ಮುಖಪುಟ / ಬರಹಗಾರರು / ವಿನಾಯಕ ಕುರುವೇರಿ

ವಿನಾಯಕ ಕುರುವೇರಿ

ವಿನಾಯಕ

೩೦ ಲೇಖನಗಳು ೦ ಅನುಯಾಯಿಗಳು

ಆಗಮ ಸಂಧಿ

ಜನ ೨೪ ಬ್ಲಾಗ್ ೧೩ ವೀಕ್ಷಣೆ

ನನ್ನದೊಂದು ಒಂಟಿ ಪದ ನಿನ್ನದಿನ್ನೊಂದು  ನಡುವೆ ಗಾಳಿ ತೂರುವಷ್ಟೆ ಕದ ತೆರೆದಿಟ್ಟಂದು   ಹಚ್ಚಿಟ್ಟ ದೀಪದೆಣ್ಣೆ ಮೆಲನೆ ಮೆಲನೆ ಆರಿದಾಗ ಸಾರ್ಥಕ್ಯವು ಉರಿದ ದೀಪಕ್ಕ, ಮುಗಿದ ಎಣ್ಣೆಗ?   ಇಷ್ಟಕ್ಕೂ ಅಂದು ಕತ್ತಲು ಬೇಕಿತ್ತು ನಮಗೆ  ನಮ್ಮೊಲವ...

ಭಾನುವಾರದ ಓದು : ಕಥಾವಿಸ್ಮಯ

ಜನ ೧೫ ಲೇಖನ ೮೪೪ ವೀಕ್ಷಣೆ

    ಅದೊಂದು ಘಟನೆ... ತುಂಬಾ ವಿಶೇಷ ಇರುವಂಥದ್ದೇನೂ ಅಲ್ಲ.. ಆದರೂ ಏನೋ ಒಂದು ರೋಚಕತೆ ಇರುವಂಥದ್ದು... ಅದು ಸಂಭವಿಸಿದಾಗ ಅಲ್ಲಿ ಜನರೂ ಇದ್ದರು..ಜನ ಸೇರಿದ್ದರಿಂದ ನಮ್ಮ ಕಥೆಗಾರ-೧ ಕೂಡ ಇಣುಕಲು ಅಲ್ಲಿಗೆ ಹೊರಟಿದ್ದ. ತನ್ನ ಮುಂದಿನ ಕಥೆಗೆ ಏನಾದ...

ಒಲವಿನೋಲೆ ೪ : ಎಪ್ಪತ್ತರ ಹಾಡು ಗುನುಗುತ್ತ, ಎಪ್ಪತ್ತರಲ್ಲಿ ಸಾಗುತ್ತ..

ಜನ ೧೦ ಬ್ಲಾಗ್ ೩೦ ವೀಕ್ಷಣೆ

  ಕಾಯುವಿಕೆಯ ಕಾತರಕುವರ,   ಹೊತ್ತಲ್ಲದ ಹೊತ್ತಲ್ಲಿ ನಿದ್ದೆಯಿಂದೆದ್ದು ಕಣ್ಣು ಪಿಳಿಪಿಳಿ ಗುಟ್ಟಿ ಆಗಷ್ಟೇ ಕನಸಲ್ಲಿ ಬಂದು ಹೋದ ನಿನ್ನ ಕನವರಿಕೆಯಲ್ಲಿ ಮತ್ತೆ ನಿದ್ದೆ ಹೋಗುವುದಿದೆಯಲ್ಲ..ಅದರಷ್ಟು ಖುಷಿ ಕೊಡುವ ವಿಷಯ ಇನ್ನೊಂದಿಲ್ಲ ಅನ್ನಿಸು...

ಅಲೆಗಳ ನೆಪದಲಿ...

ಡಿಸೆಂ ೨೩ ಬ್ಲಾಗ್ ೦ ವೀಕ್ಷಣೆ

ಬರಲೆ ನಾನು ನಿನ್ನ ಕೂಡಿ  ಹೆಜ್ಜೆಯಿರದ ಹಾದಿಗೆ.. ಕಳ್ಳ ಸೂರ್ಯ ಕೆಂಗಡಲನು ಕೂಡುವಾಗಿನೂರಿಗೆ..   ಮೊರೆವ ನೀರು ನಿನ್ನ ಮಾತ- -ನಷ್ಟೆ ಬಸಿದು ಕೊಡುತಿದೆ ಮುದ್ದೆ ಹೊಯಿಗೆ ಒದ್ದೆ ಕೈಗೆ  ಬರೆಯುವಂತೆ ಕೆಣಕಿದೆ..   ನೂರು ಮಾತು ನುಡಿಯಲು...

ಬದನೆ ಬೋಧನೆಯೆಂಬೊ ರಿವೈಂಡ್ ರಾಗ...

ನವೆಂ ೨೮ ಲೇಖನ ೧,೨೬೨ ವೀಕ್ಷಣೆ

ಈವತ್ತಿನ ದಿನ ಅದ್ಹೇಗೆಲ್ಲ ಕಳೆಯಿತು ಅಂತ ಯೋಚಿಸುತ್ತ  ಇನ್ನೇನು ಹಾಸಿಗೆಯಲ್ಲಿ ಒಂದೊಳ್ಳೆ ಸುಖನಿದ್ದೆ ಸವಿಯಬೇಕು ಅಂತ ಆಲೋಚಿದ್ದೇ ಹಾಸಿಗೆಯಿಂದ ಎದ್ದು ಕೂತೆ. ಮಲಗೋ ಮೊದಲು ಡೈರಿ ಬರೆಯುವುದು ನನ್ನ ವಾಡಿಕೆ. ಹಾಗೆ ಅದನ್ನು ಬರೆಯಲು ಕುಳಿತಿದ್ದೂ...

ಒಲವಿನೋಲೆ ೩ : ನಿನ್ನ ಕನಸಿನೂರ ಬಸ್ಸಿಗೆ ಟಿಕೇಟು ಪಡೆಯುತ್ತ...

ಜೂನ್ ೦೯ ಬ್ಲಾಗ್ ೧,೪೧೦ ವೀಕ್ಷಣೆ

ಆಕಸ್ಮಿಕಗಳ ಅವಿರತಗಣಿಯೇ,   ಒಮ್ಮೆಮ್ಮೆ ದಿಗಿಲಾಗುತ್ತದೆ. ನಾ ಕೂಡಿಟ್ಟ ಅಷ್ಟೂ ಕನಸುಗಳಲ್ಲೂ ನುಸುಳಿಬಿಟ್ಟ ನೀನೆಂಬ ನನ್ನತನಕ್ಕೆ ಅದೇನಂತ ಹೇಳಲಿ..ಬಿಲ್ ಕುಲ್ ನನ್ನವೇ ಅಂತ ವರ್ಷಾನುಗಟ್ಟಲೆಯಿಂದ ಸಾವಧಾನವಾಗಿ ಗುಟ್ಟಾಗಿ ಬಚ್ಚಿಟ್ಟ ಕನಸುಗಳಲ್ಲ...

ಕಿರುಗತೆ: ತಯಾರಿ

ಜೂನ್ ೦೫ ಬ್ಲಾಗ್ ೧,೮೦೪ ವೀಕ್ಷಣೆ

ಆವತ್ತು ಜೂನ್ ೪. ಮರುದಿನ ವಿಶ್ವ ಪರಿಸರ ದಿನ. ಸಂಜೆಯಿಂದಲೇ ಜೋ ವಿನ್ಸೆಂಟ್ ಗೆ ತಾನು ನಾಳೆ ಆಫೀಸಿನಲ್ಲಿ ಮಾಡಬೇಕಾದ ಕಿರು ಭಾಷಣದ ಬಗ್ಗೆಯೇ ತಯಾರಿ. ರಾತ್ರಿಯವರೆಗೂ ಇಂಟರ್ನೆಟ್ ನಲ್ಲಿ ಓದಿ ಬಹಳ ವಿಷಯ ಕಲೆಹಾಕಿದ್ದ. ರಾತ್ರಿ ಮಲಗಿಕೊಂಡು ಓದಲು ಬ...

ಕಿರುಗತೆ: ತಯಾರಿ

ಜೂನ್ ೦೫ ಪುಟ ೦ ವೀಕ್ಷಣೆ

ಆವತ್ತು ಜೂನ್ ೪. ಮರುದಿನ ವಿಶ್ವ ಪರಿಸರ ದಿನ. ಸಂಜೆಯಿಂದಲೇ ಜೋ ವಿನ್ಸೆಂಟ್ ಗೆ ತಾನು ನಾಳೆ ಆಫೀಸಿನಲ್ಲಿ ಮಾಡಬೇಕಾದ ಕಿರು ಭಾಷಣದ ಬಗ್ಗೆಯೇ ತಯಾರಿ. ನಿನ್ನೆ ರಾತ್ರಿಯೇ ಇಂಟರ್ನೆಟ್ ನಲ್ಲಿ ಓದಿ ಬಹಳ ವಿಷಯ ಕಲೆಹಾಕಿದ್ದ. ರಾತ್ರಿ ಮಲಗಿಕೊಂಡು ಓದಲ...

ಕಿರುಗತೆ: ತಯಾರಿ

ಜೂನ್ ೦೫ ಪುಟ ೦ ವೀಕ್ಷಣೆ

ಆವತ್ತು ಜೂನ್ ೪. ಮರುದಿನ ವಿಶ್ವ ಪರಿಸರ ದಿನ. ಸಂಜೆಯಿಂದಲೇ ಜೋ ವಿನ್ಸೆಂಟ್ ಗೆ ತಾನು ನಾಳೆ ಆಫೀಸಿನಲ್ಲಿ ಮಾಡಬೇಕಾದ ಕಿರು ಭಾಷಣದ ಬಗ್ಗೆಯೇ ತಯಾರಿ. ನಿನ್ನೆ ರಾತ್ರಿಯೇ ಇಂಟರ್ನೆಟ್ ನಲ್ಲಿ ಓದಿ ಬಹಳ ವಿಷಯ ಕಲೆಹಾಕಿದ್ದ. ರಾತ್ರಿ ಮಲಗಿಕೊಂಡು ಓದಲ...

ಸವೆದದ್ದಷ್ಟೇ ದಾರಿ... ?

ಜೂನ್ ೦೧ ಬ್ಲಾಗ್ ೧,೩೬೮ ವೀಕ್ಷಣೆ

ಹೊರಟಿದ್ದೇನೋ ನಿಜ ನಾನು  ಅದಾವುದೋ ಗಮ್ಯದೆಡೆಗೆ.. ಹೆಜ್ಜೆಯ ಮುಂದೊಂದು ಹೆಜ್ಜೆ  ದಾರಿ ಯಾವುದೆಂದು ತಿಳಿಯಲಿಲ್ಲ..   ಮತ್ತೊಮ್ಮೆ ನನ್ನನ್ನೇ ಕೇಳಿಕೊಂಡೆ ಹೋಗಲೇಬೇಕ? ಹೋದರೇನು ದಕ್ಕೀತು ಅಥವಾ ದಕ್ಕಿದರೆ ಮಾತ್ರ ಹೋದದಕ್ಕೆ ಬೆಲೆಯ? ಇಷ್...

ಅವಳ ನೆನೆದು...

ಮೇ ೨೧ ಬ್ಲಾಗ್ ೧,೩೫೦ ವೀಕ್ಷಣೆ

ಪುಟ ತಿರುವಿದಂತೆಲ್ಲ ನಿನ್ ಹೆಸರ ಘಮಗಳಿವು ಹೊರನುಸುಳಿ ಚಿತ್ತಾರ ಚಿತ್ರಿಸಿಹವು! ಅಕ್ಷರಕೆ ಇಷ್ಟೊಂದು ಶಕುತಿಯಿರೆ ಗೆಳತಿ ನಿನ್ನಕ್ಕರೆಗೆ ಇನ್ನೆಷ್ಟು ಇರಬೇಡ!   *******   ಬಾನ ಚುಕ್ಕಿಗಳ ಎಣಿಸ ಹೊರಟಿದ್ದರೆ ಮುಗಿಸುತ್ತಿದ್ದೆನೇನೋ.....

ಒಲವಿನೋಲೆ

ಒಲವಿನೋಲೆ ೨ - ನಮ್ಮೊಲವ ಲೆಕ್ಕದಲ್ಲಿ ನನಗೆಷ್ಟು ಮಾರ್ಕ್ಸು, ಮತ್ತು ನಿನಗೆಷ್ಟು?

ಮೇ ೦೯ ಬ್ಲಾಗ್ ೧,೨೮೨ ವೀಕ್ಷಣೆ

ಗೊಂದಲಗೂಡಿನ ಭಾವಯಾನವೇ  , ಬಾನ್ಬೆಳದಿಂಗಳು ಬಿತ್ತರಿಸಿದ ಬೆಳಕನ್ನೆಲ್ಲ ಬಾಚಿ ಬೊಗಸೆಯಲ್ಲವಿತಿರಿಸಿ ಬ್ರಹ್ಮ ಬಾಳ್ಕೊಟ್ಟ ಭಾಮಿನಿ ನೀನೇನೆ ಅಂತ ನಾ ಕನವರಿಸುತ್ತ ಕೂರುತ್ತಿದ್ದ ರಾತ್ರಿಗಳಿದ್ದವಲ್ಲ, ಅವೆಲ್ಲ ನಿನ್ನವಾ ಅಥವಾ ನನ್ನವಾ ಅಂತ ಇನ್ನೂ...