ಮುಖಪುಟ / ಬರಹಗಾರರು / niranjana Vanalli
n

niranjana Vanalli

nvanalli

೩೩ ಲೇಖನಗಳು ೦ ಅನುಯಾಯಿಗಳು
ಜ್ಞಾನವಾಹಿನಿ

ನಮ್ಮ ಮಾಧ್ಯಮ ಶಿಕ್ಷಣ ಎಲ್ಲಿಗೆ ಹೊರಟಿದೆ?

ಸೆಪ್ಟೆಂ ೧೫ ಲೇಖನ ೧೦ ವೀಕ್ಷಣೆ

ಇತ್ತೀಚೆಗೆ ದೆಹಲಿಗೆ ಹೋಗಿದ್ದಾಗ ಅಲ್ಲಿಯ ಪ್ರತಿಷ್ಠಿತ ಖಾಸಗಿ ವಿವಿಯೊಂದರಲ್ಲಿ ಪಾಠಮಾಡುತ್ತಿರುವ ನನ್ನ  ವಿದ್ಯಾರ್ಥಿ ಭೇಟಿಯಾಗಿದ್ದರು. ಮಾತು ಮಾಧ್ಯಮ ಶಿಕ್ಷಣದ ಬಗ್ಗೆ ಹೊರಳಿತು. ಅವರದು ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕ...

ಹೋರಾಟದ ಬದುಕು

ಜೂನ್ ೨೮ ಲೇಖನ ೫೩ ವೀಕ್ಷಣೆ

ಈ  ಜಗತ್ತಿನಲ್ಲಿ ಒಬ್ಬೊಬ್ಬರದು  ಒಂದೊಂದು  ಥರಾ  ಕಥೆ  - ವ್ಯಥೆ .  ಅದೇ  ಜಗತ್ತಿನ  ವಿಶೇಷವೇನೋ!  ಒಂದೇ  ಥರ  ಇದ್ದರೆ  ಸ್ವಾರಸ್ಯ  ಎಲ್ಲಿ  ಇರುತ್ತಿತ್ತು ?   ಇಲ್ಲಿ ಉಪ್ಪಿನಂಗಡಿಯ  ಬಸ್ ಸ್ಟ್ಯಾಂಡಿನಲ್ಲಿ  ವಿಶಿಷ್ಟವಾಗಿ  ಬದುಕು  ಸಾಗಿಸು...

ಹರುಷದ ಹೊಸ ಹಬ್ಬ – ಕೃಷಿಮೇಳ

ಜೂನ್ ೨೦ ಲೇಖನ ೧೨ ವೀಕ್ಷಣೆ

ಉಜಿರೆ - ಪುತ್ತೂರು ಹಾದಿಯಲ್ಲಿ ಗುರುವಾಯನಕೆರೆಯಿಂದ ಸ್ವಲ್ಪವೇ ದೂರದ ಗೇರುಕಟ್ಟೆಯ ವಿಶಾಲ ಬಯಲು. ಅಲ್ಲಿ ತೆಂಗಿನ ಗರಿ, ಅಡಿಕೆ ಸಿಂಗಾರ ಮುಂತಾಗಿ ಅಚ್ಚ ಹಳ್ಳಿಯ ಆಭರಣ ತೊಡಿಸಿ ಸಿಂಗರಿಸಿದ ಚಪ್ಪರ. ಚಪ್ಪರದ ಕಂಬಗಳೋ - ಕಂಬಗಳ ಸುತ್ತ ಬಂಗಾರದ ಬಣ್ಣ...

ಹೀಗೊಂದು 'ಮಣ್ಣಿನ ಹರಕೆ'

ಜೂನ್ ೧೪ ಲೇಖನ ೮ ವೀಕ್ಷಣೆ

ನಿಡ್ಲೆಯ ನೋಣಯ್ಯ ಕೃಷಿಕರು. ಮನೆಯಲ್ಲಿ ಕೋಳಿಗಳನ್ನೂ ಸಾಕುತ್ತಾರೆ. ಅದರಲ್ಲಿ ದಷ್ಟಪುಷ್ಟವಾದ ಕೋಳಿಯೊಂದಕ್ಕೆ ಏನೋ ರೋಗ ಬಂತು. ಕೋಳಿ ಸತ್ತೇಹೋಗುತ್ತೇನೋ ಎನಿಸುತ್ತಿತ್ತು. ನೋಣಯ್ಯನಿಗೆ ಸುರಿಯಾ ದೇವರ ನೆನಪಾಯ್ತು. ಮಣ್ಣಿನ ಹರಕೆ ಹೇಳಿಕೊಂಡರು.  ...

ಶಿಕ್ಷಕರೊಬ್ಬರ ಕೊರಗು

ಜೂನ್ ೦೭ ಲೇಖನ ೩ ವೀಕ್ಷಣೆ

“ನಮ್ಮದೊಂದು ಪ್ರಾಥಮಿಕ ಶಾಲೆ. 308 ಮಕ್ಕಳಿದ್ದಾರೆ . ಎಲ್ಲಾ ಹಳ್ಳಿಯ ಹುಡುಗರು. ಅವರ ಅಪ್ಪ ಅಮ್ಮಂದಿರು ಯಾರೂ ಕಲಿತವರಲ್ಲ. ಹೀಗಾಗಿ ಮಕ್ಕಳಿಗೆ ಮನೆಯಲ್ಲಿ ಓದುವ ವಾತಾವರಣ ಇಲ್ಲವೇ ಇಲ್ಲ. ಮನೆಯಲ್ಲಿ ಕಲಿಯುವದಿದ್ದರೆ ಅಪ್ಪ ಕುಡಿದುಕೊಂಡು ಬಂದು ಒದ...

ಆಗ್ರಾ: ಪೇಟಾದ ಊರಲ್ಲಿ ಟೋಪಿ ಗ್ಯಾರಂಟಿ!

ಮೇ ೩೧ ಲೇಖನ ೫ ವೀಕ್ಷಣೆ

ಪ್ರೇಮದ ಶ್ರೇಷ್ಠ ಪ್ರತೀಕವೆನಿಸಿರುವ  ತಾಜ್ ಮಹಲನ್ನು ನೋಡುವುದು  ಅದರ ಬಗ್ಗೆ ಓದಿದವರೆಲ್ಲರ ಕನಸಾಗಿರುತ್ತದೆ. ಕಳೆದ 30ವರ್ಷಗಳಲ್ಲಿ ಮೂರು ಬಾರಿ  ತಾಜ್ ನೋಡಲು ಆಗ್ರಾಕ್ಕೆ ಹೋಗಿ ಬಂದಿದ್ದೇನೆ. ಜಗತ್ತಿನ ಅದ್ಭುತಗಳಲ್ಲಿ ಒಂದೆನಿಸಿರುವ ಈ ಮನೋಹರ...

ಪೊಲೀಸರ ಬಲಿಗೆ ಸಿಕ್ಕಿರುವ ಕುರಿ!

ಮೇ ೨೪ ಲೇಖನ ೮ ವೀಕ್ಷಣೆ

ಬದುಕಿನಲ್ಲಿ ಎಂತೆಂಥಾ ವ್ಯಕ್ತಿಗಳು ಸಿಗುತ್ತಾರೆ !   ಹಿಂದೊಮ್ಮೆ ಹೆಗ್ಗೋಡಿಗೆ ಹೋಗಿದ್ದಾಗ ತಾನು ಮಾಜೀಕಳ್ಳನೆಂದು ಹೆಮ್ಮೆಯಿಂದ ಹೇಳಿಕೊಂಡವನೊಬ್ಬ ಎದುರಾದ. ಇವತ್ತು ಹಾಲೀಕಳ್ಳನೇ ಎದುರು ಸಿಕ್ಕಿಬಿಟ್ಟ! ನಮ್ಮ ವ್ಯಂಗ್ಯಚಿತ್ತಕಾರರು ಬಿಡಿಸುವ ಹಾಗ...

ಬದುಕಿಸಿದ ವಿದ್ಯೆ ಬದುಕೀತೇ?

ಮೇ ೧೭ ಲೇಖನ ೧೧ ವೀಕ್ಷಣೆ

ಈ ವರ್ಷ ಇಲ್ಲಿಯವರೆಗೆ 69 ಜನರ ಬದುಕಿಸಿದೆ. ಕಳೆದ 50 ವರ್ಷಗಳಲ್ಲಿ ಸುಮಾರು ಎಷ್ಟು ಜನರಾಗಿರಬಹುದೆಂದು ನೀವೇ ಲೆಕ್ಕ ಹಾಕಿಕೊಳ್ಳಿ. ನನಗೆ ಅಷ್ಟೆಲ್ಲ ಲೆಕ್ಕ ಬರುವುದಿಲ್ಲ.   ವರ್ಷಕ್ಕೆ 70ರ ಲೆಕ್ಕ ಹಿಡಿದರೂ 50 ವರ್ಷಗಳಲ್ಲಿ ಈ ವ್ಯಕ್ತಿ ಎಷ್ಟು ಜ...

ಆಡುವ ಕೈಗಳು ಮಾಡಿದ ತೋಟ (ಭಾಗ – 2)

ಮೇ ೧೦ ಲೇಖನ ೨,೨೬೨ ವೀಕ್ಷಣೆ

ಉಜಿರೆ ಹೈಸ್ಕೂಲಿನ ಹಿಂದಿನ ಹೆಡ್ಮಾಸ್ತರು ಆರ್. ಎನ್. ಭಿಡೆಯವರು ರೂಪಿಸಿದ ರತ್ನಮಾನಸದ ನಿಜ ರೂವಾರಿ ವಾರ್ಡನ್ ಕಾಸ್ಮಿರ್ ಮಿನೇಜಸ್ ಅವರು. ಅವರಿಗೆ ಸಹಾಯಕ ಕೃಷ್ಣ. ಶಾಲೆಯಲ್ಲಿ ಸಮಾಜ ಪಾಠ ಮಾಡುವ ಕಾಸ್ಮಿರ್ ಹಾಸ್ಟೆಲಿನಲ್ಲಿ ಕೃಷಿ ಪಾಠ ಮಾಡುವವರು....

ಆಡುವ ಕೈಗಳು ಮಾಡಿದ ತೋಟ (ಭಾಗ 1)

ಮೇ ೦೩ ಲೇಖನ ೧ ವೀಕ್ಷಣೆ

ಹಸಿದವನಿಗೆ ಮೀನು ಕೊಟ್ಟರೆ ಇವತ್ತಿಗೆ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಮೀನು ಹಿಡಿಯುವುದನ್ನು ಕಲಿಸಿಕೊಟ್ಟರೆ ಜೀವನವಿಡೀ ಊಟ ಮಾಡುತ್ತಾನೆ. ನಿಮ್ಮಿಂದ ಯಾವುದು ಆದೀತು?   ಈ ಶಾಲೆ ಎರಡನ್ನೂ ಮಾಡುತ್ತದೆ. ಇವತ್ತು ಅವನ ಅಗತ್ಯಗಳನ್ನು ಪೂರೈಸುತ್ತದ...

ದೇವರ ಬೇಜವಾಬ್ದಾರಿ

ಏಪ್ರಿಲ್ ೨೬ ಲೇಖನ ೮ ವೀಕ್ಷಣೆ

ನಮ್ಮ ಉಜಿರೆಯ ಹಾದಿಯಲ್ಲಿ ಎಂತೆಂಥ ಜನ ಸಿಗುತ್ತಾರೆ ಗೊತ್ತೆ? ಎಲ್ಲಾ ಧರ್ಮಸಥಳಕ್ಕೆ ಹೊರಟವರು. ಭಕ್ತಿಯ ಭಾವದಲ್ಲಿ ಒದ್ದೆಯಾದವರು. ಸಾಮಾನ್ಯ ಬಯಲು ಸೀಮೆಯಿಂದ ಬರುವ ಈ ಜನಗಳೇ ವಿಚಿತ್ರ. ಅವರ ಹರಕೆಗಳೂ ವಿಚಿತ್ರ. ಕೆಲವು ಉದಾಹರಣೆ ನೋಡಿ. ಗುಡದಯ್ಯ...

ಯಂಕ ಮಂಕ – ಕೋಳಿ ಅಂಕ

ಏಪ್ರಿಲ್ ೧೯ ಲೇಖನ ೩೦೪ ವೀಕ್ಷಣೆ

ಊರ ಸಾರಾಯಿ ಅಂಗಡಿಯ ಬಳಿ, ಸೂರ್ಯ ಪಶ್ಚಿಮದ ಯಾನ ಆರಂಭಿಸುತ್ತಿದ್ದಂತೆ ಕೋಳಿ ಅಂಕದ ರಂಗಕ್ಕೆ ರಂಗೇರುತ್ತದೆ. ಶರಾಬು ಅಂಗಡಿಗೆ ಹೊಕ್ಕು ಹೊರಬಿದ್ದವರೆಲ್ಲ ಒಬ್ಬೊಬ್ಬರಾಗಿ ಇಲ್ಲಿ ಬಂದು ಸೇರುತ್ತಾರೆ. ಯಂಕಾ , ಮಂಕಾ, ವೆಂಕ, ದ್ಯಾವಾ, ಡೊಂಬ ಮುಂತಾಗಿ...