ರಾಜಸ್ಥಾನವೆಂಬ ಸ್ವರ್ಗದ ತುಣುಕು-7 : ಚಲ್ಲಿದರು ಮಲ್ಲಿಗೆಯಾ, ಬಾಣಾಸೂರ ಏರಿಮ್ಯಾಗೆ... ಲಕ್ಷ್ಮೀಕಾಂತ ಇಟ್ನಾಳ
ರಾಜಸ್ಥಾನವೆಂಬ ಸ್ವರ್ಗದ ತುಣುಕು-7 : ಚಲ್ಲಿದರು ಮಲ್ಲಿಗೆಯಾ, ಬಾಣಾಸೂರ ಏರಿಮ್ಯಾಗೆ... ಮಳೆನಿಂತ ಮೇಲೂ ಮರದ ಹನಿ ನಿಲ್ಲದ ಹಾಗೆ ಮರಳರಾಣಿ ಜೈಸಲ್ಮೇರ್‍ನಿಂದ ಹೊರಟು ಬರುವಾಗ ಚಂದದ ಬಾಲ್ಯದ ಗುಬ್ಬಚ್ಚಿಗಳನ್ನು ತನ್ನ ಮಡಿಲ...