ಮುಖಪುಟ / ಬರಹಗಾರರು / ಬೆಳ್ಳಾಲ ಗೋಪೀನಾಥ ರಾವ್

ಬೆಳ್ಳಾಲ ಗೋಪೀನಾಥ ರಾವ್

gopinatha

೨೯೫ ಲೇಖನಗಳು ೦ ಅನುಯಾಯಿಗಳು
ಜ್ಞಾನವಾಹಿನಿ ಡಾ ಎಚ್ಚೆಸ್ವೀಯವರ ಅಭ್ಯಾಸ

ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..

ಜೂನ್ ೧೭ ಲೇಖನ ೩೯ ವೀಕ್ಷಣೆ

ಹೆಚ್ಚು ಸವಿ ಡಾ ಎಚ್ಚೆಸ್ವೀಯವರ ಅಭ್ಯಾಸ ೪೧..   ೧೫ ಜೂನ್ ೨೦೧೪ ರವಿವಾರ ಶ್ರೀಯುತ "ಸತ್ಯೇಶ್ ಬೆಳ್ಳೂರ್" ರವರ ಮನೆಯಲ್ಲಿ   ಕನ್ನಡದ ಆಸ್ತಿ ಡಾಕ್ಟರ್ ಮಾಸ್ತಿಯವರ ನವರಾತ್ರಿ ಕಥನ ಸಂಕಲನ ಈ ಸಾರಿಯ ಅಭ್ಯಾಸದ ಮುಖ್ಯ ಪಾಠ ಪ್ರವಚನ ವಿಷಯವಾಗಿತ್...

ಮಾಹಿತಿ ಫಲಕ

ಸಂಪದಿಗ ಭಂಧುಗಳೆಲ್ಲರಿಗೂ ಸಂಪದ್ಭರಿತ ೨೦೧೪ ರ ಹೊಸ ವರುಷದ ಶುಭಾಶಯಗಳು

ಡಿಸೆಂ ೩೦ ಲೇಖನ ೬ ವೀಕ್ಷಣೆ

ಹೊಸ ವರುಷ ೨೦೧೪ ಸನಿಹವೇ ಬರುತ್ತಾ ಇದೆ.   ತಮಗೆಲ್ಲರಿಗೂ ಹೊಸವರ್ಷದ ಮತ್ತು ಸಂಕ್ರಾಂತಿಯ ಗಣರಾಜ್ಯೋತ್ಸವ ದಿನದ ಪ್ರೇಮಿಗಳ ದಿನದ ಸ್ವಾತಂತ್ರೋತ್ಸವ ದಿನದ ಸ್ನೇಹಿಗಳ ದಿನದ ಮಾತೃ ಶ್ರೀಯವರ ದಿನದ ಪಿತೃಶ್ರೀಯವರ ದಿನದ ಅಜ್ಜ ಅಜ್ಜಿ ಯವರ ದಿನದ...

ಸಣ್ಣ ಕಥೆ

ಘಾತ

ಡಿಸೆಂ ೩೦ ಲೇಖನ ೧೪ ವೀಕ್ಷಣೆ

ತಲೆ ಎತ್ತಿ ನೋಡಿದರು ಮೇಜರ್ ಮತ್ತೊಮ್ಮೆ ಸರಿ ಪಡಿಸಿಕೊಳ್ಳುತ್ತಾ ಕನ್ನಡಕದೊಳಗಿಂದ ಮಿಲಿಂಡ್ ನನ್ನು.   ಏನ್ ಸಾರ್ ಅರ್ಜೆಂಟ್ ಆಗಿ ಬರ ಹೇಳಿದಿರಿ, ವಿಷಯ ಸೀರಿಯಸ್ ಎಂತ ಗೊತ್ತಾಯ್ತು.   ನಿನ್ನೆ ಒಂದು ಪೈಲ್ ಕಳಿಸಿದ್ದೆ ಸಿಕ್ಕಿತಾ,   "ಹೌದು ಮಂಜು...

ಕಲೆ

ಸೆಪ್ಟೆಂ ೧೫ ಬ್ಲಾಗ್ ೧೦ ವೀಕ್ಷಣೆ

ಕಲೆ ಯಾವಾಗ ಆಯ್ತೋ ಗೊತ್ತಿಲ್ಲ ಒಮ್ಮೆ ಹಾಗೇ ಕಣ್ಣಾಡಿಸೋವಾಗ ಕಂಡಿತ್ತು, ಎಣ್ಣೆ ಹಾಕಿದ್ದ ತಲೆಯಿಟ್ಟು ಸದಾ ನಿದ್ದೆ ಮಾಡಿದಾಗ ಆಗುತ್ತಲ್ಲ ಹಾಗೆ ಅಥವಾ ಒಂದೇ ರೀತಿಯ ನಿತ್ಯ ಘರ್ಷಣೆಯಿಂದಲೂ ಆಗಿರಬಹುದು ಅಥವಾ ರಕ್ತ ಕುಡಿಯೋ ತಗಣೆ ಸೊಳ್ಳೆಗಳ ಹೊಸಕಿದ...

ನಾನು ಮತ್ತು ನನ್ನ ಬದಲಾದ ತಲೆಯೂ

ಸೆಪ್ಟೆಂ ೦೧ ಬ್ಲಾಗ್ ೨ ವೀಕ್ಷಣೆ

ನಾನು ಮತ್ತು ನನ್ನ ಬದಲಾದ ತಲೆಯೂ   ನಾಟಕ ಮುಗಿಸಿ ಮನೆ ತಲುಪುವಾಗ ರಾತ್ರೆ ಹನ್ನೊಂದೂವರೆ ಆಗಿಯೇ ಹೋಗಿತ್ತು.  ಮಗರಾಯ ನಾವು ಸೄಷ್ಟಿ ವೆಂಚರ್ಸ್ ನಿಂದ ಹೊರಡುವಾಗಲೇ ಅಮ್ಮನಿಗೆ ಬರುವಾಗ ಏನಾದರೂ ಕಟ್ಟಿಕೊಂಡೇ ಬನ್ನಿ ಅಂತ ತಾಕೀತು ಬೇರೆ ಮಾಡಿದ್ದ...

ಮಾಹಿತಿ ಫಲಕ

ಅಣ್ಣಿ ನಾಯ್ಕ' ಹಳ್ಳಿಯ ನಡೆದಾಡುವ ಬಜಾರ್

ಆಗಸ್ಟ್ ೧೪ ಲೇಖನ ೧,೮೪೯ ವೀಕ್ಷಣೆ

ಅಣ್ಣಿ ನಾಯ್ಕ' ಹಳ್ಳಿಯ ನಡೆದಾಡುವ ಬಜಾರ್       ಹಳ್ಳಿಯ ದೈನಂದಿನ ಕಾರ್ಯ ಚಟುವಟಿಕೆಗೂ ಪಟ್ಟಣದಲ್ಲಿನ ಚಟುವಟಿಕೆಗಳಿಗೂ ತುಂಬಾ ಅಂತರವಿದೆ. ಪಟ್ಟಣದಲ್ಲಿ ಧಾವಂತವೇ ಮುಖ್ಯವಾಗಿದ್ದರೆ ಹಳ್ಳಿಯ ವಾತಾವರಣದಲ್ಲೇ ಮುಗ್ಧತೆ ಮನೆ ಮಾಡಿದೆ, ಸರಳತೆಯ...

ಹಾಸ್ಯ‌ ತ್ಯಾಂಪ‌

೧. ಹೊಗೆ ಹಾಕ್ಸಿ ಬಿಟ್ಟವು ........ಕತ್ತೆಗಳು..."

ಆಗಸ್ಟ್ ೦೨ ಬ್ಲಾಗ್ ೧೨ ವೀಕ್ಷಣೆ

೧.  ಹೊಗೆ ಹಾಕ್ಸಿ ಬಿಟ್ಟವು ........ಕತ್ತೆಗಳು..."   ಒಮ್ಮೆ ಸಂಜೆ ಮನೆಗೆ ತಡವಾಗಿ ಬಂದ ಮನೆಗೆ ಬಂದ ಮರಿ ತ್ಯಾಂಪನನ್ನು  ಅಟಕಾಯಿಸಿ ತ್ಯಾಂಪಿ ಕೇಳಿದಳು ಯಾಕೋ ತಡ? "ಸ್ಪೆಶೆಲ್ ಕ್ಲಾಸ್ ಇತ್ತು " ಮರಿ ತ್ಯಾಂಪನ ಉತ್ತರ ಸಿಧ್ಧವಾಗಿತ್ತು. ತ...

ಮಾಹಿತಿ ಫಲಕ

" ಜತೆಯೋದು" ಮತ್ತು "ಗಂಡಸರ ಅಡುಗೆ"

ಜುಲೈ ೩೧ ಲೇಖನ ೩,೦೧೭ ವೀಕ್ಷಣೆ

" ಜತೆಯೋದು" ಮತ್ತು "ಗಂಡಸರ ಅಡುಗೆ"   ಪ್ರಾಯಶಃ ಅಡುಗೆ ಮನೆ ಕಡೆ ತಲೆಯೇ ಹಾಕದ ಮಹಾನುಭಾವರನ್ನು ನೋಡಿ ಗಂಡಸರಿಗೆ ಅಡುಗೆ ಬಾರದೇ ಅಂತ ಕೇಳಿದ್ದಿರಬೇಕು. ಅಥವಾ ಎಲ್ಲಾ ಬಲ್ಲವರಿಗೆ ಈ ಅಡುಗೆಯೊಂದು ಮಹಾ ವಿದ್ಯೆಯಾ ಅಂತ ಲೇವಡಿ ಮಾಡಿದ್ದಾ ಅಂತ ಅಡು...

ಸ್ತ್ರೀಯರಲ್ಲಿ ಏನು ವಿಷೇಶತೆ ಇದೆ..???

ಜುಲೈ ೨೭ ಲೇಖನ ೫,೫೭೭ ವೀಕ್ಷಣೆ

ಸ್ತ್ರೀಯರಲ್ಲಿ  ಏನು ವಿಷೇಶತೆ ಇದೆ..???   ಗಂಡ ಹೆಂಡತಿ ಟೀವಿ ನೋಡುತ್ತಾ ಇದ್ದರು. ಪತ್ನಿ ಹೇಳಿದಳು "ನನಗೆ ಸಾಕಾಯ್ತು, ತುಂಬಾನೇ ಹೊತ್ತಾಯ್ತಲ್ಲ, ನಾನಿನ್ನು ಮಲಗಲು ಹೊರಡುವೆ". ಅವಳೆದ್ದು ಅಡುಗೆ ಮನೆಗೆ ಹೋಗಿ ಬೆಳಗಿನ ತಿಂಡಿಗಾಗಿ ಅರೆಯು...

ತ್ಯಾಂಪ... ತ್ಯಾಂಪಿ ಕೋಪವೆಂಬುದು ಕೇಳು.....

ಜುಲೈ ೨೭ ಬ್ಲಾಗ್ ೩೧ ವೀಕ್ಷಣೆ

___LINK_OPEN_href="http://tyaampaayana.blogspot.in/2013/07/blog-post_20.html" rel="nofollow"___ತ್ಯಾಂಪ... ತ್ಯಾಂಪಿ ಕೋಪವೆಂಬುದು ಕೇಳು.....   ಕೋಪವೆಂಬುದು ಕೇಳು..... ದಿಗ್ಗನೆದ್ದೆ. ಎಂತದೋ ಒಂದು ಸದ್ದು ಗುಂಝ್ಝ್ .....

ಮಧುರ ಒಲವಿನ ರಾಗ

ಜುಲೈ ೨೬ ಬ್ಲಾಗ್ ೧೦ ವೀಕ್ಷಣೆ

ಮಧುರ ಒಲವಿನ ರಾಗ   ಹೊಳೆವ ಚಂದ್ರನ ಮೊಗವು ಚುಕ್ಕೆಗಳ ಬಾನಲ್ಲಿ ಸಖಿಯ ಸುಂದರ ನೆನಪು ನೀಡಿತಿಲ್ಲಿ ಕರೆವ ಕೋಗಿಲೆ ದನಿಯು, ತಂಗಾಳಿ ಬೀಸಲ್ಲಿ ಇನಿಯನುಸಿರಿನ ಬಿಸುಪು ತೀಡಿತಿಲ್ಲಿ   ಪುಟಿವ ಪ್ರಣಯದ ನಾದ ಮೈ ಮನದ ಆಳದಲೂ ಪ್ರೇಮ ಭಾವದ ಮಳೆಯ...

ಹೀಗೊಂದು ಪ್ರೇಮ ಸಲ್ಲಾಪ

ಜುಲೈ ೨೬ ಬ್ಲಾಗ್ ೮ ವೀಕ್ಷಣೆ

ಹೀಗೊಂದು ಪ್ರೇಮ ಸಲ್ಲಾಪ   ಅವಳು : ಈ ಮಧುರ ದಿನಕ್ಕಾಗಿ ವಂದನೆಗಳು  ಇವ: ಸರಿ ಬಿಡು  ಅವಳು; ನಾನು ನಿನ್ನನ್ನೊಂದು ಪ್ರಶ್ನೆ ಕೇಳಲೇ?  ಇವ: ಧಾರಾಳವಾಗಿ  ಅವಳು : ಆದರೆ ಪ್ರಾಮಾಣಿಕವಾಗಿ ಹೇಳುತ್ತಿಯಾ, ನಾನು ನಿನ್ನನ್ನೆನಾದರು ನೋಯಿಸಿದ್ದೆ...