ಮುಖಪುಟ / ಬರಹಗಾರರು / Rashmi Kasaragod
R

Rashmi Kasaragod

rashmi_pai

೧೧೭ ಲೇಖನಗಳು ೦ ಅನುಯಾಯಿಗಳು
ಅನುಭವ ಬ್ಲಾಗ್ ಬರಹ

ಕಳೆದು ಹೋದ ಬೀಗದ ಕೀ

ಜೂನ್ ೨೪ ಬ್ಲಾಗ್ ೬೬ ವೀಕ್ಷಣೆ

ನಮ್ಮ ಪಿಜಿಯ ಮೂರನೇ ಮಹಡಿಯಲ್ಲಿದ್ದ ನನ್ನ ರೂಮಿನಿಂದ 6 ನೇ ಮಹಡಿಗೆ ಹೋಗುತ್ತಿದ್ದೆ, ಬಟ್ಟೆ ಒಗೆಯೋಕೆ. ಬಟ್ಟೆ ತುಂಬಿದ ಬಕೆಟ್ ಹಿಡ್ಕೊಂಡು ಒಂದೊಂದೇ ಮೆಟ್ಟಿಲು ಹತ್ತುತ್ತಿರಬೇಕಾದರೆ 5ನೇ ಮಹಡಿಯಲ್ಲಿ ನೀಲಿ ಡಸ್ಟ್ ಬಿನ್ ಪಕ್ಕ ಒಂದು ಪುಟ್ಟ ಬೀಗದ...

ಕತೆ ಕತೆ

ಚಂದಮಾಮನಲ್ಲಿಂದ ಬಂದವ..

ಡಿಸೆಂ ೦೬ ಬ್ಲಾಗ್ ೪೧ ವೀಕ್ಷಣೆ

ರಿಮೋಟ್ ಕೈಯಲ್ಲಿ ಹಿಡಿದು ಚಾನೆಲ್ ಬದಲಿಸುತ್ತಾ ಕುಳಿತಿದ್ದೆ. ಥಟ್ಟನೆ ಅವನು ಬಂದು ನನ್ನ ಮಡಿಲಲ್ಲಿ ಮಲಗಿದ. ನೀನ್ಯಾರು? ಎದ್ದೇಳು... ನಿನಗೆ ಗೊತ್ತಿಲ್ವಾ ನಾನ್ಯಾರೆಂದು? ಕಳ್ಳಿ! ನೀನ್ಯಾರೆಂದು ನನಗೆ ಗೊತ್ತಿಲ್ಲ... ಮನೆಯೊಳಗೆ ಹೇಗೆ ಬಂದೆ...

ವ್ಯಕ್ತಿ ವಿಷಯ, ಪರಿಚಯ, ಸಾಧನೆ ಪ್ರಚಲಿತ

ಬೇಜಾರಾದಾಗೆಲ್ಲಾ ಚಾಪ್ಲಿನ್ ನೆನಪಾಗ್ತಾನೆ....

ಸೆಪ್ಟೆಂ ೦೪ ಲೇಖನ ೧೪ ವೀಕ್ಷಣೆ

ದೊಗಳೆ ಪ್ಯಾಂಟ್ , ಬಿಗಿಯಾದ ಕೋಟು, ಪಾದಗಳಿಗಿಂತಲೂ ದೊಡ್ಡದಾದ ಹಳೇ ಶೂ, ದೊಡ್ಡ ಟೋಪಿ, ಪುಟ್ಟ ಮೀಸೆ, ಕೈಯಲ್ಲೊಂದು ಸ್ಟಿಕ್. ಉಡುಗೆ ಸರಿಯಿಲ್ಲದೇ ಇರುವ ಕಾರಣ ಅಸ್ತವ್ಯಸ್ತವಾದ ನಡಿಗೆ. ತುಂಟಾಟಿಕೆಯ ನಗು, ಮನಸ್ಸಿನಲ್ಲಿ ನಿಷ್ಕಲ್ಮಷ ಭಾವ, ಜಾಗತಿಕ...

ಬ್ಲಾಗ್ ಬರಹ ಶೂನ್ಯ್ ಇ ಬೊಕೆ

ಶೂನ್ಯ್ ಇ ಬೊಕೆ ಸಿನಿಮಾವೂ..ಒಂದಷ್ಟು ರಿಯಲ್ ಸ್ಟೋರಿಗಳೂ...

ಸೆಪ್ಟೆಂ ೦೩ ಲೇಖನ ೪೦ ವೀಕ್ಷಣೆ

ತಿಂಗಳ ಹಿಂದೆಯಷ್ಟೇ ಮದುವೆ ಫಿಕ್ಸ್ ಆಗಿರೋ ಗೆಳತಿಯೊಬ್ಬಳು ಶಾಪಿಂಗ್ ಗೆ ಹೋಗೋಣ ಎಂದು ಮಲ್ಲೇಶ್ವರಂಗೆ ಕರೆದೊಯ್ದಿದ್ದಳು. ಒಂದಷ್ಟು ಡ್ರೆಸ್ ಗಳನ್ನು ಖರೀದಿಸಿದ ನಂತರ ನನಗೆ Lingre ಖರೀದಿಸಬೇಕೆಂದು ಪಿಸುಗುಟ್ಟಿದಳು. ಸರಿ, ಅಂತ ಅಲ್ಲೇ ಒಂದು ಅಂಗ...

ಅನುಭವ ಕಥನ ಬ್ಲಾಗ್ ಬರಹಗಳು

ನನ್ನ ಬಣ್ಣದ ಕಾಲು

ಸೆಪ್ಟೆಂ ೦೨ ಲೇಖನ ೪೩ ವೀಕ್ಷಣೆ

ಇಷ್ಟೊಂದು ದೊಡ್ಡ ಗಾಯ ಆಗುತ್ತೆ ಅಂತ ಗೊತ್ತೇ ಇರಲಿಲ್ಲ. ನಡೆದುಕೊಂಡು ಹೋಗುವಾಗ ಜಾರಿಯೋ, ಎಡವಿಯೋ ಬಿದ್ದಿರುವುದು ಇದು ಮೊದಲನೇ ಬಾರಿ ಏನೂ ಅಲ್ಲ. ಆದರೆ ಇಷ್ಟು ಜೋರಾಗಿ ಬಿದ್ದು ಕಾಲಿಗೆ ಏಟಾಗಿರುವುದು ಲೈಫಲ್ಲಿ ಇದೇ ಮೊದಲು. ದಿನಾ ಮಿಲ್ಕಾ ಸಿಂಗ್...

ಲೇಖನಿಯ ಸಮರ

ಜುಲೈ ೦೧ ಕವನ ೧,೨೯೫ ವೀಕ್ಷಣೆ

ಒಮ್ಮೆ ಕೊಡವಿ ಮತ್ತೊಮ್ಮೆ ಒತ್ತಿ ಅಡ್ಡಾದಿಡ್ಡಿ ಗೀಚಿ ಆಮೇಲೆ ಬರೆಯ ತೊಡಗಿದಾಗ ಮುಷ್ಕರ ಹೂಡಿತ್ತು ನನ್ನ ಹೊಸ ಲೇಖನಿ   ಸಿಟ್ಟಿನಿಂದ ಇನ್ನೂ ಜೋರಾಗಿ ಕೆಡವಿದಾಗ ಚೆಲ್ಲಿದ ಆ ಬಿಂದು ಶಾಯಿಯಲ್ಲಿ ಕವಿ ಮನಸ್ಸಿನ ನೋವಿತ್ತು   ಖಾಲಿ ಹಾಳ...

ಬ್ಲಾಗ್ ಬರಹ ಕಥೆ

ಮುಚ್ಚಿದ ಬಾಗಿಲು

ಜುಲೈ ೦೧ ಬ್ಲಾಗ್ ೬೪ ವೀಕ್ಷಣೆ

ಅವನ ಕೋಣೆಯ ಬಾಗಿಲು ಮುಚ್ಚಿಯೇ ಇರುತ್ತಿತ್ತು. ಬೆಳಗ್ಗೆ ಸುಮಾರು ಏಳು ಗಂಟೆಯ ಹೊತ್ತಿಗೆ ಯಶು ಆತನ ಕೋಣೆಯ ಬಳಿ ಹಾಲು ತೆಗೆದುಕೊಂಡು ಬರುತ್ತಿದ್ದಳು. ಅವನ ಕೋಣೆಯ ಬಾಗಿಲು ತೆರೆಯಲು ಯಾವುದೇ ಕಾಲಿಂಗ್ ಬೆಲ್‌ನ ಆವಶ್ಯಕತೆ ಇರುತ್ತಿರಲಿಲ್ಲ. ಯಶು ಧರಿ...

"ಅವಳು ಮತ್ತೊಬ್ಬಳು" ಕೃತಿ ಬಿಡುಗಡೆಗೆ ಆಮಂತ್ರಣ

ಡಿಸೆಂ ೦೭ ಕಾರ್ಯಕ್ರಮ ೨,೧೭೩ ವೀಕ್ಷಣೆ

ಗೆಳೆಯರೇ ಮತ್ತೆ ಬಂದಿದ್ದೀನಿ. ಒಂದಷ್ಟು ದಿನ ಸಂಪದದಿಂದ ದೂರವಿದ್ದರೂ ಸಂಪದ ಯಾವತ್ತೂ ನನ್ನ ನೆಚ್ಚಿನ ತಾಣವೇ. ಯಾಕೆ ಅಂತೀರಾ? ನೀವೇ ಓದ್ಕೊಳ್ಳಿ... ಚೆನ್ನೈನ ಎಸಿ ರೂಮಲ್ಲಿ ಕುಳಿತು ಗೂಗಲ್ ಮಾಡುತ್ತಿರುವಾಗ ಅಚಾನಕ್ ಆಗಿ ಸಿಕ್ಕದ ತಾಣವೇ ಸಂಪದ....

ಬ್ಲಾಗ್ ಬರಹ ಮಹಿಳೆ

ಸಹಿಸಿಕೊಳ್ಳುವುದಕ್ಕಿಂತ ತಿರುಗೇಟು ನೀಡುವುದೇ ಒಳ್ಳೇದು ಎಂದು ಅನಿಸಲ್ವಾ?

ಜುಲೈ ೨೬ ಬ್ಲಾಗ್ ೨೦ ವೀಕ್ಷಣೆ

ದಿನಪತ್ರಿಕೆ ತೆರೆದು ನೋಡಿದರೆ ಪ್ರತಿದಿನವೂ ಮಹಿಳೆಯ ಮೇಲೆ ದೌರ್ಜನ್ಯ ಎಂಬ ಒಂದು ಸುದ್ದಿ ಇದ್ದೇ ಇರುತ್ತದೆ. ಅತ್ತೆಯ ದೌರ್ಜನ್ಯ, ಪತಿಯ ದೌರ್ಜನ್ಯ, ಕಚೇರಿಯಲ್ಲಿ ದೌರ್ಜನ್ಯ ಅಬ್ಬಾ ಎಷ್ಟೊಂದು ವಿಧದ ದೌರ್ಜನ್ಯಗಳು!. ನಾವು ಮುಂದುವರಿದಿದ್ದೇವೆ, ಅ...

ಅನುಭವ ಕಥನ ಬ್ಲಾಗ್ ಬರಹ

ಬಿಎಂಟಿಸಿ ಬಸ್ಸು ಪ್ರಯಾಣ: ಅನುಭವಗಳ ಬುತ್ತಿಯಿಂದ...

ಜುಲೈ ೦೪ ಬ್ಲಾಗ್ ೮೨ ವೀಕ್ಷಣೆ

ಯಾವತ್ತೂ ನಮಗಾಗಿ ಪ್ರಾರ್ಥಿಸಬಾರದಂತೆ, ಇನ್ನೊಬ್ಬರಿಗೆ ಪ್ರಾರ್ಥಿಸಬೇಕು ಅಂತಾರಲ್ಲ...ನಾವೂ ಹಾಗೆ ಇನ್ನೊಬ್ಬರಿಗಾಗಿ ಪ್ರಾರ್ಥಿಸುತ್ತೇವೆ. ಅದ್ಯಾವಾಗ ಗೊತ್ತಾ? ಬಸ್ ಸ್ಟಾಪ್ ನಲ್ಲಿ ನಿಂತಿರುವಾಗ...ಬಸ್ ಸ್ಟಾಪ್ ನಲ್ಲಾ? ಆಶ್ಚರ್ಯ ಆಯ್ತಾ? ಹೌದಪ್ಪ...

ಪ್ರಚಲಿತ ವಿದ್ಯಮಾನಗಳು ಶರದ್ ಪವಾರ್

ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ 'ಕಪಾಳ ಮೋಕ್ಷ' !

ಡಿಸೆಂ ೦೮ ಬ್ಲಾಗ್ ೧ ವೀಕ್ಷಣೆ

'ಶರದ್ ಪವಾರ್  ಗೆ  ಕಪಾಳ ಮೋಕ್ಷ' ಸ್ವಲ್ಪ ದಿನದ ಮಟ್ಟಿಗೆ ಸುದ್ದಿಯಾಗಿ ನಂತರ 'ಕೊಲವರಿ ಡಿ' ಹಾಡಿನೊಂದಿಗೆ ಹಾಸ್ಯವಾಗಿ ಸಾಮಾಜಿಕ ತಾಣಗಳಲ್ಲಿ ಕಾಮೆಂಟ್ ಗಿಟ್ಟಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಇದರ ಜತೆಗೆ ನಾವೇ ಆರಿಸಿದ ನಾಯಕರ ಮೇ...

ಪ್ರಚಲಿತ ವಿದ್ಯಮಾನಗಳು ಮಹಿಳೆ

ಬೆಂಗ್ಳೂರಲ್ಲಿ 'ಸ್ಲಟ್ ವಾಕ್' ಆವಶ್ಯಕತೆಯಿದೆಯಾ?

ನವೆಂ ೦೮ ಬ್ಲಾಗ್ ೨೪ ವೀಕ್ಷಣೆ

ಸಮಾಜದಲ್ಲಿ ಮಹಿಳೆಗೆ ಸ್ವಾತಂತ್ರ್ಯ ಬೇಕೇ ಬೇಕು. ಆ ಸ್ವಾತಂತ್ರ್ಯವನ್ನು ವ್ಯಕ್ತಪಡಿಸಲು ಚಿಕ್ಕದಾದ ಬಟ್ಟೆತೊಟ್ಟು ಅಂಗಾಂಗಳನ್ನು ಪ್ರದರ್ಶಿಸಿ ಬೀದಿಗಿಳಿಯುವ ಆವಶ್ಯಕತೆ ಇದೆಯೇ? ಹೀಗೊಂದು ಪ್ರಶ್ನೆ ಕಾಡಿದ್ದು ಸ್ಲಟ್ ವಾಕ್ ಬಗ್ಗೆ ಕೇಳಿದಾಗಲೇ.  ...