ಕ್ಯಾಲಿಫೋರ್ನಿಯಾದಲ್ಲಿ ನಾ ನೋಡಿದ ಪ್ರವಾಸಿ ಸ್ಥಳಗಳು: ಮೊದಲನೆಯದಾಗಿ ಸಂತ ಕ್ರುಜ್
ನಾನಿರುವ ಸಂತಕ್ಲಾರವೂ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ಹಾಗೂ ಸಿಲಿಕಾನ್ ವ್ಯಾಲಿ ಸಮುದಾಯದಲ್ಲಿನ ಚಿಕ್ಕ ಪಟ್ಟಣ. ಈ ಚಿಕ್ಕ ಪಟ್ಟಣದಲ್ಲಿ ವಿಮಾನ ನಿಲ್ದಾಣ ಇಲ್ಲವಾದ್ದರಿಂದ ಸ್ಯಾನ್ ಫ್ರಾನ್ಸಿಸ್ಕೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ...