ಮುಖಪುಟ / ಬರಹಗಾರರು / ಪ್ರಕಾಶ್ ನರಸಿಂಹಯ್ಯ

ಪ್ರಕಾಶ್ ನರಸಿಂಹಯ್ಯ

Prakash Narasimhaiya

೧೦೬ ಲೇಖನಗಳು ೦ ಅನುಯಾಯಿಗಳು

ಗುರುಕಾರುಣ್ಯ

ಏಪ್ರಿಲ್ ೦೩ ಲೇಖನ ೮ ವೀಕ್ಷಣೆ

                                                 ಸಕಲ ಪ್ರಪಂಚವನ್ನು ಸೃಷ್ಟಿಸಿದ ದಯಾಮಯನಾದ ದೇವನನ್ನು ಕಾಣಬೇಕೆಂಬ ಹೆಬ್ಬಯಕೆಯಿಂದ  ಸಾಧಕರು  ಉತ್ಕಟವಾದ ಅಪೇಕ್ಷೆ ಹೊತ್ತು ಎಷ್ಟೆಲ್ಲಾ ಕಷ್ಟ ಪಡುತ್ತಾರೆ. ಆದರೆ, ಕಣ್ಣಿಗೆ ಕಾಣದ ನಿರಾಕಾ...

ಸಾಧನೆಯ ಮಾರ್ಗ

ಏಪ್ರಿಲ್ ೦೩ ಲೇಖನ ೧೪ ವೀಕ್ಷಣೆ

                   ಈ ಮನಸ್ಸಿನ ಸ್ವಭಾವವನ್ನು ಅಭ್ಯಾಸದ ಮೂಲಕ ಬದಲಾಯಿಸಲು ಸಾಧ್ಯವಿದೆ. ಅಭ್ಯಾಸದ ವಿಷಯವಾಗಿ ಶ್ರೀ ರಾಮಕೃಷ್ಣರು ಹೀಗೆ ಹೇಳುತ್ತಾರೆ. "ಬಿದಿರಿನಿಂದ ತಯಾರಿಸಿದ ಬೆಂಕಿಯು ಬೇಗ ಆರಿಹೋಗುತ್ತದೆ. ಅದಕ್ಕೆ ಮತ್ತೆ ಮತ್ತೆ ಬಿದಿರನ್ನು...

ಭಕ್ತಿ, ಆಚರಣೆ ಮತ್ತು ಸಾಧನೆ

ಏಪ್ರಿಲ್ ೦೩ ಲೇಖನ ೪ ವೀಕ್ಷಣೆ

                                ಇಂದು ಯಾವುದೇ ಪುಣ್ಯ ಕ್ಷೇತ್ರಕ್ಕೆ ಹೋಗಲಿ, ಎಲ್ಲ ಕಡೆಯಲ್ಲಿ ಜನ ಜಂಗುಳಿಯಿಂದ  ತುಂಬಿ ತುಳುಕುತ್ತಿರುತ್ತದೆ. ಎಲ್ಲರಲ್ಲೂ ಭಕ್ತಿ ಉಕ್ಕಿ ಹರಿಯುತ್ತಿದೆಯೇನೋ ಅನ್ನುವಷ್ಟರ ಮಟ್ಟಿಗೆ ನೋಡಿದವರಿಗೆ ಭಾಸವಾಗುತ್...

ಭಕ್ತ ಮತ್ತು ಪರೀಕ್ಷೆ

ಏಪ್ರಿಲ್ ೦೩ ಲೇಖನ ೧೨ ವೀಕ್ಷಣೆ

                          ಬಹಳಷ್ಟು ಜನರ ಮನದಲ್ಲಿ ಒಂದು ರೀತಿಯ  ಆಲೋಚನೆಯಿರುತ್ತದೆ. 'ನಾವು ದೇವರನ್ನು ನಂಬಿದ್ದೇವೆ, ನಾವು ಶಿವನ ಪರಮ ಭಕ್ತರಾಗಿಬಿಟ್ಟಿದ್ದೇವೆ, ಅವನನ್ನೇ ನಾವು ನೆಚ್ಚಿಕೊ೦ಡಿದ್ದೇವೆ, ಅವನೇ ನಮ್ಮ ರಕ್ಷಣೆಗೆ ನಿಂತಿದ್ದಾನೆ...

ಮಾನವಧಮ೯

ಫೆಬ್ರ ೨೦ ಲೇಖನ ೧೬ ವೀಕ್ಷಣೆ

                               ಬದುಕು ದೇವರು ಮಾನವನಿಗೆ ಕೊಟ್ಟ ಅದ್ಭುತವಾದ ಒಂದು ವರ. ಇದನ್ನು ನಾವು ಅರಿತು ಬಾಳಿದರೆ ನಮ್ಮ ಬಾಳು ಸಾಥ೯ಕ. ಈ ಬದುಕಿನಲ್ಲಿ ಎಲ್ಲವೂ ಇದೆ.    ಸುಖ-ದುಃಖ, ಸೋಲು-ಗೆಲುವು, ಬಡತನ-ಸಿರಿತನ, ನೋವು-ನಲಿವು, ಸ್ತು...

ಶಿಕ್ಷೆಯೇ ಶಿಕ್ಷಣ

ಫೆಬ್ರ ೧೩ ಲೇಖನ ೧೦ ವೀಕ್ಷಣೆ

                       ಬಾಲ್ಯದಲ್ಲಿ ಮಕ್ಕಳು  ತಪ್ಪು ಮಾಡಿದಾಗ ನಮ್ಮ ಹಿರಿಯರು, ತಂದೆ-ತಾಯಂದಿರು, ಗುರುಗಳು ಪುನಃ ತಪ್ಪು ಮಾಡದಿರಲೆ೦ದು ಸೂಕ್ತ ಮಾಗ೯ದಶ೯ನ ನೀಡುತ್ತಿದ್ದರು.  ಸುಧಾರಿಸದೇ ಇದ್ದಾಗ   ತಪ್ಪನ್ನು ತಿದ್ದಿಕೊಳ್ಳಲೆ೦ದು ಶಿಕ್ಷೆ ನ...

ಸ್ಥಿತ ಪ್ರಜ್ಞ

ಫೆಬ್ರ ೧೩ ಲೇಖನ ೮೨ ವೀಕ್ಷಣೆ

                          ನಿತ್ಯ ಜೀವನದಲ್ಲಿ ಒಳ್ಳೆಯದು, ಕೆಟ್ಟದ್ದು, ಸುಖ, ದುಃಖ, ಆಸೆ, ನಿರಾಸೆ, ಹೊಗಳಿಕೆ, ತೆಗಳಿಕೆ, ಬಡತನ, ಸಿರಿತನ ಇತ್ಯಾದಿಗಳು  ಪ್ರತಿಯೊಬ್ಬರ ಜೀವನದಲ್ಲಿ  ಯಾವಾಗಲು ಇದ್ದೆ ಇರುತ್ತದೆ. ನಮಗೆ ಒಳ್ಳೆಯದು ಆದಾಗ ಸರಿಯ...

ಮುಕ್ತಿ

ಫೆಬ್ರ ೧೩ ಲೇಖನ ೮ ವೀಕ್ಷಣೆ

  ಹಿಂದೂ ಸಂಪ್ರದಾಯದಲ್ಲಿ ವಿಗ್ರಹಾರಾಧನೆಗೆ ಹೆಚ್ಚು ಮಹತ್ವವಿದೆ.  ದೇವತಾ ಪೂಜೆಗೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಸಂಪ್ರದಾಯಗಳು ಇವೆ. ಇವೆಲ್ಲವುಗಳ  ಉದ್ದೇಶ ತಮ್ಮ ದೈನಂದಿನ ಸಮಸ್ಯೆಗಳ ಹೊರತಾಗಿ ಶಾಂತಿ ಸಮಾಧಾನ ಪಡೆಯುವುದಾಗಿದೆ. ಹೆಚ...

ಯೋಗಶಾಸ್ತ್ರ

ಫೆಬ್ರ ೧೩ ಲೇಖನ ೨೫ ವೀಕ್ಷಣೆ

  ಯೋಗಶಾಸ್ತ್ರ  ಎನ್ನುವುದು ಒಂದು ಪರಿಪೂಣ೯ ವಿಜ್ಞಾನ. ಯೋಗಶಾಸ್ತ್ರ  ಎಂಬ ಈ ಶಬ್ದ ಬಂದ  ಕೂಡ್ಲೆ ನಮಗೆ  ಜ್ಞಾಪಕಕ್ಕೆ  ಬರುವವರು ಪತಂಜಲಿಗಳು ಮಹಷಿ೯ಗಳೇ. ಇವರು ಬರೆದಿರುವ ಯೋಗಶಾಸ್ತ್ರದ   ಯೋಗಸೂತ್ರ ಗಳೇ ಇಲ್ಲಿ  ಪ್ರಮಾಣ.  ಯೋಗಶಾಸ್ತ್ರವೆನ್ನು...

ಮಾತು-ಮೌನ-ಧ್ಯಾನ

ಫೆಬ್ರ ೦೧ ಲೇಖನ ೪೮ ವೀಕ್ಷಣೆ

  ಧ್ಯಾನದಲ್ಲಿ ಹಲವಾರು ವಿಧಾನಗಳವೆ. ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಸರಳ ವಿಧಾನವೂ ಕೂಡಾ ಧ್ಯಾನದಲ್ಲಿ ಒಂದು; ಪ್ರತಿಕ್ಷಣದಲ್ಲಿ ಸಂಭವಿಸುವ ಶಬ್ಧ ಸ್ಪೋಟಗಳು ನಮ್ಮ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. "ಮನಸ್ಸು ಶಬ್ಧಗಳ ಮತ್ತ...

ಭಯ

ಜನ ೨೨ ಲೇಖನ ೭ ವೀಕ್ಷಣೆ

ಮನುಷ್ಯನ  ಹದಿನಾಲ್ಕು ಗುಣಗಳಲ್ಲಿ 'ಭಯ' ವು ಕೂಡ ಒಂದು ಪ್ರಬಲವಾದ ಗುಣ.  ಹದಿನಾಲ್ಕು ಗುಣಗಳಲ್ಲಿ ಕೆಲವನ್ನು ಉದಾತ್ತೀಕರಣಗೊಳಿಸಿಕೊಳ್ಳಬೇಕು. ಇನ್ನು ಕೆಲವೊಂದನ್ನು ದೈವೀಕರಿಸಿಕೊಳ್ಳಬೇಕಾಗುತ್ತದೆ. ಮತ್ತೆ ಕೆಲವೊಂದನ್ನು ಸಂಪೂಣ೯ವಾಗಿ ಇಲ್ಲವಾಗಿಸ...

ಜೀವನ ಸುಂದರ ಮತ್ತು ಸ್ವಾರಸ್ಯ

ಏಪ್ರಿಲ್ ೦೬ ಲೇಖನ ೧೫ ವೀಕ್ಷಣೆ

ಜೀವನ ಸುಂದರ ಮತ್ತು ಸ್ವಾರಸ್ಯ ಈ ಜಗತ್ತಿನಲ್ಲಿರುವ ಅದೆಷ್ಟೋ ಅದ್ಭುತ ಎನಿಸುವ ಹಲವಾರು ಅನ್ವೇಷಣೆಗೆ ಮಾನವ ಕಾರಣನಾಗಿದ್ದಾನೆ. ಜೀವನದಲ್ಲಿ ಸುಖದ ನಿರಂತರ ಹುಡುಕಾಟದ ಸಲುವಾಗಿ ತನ್ನ ಅನುಕೂಲವನ್ನು ಆಶ್ರಯಿಸಿ ಹಲವಾರು ಸಾಧನ ಸಾಮಗ್ರಿಗಳನ್ನು ಕಂಡು...