ಮುಖಪುಟ / ಬರಹಗಾರರು / ರವಿಕಿರಣ್ ಭಟ್

ರವಿಕಿರಣ್ ಭಟ್

hvravikiran

೩೩ ಲೇಖನಗಳು ೦ ಅನುಯಾಯಿಗಳು

ನಿನ್ನ ನೆನಪುಗಳು

ಮೇ ೧೪ ಲೇಖನ ೧,೫೨೩ ವೀಕ್ಷಣೆ

ನಿನ್ನ ಕುಡಿ ನೋಟದಾ ಶರ,ನನ್ನ ಹೃದಯಕೆ ಚುಚ್ಚಿ,ದಿನವು ಅದೆಷ್ಟಾಯ್ತು?ನಿನ್ನ ನಯನಗಳ ಮಿಂಚುನನ್ನ ಕಣ್ಣಂಚಿಗೆ ತಾಕಿ,ದಿನವು  ಅದೆಷ್ಟಾಯ್ತು?ಕಾಮನಾ ಕಬ್ಬಿನ ತೆರದಿ ಹಬ್ಬಿದಹುಬ್ಬಿನಾಟವ ನೋಡಿ,ಸಮಯ ಅದೆಷ್ಟಾಯ್ತು?ಬೀಸುಗಾಳಿಯು ನಿನ್ನ ಘಮವ,ನನ್ನೆಡೆಗೆ...

ಬಣ್ಣದ ಬದುಕು

ಮೇ ೦೫ ಕವನ ೧,೨೧೭ ವೀಕ್ಷಣೆ

ಕಣ್ಣ ಕನ್ನಡಿಯಲ್ಲಿ ಇಂದುಕಾಣುತಿಹುದು ನಿನ್ನ ಬಿಂಬಏರಬೇಕು ಮಲ್ಲಗಂಬಸಲ್ಲದೆಂದೂ ನಾನು ನನ್ನದೆಂಬ ಜಂಬ.ಅವನೇ ಜಗದ ಸೂತ್ರಧಾರಿನೀನು ಇಲ್ಲಿ ಪಾತ್ರಧಾರಿಪ್ರಾಯ ಹೋಗೋ ಮುನ್ನ ಜಾರಿಬೆಳೆಯಬೇಕು ಎಲ್ಲ ಮೀರಿ ..!!ಇದ್ದರೇನು ಪ್ರಾಯ ಸಣ್ಣಎಲ್ಲ ಹಚ್ಚ ಬೇಕು...

ಏಕಾಂಗಿ ಮನಸು ಮತ್ತು ಅವಳ ಕನಸು

ಫೆಬ್ರ ೨೭ ಬ್ಲಾಗ್ ೧೬ ವೀಕ್ಷಣೆ

  “ಗಾಳಿ ಯಾಕೆ ಶಬ್ದ ಮಾಡುತ್ತೆ ಗೊತ್ತಾ ನಿಂಗೆ?”. ಕುತೂಹಲಕ್ಕೆ ಕೇಳಿದ್ಲಾ? ಚೇಷ್ಟೆಗೆ ಕೇಳಿದ್ಲಾ? ಅರ್ಥವಾಗಲಿಲ್ಲ. ಹೌದು ಗಾಳಿ ಯಾಕೆ ಸದ್ದು ಮಾಡತ್ತೆ? ನಾನೂ ಚಿಂತೆ ಎನ್ನುವ ಚಿತೆಗೆ ಜಾರಿದಂತಾಯ್ತು. ಎಲ್ಲೋ ಪೇಟೆಯ ಮಧ್ಯವೋ, ಬಸ್ಸಿನಲ್ಲಿ, ಬ...

ಮತ್ತೆ ಅಳಬಾರದು

ಫೆಬ್ರ ೨೦ ಕವನ ೫೪೨ ವೀಕ್ಷಣೆ

ಮರುಭೂಮಿಯ ಉರಿಬಿಸಿಲಲ್ಲಿಸುಡುತ್ತಿವೆ ಬೆತ್ತಲೆ ಪಾದಗಳುನೆರಳನ್ನರಸಿ ಹೊರಟಿದ್ದೇನೆಕಾಲಿನ ಬೊಬ್ಬೆಗಳನ್ನು ಲೆಕ್ಕಿಸದೆ,ಅಳಬಾರದೆಂಬ ನಿಶ್ಚಯದೊಡನೆ .ಬರಡು ನೆಲದ ಮೇಲೆ ಬಿರುಗಾಳಿಯಬ್ಬರಧೂಳಿನಬ್ಬರಕ್ಕೆ ಮುಚ್ಚಿವೆ ಎರಡೂ ಕಣ್ಣುಗಳುಗುರಿ ಅಸ್ಪಷ್ಟ, ಆದ...

ಹನಿಗವನ ?

ಜನ ೧೫ ಕವನ ೮೪೫ ವೀಕ್ಷಣೆ

ಕನಸು (ಹೀಗೆ ಸುಮ್ಮನೆ)***     ***     ***ಕನಸು ಬಣ್ಣದ ಚಿಟ್ಟೆಮನಸು ನಿನ್ನಲಿ ನೆಟ್ಟೆದಿವಿಯು ಬೆಳಗುವ ಮೊದಲೇಬದುಕು ಮೂರಾಬಟ್ಟೆ !!ಅಗಲಿಕೆ***     ***     ***ನೀನಿರದ ಬದುಕುಎಣ್ಣೆಯಿಲ್ಲದ ದೀಪ,ನೀನಿರದ ಹಗಲುಬಂಜರು ಬಯಲು,ನೀನಿರದ ಇಳೆಯಲ್ಲ...

ಮತ್ತೆ ಮತ್ತೆ ಕಾಡಿದವಳು

ಜನ ೦೭ ಕವನ ೫೫೨ ವೀಕ್ಷಣೆ

ನಿನ್ನೆ ಸಂಜೆಯ ಚಳಿಯಲ್ಲಿ ಆಕೆಯ ನೆನಪು ಕಾಡಿದ್ದು ಹೀಗೆ........ ನಸುಗತ್ತಲಾ ಈ ಸಂಜೆಯಲ್ಲಿಮನಸಿಗೂ ಇಂದೇಕೋ ಚಳಿ,ಇರಬಾರದಿತ್ತೇ ನೀನೀಗಇಲ್ಲಿ,  ನನ್ನ ಬಳಿ !!ಕೆಂಬಣ್ಣ ಬಾನಿನಲಿಕಾಣುವುದದೋ ನಿನ್ನ ನೋಟ.ನೀನೆರೆದು ಹೋದ ಪ್ರೆಮಜಲದಲ್ಲೇಬೆಳೆದು ನಿಂ...

ಜೀವನ(ದಿ)

ಜನ ೦೬ ಕವನ ೫೯೮ ವೀಕ್ಷಣೆ

ಜೀವನವಿದು ಏಳು ಬೀಳುಗಳ ಹಾದಿ,ಬೀಳುವುದೇ ಜಾಸ್ತಿ, ಏಳುವುದು ಕಡಿಮೆ.ಜೀವನವಿದು ಕಲ್ಲು ಮುಳ್ಳುಗಳ ಹಾದಿಕಲ್ಲೆಸೆಯುವವರೇ ಎಲ್ಲ,ತೆರವುಗೊಳಿಸುವವರಿಲ್ಲ.ಬದುಕು ನಿರಂತರ ಪಯಣ,ಚುಚ್ಚುವುದು ಬರಿಗಳ ನಡಿಗೆಯಲಿ ಮುಳ್ಳು,ಸಂಭಂದಿಗಳೆಂಬ ನಾಟಕಕಾರರು,ಕಾಳಿಲ್...

(ಕು)ಚುಟುಕುಗಳು

ನವೆಂ ೦೯ ಕವನ ೭೫೬ ವೀಕ್ಷಣೆ

@ಮಾರಾಟದ ಸರಕು@ಮನೆಯೊಳಗೆ ನಡೆಯುತ್ತಿತ್ತು ಮಾರಾಮಾರಿ,ಶಾಂತಿ ಸ್ಪೂರ್ತಿಯೂ ಬಂತು ಅವಳನ್ನು ಮಾರಿ !!         ***@ಭೂಕಂಪ @ದಿನವೂ ತೊಪತೊಪನೆ ಉದುರುವ ಪಾತ್ರೆಗಳ ಸದ್ದಿನೊಡನೆ ರಾಜಿ ಮಾಡಿಕೊಂಡಾತನಿಗೆ ಭೂಕಂಪ ಮಹದೆನಿಸಲೇ ಇಲ್ಲ !!            ...

ಸಾಂಗತ್ಯ

ನವೆಂ ೦೧ ಕವನ ೧,೦೧೯ ವೀಕ್ಷಣೆ

ಅತ್ತಿಲ್ಲ ಕರೆದಿಲ್ಲಕೈಹಿಡಿದು ನಡೆದಿಲ್ಲಆದರೂ ಮನದಲಿಉದಿಸಿತೊಂದು ನವಿರಾದ ಪ್ರೀತಿ.ಕಣ್ಣೋಟ ಬೆರೆತಲ್ಲೇಉದಿಸಿದ ಪ್ರೇಮಕ್ಕೆಇಂದೇಕೆ ಅವರಿವರ ಭೀತಿ ?ಈ ಪ್ರೇಮ ಸಂಭಂಧಅನುರಾಗ ಅನುಬಂಧಅದುವೇ ಈ ಜಗದ ನೀತಿ.ಇರುವೆ ನಾ ಜೊತೆಯಲ್ಲಿ,ಈ ಬಾಳ ಪಯಣದಲಿಕೇಳು,...

ಅವಳ ಜೊತೆಗಿನ ಕ್ಷಣಗಳು

ಅಕ್ಟೋ ೨೬ ಬ್ಲಾಗ್ ೮ ವೀಕ್ಷಣೆ

  ಬಿಟ್ಟಗಲದಿರು ಗೆಳತಿ  ಜಗದೊಳು ನಾನೋರ್ವ ಒಂಟಿ ಕಳೆದಿರುವೆ ಅದೆಷ್ಟೋ ಹಗಲಿರುಳು  ಹುಡುಕುತ್ತ ಈ ಮನಕೊಂದು ಜಂಟಿ.   ಅಲ್ಲಷ್ಟು, ಇಲ್ಲಷ್ಟು, ಇನ್ನಷ್ಟು, ಮತ್ತಷ್ಟು ಇರುವರು ಎಷ್ಟೆಷ್ಟೋ ಮಂದಿ,  ಆದರೂ ಮನವೇಕೊ ನಿನ್ನಪ್ಪುಗೆಯಾ ಕ್ಷಣಗಳಾ  ಕನಸಲ...

ಪ್ರಳಯ

ಅಕ್ಟೋ ೧೭ ಬ್ಲಾಗ್ ೫ ವೀಕ್ಷಣೆ

  ಪ್ರಿಯಾ,        ವರ್ಷಾಂತ್ಯಕ್ಕೆ ಪ್ರಳಯ,        ಹೊಗುವೆವೆ ನಾವೆಲ್ಲ ಕೊಚ್ಚಿ?        ಎದ್ದಿರುವೆ ನಾನೀಗ ಕನಸಲ್ಲಿ ಬೆಚ್ಚಿ !!ಪ್ರಿಯೆ,       ಸುನಾಮಿ ಭೂಕಂಪಗಳಿಗೆ       ಹೆದರುವಾತ ನಾನಲ್ಲ,       ಅದೆಷ್ಟು ಪ್ರಳಯಗಳ       ನಾನೀ ಮ...

ಒಂದಿಷ್ಟು ಚುಟುಕುಗಳು

ಅಕ್ಟೋ ೧೫ ಕವನ ೪೮೮ ವೀಕ್ಷಣೆ

ಪ್ರೇಮ ನಿವೇದನೆಹೃದಯ ತೋಟದತಾರೆನಿನಗಿದೋ ಎನ್ನಭಾವಧಾರೆ.****    ****    ****    ****    ****ಕನಸುಹೃದಯಾಕಾಶದಚುಕ್ಕಿ,ದೇಹವೃಕ್ಷದಾಲಿಂಗನದಿಪುಟ್ಟ ಹಕ್ಕಿ****    ****    ****    ****    ****ಅದೃಷ್ಟಆಕೆಯ ಕಣ್ಣೋಟನನ್ನತ್ತ ಹರಿದಾಗಲೇಸ...