ಮುಖಪುಟ / ಬರಹಗಾರರು / ShivaRam H
S

ShivaRam H

ritershivaram

೬೬ ಲೇಖನಗಳು ೦ ಅನುಯಾಯಿಗಳು

ವಿಘ್ನೇಶ್ವರ ಗಜಾನನ ಕೃಪೆಗಾಗಿ...

ಸೆಪ್ಟೆಂ ೦೯ ಲೇಖನ ೨,೧೫೧ ವೀಕ್ಷಣೆ

“ಗಜಾನನಂ ಭೂತ ಗಣಾಧಿ ಸೇವಿತಂ ...” ಎಂಬಂತೆ ಎಲ್ಲ ಭೂತಗಣಾದಿಗಳಿಂದ ಸೇವಿಸಲ್ಪಡುತ್ತಿರುವ ನಮ್ಮ ಗಜಾನನ, ಈ ದೇಶದಲ್ಲಿರುವ ಸೆಕ್ಯೂಲರಿಸಮ್ ಭೂತವೂ ತನ್ನನ್ನು ಸೇವಿಸುವಂತೆ ಕೃಪೆದೋರಲಿ. ಆ ವಿಘ್ನೇಶ್ವರನು ಸರ್ವಜನಾಂಗಕ್ಕೂ ಶುಭೋದಯವನ್ನುಂಟು ಮಾಡ...

ಆಧ್ಯಾತ್ಮ ಆಧ್ಯಾತ್ಮ

ದ್ವೈತ, ಅದ್ವೈತ ಮತ್ತು ವಿಷ್ಟಾ ದ್ವೈತ ಹಾಗೂ ಪೂಜ್ಯಭಾವನೆ

ಜೂನ್ ೨೪ ಬ್ಲಾಗ್ ೧೬ ವೀಕ್ಷಣೆ

ಪೂಜ್ಯದೃಷ್ಟಿ ಪ್ರೇಮದಿಂದ ಉದಿಸುತ್ತದೆ. ನಾವು ಯಾರನ್ನು ಪ್ರಿತಿಸಲಾರೆವೋ ಅವರನ್ನು ಗೌರವಿಸಲಾರೆವು.   ಯಾವಾಗ ನಾವು ದೈತಿಗಳಂತೆ( ದೇವರು ಒಬ್ಬನೇ. ಅವನು ಯಾವಾಗ ನಾವು ದ್ವೈತಿಗಳಂತೆ(ದೇವರು ಸರ್ವಶಕ್ತನು. ಅವನೆಲ್ಲಿ ನಾನೆಲ್ಲಿ?) ಆರಾಧನಾ ಭಾವಹೊಂ...

ರಾಜಕೀಯ

ನಮ್ಮ ದೇಶದ ರಾಜಕೀಯ ವಿದ್ಯಾಮನ- ಡೋಲಾಯಮಾನ....???

ಜೂನ್ ೧೦ ಬ್ಲಾಗ್ ೮ ವೀಕ್ಷಣೆ

ಇದು ನಮ್ಮ ಭಾರತ್ ಮಹಾನ್ ಮಾತ್ರವಲ್ಲ.  ಇದು ವಿಚಿತ್ರ ವಿರೋಧಾಭಾಸಗಳ ದೇಶ ಎಂದರು ಹಿರಿಯರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮುತ್ಸದ್ದಿಗಳು ಮತ್ತು ಅವರ ನಿಷ್ಟಾವಂತ ಬೆಂಬಲಿಗರು ಹೇಗೆ ಕಿರಿಯ ಸೋನಿಯರನ್ನು ತಮ್ಮ ನಾಯಕಿ ಎಂದು ಅಧ್ಯಕ್ಷ ಪಟ್ಟಕ...

ಅಣ್ಣಾ ಹಜಾರೆ ಹೋರಾಟ ಸತ್ಯಾಗ್ರಹ ಅಂತ್ಯವಲ್ಲ; ಆರಂಭ ಯಾಕೆ...?

ಆಗಸ್ಟ್ ೩೧ ಚರ್ಚಾವೇದಿಕೆ ೧,೫೫೯ ವೀಕ್ಷಣೆ

ಇದೇನೂ ಅಂತ್ಯವಲ್ಲ ಆರಂಭ ಎಂಬ ಮಾತೂ ಕೇಳಿ ಬರುತ್ತಿರುವುದು ಗಮನಾರ್ಹ. ಯಾಕೆಂದರೆ, ಅಣ್ಣಾ ಅವರ ಹೋರಾಟ 13 ದಿನಗಳೇ ಅಹರ್ನಿಶಿ ನಡೆಯಿತು. ಅದರ ಆರಂಭದಲ್ಲೇ ಅದು ಸಂವಿಧಾನಿಕ ನಿಯಮಗಳಿಗೆ ವಿರೋಧಿ, ಅವರು ಜನತೆಯನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ...

ಈ ದೇಶ ರಾಜಕೀಯ ದೊಂಬರಾಟದ ಆಡುಂಬುಲವಾಗಿದೆಯೇ ; ಗೊಂದಲಗಳ ಗೂಡಾಗಿದೆಯೇ...

ಜೂನ್ ೦೯ ಲೇಖನ ೯೦೩ ವೀಕ್ಷಣೆ

ಈವರೆಗೆ ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ಯಾವೊಂದು ಸಂಘಟನೆಗಳೂ ಸವಾಲಾಗಿ ಪ್ರಶ್ನಿಸಿ ಗೆಲವು ಕಂಡ ಉದಾಹರಣೆಗಳೇ ಇಲ್ಲ!! ಯಾಕೆಂದರೆ, ಇಡೀ ನಮ್ಮ ದೇಶದ ರಾಜಕೀಯ ವ್ಯವಸ್ಥೆಯೇ ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ಅವಲಂಬಿಸಕೊಂಡೇ ಬಂದಿದೆ;ಬೆಳೆದಿ...

ಭಾಷೆ-ಕನ್ನಡ ಚಿಂತನೆಗಳು

೫೪ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನಮ್ಮ ಕನ್ನಡ...

ನವೆಂ ೦೧ ಪುಟ ೪ ವೀಕ್ಷಣೆ

ಇಂದು ನಮ್ಮ ಕನ್ನಡ ನಾಡು ೫೪ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದೆ. ಈ ನಮ್ಮ ನಾಡ ಉತ್ಸವ ಈ ಒಂದು ದಿನಕ್ಕಷ್ಟೇ ಸೀಮಿತವಾಗಿಬಿಡುತ್ತದೆ ಎಂಬ ಅಪಸ್ವರವನ್ನು ತೊಡೆದುಹಾಕಲೆಂದೇನೊ, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಸಮಿತಿಯು ನ.೧ ರಿಂದ ಮುಂದಿನ ವರ್ಷ...

ಕನ್ನಡದಲ್ಲಿ ಕಂಪ್ಯೂಟರ್ ಶಿಕ್ಷಣ ಮತ್ತು ಪುಸ್ತಕಗಳು ಕಂಪ್ಯೂಟರ್ ಶಿಕ್ಷಣ

ಕಂಪ್ಯೂಟರ್ ಮತ್ತು ಕನ್ನಡ ಅನುವಾದಗಳು ಹಾಗೂ ಅಧ್ವಾನಗಳು

ಏಪ್ರಿಲ್ ೧೨ ಬ್ಲಾಗ್ ೩,೮೦೪ ವೀಕ್ಷಣೆ

ಇಂಗ್ಲೀಷ್ ನಮ್ಮ ಭಾಷೆಯಲ್ಲ. ಆದರೂ ಇಂಗ್ಲೀಷ್ ಪದಗಳನ್ನು ನಮ್ಮಕನ್ನಡದ ಆಡುಭಾಷೆಯಲ್ಲಿ ಬಳಸುವುದು ತೀರಾ ಸಹಜವಾಗಿದೆ; ಸರ್ವಮಾನ್ಯವೇ ಆಗಿಬಿಟ್ಟಿದೆ. ಅಷ್ಟೇ ಅನಿವಾರ್ಯವಾಗಿ ಹೊಸ ಹೊಸ ಇಂಗ್ಲೀ಼ಷ್ ಪದಗಳು ನಮ್ಮ ಕನ್ನಡಕ್ಕೆ ಸೇರ್ಪಡೆಯಾಗುತ್ತಲೇ ಇರುವ...

ಚಿಂತನ ಮಂಥನ ಆಧ್ಯಾತ್ಮ

ಪ್ರತಿಭೆ, ದೈವಿಕತೆ ಇವು ಬುದ್ಧಿಯ ಕಣ್ಣಲ್ಲ...

ಮಾರ್ಚ್ ೦೪ ಬ್ಲಾಗ್ ೧,೮೩೦ ವೀಕ್ಷಣೆ

ಪ್ರತಿಭೆ ದೈವಿಕ ಎನ್ನುತ್ತಾರೆ. ಮೇಧಾ ಶಕ್ತಿ ಪುಸ್ತಕಗಳಿಂದ ಎನ್ನುತ್ತಾರೆ. ಪ್ರತಿಭೆ ಇಲ್ಲದೇ ಮೇಧಾಶಕ್ತಿ ಇರಲುಂಟೇ...  ಇರುವುದು ಸಾಧ್ಯವಿದೆ. ಅಂತಹ  ಮೇಧಾಶಕ್ತಿ ಬುದ್ಧಿಪೂರ್ವಕ ನೆಲೆಯಲ್ಲೇ  ಮೈತಳೆದಿರುತ್ತದೆ. ಪ್ರತಿಭೆಯ ಮೂಲ ಹಾಗಲ್ಲ;  ಅದು...

ಚಿಂತನೆ ಆಧ್ಯಾತ್ಮ

ಆಧ್ಯಾತ್ಮಿಕ ಸತ್ಯ ಮತ್ತು ಅನುಭವವೇದ್ಯ ನಂಬಿಕೆಗಳು

ಮಾರ್ಚ್ ೦೧ ಪುಟ ೧೩ ವೀಕ್ಷಣೆ

ಜಗತ್ತಿನಲ್ಲಿ ಜನ ಸುಳ್ಳನ್ನು ನಂಬುವಷ್ಷು ಸತ್ಯವನ್ನು ನಂಬುವುದಿಲ್ಲ. ಮೂಢನಂಬಿಕೆಗಳು ಕಂದಾಚಾರಗಳಿಗೆ ಬಲಿಪಶುಗಳಾಗುವ ಜನ ಎಲ್ಲಕಾಲಕ್ಕೂ ಇರುತ್ತಾರೆ. ವಿಜ್ಞಾನ ಇಂದಿನಷ್ಟು ಮುಂದುವರೆಯದಿದ್ದ ಕಾಲದಲ್ಲಿ ಅಂತಹ ಮೂಢನಂಬಿಕೆಗಳು ಹೆಚ್ಚು ಇದ್ದರೇನು!...

ಸುದ್ದಿ ಸ್ವಾರಸ್ಯ ರಾಜಕೀಯ

ಲೋಕಾಯುಕ್ತರಿಗೆ ಪರಮಾಧಿಕಾರ: ಮುಖ್ಯ ಮಂತ್ರಿಯ ಕಟುನಿರ್ಧಾರ..?

ಫೆಬ್ರ ೧೧ ಬ್ಲಾಗ್ ೧,೬೫೦ ವೀಕ್ಷಣೆ

ಇತ್ತೀಚಿನ ವರ್ಷಗಳಲ್ಲಿ ವಿಜಯ ಕರ್ನಾಟಕ ನನ್ನ ಮೆಚ್ಚಿನ ದಿನ ಪತ್ರಿಕೆಯಾಗಿದೆ. ಪತ್ರಿಕೆಯ ಅಂತರ್ಮುಖಿ ಮತ್ತು ಮುಖಾಮುಖಿ ಪುಟದ ಲೇಖನಗಳು ಬಹಳ ಮೆಚ್ಚುಗೆಯಾಗುತ್ತವೆ. ವಿ.ಕ.೨೮ ಜನವರಿ ೨೦೧೦ರ ಸಂಚಿಕೆಯಲ್ಲಿ ಸಂಪಾದಕರ ಅಂಕಣದಲ್ಲಿ(ನೂರೆಂಟು ಮಾತು) "...

ಸುದ್ದಿ-ಸ್ವಾರಸ್ಯ ಸಂಸ್ಕೃತಿ -ಪರಂಪರೆ

ಶ್ರೀಕೃಷ್ಣದೇವರಾಯರ ಫಟ್ಟಾಭಿಷೇಕ- 500 ರ ನೆನಪು...

ಜನ ೩೧ ಬ್ಲಾಗ್ ೧,೯೪೭ ವೀಕ್ಷಣೆ

ವಿಜಯ ನಗರ ಸಾಮ್ಯಾಜ್ಯ ಅಂದಿನ ಕಾಲ ಘಟ್ಟದಲ್ಲಿ ಪ್ರಪಂಚದಲ್ಲೇ ಅಗ್ರಸ್ಥಾನ ಪಡೆದಿತ್ತು. ಸುಮಾರು 300 ವರ್ಷಗಳ ಆಳ್ವಿಕೆಯ ಸಾಮ್ಯಾಜ್ಯ,. ಅದರ ವೈಭವವನ್ನು ಶ್ರೀ ಕೃಷ್ಣದೇವರಾಯನ ಆಳ್ವಿಕೆಯೊಂದಿಗೇ ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಿಸ...

ವಿಡಂಬನೆ ಬ್ಲಾಗ್ ಬರಹಗಳು

ಊರಿಗೆ ಊರೇ ಗ್ರಹಣದಿಂದ ಗರ ಬಡಿದಂತಿತ್ತು....!!

ಜನ ೧೬ ಬ್ಲಾಗ್ ೮೪೧ ವೀಕ್ಷಣೆ

ಇಡೀ ಊರಿಗೆ ಊರೇ ಗ್ರಹಣದಿಂದ ಗರ ಬಡಿದಂತಿತ್ತು. ಆದರೂ ಸರ್ಕಾರಿ ಕಛೇರಿ ಮತ್ತು ಬ್ಯಾಂಕುಗಳು ಎಂದಿನಂತೆ ಕೆಲಸ ಮಾಡುತ್ತಿದ್ದವು. ಅಲ್ಲಿ ವ್ಯವಹರಿಸುವ ಜನ ಮಾತ್ರ ಬೆರೆಳೆಣಿಕೆ ಮಂದಿ ಇದ್ದರು. ನನ್ನಂಥವರ್ಯಾರೋ ಒಬ್ಬಿಬ್ಬರಿಗೆ ಕ್ಯೂ ನಿಲ್ಲದೇ ಸಲಭವಾ...