ನಿನ್ನ ಕಣ್ಣನೋಟದಲ್ಲೇ,ಗ್ಯಾಲಕ್ಸಿಯ ನಿಯಂತ್ರಿಸು..
ನಿನ್ನ ಕಣ್ಣನೋಟದಲ್ಲೇ,ಗ್ಯಾಲಕ್ಸಿಯ ನಿಯಂತ್ರಿಸು..ಸ್ಯಾಮ್‌ಸಂಗ್ S4 ಸ್ಮಾರ್ಟ್‌ಪೋನಿನಲ್ಲಿ ಕಣ್ಣನೋಟದ ಮೂಲಕ ತೆರೆಯನ್ನು ಮೇಲೆ ಕೆಳಗೆ ಸರಿಸಬಹುದು.ನೀವು ತೆರೆಯತ್ತ ದೃಷ್ಟಿ ಬೀರದಿದ್ದರೆ, ನೀವು ನೋಡುತ್ತಿರುವ ವಿಡಿಯೋ ದೃಶ್ಯ ಮುಂದೆ ಹೋಗದು. ನಿಮ...
ನಿನ್ನ ಕಣ್ಣನೋಟದಲ್ಲೇ,ಗ್ಯಾಲಕ್ಸಿಯ ನಿಯಂತ್ರಿಸು..ಸ್ಯಾಮ್‌ಸಂಗ್ S4 ಸ್ಮಾರ್ಟ್‌ಪೋನಿನಲ್ಲಿ ಕಣ್ಣನೋಟದ ಮೂಲಕ ತೆರೆಯನ್ನು ಮೇಲೆ ಕೆಳಗೆ ಸರಿಸಬಹುದು.ನೀವು ತೆರೆಯತ್ತ ದೃಷ್ಟಿ ಬೀರದಿದ್ದರೆ, ನೀವು ನೋಡುತ್ತಿರುವ ವಿಡಿಯೋ ದೃಶ್ಯ ಮುಂದೆ ಹೋಗದು. ನಿಮ...
ತೈಲ ಕಂಪೆನಿಗಳಿಂದ ಎಲ್ ಪಿ ಜಿ ವಿವರhttp://www.bharatpetroleum.com ತಾಣದಲ್ಲಿ,ಇಂಡೇನ್,ಹಿಂದೂಸ್ತಾನ್ ಪೆಟ್ರೋಲಿಯಮ್ ಮತ್ತು ಭಾರತ್ ಪೆಟ್ರೋಲಿಯಂ ಕಂಪೆನಿಗಳ ಗ್ರಾಹಕರು ತಾವು ಬಳಸಿದ ಸಿಲಿಂಡರುಗಳ ವಿವರಗಳನ್ನು ಪಡೆಯಬಹುದು.ಸರಬರಾಜು ಮಾಡಿದ...
ಚುಕ್ಕುಬುಕ್ಕಿನಲ್ಲಿ ಆನ್‌ಲೈನ್ ಪುಸ್ತಕ ಬಿಡುಗಡೆhttp://www.chukkubukku.com ಪ್ರಕಾಶಕರು, ಬರಹಗಾರರು ಮತ್ತು ಒದುಗರ ನಡುವಿನ ಸಂಪರ್ಕ ಸೇತುವೆಯಾಗಲು ಬಯಸುವ ಇಂಟರ್ನೆಟ್ ತಾಣ.ಇಲ್ಲಿ ಬರಹಗಾರರು ತಮ್ಮ ಪುಸ್ತಕಗಳ ಹಿನ್ನುಡಿ, ಮುನ್ನುಡಿ, ಪುಟಗ...
ಆಮೆಗತಿಯಲ್ಲಿ ಆಧಾರ್ಆಧಾರ್ ಸಂಖ್ಯೆಯನ್ನು ಬಳಸಿಕೊಂಡು, ಸರಕಾರದ ಸಬ್ಸಿಡಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವರ್ಗಾವಣೆ ಮಾಡುವ ಯೋಜನೆಯನ್ನು ಸರಕಾರ ಅವಸರದಿಂದ ಜಾರಿಗೆ ತರಲು ಉದ್ದೇಶಿಸಿದೆ. ಆದರೆ ಆಧಾರ್ ಜೋಜನೆಯು ವಿವಾದಗ್ರಸ್ತವಾಗಿದ್...
ಕಂಪ್ಯೂಟರಿಗೆ ಮೊಬೈಲ್ ಕುಟ್ಟಿ ಕಡತ ವರ್ಗಾವಣೆ ಮೊಬೈಲ್‌ಗಳಲ್ಲಿ ಬಂಪ್ ಎನ್ನುವ ತಂತ್ರಾಂಶ ಇದ್ದರೆ, ಅವನ್ನು ಡಿಕ್ಕಿ ಹೊಡೆಸಿ, ಕಡತಗಳನ್ನು ಒಂದರಿಂದ ಇನ್ನೊಂದಕ್ಕೆ ವರ್ಗಾಯಿಸಲು ಸಾಧ್ಯವಿತ್ತು. ಈ ತಂತ್ರಾಂಶವು ಐಓಎಸ್ ಮತ್ತು ಆಂಡ್ರಾಯಿಡ್ ಫೋನು...
ಚೀನಾದಲ್ಲಿ ಬಾಲಕಾರ್ಮಿಕರ ಸಮಸ್ಯೆ:ಎಚ್ ಪಿ ಬಿಗಿನಿಲುವುಚೀನಾದಲ್ಲಿ ಒಂದು ಮಗು ಕಾನೂನು ಇದ್ದು, ಅದರ ಅನುಷ್ಠಾನವೂ ಬಿಗಿಯಾಗಿದೆ. ಹಾಗಾಗಿ ಅಲ್ಲಿ ಎಳೆಯರ ಸಂಖ್ಯೆ ಕುಸಿದಿದೆ. ವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನರೇಂದ್ರಮೋದಿ ಇತ್ತೀಚೆಗೆ ಮ...
ಶ್ರುತಿಗ್ರಾಫಿಕ್ಸ್,ಮುದ್ರಕರು ಮತ್ತು ಪ್ರಕಾಶಕರು,ಉಡುಪಿ ಇವರು "ಸಿ ಇ ಟಿಯಲ್ಲಿಯಶಸ್ಸು ಗಳಿಸುವುದು ಹೇಗೆ? ಸಲಹೆ ಮತ್ತು ಉಪಾಯಗಳು" ಎಂಬ ವಿಷಯದಲ್ಲಿ ಐನೂರುಪದಗಳೊಳಗಿನ ಬರಹಗಳನ್ನು ಆಹ್ವಾನಿಸಿರುತ್ತಾರೆ.ಬರಹಗಳನ್ನು ಇಂಗ್ಲೀಷ್ ಅಥವಾಕನ್ನಡದಲ್ಲಿ...
ಟ್ವಿಟರ್,ಫೇಸ್‌ಬುಕ್ಕಿನಲ್ಲಿ ಆಕಾಶವಾಣಿ ಸುದ್ದಿಗಳುಸಾಮಾಜಿಕ ಜಾಲತಾಣಗಳ ಮೂಲಕ ಜನರ ಜತೆ ಸಂಪರ್ಕ ಏರ್ಪಡಿಸುವ ಪ್ರಯತ್ನಕ್ಕೆ ಹೆಚ್ಚಿನ ಕಂಪೆನಿಗಳು ಮತ್ತು ಸಂಸ್ಥೆಗಳು ಇಳಿದಿವೆ. ಇದಕ್ಕೆ ಆಕಾಶವಾಣಿಯೂ ಹೊರತಾಗುವುದು ಸಾಧ್ಯವೇ?ಈಗ ಪೇಸ್‌ಬುಕ್ ಮತ್...
ಹೊಸ ಮಾದರಿ ಇಲೆಕ್ಟ್ರಾನಿಕ್ ಮತಯಂತ್ರ:ಮತ ಯಾರಿಗೆ ಎಂಬ ಮುದ್ರಿತ ಚೀಟಿ ನೀಡಿಕೆ ಭಾರತದಲ್ಲಿ ಉಪಯೋಗವಾಗುತ್ತಿರುವ ಇಲೆಕ್ಟ್ರಾನಿಕ್ ಮತಯಂತ್ರಗಳು ಅತ್ಯಂತ ಯಶಸ್ವಿಯಾದುವು. ಇವುಗಳು ದೇಶದಲ್ಲಿ ಮಾತ್ರವಲ್ಲದೆ ಪರದೇಶಗಳಲ್ಲೂ ಚುನಾವಣೆಗೆ ಬಳಕೆಯಾಗಿವೆ...
ಸರ್ಫೇಸ್ ಆರ್‌ಟಿ ಎನ್ನುವ ಟ್ಯಾಬ್ಲೆಟ್ ಬಿಡುಗಡೆ ಮಾಡಿದ ಮೈಕ್ರೋಸಾಫ್ಟ್,ಮುಂದಿನ ತಿಂಗಳು ಸರ್ಫೇಸ್ ಪ್ರೋ ಎನ್ನುವ ಸಾಧನವನ್ನು ಬಿಡುಗಡೆ ಮಾಡಲಿದೆ.ಇದು ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್ ಎರಡರ ಅನುಭವವನ್ನೂ ನೀಡುವಂತಾಗ ಬೇಕೆಂದು ಮೈಕ್ರೋಸಾಫ್ಟ...
ಟೆಲಿಕಾಮ್:ಚಂದಾದಾರರ ಸಂಖ್ಯೆಯಲ್ಲಿ ಕುಸಿತ ಸೇವಾದಾತೃಗಳು ಚಂದಾದಾರರ ಸಂಪರ್ಕವನ್ನು ಕಡಿತ ಮಾಡಿದ ಕಾರಣ ದೇಶದಲ್ಲಿ ಕಳೆದ ತಿಂಗಳಲ್ಲಿ ಮೊಬೈಲ್ ಚಂದಾದಾರರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಹಾಗಾಗಿ ತೊಂಭತ್ತಮೂರು ಕೋಟಿ ಇದ್ದ ಬಳಕೆದಾರರ ಸಂಖ್ಯೆ ಇದೀ...
ಸ್ಮಾರ್ಟ್ ಫೋನ್ ಗೆ ಉಬುಂಟು ಆಪರೇಟಿಂಗ್ ವ್ಯವಸ್ಥೆಉಬುಂಟು ಕೆನೋನಿಕಲ್ ಕಂಪೆನಿಯ ಮುಕ್ತ ಆಪರೇಟಿಂಗ್ ವ್ಯವಸ್ಥೆ.ಇದುವರೆಗೆ ಈ ಆಪರೇಟಿಂಗ್ ವ್ಯವಸ್ಥೆ ಡೆಸ್ಕ್‌ಟಾಪ್,ಸರ್ವರ್‌ಗಳಿಗೇ ಸೀಮಿತವಾಗಿತ್ತು.ಇದೀಗ ಉಬುಂಟುವಿನ ಸ್ಮಾರ್ಟ್‌ಫೋನ್ ಆಪರೇಟಿಂಗ್...