ಮುಖಪುಟ / ಬರಹಗಾರರು / ಹರಿ ಪ್ರಸಾದ್
ಹರಿ ಪ್ರಸಾದ್

ಹರಿ ಪ್ರಸಾದ್

೭೬೨ ಲೇಖನಗಳು ೦ ಅನುಯಾಯಿಗಳು
ಮಾಹಿತಿ ಫಲಕ

Important: Linking articles from Kannada wikipedia

ಜುಲೈ ೩೦ ಚರ್ಚಾವೇದಿಕೆ ೩,೬೫೪ ವೀಕ್ಷಣೆ

Members can link articles from Kannada wikipedia in their write-ups, comments and work, if they wish to. Just add [ <strong>+</strong> kn: <strong>+</strong> WORD <strong>+</strong> ]. For examp...

ಗಾದೆಗಳು

ಗಾದೆ ೪

ಜುಲೈ ೨೬ ಪುಟ ೩,೨೬೪ ವೀಕ್ಷಣೆ

ವೇದ ಸುಳ್ಳಾದರೂ ಗಾದೆ ಸುಳ್ಳಾಗದು!

ಮಂಕುತಿಮ್ಮನ ಕಗ್ಗ

ಜುಲೈ ೨೬ ಉಲ್ಲೇಖಗಳು ೨,೨೪೭ ವೀಕ್ಷಣೆ

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ । ಚಿನ್ನದಾತುರಕಿಂತ ಹೆಣ್ಣುಗಂಡೊಲವು ।। ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ । ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

ಗಾದೆಗಳು

ಗಾದೆ ೩

ಜುಲೈ ೨೪ ಪುಟ ೩,೨೯೮ ವೀಕ್ಷಣೆ

"ಅಡಿಕೆಗೆ ಹೋದ ಮಾನ ಆನೆ ಕೊಟ್ಟ್ರೂ ಬರಲ್ಲ"

ಗಾದೆಗಳು

ಗಾದೆ ೫

ಜುಲೈ ೨೪ ಪುಟ ೩,೯೯೫ ವೀಕ್ಷಣೆ

ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರೀಲಿ ಕೊಡೆ ಹಿಡಿದ್ನಂತೆ!

ಗಾದೆಗಳು

ಗಾದೆ ೨

ಜುಲೈ ೨೪ ಪುಟ ೩,೭೯೩ ವೀಕ್ಷಣೆ

"ಹೊತ್ತಿಗಿಲ್ಲದ ಗಾದೆ, ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ."

ಗಾದೆಗಳು

ಗಾದೆ ೧

ಜುಲೈ ೨೪ ಪುಟ ೪,೧೧೭ ವೀಕ್ಷಣೆ

"ಆಕಳು ದಾನಕ್ಕೆ ಕೊಟ್ರೆ, ಹಲ್ಲು ಹಿಡಿದು ನೊಡಿದ್ರಂತೆ"

ಮರಳ ಮುನಿಯ

ಜುಲೈ ೨೪ ಉಲ್ಲೇಖಗಳು ೧,೮೬೦ ವೀಕ್ಷಣೆ

ಏನೇನೋ ನಡೆದಿಹವು ವಿಜ್ಞಾನ ಸಂಧಾನ । ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।। ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ । ನೇಣಾಗಿಹುದು ನೋಡು - ಮರಳ ಮುನಿಯ ।।

ಮಂಕುತಿಮ್ಮ ೪

ಜುಲೈ ೨೪ ಉಲ್ಲೇಖಗಳು ೧,೯೮೭ ವೀಕ್ಷಣೆ

ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? । ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।। ಅನ್ಯಾಯದುನ್ಮತ್ತ ಕೋಲಾಹಲದ ಲೋಕ । ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

ಮಂಕುತಿಮ್ಮನ ಕಗ್ಗ

ಜುಲೈ ೨೪ ಉಲ್ಲೇಖಗಳು ೨,೧೧೫ ವೀಕ್ಷಣೆ

ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ । ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।। ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು । ಬಗೆಯೆಷ್ಟೊ ಮೊಗವಷ್ಟು -- ಮಂಕುತಿಮ್ಮ ।।

ಮಂಕುತಿಮ್ಮನ ಕಗ್ಗ

ಜುಲೈ ೨೪ ಉಲ್ಲೇಖಗಳು ೨,೧೬೩ ವೀಕ್ಷಣೆ

ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ । ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।। ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ । ಆತ್ಮಋಣವದು ಜಗಕೆ -- ಮಂಕುತಿಮ್ಮ ।।

ಮಂಕುತಿಮ್ಮನ ಕಗ್ಗ

ಜುಲೈ ೨೪ ಉಲ್ಲೇಖಗಳು ೨,೨೬೪ ವೀಕ್ಷಣೆ

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು । ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।। ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ । ಎಲ್ಲರೊಳಗೊಂದಾಗು -- ಮಂಕುತಿಮ್ಮ ।।