ಮನೆಗೆ ತಲುಪಿದ 'ಡಿಸ್ಕವರಿ'
ಹರಿ ಪ್ರಸಾದ್
ಆಗಸ್ಟ್ ೦೯, ೨೦೦೫
೧,೫೯೪ ವೀಕ್ಷಣೆಗಳು
ತಂತ್ರಜ್ಞಾನ
ಸುದ್ದಿ
ಕಥೆ
ಸಂಯುಕ್ತ ರಾಷ್ಟ್ರದ 'ಡಿಸ್ಕವರಿ' ಸ್ಪೇಸ್ ಶಟ್ಟಲ್ [:http://today.reuters.com/news/NewsArticle.aspx?type=topNews&storyID=2005-08-09T122153Z_01_N09265357_RTRIDST_0_NEWS-SPACE-SHUTTLE-DC.XML|ಕ್ಷೇಮದಿಂದ ಬಂದಿಳಿಯಿತೆಂದು ರಾಯ್ಟರ್ಸ್ ವರದಿ ಮಾಡಿದೆ]. ಕೊಲಂಬಿಯಾ ದುರಂತದ ೨.೫ ವರ್ಷಗಳ ನಂತರ ನಡೆದ ಈ ಕಾರ್ನಾಮೆಗೆ ನಾಸಾ ೧ ಬಿಲ್ಲಿಯನ್ ಡಾಲರ್ ಖರ್ಚು ಮಾಡಿದೆಯಂತೆ!
ಪ್ರಕಟಿಸಿದ: ಆಗಸ್ಟ್ ೦೯, ೨೦೦೫
|
ನವೀಕರಿಸಿದ: ಏಪ್ರಿಲ್ ೨೩, ೨೦೨೬