ರಾತ್ರಿಗಳು ಯಾಕೆ ಕಾಣೆಯಾಗಿವೆ.
ಮೊದಲಿದ್ದಂತೆ ಈಗ ಧೀರ್ಘ ರಾತ್ರಿಗಳು ಸಿಗುತ್ತಿಲ್ಲ ಕೈಗೆ, ಕತ್ತಲಾಗಿ ನಿದ್ದೆ ಹತ್ತಿ ಇನ್ನೇನು ಗಾಢ ಮಂಪರಿಗೆ ಜಾರಿ ಕನಸೊಂದು ಮೈತುಂಬ ಹಬ್ಬಿಕೊಳ್ಳಬೇಕು,,,,,,,,,,, ಆಗಲೇ ಬೆಳಕಿನ ಕಿರಣವೊಂದು ಚುಚ್ಚಿ ಎಬ್ಬಿಸಿಬಿಡುತ್ತದೆ. ಕಣ್ ತೆರೆದರೆ,...
naveengkn
ಮೊದಲಿದ್ದಂತೆ ಈಗ ಧೀರ್ಘ ರಾತ್ರಿಗಳು ಸಿಗುತ್ತಿಲ್ಲ ಕೈಗೆ, ಕತ್ತಲಾಗಿ ನಿದ್ದೆ ಹತ್ತಿ ಇನ್ನೇನು ಗಾಢ ಮಂಪರಿಗೆ ಜಾರಿ ಕನಸೊಂದು ಮೈತುಂಬ ಹಬ್ಬಿಕೊಳ್ಳಬೇಕು,,,,,,,,,,, ಆಗಲೇ ಬೆಳಕಿನ ಕಿರಣವೊಂದು ಚುಚ್ಚಿ ಎಬ್ಬಿಸಿಬಿಡುತ್ತದೆ. ಕಣ್ ತೆರೆದರೆ,...
ಅಭಿನಂದನೆ ಹೇಳದಿದ್ದರೂ ಮುಂಜಾವು ಮುನಿಸಿಕೊಂಡಿಲ್ಲ. ಪ್ರತಿದಿನವೂ ಹೊತ್ತು ತರುತ್ತಿದೆ ಹೊಸದೊಂದು ಆಹ್ಲಾದ. ಹಗಲೆಲ್ಲ ಹರಿದು ಸುಸ್ತಾದ ನದಿ ಮಲಗುವುದೇ ರಾತ್ರಿ ಕವದಿ ಹೊದ್ದು! ಇಲ್ಲವಲ್ಲ, ಮತ್ಯಾಕೆ ನಿಲ್ದಾಣ ನಮಗೆ ಮಾತ್ರ !? ಈಗ್ಯಾರಿದ...
ಒಳಗಿನ ಧ್ವನಿಯೊಂದು ಪ್ರತಿಸಲವೂ ಮಾರ್ಧನಿಸಿ ಏನನ್ನೋ ಹೇಳಲು ಯತ್ನಿಸಿದಾಗ ಮನಕ್ಕೆ ಮುಸುಕು ಹಾಕಿ ಕುಳಿತು, ಮರುದಿನ ಮೌನ ಮನದ ಮಾತಿಗೆ ಎದುರು ನೋಡಿದಹಾಗೆ! ಅಂತರಂಗ ಕಳೆದುಹೋಗುವ ಮುನ್ಸೂಚನೆ ಆಗಾಗ ಮಿಂಚುತ್ತಲೇ ಕರಗಿಹೋಗುವಾಗ, ಕಣ್ಣ ಎದುರಿನ...
ಜಟ್ಟ, ಮೈತ್ರಿ, ಅಮರಾವತಿ ಅಂತಹ ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿದ, ಗಿರಿರಾಜ್ ಬಿ.ಎಂ ಅವರ ನಿರ್ದೇಶನದ ಹೊಸ ನಾಟಕ "ಸುಗಂಧದ ಸೀಮೆಯಾಚೆ" ಇಂದು (ಮಾರ್ಚ್-೧೪-೨೦೧೮) ಸಂಜೆ ಏಳಕ್ಕೆ (ಎರಡು ಗಂಟೆಗಳ ಕಾಲಾವಧಿ) ರಂಗಶಂಕರದಲ್ಲಿ ಪ್ರದರ್ಶ...
ಇತಿಹಾಸ ನಮಗೆ ಏನನ್ನೋ ಹೇಳಲು ಬಯಸುತ್ತಿರುತ್ತದೆ, ಆದರೆ ರಾಜಕಾರಣಿಗಳು ನಮಗೆ ಇತಿಹಾಸವನ್ನು ಅರ್ಥೈಸಿಕೊಂಡು, ಬದುಕಲು ಬಿಡುವುದಿಲ್ಲ, ಬದಲಾಗಿ ಇತಿಹಾಸಕ್ಕೆ ನಮ್ಮ ಈಗಿನ ಭಾವನೆಗಳ ಲೇಪ ಹಚ್ಚಿ ನಮ್ಮಲಿ ಒಂದು ರೀತಿಯ ಕರುಣೆಯನ್ನೋ, ದ್ವೇಷವನ್...
ನೆಟ್ಟಗೆ ನಿಂತ ಉದ್ದ ಮರವನ್ನು ಹುಡುಕಿ ಬಡಿದ ಸಿಡಿಲು,,,,,,, ಸುಟ್ಟ ಸಿಡಿಲು,,,,,,, ಚಿಕ್ಕ ಚಿಕ್ಕ ಗಿಡಗಳನ್ನು ಸುಮ್ಮನೆ ಬಿಟ್ಟಿದ್ದ್ಯಾಕೆ? ಭೂಮಿಯ ಆಳದ ಪೋಷಕಾಂಶವನು, ಕಷ್ಟಪಟ್ಟು ಹೀರಿ ಬೆಳೆಯಲಿಲ್ಲವೇ ಆ ಉದ್ದ ಮರ! ಸಿಡಿಲಿಗ್ಯಾಕೆ ಆ ಉದ...
ಅಲ್ಲೇನು ಇಲ್ಲ, ಚಿಕ್ಕ ಕಾಲು ದಾರಿ ಅಷ್ಟೇ, ಆದರೂ ನೂರಾರು ನೆನಪುಗಳು ಅದರ ಅಕ್ಕ ಪಕ್ಕ. ನಾನು ಹಾಗು ಗೆಳೆಯ ಇಬ್ಬರೂ ಸೇರಿ ಅದೇ ಕಾಲು ಹಾದಿಯಲ್ಲಿ ನಡೆದು ಕೇರಳದ ಕಾಡಿನ ಒಳಗೆ ಹೋಗುತ್ತಿದ್ದುದು, ಕಾಲು ಹಾದಿಯ ಮಧ್ಯದಲ್ಲಿ ಒಂದು ಚಿಕ್ಕ ಗುಡಿಸಲು,...
ಕನ್ನಡಿ ನೋಡಿ ಕಾವ್ಯ ಬರೆಯಲು ಪ್ರಯತ್ನಿಸಿದೆ, ಕಾಣದ್ದನ್ನು ಕಂಡಂತೆ ಬರೆಯಲೇ,,,,,,,,,, ಕಂಡದ್ದನ್ನು ಕಾಣದಂತೆ ಬರೆಯಲೇ,,,,,,,,, ಕಾವ್ಯವೇಕೆ ಇಷ್ಟು ಬೆತ್ತಲೆ? ಕನ್ನಡಿಯ ಒಳಗೆಲ್ಲೋ, ನಾನು ನಿನ್ನೆ ಅವಳನ್ನು ನೆನೆದು ಅತ್ತ ನೆನಪು,,, ಮೊನ್ನ...
ಸರ್ಕಾರ ನಿರ್ಮಿಸಲು ಹೊರಟ ಸ್ಟೀಲ್ ಫ್ಲೈ-ಓವರ್ ಬೇಡ, ಅದು ಪರಿಸರಕ್ಕೆ ಮಾರಕ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾಡಿದ ಕಿರುಚಿತ್ರ, ಮರವೇ ಬಂದು ಮುಖ್ಯಮಂತ್ರಿಗಳ ಜೊತೆ ಮಾತನಾಡಿದರೆ ಹೇಗಿರಬಹುದು, ಅದು ತನ್ನ ನೋವನ್ನು ಹೇಳಿಕೊಂಡು "ನಮ್ಮನ್ನು ಬದುಕಲ...
ನವೀನ್ ನಿರ್ದೇಶಿಸಿರುವ "ಫ್ಯೂಚರ್" ಎಂಬ ಕನ್ನಡ ಕಿರುಚಿತ್ರವನ್ನು ನೋಡಿದೆ, ಕನ್ನಡಕ್ಕೊಬ್ಬ ಭರವಸೆಯ ನಿರ್ದೇಶಕನಾಗುವತ್ತ ಇಡುವ ಹೆಜ್ಜೆಯ ದೃಢತೆ ಈ ಚಿತ್ರದಲ್ಲಿ ಎದ್ದು ಕಾಣುತ್ತದೆ. ಚಿತ್ರವನ್ನು ಇಲ್ಲಿ ನೋಡಬಹುದು : https://www.youtube.c...
ಮಗುವಾಗಿದ್ದಾಗ ಕನ್ನಡಿ ನೋಡಿದೆ, ಕಂಡದ್ದು ನಾಲ್ಕಾಣೆಯ ಕೆಂಪು ಚಾಕಲೇಟು, ಶಾಲೆಗೇ ಹೋಗುವಾಗ ಕನ್ನಡಿ ನೋಡಿದೆ ಕಂಡದ್ದು ಶಾಲೆಯ ಆವರಣದ ಚಿಕ್ಕ ರಬ್ಬರ್ ಬಾಲ್, ಕಾಲೇಜಿಗೆ ಹೋಗುವಾಗ ಕನ್ನಡಿ ನೋಡಿದೆ, ಕಂಡದ್ದು ಅವಳ್ಯಾರೋ ಹೊಳೆವ ಕಣ್ಣ ಹುಡು...
ಸೊಂಟದ ಮೇಲೆ ಬಿಂದಿಗೆ ಇಟ್ಟು, ಬಳುಕುತ್ತಾ ಬರುತ್ತಿದ್ದ ಸುಂದರಿ ಅಂದೇ ಕದ್ದು ಹೋದಳು ನನ್ನೊಳಗಿನ ನನ್ನನ್ನು. ಅವಳು ನಕ್ಕಾಗ ಅವಳ ಕಪ್ಪು, ದುಂಡು ಮುಖದ ತುಂಬಾ ಬಿಳಿಯ ದಂತಪಂಕ್ತಿ, ಹೊಳೆಯುತ್ತಿತ್ತು ದೀಪದಂತೆ. ನೇರ ನಡೆವುದ ನೋಡೇ ಇಲ್...