ವಿದಾಯ(ನೀಳ್ಗತೆ) 6 (ಕೊನೆಯ ಭಾಗ)
* * * * * ಕೆಮ್ಮುತ್ತಲೇ ಒಳಗೆ ಬಂದ ಹನುಮಂತಯ್ಯನನ್ನು ಕಂಡು ಅಮರ್ ಮತ್ತು ಅನನ್ಯ ಡ್ಯಾಡಿ ಬಂದ್ರು ಎಂದ...
tthimmappa
* * * * * ಕೆಮ್ಮುತ್ತಲೇ ಒಳಗೆ ಬಂದ ಹನುಮಂತಯ್ಯನನ್ನು ಕಂಡು ಅಮರ್ ಮತ್ತು ಅನನ್ಯ ಡ್ಯಾಡಿ ಬಂದ್ರು ಎಂದ...
ಮಗ ಅಮರನಿಗೆ ಮೂರು ವರ್ಷ ತುಂಬಿ ಅವನನ್ನು ಪೂರ್ವ ಪ್ರಾಥಮಿಕ ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಅನಾವರಣಗೊಂಡವು. ತನ್ನ ಅಕ್ಕಂದಿರ ಮಕ್ಕಳೆಲ್ಲಾ ಪ್ರತಿಷ್ಠಿತ ಶಾಲೆಗಳಲ್ಲಿ ಓದುತ್ತಿರುವುದರಿಂ...
ಅದೊಂದು ದಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಕುಳಿತು ಅಂದಿನ ದಿನಪತ್ರಿಕೆಯ ಜಾಹಿರಾತು ವಿಭಾಗದಲ್ಲಿ ಕಣ್ಣಾಡಿಸುತಿದ್ದ ಹನುಮಂತಯ್ಯನಿಗೆ ಒಂದು ಉದ್ಯೋಗ ಜಾಹೀರಾತು ಕಣ್ಣಿಗೆ ಬಿದ್ದಿತು. ಸಣ್ಣ ಗಾತ್ರದ ರಸ್ತೆ ನಿರ್ಮಾಣ ಕಂಪೆನಿಗೆ ಸೈಟ್ ಎಂಜನ...
ಹನುಮಂತಯ್ಯನಿಗೆ ಮುಂದೆ ಏನು ಮಾಡುವುದೆಂದು ತೋಚಲಿಲ್ಲ. ಮದುವೆಯಾದಂದಿನಿಂದ ಅಲ್ಲಿಯವರೆಗಿನ ಸಂಬಳದಲ್ಲಿ ಉಳಿತಾಯ ಮಾಡಿದ ಹಣ ಬ್ಯಾಂಕಿನಲ್ಲಿದ್ದುದರಿಂದ ತಕ್ಷಣಕ್ಕೆ ಹಣಕಾಸಿನ ತೊಂದರೆ ಇರಲಿಲ್ಲವಾದರೂ ಏನೂ ಕೆಲಸವಿಲ್ಲದೆ ಬೆಳಗಿನಿಂದ ಸಂಜ...
ಕುಂದೂರಯ್ಯನವರು ಹುಡುಗ ಮತ್ತು ಅವನ ತಂದೆ-ತಾಯಿ ಸಂಬಂಧ ಬೆಳೆಸಲು ಒಪ್ಪಿದ್ದಾರೆ ಎಂದು ಪೋನು ಮೂಲಕ ತಿಳಿಸಿದ ಶುಭ ಸಮಾಚಾರದಿಂದ ರಂಗಪ್ಪಗೌಡರು ಮತ್ತು ಮಹಾಲಕ್ಷ್ಮಮ್ಮನವರಿಗೆ ಹಾಲು ಕುಡಿದಷ್ಟು ಸಂತೋಷವಾಯಿತು. ತಕ್ಷಣವೇ ನನ್ನ ಮಗಳೂ ಒಪ್ಪಿದ್ದಾಳೆ...
-1- ಬೆಂಗಳೂರಿನ ಬನಶಂಕರಿಯಲ್ಲಿದ್ದ ಆ ಒಂದಸ್ತಿನ ವಿಶಾಲ ಬಂಗಲೆಯಲ್ಲಿ ಸಂಭ್ರಮವೋ ಸಂಭ್ರಮ. ಅಂದು ಯುಗಾದಿ ಹಬ್ಬ....
ಬೆಂಗಳೂರಿನ ಬನಶಂಕರಿಯಲ್ಲಿದ್ದ ಆ ಒಂದಸ್ತಿನ ವಿಶಾಲ ಬಂಗಲೆಯಲ್ಲಿ ಸಂಭ್ರಮವೋ ಸಂಭ್ರಮ. ಅಂದು ಯುಗಾದಿ ಹಬ್ಬ. ಪ್ರತಿವರ್ಷದಂತೆ ಆ ಮನೆಯ ಹೆಣ್ಣುಮಕ್ಕಳು, ಅಳಿಯಂದಿರು ಮತ್ತು ಮಕ್ಕಳೆಲ್ಲಾ ಸೇರಿ ಮನೆ ಕಿಕ್ಕಿರಿದು ತುಂಬಿತ್ತು....
ಹೇಮಂತ ಸಾಹಿತ್ಯ 53/1 ಕಾಟನ್ ಪೇಟೆ ಮುಖ್ಯ ರಸ್ತೆ ಬೆಂಗಳೂರು 560053 ದೂರವಾಣಿ 080 26702010 ಪುಟ 248 ಬೆಲೆ 160 ಇವರು ಪ್ರಕಟಿಸಿರುವ ನನ್ನ ಪ್ರಥಮ ಕಾದಂಬರಿ ' ಜಂಬೂಕ' ದ ಮೊದಲ ಅಧ್ಯಾಯ ಸಂಪದದ ಮಿತ್ರರಿಗಾಗಿ. ...
ಎಂದಿನಂತೆ ಬೆಳಿಗ್ಗೆಯೇ ಎದ್ದು ತೋಟದ ಕಡೆ ಹೋಗಿ ಒಂದು ಸುತ್ತು ಹಾಕಿ ಮನೆಗೆ ಬಂದ ಕೆಂಪೇಗೌಡರು ಮಗ ಕೃಷ್ಣನ ರೂಮಿನತ್ತ ಒಂದು ಬಾರಿ ಇಣುಕಿ ನೋಡಿ ಅವನು ಅಲ್ಲಿರದಿದ್ದನ್ನು ಕಂಡು ‘ಎಲ್ಲೋದ್ನೆ.. ನಿನ್ನ ಮುದ್ದಿನ ಮಗರಾಯ..’ ಎಂದು ನಡುಮನೆಯಲ್ಲಿ ನಿಂ...
ಅವಳೊಬ್ಬಳು ಗೃಹಿಣಿ. ಪತಿ ದೊಡ್ಡ ಹುದ್ದೆಯಲ್ಲಿದ್ದರು. ಮಗಳು ಕಾಲೇಜೊಂದರಲ್ಲಿ ಪದವಿ ಓದುತಿದ್ದಳು. ಪತಿ ಕಾರಿನಲ್ಲಿ ಕೆಲಸಕ್ಕೆ ತೆರಳಿದ ಮೇಲೆ ಮಗಳು ತನ್ನ ಸ್ಕೂಟರಿನಲ್ಲಿ ಕಾಲೇಜಿಗೆ ಹೋಗುತಿದ್ದಳು. ನಂತರ ಅವಳು ಒಂಟಿಯಾಗುತಿದ್ದಳು. ತನ್ನ ಒಂಟಿತ...
ಅವಳ ಹೆಸರು ದಿಶಾ. ಕಾಲೇಜಿನ ಹುಡುಗರೆಲ್ಲರ ಕನಸಿನ ರಾಣಿ. ನೀಳನಾಸಿಕ, ತೊಂಡೆತುಟಿ, ಇಳಿಬಿದ್ದ ಮುಂಗುರುಳು, ನಕ್ಕಾಗ ಗುಳಿ ಬೀಳುವ ಗಲ್ಲ, ಸಿಂಹದ ನಡು, ಎತ್ತರದ ನಿಲುವು ಅವಳದಾಗಿತ್ತು. ಅವಳ ಸೌಂದರ್ಯಕ್ಕೆ ಹುಡುಗಿಯರೂ ಹೊಟ್ಟೆಕಿಚ್ಚುಪಡುತಿದ್ದ...
ಯುಗಾದಿ ಹಬ್ಬ ಬಂದಾಗಲೆಲ್ಲಾ ನನಗೆ ಒಂದು ಅನುಮಾನ ಕಾಡುತ್ತಲೇ ಇರುತ್ತದೆ. ಈ ಯುಗಾದಿ ಹಬ್ಬದ ಪರಿಣಾಮವೇ ಇರಬಹುದು ಇಂದು ನಾನು ಬೋಳುತಲೆಯವನಾಗಿರಲು ಕಾರಣ ಎಂದು. ನಾನು ಚಿಕ್ಕವನಿದ್ದಾಗ ನನ್ನ ಅಮ್ಮ ಪ್ರತಿ ಯುಗಾದಿಯಂದು ನನ್ನ ಮೈಕೈಯಿಗೆಲ್ಲಾ ಉಗ...