ಟಿವಿ ೯ - ಪೂರ್ವಜನ್ಮ
ವಿನಯ ಉಡುಪ
ಜನವರಿ ೩೦, ೨೦೧೦
೬,೧೦೫ ವೀಕ್ಷಣೆಗಳು
ಅಬ್ಧುಲ್ ಲತೀಫ್ ಅವ್ರು ಶುರು ಮಾಡಿದ ದೆವ್ವ ಪ್ರೇತಗಳ ಚರ್ಚೆಯಿಂದ ನೆನಪಾಯ್ತು. ಟಿವಿ ೯, ಕಸ್ತೂರಿಗಳಲ್ಲಿ ಬರ್ತಿರೋ ಪೂರ್ವಜನ್ಮದ ಕಾರ್ಯಕ್ರಮದ ಬಗ್ಗೆ ಸಂಪದದಲ್ಲಿ ಚರ್ಚೆ ಆಗಿದ್ರೆ ಆ ಕೊಂಡಿಯನ್ನ ದಯವಿಟ್ಟು ತಿಳಿಸಿ...
_____
ವಿನಯ
ಪ್ರಕಟಿಸಿದ: ಜನವರಿ ೩೦, ೨೦೧೦
|
ನವೀಕರಿಸಿದ: ಏಪ್ರಿಲ್ ೨೧, ೨೦೨೬