ಮುಖಪುಟ / ಬರಹಗಾರರು / ಶ್ರೀನಿವಾಸ್

ಶ್ರೀನಿವಾಸ್

srinivasps

೧೪೯ ಲೇಖನಗಳು ೦ ಅನುಯಾಯಿಗಳು
ಸಣ್ಣ ಕಥೆ

ಅವಳು - ಸಣ್ಣ ಕಥೆ

ಆಗಸ್ಟ್ ೧೧ ಲೇಖನ ೮ ವೀಕ್ಷಣೆ

ರಾಜೇಶ ಟಾಕ್ಸಿಯನ್ನು ಮನೆಯ ಬಳಿ ನಿಲ್ಲಿಸುತ್ತಿದ್ದಂತೆಯೇ, ರಮ್ಯ ಕಾರಿನಿಂದ ಸರ್ರನೆ ಇಳಿದು ಮನೆಯ ಮುಂಬಾಗಿಲ ಬಳಿಗೆ ದಾಪುಗಾಲು ಹಾಕಿದಳು. ಟಾಕ್ಸಿ ಡ್ರೈವರ್ ಗೆ ದುಡ್ಡು ಕೊಡುತ್ತಿದ್ದ ರಾಜೇಶ ಒಳಗೆ ಹೋದ ರಮ್ಯಳನ್ನೇ ದಿಟ್ಟಿಸಿ ನೋಡುತ್ತಾ ಹುಬ್ಬ...

ಕಥೆ

ಆ ರಾತ್ರಿ...(ಸಣ್ಣ ಕಥೆ)

ನವೆಂ ೦೫ ಬ್ಲಾಗ್ ೬೯ ವೀಕ್ಷಣೆ

"ಬೇಡಾ ಅಂದ್ರೆ ಬೇಡ!!! ಅಲ್ಲೇ ಇರು ಪರವಾಗಿಲ್ಲ...ನಾಳೆ ಬೆಳಗ್ಗೆ ಎದ್ದು ಬಾ!" "ಹೋಗಮ್ಮ...ನಿಂದು ಒಂದು ಯಾವಾಗ್ಲೂ ಗೋಳು..." "ನಾನು ಎಷ್ಟು ಸರತಿ ಹೇಳಿದ್ರೂ ಕೇಳಲ್ಲ...ಅಮ್ಮನ ಮಾತು ನಿನಗೆಲ್ಲಿ ಪಥ್ಯ? ಏನಾದ್ರೂ ಮಾಡ್ಕೋ ಹೋಗು" ಎಂದು ಕೋಪದಲ್ಲ...

ನನ್ನ ಬಾಲ್ಯದ ನೆನಪುಗಳು

ಒಂದು ಬೆಳಗಿನ ಕಥೆ

ಅಕ್ಟೋ ೧೪ ಬ್ಲಾಗ್ ೨೮ ವೀಕ್ಷಣೆ

ನನ್ನ ಸ್ಕೂಲ್ ಶುರುವಾಗುತ್ತಿದ್ದುದು ಸುಮಾರು 11.45. ಅಂದರೆ, ಚಿಕ್ಕವನಿದ್ದಾಗ, ಪ್ರತಿ ದಿನವೂ ಬೇಗ ಏಳೋ ಪದ್ಧತಿಯಂತೂ ನನಗಿರಲೇ ಇಲ್ಲ. ಇನ್ನು ಮನೆಯಲ್ಲಿ, ಎಲ್ಲರಿಗಿಂತ ನಾನೇ ಚಿಕ್ಕವನು. ಹಾಗಾಗಿ, ಅಕ್ಕನಿಗಿಂತ ನನ್ನ ಮೇಲೆ ಅಮ್ಮನಿಗೆ ಒಂದಿಷ್ಟು...

ತಾಳೆ ಮರ, ರಾಜ ಮಾರ್ಗ, ಲಾಸ್ ವೇಗಸ್ ಮತ್ತು ಕಕ್ಕಸು

ಫೆಬ್ರ ೧೫ ಲೇಖನ ೨,೪೫೬ ವೀಕ್ಷಣೆ

’ಬೆಂಗಳೂರು’ ಅಂತ ನಮ್ಮೂರಿಗೆ ಹೆಸರು ಹೇಗೆ ಬಂತಪ್ಪಾ ಅಂತ ತುಂಬಾ ಜನ ತಲೆ ಕೆಡಿಸಿಕೊಂಡಿರೋವ್ರು ನಂಗೊತ್ತು...ಬೆಂಗಳೂರು ಅಂದ್ರೆ, " ’ಬೆಂದ ಕಾಳೂರು’, ಇಲ್ಲಿ ಒಂದಾನೊಂದು ಕಾಲದಲ್ಲಿ ಬೊಂಬಾಟಾಗಿರೋ ಬಿಸಿ-ಬಿಸಿ ಬೆಂದಿರೋ ಕಾಳು ಸಿಗ್ತಿತ್ತಂತೆ,ಬರ್...

ಕವನ ಇಂಗ್ಲಿಷ್ ಸಾಹಿತ್ಯ

ಕ್ರಾಂತಿಕಾರಿ ವಿಲಿಯಂ ಯೇಟ್ಸ್ ಮತ್ತು ನನ್ನ ತರಲೆ

ಡಿಸೆಂ ೦೪ ಬ್ಲಾಗ್ ೫ ವೀಕ್ಷಣೆ

___LINK_OPEN_href="http://www.nobelprize.org/nobel_prizes/literature/laureates/1923/yeats-bio.html"___ವಿಲಿಯಂ ಯೇಟ್ಸ್ (1865-1939) ಬಗ್ಗೆ ನಿಮ್ಮಗಳಲ್ಲಿ ಬಹಳಷ್ಟು ಜನಕ್ಕೆ ಗೊತ್ತಿರಬಹುದು.ಯೇಟ್ಸ್ ಒಬ್ಬ ಪ್ರಖ್ಯಾತ ಐರಿಶ್...

ಚುಟುಕ ಒಲವು

ಪ್ರತಿಬಿಂಬ

ನವೆಂ ೧೧ ಬ್ಲಾಗ್ ೦ ವೀಕ್ಷಣೆ

ಪ್ರಿಯೆ,ನನ್ನ ಈ ಹೃದಯಇಷ್ಟೊಂದುಸುಂದರವೆಂದುನಿನ್ನ ಕಂಗಳಳೊಳಗೆಇಣುಕಿ ನೋಡುವವರೆಗೂತಿಳಿದೇ ಇರಲಿಲ್ಲ...--ಶ್ರೀ 

ಚುಟುಕ ಒಲವು

ನಿನ್ನಲ್ಲಿರುವುದು ರಕುತವಲ್ಲ...

ನವೆಂ ೦೯ ಬ್ಲಾಗ್ ೪ ವೀಕ್ಷಣೆ

ನಲ್ಲೆ,ನಿನ್ನ ಧಮನಿಗಳಲ್ಲಿಹರಿಯುವುದುನೆತ್ತರಲ್ಲ...ಅದು ನೆತ್ತರಲ್ಲ...ಮಧುವಿರಬೇಕು...ಬರಿಯ ನೆತ್ತರಿಂದಲೇನಿನ್ನಧರ ಇಂತಿಷ್ಟುಮಧುರವಾಗಿರಲುಸಾಧ್ಯವೇ?--ಶ್ರೀ

ಚುಟುಕ ಒಲವು

ನಿನ್ನಲ್ಲಿರುವುದು ರಕುತವಲ್ಲ...

ನವೆಂ ೦೯ ಬ್ಲಾಗ್ ೧೫ ವೀಕ್ಷಣೆ

ನಲ್ಲೆ,ನಿನ್ನ ಧಮನಿಗಳಲ್ಲಿಹರಿಯುವುದುನೆತ್ತರಲ್ಲ...ಅದು ನೆತ್ತರಲ್ಲ...ಮಧುವಿರಬೇಕು...ಬರಿಯ ನೆತ್ತರಿಂದಲೇನಿನ್ನಧರ ಇಂತಿಷ್ಟುಮಧುರವಾಗಿರಲುಸಾಧ್ಯವೇ?--ಶ್ರೀ

ಚುಟುಕ ಒಲವು

ತಕರಾರು

ನವೆಂ ೦೭ ಬ್ಲಾಗ್ ೧ ವೀಕ್ಷಣೆ

ನಲ್ಲೆ,ನನ್ನ ತರಕಾದ ಕೆನ್ನೆಯಬಗ್ಗೆ ತಕರಾರು ಎತ್ತಬೇಡಗಡ್ಡ ಬೆಳೆಯದಂತೆತಪ್ಪದೇ ಮುಲಾಮುಹಚ್ಚದಿದ್ದದ್ದುನಿನ್ನ ತಪ್ಪಲ್ಲವೇ?-ಶ್ರೀ 

ಪ್ರಚಲಿತ

ಸ್ಯಾಂಡಿ - ಸಂಧ್ಯಾನ -ಸಂದೀಪನಾ? ಮತ್ತು ಲೈಲಾ-ಮಜನೂ ಸೇರದ ಕಥೆ!

ನವೆಂ ೦೧ ಲೇಖನ ೧,೪೯೨ ವೀಕ್ಷಣೆ

ಕೆಲ ದಿನಗಳ ಹಿಂದೆ ಅಮ್ಮನಿಗೆ ಫೋನ್ ಮಾಡಿ - ’ಸ್ಯಾಂಡಿಯಿಂದ ನಮಗೇನು ಆತಂಕ ಇಲ್ಲಮ್ಮ...ನೀನೇನು ಯೋಚನೆ ಮಾಡಬೇಡ’ ಅಂದೆ...’ಅಲ್ಲಿ ಸ್ಯಾಂಡಿ ಅಂತೆ, ಇಲ್ಲೇನೋ ’ನೀಲಂ’ ಬರ್ತಾ ಇದೆಯಂತೆ - ಸೈಕ್ಲೋನ್ ಎಲ್ಲ ಹೆಸರಿಟ್ಟುಕೊಂಡು ಬರ್ತಾ ಇದೆ!’ ಅಂದರು ಅ...

ಚುಟುಕ ಒಲವು

ಕಿರಿದಾದ ಲೋಕ

ನವೆಂ ೦೧ ಬ್ಲಾಗ್ ೦ ವೀಕ್ಷಣೆ

ಇನಿಯ,ನಿನ್ನಈ ಎದೆಯಮೇಲೆತಲೆಯನ್ನುಪ್ರತಿ ಬಾರಿಆನಿಸಿದಾಗಲೆಲ್ಲಈ ಪ್ರಪಂಚಅದೆಷ್ಟು ಕಿರಿದುಎಂದು ಅನಿಸುವುದೇಕೇ?--ಶ್ರೀ(ನವಂಬರ್ ೧ ೨೦೧೨) 

ಸಿಂಹಮುಖಿ - ಕಥೆ

ಏಪ್ರಿಲ್ ೦೧ ಲೇಖನ ೧,೮೨೨ ವೀಕ್ಷಣೆ

ತುಸು ಕೆಂಪಾದ ಆ ದೊಡ್ಡ ಕಣ್ಣುಗಳು ನೂರಾರು ಟಿ.ವಿ ಪರದೆಗಳನ್ನು ಒಮ್ಮೆಲೇ ನೋಡುತ್ತಿತ್ತು ...ಆರು ಅಡಿ ಎರಡು ಅಂಗುಲ ಎತ್ತರ...ವಯಸ್ಸು ಐವತ್ತು ದಾಟಿದ್ದರೂ, ಒಂದೂ ಬಿಳಿ ಕೂದಲಿಲ್ಲದ, ನೀಟಾಗಿ ಎಣ್ಣೆ ಹಾಕಿ ಬಾಚಿದ ತಲೆ...ಗಂಟಿಕ್ಕಿದ ಹುಬ್ಬು...ಹ...