ದಕ್ಷಿಣಾಮೂರ್ತಿ ಸ್ತೋತ್ರದ ಭಾವಾನುವಾದ
ಜಗದ ಕನ್ನಡಿಯೊಳಾ ತೋರಿಕೆಯನಿರಗೊಡುತ ತನ್ನೊಳಿರವಿನ ನಿಜವ ತೋರ್ದಡಿಯ ಪೊಡಮಡುತ | ನಿದಿರೆಯಿಂದೆಚ್ಚರಿತು ತನ್ನಿರವಿನಚ್ಚರಿಯ ತಾನು ತಾನರಿಯೆ ಬಗೆಯ ತೋರ್ದಡಿಯ ಪೊಡಮಡುತ || ೧ || ಮೊಳಕೆಯೊಳಗಣ ಆ ಮುಗುಳುಗಳು ಬಿರಿವಡೆದು ತನ್ನೊಳಚ್ಚರಿಯನಿರಗೊ...
kpbolumbu
ಜಗದ ಕನ್ನಡಿಯೊಳಾ ತೋರಿಕೆಯನಿರಗೊಡುತ ತನ್ನೊಳಿರವಿನ ನಿಜವ ತೋರ್ದಡಿಯ ಪೊಡಮಡುತ | ನಿದಿರೆಯಿಂದೆಚ್ಚರಿತು ತನ್ನಿರವಿನಚ್ಚರಿಯ ತಾನು ತಾನರಿಯೆ ಬಗೆಯ ತೋರ್ದಡಿಯ ಪೊಡಮಡುತ || ೧ || ಮೊಳಕೆಯೊಳಗಣ ಆ ಮುಗುಳುಗಳು ಬಿರಿವಡೆದು ತನ್ನೊಳಚ್ಚರಿಯನಿರಗೊ...
ಸಂಗೀತ, ಮೂಲ ಸಾಹಿತ್ಯ : ಮಿಥುನ್ ಮೂಲ ಗಾಯಕರು: ಅರಿಜೀತ್ ಸಿಂಘ್ ನೀನಿಲ್ಲದೆ ಬದುಕಿಂದೆನಗಿಲ್ಲ ನೀನಿರದಿದ್ದುದು ಬದುಕಲ್ಲ ನನ್ನನು ಬಿಟ್ಟು ನೀನಗಲುವೆಯಾದರೆ ನನ್ನನೇ ಬಿಟ್ಟು ನಾನಗಲುವೆನು ಕಾಣೆನು ನಾ ಕಾಣೆನು ಮುಂದಿನ ದಾರಿಯ... ತಾಳೆನು ನಾತಾಳ...
ರಚನೆ: ಬಾಲ ಮಧುರಕಾನನ ಸ್ವರ ಸಂಯೋಜನೆ: ಶ್ರೀಶ ಹೊಸಬೆಟ್ಟು ನಿನ್ನ ಇಚ್ಛೆಯ ತೆರದೆ ಎನ್ನ ಜೀವನವನ್ನು ಸಂತೋಷದಿಂದಿಂದು ಕೊನೆಯಿಲ್ಲದಾಗಿಸಿದೆ ಈ ಕಲಶ ದುರ್ಬಲವು ಬರಿದುಗೊಳಿಸುತಲದನು ಮತ್ತೆ ನೀನದರಲ್ಲಿ ನವಜೀ ವವನೆರೆದೆ ||೧|| ಈ ಕಿರಿದು ಮುರಳಿಯ...
ಕಾಸರಗೋಡಿನ ತಳಂಗರೆ ಗ್ರಾಮದಲ್ಲಿರುವ ಶಿಲಾಶಾಸನವೊಂದು ಬರಗಾಲವನ್ನು ಸಮರ್ಥವಾಗಿ ತನ್ನದೇ ಆದ ರೀತಿಯಲ್ಲಿ ಎದುರಿಸಿದ ರಾಣಿಯೊಬ್ಬಳ ಕಥೆಯನ್ನು ಸಾರುತ್ತದೆ. ಮೋಚಿಕಬ್ಬೆಯ ಗಂಡ ಜಯಸಿಂಹ ರಾಜ ಅವಳಿಗೆ ಉಡುಗೊರೆಯೊಂದನ್ನು ಕೊಡಬಯಸಿದನು. ಮೋಚಿಕಬ್ಬೆಯ ಇ...
ಬಂದೇ ಬರುವುದದೊಂದು ದಿನ ಭೂಮಿಯೊಳು ಜೀವಮೌನದ ಭಾವ ಸಾಂದ್ರತೆಯನಡರ್ದು ಕಣ್ಣ ಪಟಲದ ಮುಂದೆ ಬಿರಿದು ನಕ್ಷತ್ರಗಳು ಉದಯದೊಳು ಮಗುದೊಮ್ಮೆ ದಿನಚರಿಯ ಬಿಡದೆ ಕಡಲ ತೀರದೊಳು ಬಡಿ-ಬೀಸುತಲೆಗಳು ನೋವಿನೊಳೂ ನಲಿವಿನೊಳೂ ಭೇದಗಳನ್ನೆಣಿಸದೆಯೆ ಉಳಿದೇ ಉಳಿವುದ...
ತೇಲುದೋಣಿ ತೇಲುದೋಣಿಯ ತೆರದೆ ತೇಲುತೇಲುತ ಸಾಗಿ ಕೊನೆಗಳನ್ನರಿಯದಲೆ ತೊಳತೊಳಲಿ ಪರಿತಪಿಸಿ ಹಗರಣದ ರಗಳೆಯದಾವುದೊಂದನ್ನರಿಯದಿರೆ || ತೀರವಿಲ್ಲದ ಕಡಲ ನಡುನಡುವೆ ಮೌನದಲಿ ಮಂದಹಾಸದ ಗಾನ ಗುನುಗುನುಗುತ್ತಿರುವಾಗ ಕೇಳಬಯಸಿದೆ ಪದವ ಮೀರಿದ ಮಧು ಮಧುರತ...
ಬಾಡಿಹೋದ ಬಳ್ಳಿಯಿಂದ - ಹೊಸ ಕನ್ನಡ ಹಾಡುನನ್ನ ಮಟ್ಟಿಗೆ ಹಳತಾಗದ ಕೆಲ ಹಾಡುಗಳಿವೆ. ಆ ಪಟ್ಟಿಗೆ ಸೇರಿದ ಹಾಡು 'ಬಾಡಿಹೋದ ಬಳ್ಳಿಯಿಂದ'; ಕೆಳಗಣ ಕೊಂಡಿಯಲ್ಲಿ ನನ್ನ ಧ್ವನಿಯಲ್ಲಿ ಕೇಳಿ. ನಾನು ಹಾಡಿರುವ ಇತರ ಕೆಲವು ಹಾಡುಗಳೂ ಅಲ್ಲಿವೆ. ಸಾಧ್ಯವಾದರೆ...
ನೀನೊಮ್ಮೆ ಬಾರೆಯಾನೀನೊಮ್ಮೆ ಬಾರೆಯಾ ಮೊಗವೊಮ್ಮೆ ತೋರೆಯಾಕವಿದಿರುವ ಮಬ್ಬಿಗೆ ಬೆಳಕ ನೀ ತಾರೆಯಾಎನ್ನೆದೆಯ ತಂತಿಗಳ ಮೀಂಟಿ ನೇವರಿಸುತಲಿಒಳಗಿರುವ ನನ್ನನ್ನು ಎಬ್ಬಿಸಿದೆ ನೀಅಳವಿರದ ಒಲುಮೆಯಲಿ ಎಲ್ಲವನು ಗೆಲ್ವುದಕೆಛಲವನ್ನು ಎನಗಿತ್ತು ನಡೆಯಿಸಿದೆ ನ...
ಎಡೆಬಿಡದೆ ಸುರಿಯುವ ಮಳೆಗೆಕೊಚ್ಚಿಹೋದುವು ಹಲವೂಕೊಚ್ಚೆಯೊಳು ಅರಳೀತೇ ಕೆಂಪನೆಯ ತಾವರೆಕೊನೆಯಿರದ ಸುರಿತದ ನಡುವೆಕೊನೆಗಂಡಿತಂದು ಮಳೆಯೂಇನ್ನೊಮ್ಮೆ ಬಾರದೇ ಆಷಾಢ ಮಾಸಸುಡುವ ಬೇಗೆಯ ಬಿಸಿಗೆಒಣಗಿ ಮರ-ಗಂಟಿಗಳುಇನ್ನೊಮ್ಮೆ ಕೊನರುವುದೇ ಕನಲಿರುವ ಕೊಂಬೆತ...
ಎಲ್ಲೆ ಮೀರಿದ ಕ್ಷಣವನಾನರಿಯದಾದೆನೇಕೋಪ್ರತಿ ಕ್ಷಣದ ಭವವೇಕೋ ಕಾಡುವಂಥ ಅಚ್ಚರಿಎರಗಿದುವು ಸಿಡಿಲುಗಳುನಡುಗಿಸುವ ಗುಡುಗಿನ ತೆರದೆಸುಟ್ಟು ಕರಟಿದ ಒಡಲ ಅರಿಯದಾದೆನುದಟ್ಟ ಕಾಡಿನ ನಡುವೆಚಿಗಿತ ಮೊಲ್ಲೆ ಮೊಗ್ಗುಗಳನಟ್ಟಿರುಳ ಕತ್ತಲಲಾ ಘ್ರಾಣಿಸದೆ ಹೋದೆನ...
ಜೀವವಾಹಹಗಲಿರುಳು ಎಡೆಬಿಡದೆನನ್ನೊಳಗೆ ನನ್ನಂತೆಹರಿವ ಜೀವದ ವಾಹ ನೀನಲ್ಲವೇಮಣ್ಣ ಕಣ-ಕಣದಿಂದಸ್ಫುರಣಗೊಳೆ ಭವವಾಗಿಅರಳ್ವ ಜೀವದ ವಾಹ ನೀನಲ್ಲವೇಅಳವಿರದಾ ಕಾಶದಿಂದಹರಿವ ಬಲ್ಝರಿಯಂತೆಸುರಿವ ಜೀವದ ವಾಹ ನೀನಲ್ಲವೇಕಡಲಿನಾಳದ ಬಸಿರರತ್ನಗರ್ಭವ ಸೀಳಿಹುಟ್ಟ...
ಇರವುನಿನ್ನಿರವು ಹಗಲಿರುಳೂಮರೆಯಿಸಿತು ಇನ್ನೆಲ್ಲವನೂನನ್ನ ಯೋಚನೆಯೆಲ್ಲಾ ಬತ್ತಿಹೋಯಿತುಮಾತಿರದ ಮೌನದ ಹಿಂದೆಅಡಗಿದ್ದ ನೋವನು ಮರೆಸಿಮುಗ್ಧ ತುಟಿಗಳ ನಡುವೆ ನಗೆಯ ತಂದಿತುಕಾರಣವ ಅರಿತೂಗುಟ್ಟು ಕಾಪಿಡುವಾಗಅರಿತು ಅರಿಯದ ನೋವು ನನ್ನದಾಯಿತುನೆರಳ ಕಾಣದ...