ಬಿದ್ದ ಅವನು ಜಾರಿ
ಪ್ರೇಮ ನಿವೇದಿಸಬೇಕೆಂದ
ಸೂರಿ
ಬೀಳ ಬೇಡ ಎಂದೇ
ಜಾರಿ
ಆದರೂ ಬಿಡದೆ ನಡೆಸಿದ
ತಯಾರಿ
ಹೇಳಲು ಮುಂದೆ ನಿಂತ
ಈ ಬಾರಿ
ಮುಂದೆ ನಿಂತು ಆದನಾತ
ಗಾಬರಿ
ಅವಳು ತೋರಿದಳು ಅಸಡ್ಡೆಯ
ಮಾರಿ
ಕಾಣದಾಯಿತು ಅವನಿಗೆ ಯಾವ
ದಾರಿ
ಬೆಪ್ಪ ಹೇಳಿದ ನೀನೆ ಎನ್ನ
ಸೋದರಿ
- ತೇಜಸ್ವಿ .ಎ .ಸಿ
ಬಿದ್ದ ಅವನು ಜಾರಿ
ತೇಜಸ್ವಿ
ಮಾರ್ಚ್ ೩೧, ೨೦೧೦
೧ ವೀಕ್ಷಣೆಗಳು
ಕಾವ್ಯ ಮತ್ತು ಕವನ
ಪುಟ
ಪ್ರಕಟಿಸಿದ: ಮಾರ್ಚ್ ೩೧, ೨೦೧೦
|
ನವೀಕರಿಸಿದ: ಏಪ್ರಿಲ್ ೨೧, ೨೦೨೬