ಮುಖಪುಟ / ಬರಹಗಾರರು / ಮಮತಾ ಕಾಪು

ಮಮತಾ ಕಾಪು

೭೪ ಲೇಖನಗಳು ೦ ಅನುಯಾಯಿಗಳು

ಬ್ರೆಡ್ ರೋಲ್‌

ಮಾರ್ಚ್ ೨೨ ಅಡುಗೆ ೧,೫೨೨ ವೀಕ್ಷಣೆ

ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು, ಪುಡಿ ಮಾಡಿ. ಇದಕ್ಕೆ ರುಚಿಗೆ ತಕ್ಕ ಷ್ಟು ಉಪ್ಪು ಮತ್ತು ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ ಸೇರಿಸಿ ಕಲೆಸಿ . ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಲು ಇಡಿ, ಬ್ರೆಡ್ ಸ್ಲೈಸ್‌ನ ಬ್ರೌನ್ ಬಣ್ಣದ ಅಂಚ...

ಅಮ್ಮ ಹೇಳಿದ ಎಂಟು ಸುಳ್ಳುಗಳು,

ಮಾರ್ಚ್ ೧೧ ಪುಸ್ತಕ ವಿಮರ್ಶೆ ೮,೦೨೦ ವೀಕ್ಷಣೆ

ಈ ಪುಸ್ತಕದ ಒಂದೊಂದು ಲೇಖನಗಳೂ ಜೀವನ ಪಯಣಕ್ಕೆ ದಾರಿ ದೀವಿಗೆಯಂತಿದೆ. ಸೋಲನ್ನು ಮೆಟ್ಟಿ ನಿಂತ ಜನರ ಕಥೆಗಳು ನಿಜಕ್ಕೂ ಸ್ಪೂರ್ತಿದಾಯಕ. ಒಮ್ಮೆ ಕಂಬನಿ ತರಿಸುವ, ಹಾಗೆ ಮರುಕ್ಷಣ ಕಚುಗುಳಿ ಇಡುವ, ಗಾಢ ಆಲೋಚನೆಗೆ ದಾರಿ ಮಾಡಿ ಕೊನೆಗೆ ಒಂದು ಸಣ್ಣ ಪಾ...

ಬಾಳೆ ಹಣ್ಣಿನ ಗಾರಿಗೆ

ಮಾರ್ಚ್ ೧೦ ಅಡುಗೆ ೨,೬೧೪ ವೀಕ್ಷಣೆ

ನೀರಿನಲ್ಲಿ ನೆನೆಹಾಕಿದ ಅಕ್ಕಿಯೊಂದಿಗೆ ಬಾಳೆಹಣ್ಣನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಪುಡಿ ಮಾಡಿದ ಸಕ್ಕರೆ, ಏಲಕ್ಕಿ, ಶುಂಠಿ ಹಾಗೂ ತುರಿದ ಕೊಬ್ಬರಿ ಇವೆಲ್ಲವನ್ನು ಮಿಶ್ರ ಮಾಡಿ ಚೆನ್ನಾಗಿ ನಾದಿ. ಸಣ್ಣ ಸಣ್ಣ ಆಕಾರದಲ್ಲಿ ಉಂಡೆ ಮಾಡಿ. ತುಪ್ಪ/...

ವೆಜ್ ಸೂಪ್

ಮಾರ್ಚ್ ೦೮ ಅಡುಗೆ ೨,೨೮೭ ವೀಕ್ಷಣೆ

ಕುಕ್ಕರ್ ನಲ್ಲಿ ಬೆಣ್ಣೆಯನ್ನು ಕರಗಿಸಿ ಅದಕ್ಕೆ ಬೆಳ್ಳುಳ್ಳಿ, ಶುಂಠಿ ಪೇಸ್ಟ ಸೇರಿಸಿ ಫ್ರೈ ಮಾಡಿ. ನಂತರ ಅದಕ್ಕೆ ಹೆಚ್ಚಿದ ಕ್ಯಾರೆಟ್, ಬೀನ್ಸ್, ಹಸಿ ಬಟಾಣಿ, ಟೊಮ್ಯಾಟೋ ಪ್ಯುರಿ ಸೇರಿಸಿ, ೩ ಗ್ಲಾಸ್ ನೀರು ಹಾಕಿ ೫-೬ ನಿಮಿಷಗಳ ಕಾಲ ಕುಕ್ಕರ್ ನಲ...

ಭಾರತೀಯ ವನ್ಯಜೀವಿ ಸಂಸ್ಥೆ- ಅರ್ಜಿ ಆಹ್ವಾನ

ಮಾರ್ಚ್ ೦೨ ಲೇಖನ ೧,೧೭೦ ವೀಕ್ಷಣೆ

 M.Sc. ವನ್ಯಜೀವಿ ವಿಜ್ಞಾನ ವಿಭಾಗ ಸೇರ್ಪಡೆ, ಅರ್ಜಿ ಆಹ್ವಾನ (2013-2015)ವನ್ಯಜೀವಿ ಸಂರಕ್ಷಣೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದ, ಭಾರತೀಯ ವನ್ಯಜೀವಿ ಸಂಸ್ಥೆ (WII),ಡೆಹ್ರಾಡೂನ್, ಪ್ರಸ್ತುತ 2013...

ಸರ್ಪ್ರೈಸ್ !

ಫೆಬ್ರ ೨೬ ಲೇಖನ ೨,೧೫೨ ವೀಕ್ಷಣೆ

ಅಮ್ಮಾ...ನಾನು ಹೊರಟೆ, ಮುಂದಿನ ಬಾರಿ ಬರುವಾಗ ನಿನಗೊಂದು ಸರ್ಪ್ರೈಸ್ ಇದೆ..ಏನೋ ಅದು ನನ್ನಲ್ಲೂ ಹೇಳಕ್ಕಾಗದೇ ಇರೋವಂತಹ  ಸರ್ಪ್ರೈಸ್... ಈಗ್ಲೇ ಹೇಳಿದ್ರೆ ಚೆನ್ನಾಗಿರಲ್ಲ ಅಮ್ಮಾ.. ಮುಂದಿನ ಬಾರಿ ಬಂದಾಗ ನೀನೇ ನೋಡುವಿಯಂತೆ.. ಹೀಗಂದಿದ್ದ ಸನತ್...

ಮೊಸರು ಸಬ್ಬಕ್ಕಿ

ಫೆಬ್ರ ೨೬ ಅಡುಗೆ ೧,೮೯೨ ವೀಕ್ಷಣೆ

ದಪ್ಪ ತಳವಿರುವ ಬಾಣಲೆಯನ್ನು ಒಲೆಯ ಮೇಲಿರಿಸಿ ಎರಡು ಚಮಚ ಎಣ್ಣೆ ಹಾಕಿ, ಬಿಸಿ ಆದಾಗ ಸಾಸಿವೆ ಹಾಕಿ, ಸಾಸಿವೆ ಸಿಡಿದ ನಂತರ ಜೀರಿಗೆ ಹಾಗೂ ಮೆಣಸಿನ ಕಾಯಿ ಹಾಕಿ ಬಾಡಿಸಿ. ನಂತರ ಸಬ್ಬಕ್ಕಿ ಹಾಕಿ ಹುರಿಯಿರಿ. ಒಲೆಯಿಂದ ಕೆಳಗಿಳಿಸಿ ಸಬ್ಬಕ್ಕಿ ಮಿಶ್ರಣ...

ಬಸ್ಸಾರು

ಫೆಬ್ರ ೨೪ ಅಡುಗೆ ೩,೯೯೬ ವೀಕ್ಷಣೆ

ಮೊದಲು ಎಲ್ಲಾ ಸೊಪ್ಪುಗಳನ್ನು ಚೆನ್ನಾಗಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು, ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ತೊಗರಿಬೇಳೆ, ಚಿಟಿಕೆ ಅರಿಶಿಣ ಮತ್ತು ಒಂದು ಚಮಚ ಎಣ್ಣೆಯನ್ನು ಹಾಕಿ ಬೇಯಿಸಿ. ಬೇಳೆಯನ್ನು ತುಂಬಾ ಬೇಯಿಸಬೇಡಿ. ಸ್ವಲ್ಪ ಬೆಂದ ನಂ...

ರೇಟಿಂಗ್ ಫಾರ್ ರೈಟಿಂಗ್

ಫೆಬ್ರ ೨೩ ಲೇಖನ ೧,೩೩೮ ವೀಕ್ಷಣೆ

ಬರಹದ ಮೌಲ್ಯವನ್ನು ಅಳೆಯಲು ನಾವು  ಬೇರೆ ಬೇರೆ ರೀತಿಯ ಮೌಲ್ಯಮಾಪನ, ಬಳಸುತ್ತೇವೆ. ಬರಹಗಳಲ್ಲಿ ಇದರ ಪ್ರಾಮುಖ್ಯತೆ ಬಹಳವಾದುದು. ಯಾವುದೇ ಬರಹಗಳು ಓದುಗನ ಮೇಲೆ ಯಾವ ರೀತಿಯಲ್ಲಾದರೂ ಪ್ರಭಾವ ಬೀರಬಹುದು. ಇದು ಓದುಗನ ಮನೋಸ್ಥಿತಿಯನ್ನು ಅವಲಂಬಿಸಿರುತ...

ಹುರುಳಿಕಾಳಿನ ಕಡುಬು

ಫೆಬ್ರ ೨೩ ಅಡುಗೆ ೧,೩೩೭ ವೀಕ್ಷಣೆ

ಹುರುಳಿಕಾಳನ್ನು 10ಗಂಟೆಗಳ ಕಾಲ ನೆನೆಸಿಡಿ, ಅಕ್ಕಿ ಮತ್ತು ಉದ್ದಿನಬೇಳೆಯನ್ನು ಪ್ರತ್ಯೇಕವಾಗಿ ಎರಡು ಗಂಟೆ ನೆನಸಿಡಿ. ಅಕ್ಕಿಯನ್ನು ತರಿತರಿಯಾಗಿ, ಉದ್ದಿನಬೇಳೆಯನ್ನು ನುಣ್ಣಗೆ ರುಬ್ಬಿ, ಎರಡನ್ನೂ ಬೆರೆಸಿ ಹುದುಗಲು ಬಿಡಿ. ಹುರುಳಿಕಾಳನ್ನು ನುಣ್ಣ...

ಹುರುಳಿಕಾಳಿನ ಚಟ್ನಿಪುಡಿ

ಫೆಬ್ರ ೨೧ ಅಡುಗೆ ೧,೪೩೨ ವೀಕ್ಷಣೆ

ಹುರುಳಿಕಾಳು ಮತ್ತು ಉಳಿದ ಎಲ್ಲ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಿ. ನಂತರ ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿ. ಉಪ್ಪನ್ನೂ ಪುಡಿ ಮಾಡಿ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಬೆರೆಸಿ. ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ. ಎರಡು ತಿಂಗಳವರೆಗೂ ಇದ...

ಹಲಸಿನ ಹಣ್ಣಿನ ದೋಸೆ

ಫೆಬ್ರ ೨೦ ಅಡುಗೆ ೨,೬೧೩ ವೀಕ್ಷಣೆ

ಹಣ್ಣಾದ ಹಲಸಿನ ತೊಳೆಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ, ನೆನೆಸಿಟ್ಟ ಅಕ್ಕಿಯೊಂದಿಗೆ ಸೇರಿಸಿ, ಉಪ್ಪು, ಜೀರಿಗೆ, ಕಾಳುಮೆಣಸು ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಬೇಕು. ಹಲಸಿನ ದೋಸೆ ಸಿಹಿಯಾಗುವುದರಿಂದ ತುಂಬಾ ಸಿಹಿ ಆಗ...