ಮುಖಪುಟ / ಬರಹಗಾರರು / rameshbalaganchi
r

rameshbalaganchi

೩೩ ಲೇಖನಗಳು ೦ ಅನುಯಾಯಿಗಳು
ರಷ್ಯನ್ ಕತೆಯ ಕನ್ನಡ ಅನುವಾದ ಟಾಲ್ಸ್ಟಾಯ್

ಅಲ್ಯೋಶಾ

ಜನ ೧೦ ಬ್ಲಾಗ್ ೧,೧೪೧ ವೀಕ್ಷಣೆ

  ತನ್ನ ಒಡಹುಟ್ಟಿದವರಲ್ಲಿ ಅಲ್ಯೋಶಾ ಕಿರಿಯವನು. ಅವನಿಗೆ "ಮಡಕೆ" ಅನ್ನೋ ಅಡ್ಡಹೆಸರಿತ್ತು. ಕಾರಣ ಇಷ್ಟೆ!! ಅವನ ಅಮ್ಮ ಚರ್ಚಿನ ಅಧಿಕಾರಿಯೊಬ್ಬರ ಮನೆಗೆ ಹಾಲು ಕೊಟ್ಟುಬಾರೋ ಅಂತ ಹಾಲಿನ ಮಡಕೆ ಕೊಟ್ಟಿದ್ದರೆ, ಅವನು ದಾರಿಯಲ್ಲಿ ಮುಗ್ಗರಿಸಿ ಅದನ್ನ...

ಸಂಗ್ರಹ ನೀತಿಕತೆಗಳು

ಈಸೋಪನ ಎರಡು ನೀತಿಕತೆಗಳು.

ಜನ ೦೪ ಪುಟ ೧೨ ವೀಕ್ಷಣೆ

<strong>ಕತ್ತೆಯೂ ಅದರ ನೆರಳೂ</STRONG> ಒಬ್ಬ ಪ್ರಯಾಣಿಕ ತನ್ನ ದೂರ ಪ್ರಯಾಣಕ್ಕಾಗಿ ಒಂದು ಕತ್ತೆಯನ್ನು ಬಾಡಿಗೆ ಪಡೆದ.  ಸುಡುಹಗಲು, ಸೂರ್ಯ ತನ್ನೆಲ್ಲ ಪ್ರತಾಪದಿಂದ ಉರಿಯುತ್ತಿದ್ದ. ಹಾದಿಹೋಕ ದಣಿವಾರಿಸಿಕೊಳ್ಳಲು ಸ್ವಲ್ಪಕಾಲ ಪ್ರಯಾಣ ನಿಲ್ಲಿ...

ಹಾಸ್ಯ ಹರಟೆ

ಕಾಲಕೆಳಗೆ ಕವಿಗಳು

ಮೇ ೨೬ ಬ್ಲಾಗ್ ೩,೧೨೦ ವೀಕ್ಷಣೆ

ನಿಧಾನ, ನಿಧಾನ. ಶೀರ್ಷಿಕೆ ನೋಡಿ ಯಾವುದೋ ಭಾಷೆಯ ಕವಿಗಳನ್ನು ಇವನು ಕೀಳಾಗಿ ಕಾಣುತ್ತಿದ್ದಾನೆ ಅನ್ನೋ ಆತುರದ ನಿರ್ಧಾರಕ್ಕೆ ಬರಬೇಡಿ. ಇದೊಂದು ತಮಾಷೆಯ ಪ್ರಸಂಗ. ಒಂದು ಮುಜುಗರದ ಪ್ರಸಂಗಾನೂ ಹೌದು.

Feedback

ಬರಹದೊಡನೆ ಚಿತ್ರಗಳನ್ನೂಸೇರಿಸಿಕೊಳ್ಳುವದಕ್ಕೆ ಅನುಮತಿ ಕೋರಿ

ಜೂನ್ ೦೫ ಚರ್ಚಾವೇದಿಕೆ ೧,೭೮೩ ವೀಕ್ಷಣೆ

ಪ್ರೀತಿಯ ಹರಿಪ್ರಸಾದ್, ಅಪರೂಪಕ್ಕೆ ಬರಹಗಳೊಡನೆ ಚಿತ್ರಗಳನ್ನೂ ಸೇರಿಸುವುದಕ್ಕೆ ಈ ಮೂಲಕ ಅನುಮತಿ ಕೋರುತ್ತಿದ್ದೇನೆ

ಮಳೆ ನೀರು

"ಭಿಷ್ಟಿ ಪೊಡೇ ಟಪುರ್ ಟುಪುರ್"

ಜೂನ್ ೦೩ ಬ್ಲಾಗ್ ೨,೫೧೫ ವೀಕ್ಷಣೆ

ಮಳೆಯಿಲ್ಲದೆ ಮಳೆನೀರ ಹನಿಯ ಸದ್ದು. ಈ ಶೀರ್ಷಿಕೆ, ಒಂದು ಬಂಗಾಳಿ ಹಾಡಿನ ಸಾಲು. ಟಪ್, ಟಪ್ ಮಳೆ ಬೀಳುತ್ತಿದೆ ಅಂತ ಇದರ ಅರ್ಥ. ಬಾಲ್ಯದಲ್ಲಿ ಕೇಳಿದ ಹಾಡು ಇದು. ಬೆಂಗಳೂರ್ನಲ್ಲಿ ಬಿಟ್ರೆ ಮಳೆ ಮತ್ತೆಲ್ಲಿ ಶುರುವಾಗಿದ್ಯೋ ಗೊತ್ತಿಲ್ವಲ್ಲ!!....

'ಕ್ಲಿಪ್ ಆರ್ಟ್' ತಿಳಿದವರು ನೆರವಾಗಿ

ಮೇ ೨೬ ಪುಟ ೦ ವೀಕ್ಷಣೆ

ನಾವು ಬರೆದ ಚಿತ್ರಗಳು ಮತ್ತು ತೆಗೆದ ಫೋಟೋಗಳನ್ನು 'ಕ್ಲಿಪ್‌ ಆರ್ಟ್'ಗಳಾಗಿ ಪರಿವರ್ತಿಸುವುದು ಹೇಗೆ? ಅದಕ್ಕಾಗಿಯೇ ವಿಶೇಷ ತಂತ್ರಾಂಶ ಬಳಸಬೇಕೆ? ಇದ್ದರೆ ಆ ತಂತ್ರಾಂಶದ ಹೆಸರೇನು. ಯಾರಾದರೂ ದಯವಿಟ್ಟು ತಿಳಿಸುವಿರಾ?

ಕನ್ನಡ / ಸಾಹಿತ್ಯ /ತಿರುಳು

ಪಂಪ ಆಂಡಯ್ಯರು ಬಣ್ಣಿಸಿದ ಕನ್ನಡನಾಡಿನ ಚೆಲುವು

ಮೇ ೧೭ ಬ್ಲಾಗ್ ೪,೦೧೦ ವೀಕ್ಷಣೆ

ಪಂಪನ ’ವಿಕ್ರಮಾರ್ಜುನ ವಿಜಯ’ದಲ್ಲಿ ಮತ್ತು ಆಂಡಯ್ಯನ 'ಕಬ್ಬಿಗರ ಕಾವ'ದಲ್ಲಿ ಕಂಡುಬರುವ ಕನ್ನಡನಾಡಿನ ಚೆಲುವು ಜಲಜಲನೊ[ೞ್ಕು]ತಿರ್ಪ ಪರಿಕಾಲ್ ಪರಿಕಾಲೊಳಳುರ್ಕೆಗೊಂಡ ನೆಯ್ದಿಲ ಪೊಸವೂ ಪೊದಳ್ದ ಪೊಸನೆಯ್ದಿಲ ಕಂಪನೆ ಬೀಱಿ ಕಾಯ್ತ ಕೆಂ ಗೊಲೆಯೊಳೆ...

ಜ್ಞಾನವಾಹಿನಿ

ಅಮ್ಮಜಿಖಷೆಸ್ಸ ಖನಮ ಒಜಿ

ಮೇ ೧೨ ಪುಟ ೮ ವೀಕ್ಷಣೆ

ಅಕ್ಕರೆಯ ಸ್ನೇಹಿತರೆ, ಸುಮಾರು ದಿನಗಳ ಹಿಂದೆಯೇ ನಾನು ಮಿತಾಕ್ಷರದ ಗುಟ್ಟು ಬಯಲು ಮಾಡುತ್ತೇನೆಂದಿದ್ದೆ. ಆದರೆ ವ್ಯಕ್ತಿಗತ ಮತ್ತು ವೃತ್ತಿಪರ ಕಾರಣಗಳಿಂದ ಬರೆಯುವುದು ತಡವಾಯ್ತು. ಕಾದು ಬೇಸತ್ತ ಎಲ್ಲರ ಕ್ಷಮೆ ಕೋರಿ.........

ಜ್ಞಾನವಾಹಿನಿ

ಅಮ್ಮಜಿಖಷೆಸ್ಸ ಖನಮ ಒಜಿ

ಏಪ್ರಿಲ್ ೨೪ ಪುಟ ೩ ವೀಕ್ಷಣೆ

ಇದೊಂದು ಸೀಕ್ರೆಟ್ ಭಾಷೆ :) ನಮ್ಮ ಮತ್ತು ನಮ್ಮ ಸಂಬಂಧಿಕ್ರ ಮನೆಗ್ಳಲ್ಲಿ ಸಮಯ-ಸಂದರ್ಭಾನುಸಾರ ಭಾಳ ಬಳ್ಕೆ ಆಗತ್ತೆ. ಇದಕ್ಕೆ ಮಿತಾಕ್ಷರ ಅಂತ ಯಾರು ಹೆಸರು ಕೊಟ್ರೋ ತಿಳೀದು. ಇದು ಅಕ್ಷರಗ್ಳನ್ನ ಕಡ್ಮೆ ಮಾಡಲ್ಲ. ವಿಜ್ಞಾನೇಶ್ವರನ 'ಮಿತಾಕ್ಷರ ಸಂಹಿ...

ಹೊಸ ಬ್ಲಾಗ್

ಅಂಬರಕ್ಕೆ ಹಾರಿತಯ್ಯೋ!!

ಏಪ್ರಿಲ್ ೧೫ ಬ್ಲಾಗ್ ೨,೦೨೪ ವೀಕ್ಷಣೆ

ಸರಿ ಸುಮಾರು ಎರಡು ವರ್ಷದ ಹಿಂದಿನ ಬೇಸಿಗೆ ಇರಬೇಕು, ಕುಟುಂಬದ ಜೊತೆ ಬೆಂಗಳೂರಿಗೆ ಹೋದವನು "ನಮ್ಮೂರೇ ಚಂದ" ಅಂದ್ಕೋತಾ "ಉಸ್ಸಪ್ಪಾ" ಅಂದು ಮನೆಗೆ ಬಂದು ಬಿದ್ದೆ! ಮಳೆ ಇನ್ನೂ ಮೊದಲಿಟ್ಟಿರ್ಲಿಲ್ಲ. ಯಾತಕ್ಕೂ ಮನಸ್ಸು ಬಾರದ ಹಾಗೆ ವಿಪರೀತ ಧಗೆ!!ಮನ...

ಕಾವ್ಯ ಮತ್ತು ಕವನ

ಸೇರಿಗೆ ಸವಾಸೇರು

ಮಾರ್ಚ್ ೧೯ ಪುಟ ೨೭ ವೀಕ್ಷಣೆ

ಸಂಸ್ಕೃತ ಸಾಹಿತ್ಯದ ಅನೇಕ ಪ್ರಕಾರಗಳನ್ನು ಅಭ್ಯಾಸಮಾಡಿದವರಿಗೆ ಮಂಗಳ ಶ್ಲೋಕಗಳ ಪರಿಚಯ ಇದ್ದೇ ಇದೆ. ಅವುಗಳಲ್ಲಿ ಕೆಲವು ಏಕತಾನತೆಯಿಂದ ಬೇಸರ ಬರಿಸಿದರೆ ಮತ್ತೆ ಕೆಲವು ಕತ್ತಲಲ್ಲಿ ಮಿಂಚಿದಂತೆ ಹಾಯೆನಿಸುವಂತೆ ಮಾಡುತ್ತವೆ. ಕೇವಲ ಇಷ್ಟದೈವದ ಅನುಗ್ರ...