕ್ಕೆ, ಜೀವಿಸುವೆನು ಅವರ ಸುಖ-ಸಂತೋಷಕ್ಕೆ, ಅರ್ಪಿಸುವೆನು ನನ್ನ ತನು-ಮನ ಧನವನ್ನವರಿಗೆ, ಸವೆಸುವೆನು ನನ್ನ ಜೀವನವನ್ನು ಅವರ ಸೇವೆಗೆ, ಯಾರವರು? ಯಾರವರು? ಅವರೇ ನನ್ನ ಹ...
ರಬಸದಿ ಧುಮುಕುವ ಸೌ೦ದರ್ಯ ನೋಡು ಪ್ರಕ್ರುತಿಯೇ ಇವಳ ತಾಯಿ ಬೀಡು ಇವಳ ಮಹಿಮೆಯನು ಪಾಡುವುದು ನಮ್ಮ ಕರುನಾಡು ಕನ್ನಡದ ಕ೦ದ! ಇವಳ ಕೀರ್ತಿಯನು ರಕ್ಷಣೆ ನೀ ಮಾಡು ಹಾಲಿನ ಮಳೆಯ೦ತೆ ನೀ ಭೂಮಿಗೆ ಇಳಿವೆ ಮಾನವ ಬದುಕಿಗೆ ನೀ ಜ...
ಅಸುಗಳೆರಡರ ಬೆಸೆವ ಬೆಸುಗೆಯಪೆಸರನುಸುರುವೆ ಎಸಕವಿಲ್ಲದೆನಸುನಗೆಯ ಬೀರುತಲಿ ಆಲಿಸಿರೆನ್ನ ಬ೦ಧುಗಳೇವಿಸಟವಿಲ್ಲದ ನಿಸದ ಬ೦ಧವುಕಸುಕುತನವಿನಿತಿರದ ವಸುವಿದುವಸುಮತಿಯಲೆಣೆಯಿರದೆ ಹೊಸೆದಿಹ ಪೊಸದ ಹಸೆಯಹುದುಸಾಹಚರ್ಯದಿ ಇಹದ ಜ...