ಭಾಗ ೧೬ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಕಬಂಧನು ಕದಲನು......ಮಿಸುಕದಿದ್ದರೆ ಒಳಿತು ಮಾಡುತ್ತಾನೆ!
ಕವಿ ಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣರ ಚಿತ್ರಕೃಪೆ: ಗೂಗಲ್ ಮೆಕಾಲೆಯು ಕ್ರಿ.ಶ. ೧೯೩೪ರಲ್ಲಿ ಒಪ್ಪಿಸಿದ ವರದಿಯನ್ನು ಆಧರಿಸಿ ೧೯೪೯ರವರೆಗೂ ಅನೇಕ ವಿದ್ಯಾ ಸಮಿತಿಗಳು ಬ್ರಿಟಿಷರಿಂದ ರಚಿಸಲ್ಪಟ್ಟವು. ಇವೆಲ್ಲವೂ ಕ...