ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2011

ಆಗಸ್ಟ್ 2011

೩೨೮ ಲೇಖನಗಳು

ಪ್ರಾರ್ಥನೆ

ಅರುಣಾ ಜಿ ಭಟ್.,ಬದಿಕೋಡಿ ಆಗಸ್ಟ್ ೩೧ ಕವನ ೮೫೬ ವೀಕ್ಷಣೆ

 ಕರವ ಮುಗಿದು ಬೇಡುವೆನು  ಶಿರವಬಾಗಿ ನಮಿಸುವೆನು  ವರವ ನೀಡು ಗಣಪನೆ  ನಂಬಿರುವೆ ನಾ ನಿನ್ನನೆ . . .   ತಟ್ಟೆ ತುಂಬಾ . . .ಇಟ್ಟಿರುವೆ  ಉಂಡೆ ಕಡುಬು ಮೋದಕ  ಆರಿಸಿ ತಂದಿಹೆ  ಗರಿಕೆಯನು  ಹಾಡುತಿರುವೆ ನಿನ್ನ ಮಹಿಮೆಯನ...

ನೆನಪಿನ ಚಿತ್ರಕಲಾ ಶಾಲೆ: ಭಾಗ ೧೨ ’ಅನಂತ ವಿಶ್ವಕ್ಕೊಂದು ಖಡಕ್ ಬ್ರೇಕ್’

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೩೧ ಲೇಖನ ೨೮೯ ವೀಕ್ಷಣೆ

    (೩೧) ಸೋಕುಮಾರಿ ಉರುಫ್ ಕಲಾ.ಕೆ, ೨೦೧೧:    ಇಲ್ಲಿಯವರೆಗೂ ನನಗೆ ಈ ನಿಗೂಢದ ಬಗ್ಗೆ ಸ್ಪಷ್ಟವಾಗಿದ್ದದ್ದು ಒಂದು ವಿಷಯ. ಅದು ನಾನು ಕಲ್ಪಿಸಿಕೊಳ್ಳಬಹುದಾದ್ದಕ್ಕಿಂತಲೂ ಹೆಚ್ಚಿನ ಫ್ಯಾಂಟಸಿಯನ್ನೊಳಗೊಂಡಿತ್ತು ಎಂಬುದೇ...

ಹೀಗೇಕೆ ಗೆಳತಿ.......?

ನರಸಿಂಹಮೂರ್ತಿ ಆನೇಗುಂದಿ ಆಗಸ್ಟ್ ೩೧ ಕವನ ೬೭೧ ವೀಕ್ಷಣೆ

ಮಳೆ ಬಂದು ತಂಪಾಗಿಹುದುತಂಗಾಳಿ ಸೋಕಿ ಕಂಪು ಸೂಸುತಿಹುದುಆದರೂ ಸ್ಪೂರ್ತಿ ಇಲ್ಲ ಕವನಕೆಹೀಗೇಕೆ ಗೆಳತಿ?ಭಾವನೆಗಳು ತುಂಬಿ ಲಹರಿಯಾಗಿಹುದುಹೃದಯ ವೀಣೆ ಮೀಟಿ ಝೇಂಕರಿಸುತಿಹುದುಆದರೂ ಭಾವಗಳ ಕೊರತೆಹೀಗೇಕೆ ಗೆಳತಿ?ಮಲ್ಲಿಗೆಯ ಘ್ರ...

ಅಧಾರಕ್ಕಾಗಿ ಆಧಾರ್ ಪ್ರಮಾಣ ಪತ್ರ ಮಾಡಿಸಿಕೊಂಡಿರಾ..???

ಬೆಳ್ಳಾಲ ಗೋಪೀನಾಥ ರಾವ್ ಆಗಸ್ಟ್ ೩೧ ಲೇಖನ ೨,೪೫೨ ವೀಕ್ಷಣೆ

    ಆಧಾರದ ಪಿಕ್ನಿಕ್ನಾನು ಮೊನ್ನೆ ಮೊನ್ನೆ ತಮ್ಮನ ಮನೆಗೆ ಹೋಗಿ ಬಂದಾಗಿನಿಂದ ಯಾಕೋ ಈ ಆಧಾರ್ ಗುರುತು ಪತ್ರ ಮಾಡಿಸಿಕೊಳ್ಳಲೇ ಬೇಕೆಂಬ ತಲುಬು ಮನಸ್ಸಿನ ತುಂಬ ನನ್ನಾವರಿಸಿತ್ತು.ಅದಕ್ಕೆ ಕಾರಣ ಬೆಂಗಳೂರಿಗೆ ಬಂದು ಸುಮಾರ...

ಸನ್ಮಾನ್ಯ ಡಾ ಎಚ್ ಎಸ್ ವೆಂಕಟೇಶ ಮೂರ್ತಿಯವರ ಕನ್ನಡಿಯ ಸೂರ್ಯ 2

ಬೆಳ್ಳಾಲ ಗೋಪೀನಾಥ ರಾವ್ ಆಗಸ್ಟ್ ೩೧ ಲೇಖನ ೭೩೯ ವೀಕ್ಷಣೆ

    ಸನ್ಮಾನ್ಯ ಡಾ ಎಚ್ ಎಸ್ ವೆಂಕಟೇಶ ಮೂರ್ತಿಯವರ ಕನ್ನಡಿಯ ಸೂರ್ಯ-  2(  ಮೊದಲ ಬಾಗದಿಂದ ಮುಂದುವರಿದುದು ) ಕನ್ನಡಿಯ ಸೂರ್ಯ    ಎಚೆಸ್ವೀಯವರ ಇತ್ತೀಚೆಗಿನ ಕವನ ಸಂಕಲನ               "ಕವಿಯ ಅಳಲು" ಕವಿತೆಯಲ್...

ನನ್ನೊಲವೇ... ಓ ನನ್ನೊಲವೇ...!

ಆಸು ಹೆಗ್ಡೆ ಆಗಸ್ಟ್ ೩೧ ಬ್ಲಾಗ್ ೧೯ ವೀಕ್ಷಣೆ

ನನ್ನೊಲವೇ... ಓ ನನ್ನೊಲವೇ...ಮನಮೋಹಕ ಎಷ್ಟೊಂದು, ನೀನಿದ್ದರೆ ಈ ಜಗವು ನೀನಿಲ್ಲದ ಈ ಜಗವು, ನನಗೇನೂ ಅಲ್ಲವೂ ನೀ ಜೊತೆಗಿದ್ದರೆ ಹೆಚ್ಚುವುದು ಬೆಲೆ ಪ್ರತಿ ಋತುವಿನದೂಈ ನಿನ್ನ ಕಣ್ಣುಗಳಲ್ಲಿಹುದು ಇಬ್ಬನಿಯಾ ಪ್ರಭೆಯೂನಾ...

"ಕದಳೀ ವಿವಾಹ"

ಜಯಂತ್ ರಾಮಾಚಾರ್ ಆಗಸ್ಟ್ ೩೧ ಬ್ಲಾಗ್ ೪೭೭ ವೀಕ್ಷಣೆ

ಗಣೇಶ ಹಬ್ಬದ ಪ್ರಯುಕ್ತ ಬಾಳೆಕಂದು ತರಲು ಗಾಂಧೀ ಬಜಾರ್ ಗೆ ನಾನು ನನ್ನ ಮಡದಿ ಹೋಗಿ ಅಂಗಡಿ ಬೀದಿಯಲ್ಲಿ ನಡೆಯುತ್ತಿದ್ದೆವು. ಇದ್ದಕ್ಕಿದ್ದಂತೆ ನನ್ನ ಮಡದಿ ಒಂದು ಪ್ರಶ್ನೆ ಕೇಳಿದಳು. ನೀವು ಬಾಳೆ ಕಂಬವನ್ನು ಮದುವೆ ಆಗಿದ್ದ...

ಅವನು-ಅವಳು -ಮತ್ತು ನಾವು...........

ಸಪ್ತಗಿರಿವಾಸಿ... ಆಗಸ್ಟ್ ೩೧ ಲೇಖನ ೧,೪೯೪ ವೀಕ್ಷಣೆ

ಇದೇ 'ಕೊನೆಯ ಮೆಸೇಜ್' ಕಣೆ ನಿಂಗೆ, ಇನ್ಮೇಲೆ ನಾ ನಿಂಗೆ ಮೆಸೇಜ್ ಮಾಡಲ್ಲ, ಇದೇ 'ಕೊನೆಯ ಕಾಲ್' ಕಣೆ ನಿಂಗೆ ನಾ ಇನ್ಮೇಲೆ ಕಾಲ್ ಮಾಡೋದೇ ಇಲ್ಲ....... ಅವ ಹೇಳಿದ, ಅದಕ್ಕವಳು  ಹೋಗ್ಗೊಗೋ  ನಾ ಕಾಣದೇ ಇರೋನ  ನೀ? ಅವಳಿ...

ವಾಜಪೇಯಿಯವರ ಸರಕಾರ ಅಲ್ಪಾವಧಿ ಸರಕಾರವಾಗಿತ್ತಂತೆ!

ಆಸು ಹೆಗ್ಡೆ ಆಗಸ್ಟ್ ೩೧ ಬ್ಲಾಗ್ ೨ ವೀಕ್ಷಣೆ

1999 ರಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿದ್ದ ಕೇಂದ್ರ ಸರಕಾರ ತನ್ನ ಪೂರ್ಣಾವಧಿ ಅಧಿಕಾರದಲ್ಲಿ ಇರಲಿಲ್ಲ, ಅವಧಿಗೆ ಮುನ್ನವೇ ಸರಕಾರ ಬಿದ್ದು ಹೋಯ್ತು ಎಂದು, ಇಂದಿನ ಕನ್ನಡಪ್ರಭ ದಿನ...

ಅಣ್ಣಾ ಹಜಾರೆ ಹೋರಾಟ ಸತ್ಯಾಗ್ರಹ ಅಂತ್ಯವಲ್ಲ; ಆರಂಭ ಯಾಕೆ...?

ShivaRam H ಆಗಸ್ಟ್ ೩೧ ಚರ್ಚಾವೇದಿಕೆ ೧,೫೫೯ ವೀಕ್ಷಣೆ

ಇದೇನೂ ಅಂತ್ಯವಲ್ಲ ಆರಂಭ ಎಂಬ ಮಾತೂ ಕೇಳಿ ಬರುತ್ತಿರುವುದು ಗಮನಾರ್ಹ. ಯಾಕೆಂದರೆ, ಅಣ್ಣಾ ಅವರ ಹೋರಾಟ 13 ದಿನಗಳೇ ಅಹರ್ನಿಶಿ ನಡೆಯಿತು. ಅದರ ಆರಂಭದಲ್ಲೇ ಅದು ಸಂವಿಧಾನಿಕ ನಿಯಮಗಳಿಗೆ ವಿರೋಧಿ, ಅವರು ಜನತೆಯನ್ನು ತಪ್ಪು ದ...

ಕನಸು ಎರಡಾಯಿತು

ಪ್ರಸನ್ನ ಆಗಸ್ಟ್ ೩೦ ಕವನ ೬೮೨ ವೀಕ್ಷಣೆ

ಏನು ವಿಶೇಷವಿಲ್ಲದ ಒಂದು ದಿನಯಾವ ಹೊಸತನವು ಮೂಡದ ಕ್ಷಣಎದುರಾದೆ ನನ್ನ ಮನದ ಸನಿಹದಲ್ಲಿ ಕನಸು ಎರಡಾಯಿತುಜೇಬಲ್ಲಿ ಮೂರುವರೆ ನೆನಪುಗಳ ಬಚಿಟ್ಟುತಂಗಾಳಿಯಲ್ಲಿ ತೇಲಿ ಬಂದ ನಾಲ್ಕು ಮಾತುಗಳ ಮರೆತು ಕಣ್ಣಲ್ಲಿ ನೂರು ಭಾವ ಸಾಕೆಯ...

ಗಣಪತಿ ಹಬ್ಬ

ಪ್ರಶಸ್ತಿ .ಪಿ. ಆಗಸ್ಟ್ ೩೦ ಲೇಖನ ೨,೨೯೦ ವೀಕ್ಷಣೆ

ಗಣಪತಿ ಹಬ್ಬಕ್ಕೆ ಚಿತ್ರ ವಿಚಿತ್ರ ಗಣಪತಿ ಇಡ್ತಾರೆ.. ಮೊನ್ನೆ ದಾರೀಲಿ ಬರ್ಬೇಕಾದ್ರೆ "danger boys ವಿದ್ಯಾವರ್ಧಕ ಗಣಪತಿ" ಅಂತ ಬೋರ್ಡ ನೋಡಿದ್ದೆ. ಕಾರ್ಗಿಲ್ ಗಣಪತಿ, ಉಪೇಂದ್ರ, ಮಣ್ಣಿನ ಮಗ ಹಿಂಗೆ ತರಾವರಿ ಅದ್ವಾನ.ಕೈ...

ಶುಭಾಶಯ

M R Ganeshakumar ಆಗಸ್ಟ್ ೩೦ ಕವನ ೮೭೨ ವೀಕ್ಷಣೆ

ಹಬ್ಬ ಬಂದಿದೆ ಹಿಗ್ಗು ತಂದಿದೆ ಜಡ ಜೀವದಿ ಹುರುಪು ಮೂಡಿದೆ ನಿತ್ಯ ಬದುಕಿಗೆ ಹೊಸ ಚೇತನ ನೀಡಿದೆ ಮೈ ಮನದೊಳೆಲ್ಲ ಉಲ್ಲಾಸ ಹರಿದಿದೆ ಇಲ್ಲಮೆಗಳ ನೋವ ಮರೆಯೋಣ ಶಾಂತಿ ನೆಮ್ಮದಿಯಿಂದ ಬಾಳೋಣ.     ಎಲ್ಲ ಸಂಪದಿಗರಿಗೂ...

ನಮ್ಮ ಗಣಪತಿ

ಸದಾನಂದ ಆಗಸ್ಟ್ ೩೦ ಕವನ ೯೭೮ ವೀಕ್ಷಣೆ

  ನಮ್ಮ ಗಣಪತಿ ಸೊಭಗಿನಿಂದ ಬಂದ ನೋಡು ನಮ್ಮ ಗಣಪತಿ ಬಲು ಪ್ರಭಾವ ಉಳ್ಳ ಭೀಮ ದೇಹದಾಕೃತಿ || ಲಲಿತ ನಳಿತ ಬಲಸಮ್ಮಿಳಿತ ಕಡು ಪರಾಕ್ರಮಿ ಸುಪ್ತ ಗುಪ್ತ ಆಪ್ತನು ಪ್ರದೀಪ್ತ ಗುಣನಿಧಿ || ಇವನು ಶಿವನಭವೆಯ ಕುವ...

ಗೃಹಿಣಿ

ಬಿ. ಶೋಭಾ ಅರಸ್ ಆಗಸ್ಟ್ ೩೦ ಲೇಖನ ೩,೨೨೦ ವೀಕ್ಷಣೆ

          ಸಂಬಳ ಕೇಳದ, ನಿವೃತ್ತಿ ಇಲ್ಲದ, ವಾರದ ರಜೆ ಇಲ್ಲದ, ದಿನದ ಇಪ್ಪತ್ತನಾಲ್ಕು ಗಂಟೆಯೂ ದುಡಿಮೆಯ ಸಮಯವೆಂದು ತಿಳಿದಿರುವ, ಬೋನಸ್ ಬೇಡದ, ಅತಿ ಜವಾಬ್ಡಾರಿಯ ಕಾರ್ಯವನ್ನು ನಿರ್ವಹಿಸುವ, ಅತಿ ವಿಶಾಲವಾದ ಕಾರ್ಯವ್ಯಾ...

ಹಾಡಲೆ ನಿನಗೆ

karthik kote ಆಗಸ್ಟ್ ೩೦ ಕವನ ೪೧೮ ವೀಕ್ಷಣೆ

 ಕನ್ನಡಿಯ ಒಳಗಿದೆ ಮನವುಕಾಣಿಸದೆ ಬಿ೦ಬವು ನಿನಗೆಹಾಡದು ಬಲಿತಿದೆ ಒಳಗೆಹಾಡಲೆ ನಿನಗೆ ಒಲವೇಹೊಸದೊ೦ದು ಊರಿನ ಬಳಿಗೆನಮದೊ೦ದು ಸೂರಿನ ಕೆಳಗೆಸಾವರಿಸಿ ಕುಳಿತು ಜೊತೆಗೆಪಿಸುಮಾತ ಸ೦ಭ್ರಮದಡುಗೆತಣ್ಣನೆಯ ಗಾಳಿಯು ಸುಳಿಯೆಸುತ್ತೆಲ...

ಚಲೊ ಮಲ್ಲೇಶ್ವರ...೮

ಚೇತನ್ ಕೋಡುವಳ್ಳಿ ಆಗಸ್ಟ್ ೩೦ ಬ್ಲಾಗ್ ೧೪ ವೀಕ್ಷಣೆ

ರಾಮಮೋಹನವ್ರಿಗೆ ಕನ್ನಡಕ ಕೊಡಿಸಿ ಹೊರಗಡೆ ಕರ್ಕೊಂಡು ಬಂದ್ಮೇಲೆ ಅವ್ರಿಗೆ ಹೊಸ ಪ್ರಪಂಚ ಕಂಡ ಹಾಗೆ. ಗಣೇಶಣ್ಣ ಕನ್ನಡಕದ ಆಸಾಮಿಗೆ ನಾವೆಲ್ಲಾ ಈಗ ಗಂಡಸ್ರು ತರ ಕಾಣುಸ್ತೀವಾ ಅಂದಾಗ, ರಾಮಮೋಹನ್ವರು 'ಈಗ ಸರ್ಯಾಗಿ ಕಾಣ್ಸ...

ಮೂಢ ಉವಾಚ - 117

kavinagaraj ಆಗಸ್ಟ್ ೩೦ ಬ್ಲಾಗ್ ೧ ವೀಕ್ಷಣೆ

ಗುರಿಯ ತಲುಪಲು ಕುಟಿಲೋಪಾಯ ಮಾಡಿ ಪರರ ಮೆಚ್ಚಿಸಲು ಡಂಭದಾಚರಣೆ ಮಾಡಿ | ಕಾಮರಾಗದಿಂ ಕೀಳು ಫಲಕಾಗಿ ಹಂಬಲಿಪ ಅಹಂಕಾರಿ ಸಾಧಕಾಸುರನೆ ಮೂಢ || ಬಿತ್ತಿದಾ ಬೀಜದೊಲು ಬೆಳೆಯು ನೋಡುವ ನೋಟ ಕೇಳುವ ಮಾತು | ಆಡುವ ಮಾತು ಸ...

ಚಲೊ ಮಲ್ಲೇಶ್ವರ...೭

RAMAMOHANA.N ಆಗಸ್ಟ್ ೩೦ ಬ್ಲಾಗ್ ೭ ವೀಕ್ಷಣೆ

ಜಯಂತ್, ಚೇತನ್ ಇಬ್ರೂ ಗಣೇಶ್ ಅವ್ರ ಜೊತೆ ಸಂಪ್ಗೆ ರಸ್ತೇಲಿ ಮುಂದಕ್ಕೆ ಹೊರ್ಟ್ಬಿಟ್ರು.ಸರಿ ನಾನು ಈ ಕಡೆ ಸದ್ಯ ಕನ್ಸಿನಲ್ಲಿ ಆದಹಾಗೆ ಕಾರಿಗೆ ಡ್ಯಾಶ್ ಹೊಡ್ದ್ಮೇಲೆ ಇಲ್ಲಿ ಯಾರೂ ಕಿಡ್ನ್ಯಾಪ್ ಮಾಡ್ಲಿಲ್ಲವಲ್ಲ ಬುದುಕಿದೆ...

ದೇವಾ, ನೈವೇದ್ಯ ಸಿಗದಿದ್ದರೆ ಬೇಡ ಕೋಪ!

ಆಸು ಹೆಗ್ಡೆ ಆಗಸ್ಟ್ ೩೦ ಬ್ಲಾಗ್ ೨ ವೀಕ್ಷಣೆ

ಲಂಚ ಪಡೆಯುವುದೂ ತಪ್ಪು ಹಾಗೂ ಲಂಚ ಕೊಡುವುದೂ ತಪ್ಪುಮಹಾತ್ಮ ಹಜಾರೆ ನಮ್ಮೆಲ್ಲರ ಕಣ್ಣು ತೆರೆಸಿದ್ದಾರೆ, ನೀನೂ ಒಪ್ಪುಪರರಿಗೆ ಅನ್ಯಾಯವಾಗದಂತೆ ಬಾಳುವುದದು ನಮ್ಮ ಕರ್ತವ್ಯನಮಗೆ ಒಳ್ಳೆಯದಾಗುವಂತೆ ಸಹಕರಿಸುವುದು ನಿನ್ನ ಕರ್...