ಮುಖಪುಟ / ಬರಹಗಾರರು / ಲಕ್ಷ್ಮೀಕಾಂತ ಇಟ್ನಾಳ lakshmikanth itnal

ಲಕ್ಷ್ಮೀಕಾಂತ ಇಟ್ನಾಳ lakshmikanth itnal

lpitnal

೬೫ ಲೇಖನಗಳು ೦ ಅನುಯಾಯಿಗಳು

ಹರಕೆ - ಲಕ್ಷ್ಮೀಕಾಂತ ಇಟ್ನಾಳ

ಡಿಸೆಂ ೩೧ ಬ್ಲಾಗ್ ೦ ವೀಕ್ಷಣೆ

ಹೊಸ ವರುಷ ಹೊಸ ಹರುಷ ನವ ಸರಸದ ಮಳೆಗರಸಲಿ.... ಹಳೆ ದು:ಖವ ಹೊಸ ಗಾಳಿಯ ಕಡಲಿನ ತೆರೆ ಮರೆಸಲಿ, ಮನ ಮನದಲೂ ನಗು ಹಸಿರಿನ ನವಿರು ತಳಿರು ಚಿಗುರಲಿ, ಸರಿಮಗದ ಸ್ವರ ಶ್ರುತಿಯು ಸಿಗಲಿ ಬಾಳ ಪಯಣದಲಿ... ಹೊಸ ವರುಷದ ಹಾರ್ಧಿಕ ಶುಭಾಶಯಗಳು ತಮಗೆಲ್ಲರಿಗೂ....

ಶಿಲುಬೆ - ಮೂಲ- ಗುಲ್ಜಾರ ಸಾಹಬ್ ಅನು: ಲಕ್ಷ್ಮೀಕಾಂತ ಇಟ್ನಾಳ

ಡಿಸೆಂ ೨೫ ಬ್ಲಾಗ್ ೧೪ ವೀಕ್ಷಣೆ

ಶಿಲುಬೆ       ಮೂಲ- ಗುಲ್ಜಾರ ಸಾಹಬ್       ಅನು: ಲಕ್ಷ್ಮೀಕಾಂತ ಇಟ್ನಾಳ ಹರಿದು ಹೋಗುತ್ತಿದೆ ಈ ನನ್ನ ಭುಜವಿದು, ಹೇ ದೇವ-ವಂದ್ಯನೆ ಈ ನನ್ನ ಬಲ ಭುಜವು, ಈ ಲೋಹದಂತಹ ಕಟ್ಟಿಗೆಯ ಶಿಲುಬೆಯ ಭಾರಕ್ಕೆ ! ಎಷ್ಟೊಂದು ಭಾರವಿದೆ ನೋಡು,  ನಿನಗೆ ಗೊತ್ತ...

ಮೌಲ್ಯ - ಲಕ್ಷ್ಮೀಕಾಂತ ಇಟ್ನಾಳ

ಅಕ್ಟೋ ೧೩ ಬ್ಲಾಗ್ ೦ ವೀಕ್ಷಣೆ

  ಮೌಲ್ಯ ಅವನು ಯಾರಲ್ಲೂ ಮಾರುವುದಿಲ್ಲ ಏನೊಂದು ಆದರೂ ಅನ್ನುವರು ಬಲು ತುಟ್ಟಿ ಸಹಿಯೆಂದು   ಅಗ್ಗವಾದುದಕ್ಕೆ ಮುಗಿಬೀಳಬೇಕಲ್ಲವೇ ದೂರ ಓಡುವರೆಲ್ಲ.... ಅವಳು ಅಗ್ಗವೆಂದು   ಸಾವಿಲ್ಲ, ಅಮೂಲ್ಯ ಎಂದೇ ಬೊಬ್ಬೆ  ಅದಕೆ ನಿತ್ಯ ಮಾತುಗಳಲ್...

ರಾಜಸ್ಥಾನವೆಂಬ ಸ್ವರ್ಗದ ತುಣುಕು'- ಲಕ್ಷ್ಮೀಕಾಂತ ಇಟ್ನಾಳ

ಸೆಪ್ಟೆಂ ೨೬ ಬ್ಲಾಗ್ ೬ ವೀಕ್ಷಣೆ

'ರಾಜಸ್ಥಾನವೆಂಬ ಸ್ವರ್ಗದ ತುಣುಕು'- ಪುಸ್ತಕವಾಗಲಿದೆ, ಮಿತ್ರರೆ,'ಸಂಪದ' ಹಾಗೂ  'ಅವಧಿ'ಗೆ ' ಧನ್ಯವಾದ ಹೇಳುತ್ತ ಅದರ ತುಸು ತುಣುಕು ಆಡಿಯೋದಲ್ಲಿ ... ಹೀಗೊಂದು ಕರಡು ಪ್ರಯೋಗ, ಕ್ಷಮೆ ಇರಲಿ, ನನಗೆ ಎಡಿಟಿಂಗ್ ಬರುವುದಿಲ್ಲ. ಮುನ್ನುಡಿಯನ್ನು...

ಬೆಳದಿಂಗಳು -ಲಕ್ಷ್ಮೀಕಾಂತ ಇಟ್ನಾಳ

ಆಗಸ್ಟ್ ೨೯ ಬ್ಲಾಗ್ ೩೮ ವೀಕ್ಷಣೆ

ಬೆಳದಿಂಗಳು ಇಂಪು, ಕಂಪಿನ ಪರಿಮಳದ ಬೆರಗು.... ಕಣ್ತಣಿವ ಬೆಳದಿಂಗಳು ರೆಕ್ಕೆಯಲಿ ಯಕ್ಷಿ ಅಂಗಳದಲಿ ....ಹಾಲ್ನೊರೆಯ ತಿಳಿಗೆಂಪಲಿ ತುಟಿಯರಳಿ ತುಳುಕಿದ ನಗೆ ಮಿಂಚಲಿ...ವಾತ್ಸಲ್ಯವರಳಿದ ಗೊಂಚಲು ಲವಲವಿಕೆಯ ಮೊಳಕೆ ...ಪರಿಸರಕೆ,.. ಸಡಗರಕೆ ಸಡಗ...

ಗುಬ್ಬಚ್ಚಿ - ಲಕ್ಷ್ಮೀಕಾಂತ ಇಟ್ನಾಳ

ಆಗಸ್ಟ್ ೦೩ ಬ್ಲಾಗ್ ೩ ವೀಕ್ಷಣೆ

ಗುಬ್ಬಚ್ಚಿ ದೂರ ಏರಿಯಲ್ಲಿ ಕಾಣುತ್ತಿತ್ತು ತುತ್ತಿಗಾಗಿ ಬಾಯಿ ತೆರೆದ ಗೂಡು ಮುಗಿಲೆಡೆ ಮುಖಮಾಡಿವೆ ನಿರೀಕ್ಷೆಗಳು, ಓಡುವ ಬಿಳಿ ಮೋಡಗಳನ್ನು ಸೂರ್ಯನಿನ್ನೂ ಏಳದ ಹೊತ್ತಿಗೆಲ್ಲಾ ಹೊಲದಲ್ಲಿ ಉಳುಮೆ ಮೂರು ಹೊತ್ತಿಗೆಲ್ಲ ಹಣೆಯ ಬೆವರ ಮಾಲೆಗೆ ಹಸಿ...

ರಾಜಸ್ಥಾನವೆಂಬ ಸ್ವರ್ಗದ ತುಣುಕು-11 ಪ್ರೀತಿಯ ಕತ್ತಿಯಲುಗಿಗೆ ಜೀವ ಕೊಟ್ಟ ಜೀವಕೆ.. - ಲಕ್ಷ್ಮೀಕಾಂತ ಇಟ್ನಾಳ

ಜುಲೈ ೨೮ ಬ್ಲಾಗ್ ೨೪ ವೀಕ್ಷಣೆ

ರಾಜಸ್ಥಾನವೆಂಬ ಸ್ವರ್ಗದ ತುಣುಕು-11 ಪ್ರೀತಿಯ ಕತ್ತಿಯಲುಗಿಗೆ ಜೀವ ಕೊಟ್ಟ ಜೀವಕೆ... .. ಪುಷ್ಕರದ ಬ್ರಹ್ಮ ಮಂದಿರದಲ್ಲಿ      ಹಜರತ್ ಖ್ವಾಜಾ ಮೊಯಿನುದ್ದೀನರ ಶಿಷ್ಯನಾದ ಕುತ್ಬುದ್ದೀನ್ ಬಕ್ತಿಯಾರ್‍ ಕಾಕಿ ಒಮ್ಮೆ 1235 ರಲ್ಲಿ ಒಂದು ದಿನ ಸಮಾ...

ಕೊಳಲು - ಲಕ್ಷ್ಮೀಕಾಂತ ಇಟ್ನಾಳ

ಜುಲೈ ೨೩ ಬ್ಲಾಗ್ ೫ ವೀಕ್ಷಣೆ

ಕೊಳಲು - ಲಕ್ಷ್ಮೀಕಾಂತ ಇಟ್ನಾಳ ಯಾರಿದ್ದೀರಿ, ತೆರೆದ ಮನೆಯಲ್ಲಿ? ನಾವಿದ್ದೇವೆ, ನಾವು,.... ನಾವೆಂದರೆ? ನಾನು ಇವಳು ಮತ್ತೆ ಮಗಳು ಮೂರೇ ಜನಾನಾ? ಇಲ್ಲ ಇಲ್ಲ, ಪುಟ್ಟ ಖುಷಿ,  ವಯಸ್ಸಾದ ಬುದ್ಧಿಯೂ ಇದೆ, ಈ ಖುಷಿಯಂತೂ ಓಡಾಡಿಕೊಂಡಿರುತ್ತದೆ ನಮ್...

ರಾಜಸ್ಥಾನವೆಂಬ ಸ್ವರ್ಗದ ತುಣುಕು - 10 ಖ್ವಾಜಾ ಮೊಯಿನುದ್ದೀನ ಚಿಸ್ತಿ ಸನ್ನಿಧಿಯಲ್ಲಿ -ಲಕ್ಷ್ಮೀಕಾಂತ ಇಟ್ನಾಳ

ಜುಲೈ ೨೧ ಬ್ಲಾಗ್ ೩೪ ವೀಕ್ಷಣೆ

       ಉದಯಪುರದ ಸಿಟಿಪ್ಯಾಲೇಸ್ನಿಂದ ಈಗ ನಾವು ಸರೋವರವೊಂದನ್ನು ಸುತ್ತುಹಾಕುತ್ತ ಶಿಲ್ಪಗ್ರಾಮದೆಡೆಗೆ ತೆರಳಿದೆವು. ಈ ಶಿಲ್ಪಗ್ರಾಮದ ಕುರಿತು ಈಗಾಗಲೇ ಈ ಲೇಖನಮಾಲೆಯ ಹಿಂದಿನ ಕಂತಿನಲ್ಲಿ ವಿಚಾರಗಳನ್ನು ಹಂಚಿಕೊಂಡಿರುವುದನ್ನು ನೆನಪಿಸಲು ಬಯಸುತ್ತ...

ರಾಜಸ್ಥಾನವೆಂಬ ಸ್ವರ್ಗದ ತುಣುಕು - 9 ರಾಣಾ ಪ್ರತಾಪನ ನೆಲದಲ್ಲಿ ಲಕ್ಷ್ಮೀಕಾಂತ ಇಟ್ನಾಳ

ಜುಲೈ ೧೪ ಬ್ಲಾಗ್ ೫೮ ವೀಕ್ಷಣೆ

ರಾಜಸ್ಥಾನವೆಂಬ ಸ್ವರ್ಗದ ತುಣುಕು - 9 ರಾಣಾ ಪ್ರತಾಪನ ನೆಲದಲ್ಲಿ      ರಾಣಕ್‍ಪುರದಿಂದ ಅರಾವಳಿ ಬೆಟ್ಟ ಕಾಡುಗಳ ಮಡಿಕೆಗಳಲ್ಲಿ, ಪದರುಗಳಲಿ, ತಿರುವುಗಳಲ್ಲಿ ತಂಪನೆಯ ಹವೆಯನ್ನು ಮೊದಲ ಬಾರಿ ಅನುಭವಿಸಿದೆವು. ಕಾರಿನ ಏಸಿ ಬಂದ್ ಮಾಡಿ, ಗ್ಲಾಸುಗಳನ...

ರಾಜಸ್ಥಾನವೆಂಬ ಸ್ವರ್ಗದ ತುಣುಕು-8 ಬೇಡಿದ ವರ ನೀಡುವ ಅತೀಂದ್ರಿಯ ಶಕ್ತಿ - ಲಕ್ಷ್ಮೀಕಾಂತ ಇಟ್ನಾಳ

ಜುಲೈ ೦೮ ಬ್ಲಾಗ್ ೪೦ ವೀಕ್ಷಣೆ

ರಾಜಸ್ಥಾನವೆಂಬ ಸ್ವರ್ಗದ ತುಣುಕು-8 ಬೇಡಿದ ವರ ನೀಡುವ ಅತೀಂದ್ರಿಯ ಶಕ್ತಿ - ಲಕ್ಷ್ಮೀಕಾಂತ ಇಟ್ನಾಳ       ಬೆಳಿಗ್ಗೆ ಬೇಗ ಎದ್ದು ತಯಾರಾಗಿ ಕುಚಮನ್ ಹವೇಲಿಯ ಹೋಟೆಲ್‍ನಲ್ಲಿ ಬೆಳಗಿನ ತಿಂಡಿಗಾಗಿ ಕೆಳಗಿಳಿದೆವು. ಅದು ಅಂದಿನ ಮಂತ್ರಿಯೊಬ್ಬರ ಹವೇಲ...

ರಾಜಸ್ಥಾನವೆಂಬ ಸ್ವರ್ಗದ ತುಣುಕು-7 : ಚಲ್ಲಿದರು ಮಲ್ಲಿಗೆಯಾ, ಬಾಣಾಸೂರ ಏರಿಮ್ಯಾಗೆ... ಲಕ್ಷ್ಮೀಕಾಂತ ಇಟ್ನಾಳ

ಜೂನ್ ೩೦ ಬ್ಲಾಗ್ ೧೩೪ ವೀಕ್ಷಣೆ

ರಾಜಸ್ಥಾನವೆಂಬ ಸ್ವರ್ಗದ ತುಣುಕು-7 : ಚಲ್ಲಿದರು ಮಲ್ಲಿಗೆಯಾ, ಬಾಣಾಸೂರ ಏರಿಮ್ಯಾಗೆ... ಮಳೆನಿಂತ ಮೇಲೂ ಮರದ ಹನಿ ನಿಲ್ಲದ ಹಾಗೆ ಮರಳರಾಣಿ ಜೈಸಲ್ಮೇರ್‍ನಿಂದ ಹೊರಟು ಬರುವಾಗ ಚಂದದ ಬಾಲ್ಯದ ಗುಬ್ಬಚ್ಚಿಗಳನ್ನು ತನ್ನ ಮಡಿಲಲ್ಲಿ ಸಾಕಿ, ಅಂದಿನ ಆ ನ...