ಕಥೆ - ಹರಿದ ಪುಸ್ತಕ ಭಾಗ ೧
ನಾನುಎಂದಿನಂತೆಅಂದೂಸಹನನ್ನಕೆಲಸಮುಗಿಸಿಕೊಂಡುರೂಮಿಗೆಮರಳಲು ಮಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದೆ.. ಇನ್ನೇನು ಬಸ್ ಬರಲುಹತ್ತುನಿಮಿಷಇರಬಹುದು. ಅಷ್ಟರಲ್ಲಿನಾನುನಿತ್ಯದಂತೆನನ್ನಮೊಬೈಲ್ಹಾಗೂಪರ್ಸುಎರಡುಭದ್ರವಾಗಿದೆಎಂದುಖಚಿತ...
೪೦೧ ಲೇಖನಗಳು
ನಾನುಎಂದಿನಂತೆಅಂದೂಸಹನನ್ನಕೆಲಸಮುಗಿಸಿಕೊಂಡುರೂಮಿಗೆಮರಳಲು ಮಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದೆ.. ಇನ್ನೇನು ಬಸ್ ಬರಲುಹತ್ತುನಿಮಿಷಇರಬಹುದು. ಅಷ್ಟರಲ್ಲಿನಾನುನಿತ್ಯದಂತೆನನ್ನಮೊಬೈಲ್ಹಾಗೂಪರ್ಸುಎರಡುಭದ್ರವಾಗಿದೆಎಂದುಖಚಿತ...
ರೂಢಿ ನಾಮ .....ಮುಂದುವರೆದ ಭಾಗ ! ಅಮ್ಮಾಲಿಯ ಅಪ್ಪಟೆಮೂಗಿನ ವಿಷಯ ಹೇಳುತ್ತಿದ್ದೆ ಕಡೆಯ ಸಂಚಿಕೆಯಲ್ಲಿ. ಅವರಿಗೆ "ಅಪ್ಪಟೆ ಮೂಗಿನ ಚಪ್ಪಟೆ ಚಿಟ್ಟೆ" ಅಂತ ಕರೆಯುತ್ತಿದ್ದರು ಹುಡುಗರೆಲ್ಲ. ಅಮ್ಮಾಲಿ ಹೀಗೇ ಒಂದು ದಿನ ಮಲ್...
ಸಪ್ತಗಿರಿವಾಸಿಯವರೆ, ಜ್ಯೋತಿಷಿಯಾಗುವುದು ಬಹಳ ಸುಲಭ. ಹತ್ತು ದಿನ ಬಿಡದೇ ಟಿ.ವಿ.ಯಲ್ಲಿ ಬರುವ "ಜ್ಯೋತಿಷ್ಯ ಕಾರ್ಯಕ್ರಮ"ಗಳನ್ನು ನೋಡಿದರಾಯಿತು. ಹನ್ನೊಂದನೇ ದಿನ ಯಾರ ಭವಿಷ್ಯ ಬೇಕಿದ್ದರೂ ಹೇಳಬಹುದು. ಜತೆಗೆ ಕಾವಿ ಬಟ್ಟ...
1) ಯಳವತ್ತಿ ಟ್ವೀಟ್:- (ಪ್ರಥಮ ಬಾರಿಗೆ ಹಿಂದಿಯಲ್ಲಿ)PYaar ka mathlab jaanthe nahin hum..sirf, aapka intejaar karna hi pYaar maanthe hain..Hum aapka intezaar karenge thab thak,jab aap mil...
ಅಪ್ಪ ===== ಮೂರು ದಿನದ ತನ್ನ ಮಗುವಿನ ಮುಖ ಕಂಡು ಸಾರ್ಥಕತೆಯಲ್ಲಿ ಮೈಮರೆತವ ... ಮೂರು ತಿಂಗಳ ಮಗುವಿನ ನಗುವ ಕಂಡು ನಲಿವಲಿ ಮುದದಲಿ ತೇಲಿದವ ... ಮೂರು ವರ್ಷದ ಮಗುವಿನ ನುಡಿ ಕೇಳಿ ಆನಂದಿಸಿದವ ... ಹದಿಮೂರು...
o my love.......! ಕತ್ತಿಯ ಅಲುಗಿನ ಹರಿತದಲ್ಲಿ.... ಹರಿದ ಬಟ್ಟೆಗೆ ಹೊಲಿಗೆ ಹಾಕುವ ಸೂಜಿಯಲ್ಲಿ.... ಆತ್ಮದ ಸೌಂದರ್ಯದಲ್ಲಿ ನಿನ್ನ ಹುಡುಕುತ್ತಿರುವೆ...!! ಗೊತ್ತಿದೆ........, ಕುಣಿಯ...
ಶುಭ್ರ ಶ್ವೇತವರ್ಣದ ಪಾವನೆ ಗಂಗೆಯಂತಹ ಶುದ್ಧಕ್ಷೀರ ಕಡು ಕೃಷ್ಣವರ್ಣದ ಯಮುನೆಯಂತಿಹ ಕಡಕ್ ಡಿಕಾಕ್ಷನ್ ಗುಪ್ತಗಾಮಿನಿ ಸರಸ್ವತಿಯಂತೆ ಮಿಳಿತವಾಗಿಹ ಶರ್ಕರವೀ ತ್ರಿವೇಣಿ ಸಂಗಮ ಪವಿತ್ರ ತೀರ್ಥ ಕಾಫಿ-ನನ ಕಂದ...
ಶೋಧ... ನನ್ನ ಕೈಯ ಬೊಗಸೆ ತುಂಬ ಇರುವ ಇಂದು ಈಗ ಇಂದು ಈಗ ನಿನ್ನೆಯಾಗುವುದನ್ನೆ ನಾನು ಹಾಗೆ ಸುಮ್ಮನೆ ದಿಟ್ಟಿಸುತ್ತಾ ನಾಳೆಗಾಗಿ ಕಾಯುತ್ತೇನೆ. ಯಾರೋ ಕೊಟ್ಟ ಇಷ್ಟು ಅನ್ನ ಹಣ್ಣೆಲೆಯ ಮೇಲೆ ಇಟ್ಟು ತಿಂದರೆ ಮುಗಿಯಿತೆಂದು ನ...
ದಿನಚರಿ........ ನಿನ್ನ ನಾನು ಪ್ರೀತಿಸುವುದು ಎಷ್ಟು?ನಮ್ಮ ನೋಡಿದ ಜನ ಹೊಟ್ಟೆಕಿಚ್ಚು ಪಡುವಷ್ಟು. ಮತ್ತೇನು ಬೇಡೆ ನಿನ್ನ ಎಳ್ಳಷ್ಟು ನಿನ್ನ ಪ್ರೀತಿ ಸಾಕು ಇಷ್ಟೇ ಇಷ್ಟು. ಸೂರ್ಯನಿಗೆ ಮುಂಚೆ ನೀನು ಮಂಜಿನಲಿ ಎದ್ದೆ ಎಷ್ಟ...
ಹೊಸ ಅಕೌಂಟ್ ರಿಜಿಸ್ಟರ್ ಮಾಡುವುದು ಹೇಗೆ?ಹೊಸ ಬರಹ ಸೇರಿಸುವುದು ಹೇಗೆ?ಬರಹಗಳಿಗೆ ಪ್ರತಿಕ್ರಿಯೆ ಸೇರಿಸುವುದು ಹೇಗೆ?ನಿಮ್ಮ ಲೇಖನದೊಂದಿಗೆ ಚಿತ್ರ ಸೇರಿಸುವುದು ಹೇಗೆ?ಪಾಸ್ ವರ್ಡ್ ಮರೆತು ಹೊದರೆ, ಹೊಸ ಪಾಸ್ ವರ್ಡ್ ಪಡೆಯು...
ಗೋಡೀ ಕಡೆ ಮುಖ ಮಾಡಿನಿ೦ತರ ಮತ್ತದೇ ರಾಡಿಕುಣೀತದ ತಣೀತದಮತ್ತ ಮತ್ತ ಬೆಳೀತದ ಹುತ್ತಮೋಡಗಳು ತೀರುಗ್ಯಾಡ್ತಾವು ಚಿಕ್ಕಿ ಸುತ್ತನೀ ದೊಡ್ಡ್ಡಪ್ಪ ಇದ್ದಿ ಇದ್ದೀ ಅ೦ದರ ಇದ್ದಿನಿನ್ನ ನೆನದರs ಬರಲೊಲ್ಲದೋ ನಿದ್ದಿಓಡತೀಯ, ಕಾಡತೀಯ...
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಸಿಪ್ - 46 ರಾತ್ರಿ ಆಕೃತಿ ದೊಡ್ಡಪ್ಪನ ಜೊತೆಗೆ ನನ್ನನ್ನು ಬೀಳ್ಕೊಡಲು ಸಿ.ಎಂ.ಬಿ.ಟಿ ಗೆ...
ಬೆಳಕಿನ ಬೆಳಗು ಹರಿದಿದೆ ನೋಡು ಅರುಣನ ಕಾಂತಿಗೆ ಹರಿಷಿನ ಜೋಡು ಬೆಳಕಿನ ಬೆಡಗೇ ಇಳಿದೆದೆ ನೋಡು ಹಕ್ಕಿಗಳುಲಿದಿವೆ ಉದಯದ ಹಾಡು ಹಿಮಮಣಿ ಮಿನುಗಿದೆ ಚುಮುಚುಮು ಚಳಿಚಳಿ ಸುಮಗಳು ಅರಳಿವೆ ಘಮಘಮ ಪರಿಮಳ ರವಿರಥ ಹರಿದಿದೆ ಬಾನಿ...
ಆತ್ಮೀಯರೇ ಬದುಕು ಪಕ್ವವಾಗುವಿಕೆಯ ಕಾಲಘಟ್ಟಗಳಲ್ಲಿ ದಾ೦ಪತ್ಯವೂ ಒ೦ದು. ಒ೦ದು ಪುಟ್ಟ ಸ೦ಸಾರದ ಕಲ್ಪನೆಯೇ ಅದ್ಭುತ ನಾನು ನನ್ನದು ಎ೦ಬ ಭಾವವು ನಾವು ನಮ್ಮದು ಎ೦ದಾಗುವುದು ಸ೦ಸಾರದಿ೦ದ. ಬದುಕಿನ ಬಯಲಲ್ಲಿ ಕನ...
ಹೀಗೆ ಮಳೆಗಾಲದ ಒಂದು ದಿನ( date, time, ಮರೆತುಹೋಗಿದೆ ) ಕೆಲಸವಿಲ್ಲದ ನಾನು ಸಂದರ್ಶನದ (interview ) ರಗಳೆಯ ಮುಗಿಸಿಕೊಂಡು ನಿರುದ್ಯೋಗಿಯಾಗಿಯೇ company ಇಂದ ಹೊರಬಿದ್ದೆ , ಮುಂಜಾನೆಯಿಂದ ಅವುಡುಗಚ್ಚಿದ್ದ ...
ಕನಸು ಮನಸಿನ ಗಾಳದಲ್ಲಿ ಬೀಳುವ ಕನಸು ಯಾವುದೋ...? ಬೀಳುವ ಕನಸು ಎಂದು ನನಸಾಗುವುದೋ....? ಕನಸು ನನಸುಗಳ ಜಂಜಾಟದಲಿ, ಮನಸು ಗೊಂದಲದಲ್ಲಿರುವಾ...
ಬದಲಿಸುವುದು ಹೇಗೆಂದು ತಿಳಿಯಲಿಲ್ಲ. ಓದಲು ಕಷ್ಟವಾಗ ಬಹುದೆಂದು ಮತ್ತೊಮ್ಮೆ ಸಂಪದಕ್ಕೆ ಲೋಡ್ ಮಾಡಿದ್ದೇನೆ. ರಕ್ತದಾನಾಸಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆದುಕೊಂಡು ಬನ್ನಿ.
ಜ್ಞಾನವೃದ್ಧರೂ ವಯೋವೃದ್ಧರೂಆದ ಶ್ರೀಯುತ ಕೃ ಸೂರ್ಯನಾರಾಯಣ ರಾವ್ ರವರ ಉಪನ್ಯಾಸ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ. ಹಿರಿಯರ ವಚನಾಮೃತವನ್ನು ಸವಿಯೋಣ.
ಎಲ್ಲಾ ದಾನಕ್ಕಿಂತ ಶ್ರೇಷ್ಟದಾನ ರಕ್ತದಾನ. ರಕ್ತದಾನ ಮಾಡಲು ಇಚ್ಛಿಸುವವರು ದಯವಿಟ್ಟು ಬನ್ನಿ. ನಿಮ್ಮವರನ್ನೂ ಕರೆದುಕೊಂಡು ಬನ್ನಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.
ಅರ್ಥವಿಲ್ಲದ ವ್ಯರ್ಥ ಜೀವನವಿದು ಎಂದೆನಬೇಡ ಪ್ರಾಪ್ತ ಕರ್ಮಗಳನು ಮರೆತು,ಕೆಟ್ಟೆನೆಂದೆನಬೇಡ ಕಳೆದ ಕಾಲವದು ಮತ್ತೆ ದೊರಕದೆಂಬುದನರಿತಿರು ಜೀವನವಿದು ಕ್ಷಣಿಕವು ಎಂಬುದ ನೀ ಮರೆಯದಿರು ಜ್ಞಾನಾರ್ಜನೆ ಕಾಲದಲಿ ಸ...