ಮುಖಪುಟ / ಬರಹಗಾರರು / ಗುರುರಾಜ ಕೊಡ್ಕಣಿ

ಗುರುರಾಜ ಕೊಡ್ಕಣಿ

gururajkodkani

೧೭೫ ಲೇಖನಗಳು ೦ ಅನುಯಾಯಿಗಳು

ವಾಕ್ಮನ್....

ಆಗಸ್ಟ್ ೧೧ ಲೇಖನ ೫೪ ವೀಕ್ಷಣೆ

ಸಣ್ಣ ಊರಿನಲ್ಲಿಯೇ ಹತ್ತನೇ ತರಗತಿಯನ್ನೋದಿ ಅದ್ಭುತವಲ್ಲದಿದ್ದರೂ ಉತ್ತಮ ಅಂಕಗಳನ್ನು ಪಡೆದು ತನ್ನದೇ ಊರಿನಲ್ಲಿದ್ದ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಸೇರಿದವನು ರಾಘವೇಂದ್ರ. ಆವತ್ತಿಗೆ ಹತ್ತನೇಯ ತರಗತಿ ಪಾಸಾದವರು ವಿಜ್ಞಾನ ವಿಭಾಗಕ್ಕೆ ಸೇರಿಕೊಂಡರ...

ಕಳಪೆ ಆಟಗಾರನೆಂದು ಅವನು ಟೀಕಿಸಿದ್ದ ಆಟಗಾರನೇ ಅವನ ಅತಿದೊಡ್ಡ ಪ್ರತಿಸ್ಪರ್ಧಿಯಾದ......

ಆಗಸ್ಟ್ ೦೯ ಲೇಖನ ೧೦ ವೀಕ್ಷಣೆ

’ನನಗೆ ಅವನನ್ನು ಕಂಡರೆ ಬೇಸರವಾಗುತ್ತದೆ.ಅವನ ಆಟದ ರೀತಿ ತೀರ ಕಳಪೆ ಮಟ್ಟದ್ದು.ಅವನ ಫೋರ್ ಹ್ಯಾಂಡ್ ತೀರ ದುರ್ಬಲ.ಬ್ಯಾಕ್ ಹ್ಯಾಂಡ್ ಬಗೆಗಂತೂ ಹೇಳುವುದೇ ಬೇಡ.ಸರ್ವಿಸ್‌ನಲ್ಲಿ ವೇಗವಿದೆಯಾದರೂ ದಿಕ್ಕುದೆಸೆಯಿಲ್ಲದಂತೆ ಸರ್ವ್ ಮಾಡುವ ಅವನ ರೀತಿ ದೇವ...

ಮಕ್ಕಳಚಿತ್ರವೆಂದು ಕಡೆಗಣಿಸದಿರಿ,ಅಲ್ಲಿಯೂ ಇರಬಹುದು ಚಂದದ ಸಿದ್ದಾಂತ...!!

ಮೇ ೦೯ ಲೇಖನ ೧೦ ವೀಕ್ಷಣೆ

'ಅವೆಂಜರ್ಸ್ ಎಂಡ್ ಗೇಮ್' ನನಗೆ ಆ ಸರಣಿಯಲ್ಲಿ ತುಂಬ ಇಷ್ಟದ ಸಿನಿಮಾವೇನಲ್ಲ.ಆ ಸರಣಿಯ ಉಳಿದ ಕೆಲವು ಸಿನಿಮಾಗಳಷ್ಟು ಅಧ್ಭುತವಾಗಿ ಈ ಸಿನಿಮಾ ಬಂದಿಲ್ಲವೆನ್ನುವುದು ನನ್ನ ಭಾವನೆ.ಆದರೂ ಎಂಡ್ ಗೇಮಿನ ಅದೊಂದು ಸನ್ನಿವೇಶ ಮಾತ್ರ ತುಂಬ ಕಾಡಿಬಿಡುತ್ತದೆ...

ಬದುಕು ಸಹ ಒಂದು ಚುನಾವಾ ಕರ್ತವ್ಯದಂಥದ್ದು...

ಏಪ್ರಿಲ್ ೨೩ ಲೇಖನ ೧೧ ವೀಕ್ಷಣೆ

ಚುನಾವಣಾ ಕರ್ತವ್ಯದ ದಿನ ಆ ಶಾಲೆಗೆ ಹಾಜರಾದರೆ ಅದಾಗಲೇ ಅಲ್ಲಿ ದಟ್ಟವಾಗಿದ್ದ ಜನಜಂಗುಳಿ.ನನ್ನ ಪೋಲಿಂಗ್ ಸ್ಟೇಷನ್ ನಂಬರ್ ಹುಡುಕೋಣವೆನ್ನುತ್ತ ಹೊರಟರೇ ನೋಟಿಸು ಬೋರ್ಡಿನೆದುರು ಜನಜಾತ್ರೆ.ನನಗೆ ಅದೇ ಶಾಲೆ ಮಸ್ಟರಿಂಗ್ ಸೆಂಟರ್ ಆಗಿ ಸಿಕ್ಕಿರುವುದು...

ಕಲೆ ಕಲಾವಿದ ಮತ್ತು ಲೆಕ್ಕಾಚಾರ....

ಏಪ್ರಿಲ್ ೦೩ ಲೇಖನ ೨೨ ವೀಕ್ಷಣೆ

ಕಲಾವಿದ ಎನ್ನುವ ಪದಕ್ಕೆ ಉಚಿತ ಸೇವೆ ಎನ್ನುವುದೇ ಸಮನಾರ್ಥಕ ಪದ ಎಂದು ತಿಳಿದುಕೊಂಡಂತಿದೆ ಕೆಲವರು.ಮೊನ್ನೆಯೇಕೋ ಕಿಶೋರ್ ಕುಮಾರ್ ಕುರಿತು ಗೆಳೆಯರೊಬ್ಬರು ಮಾತನಾಡುತ್ತಿದ್ದರು.ಆತನೊಬ್ಬ ಅದ್ಭುತ ಗಾಯಕ ಎನ್ನುವುದು ಎಲ್ಲರೂ ಒಪ್ಪುತ್ತಿದ್ದರಾದರೂ ಆತ...

ದಯಾ ಸ೦ಘಗಳು ನೂರು,ಪ್ರಾಣಿಗಳನ್ನು ಕಾಪಾಡುವವರು ಯಾರು...?

ಮಾರ್ಚ್ ೧೫ ಲೇಖನ ೪೯ ವೀಕ್ಷಣೆ

ಬೆಳಗ್ಗೆದ್ದು ತರಾತುರಿಯಲ್ಲಿ ಆಫೀಸಿಗೆ ಹೊರಟು ನಿ೦ತರೆ ಏಕಾಏಕಿ ಅನಿರೀಕ್ಷಿತ ಅತಿಥಿಯೊಬ್ಬರ ಆಗಮನ.ಮನೆಯ ಆವರಣದಲ್ಲೆಲ್ಲೋ ಬೊಗಳುವಿಕೆ ಕೇಳುತ್ತಿದೆಯಲ್ಲ ಎನ್ನಿಸಿ ಬಾಗಿಲು ತೆರೆದರೆ ಪುಟ್ಟ ಪುಟಾಣಿ ನಾಯಿ ಮರಿಯೊ೦ದು ತನ್ನ ಪುಟ್ಟ ಸ್ವರದಲ್ಲಿ ಧ್ವನ...

ಭಯಾನಕ -- ಸಣ್ಣ ಕಲ್ಪನೆ

ಜನ ೩೧ ಲೇಖನ ೨೨ ವೀಕ್ಷಣೆ

ಈ ಮನೆಯಲ್ಲಿ ಏನೋ ಸರಿಯಿಲ್ಲ ಎಂದೆನ್ನಿಸಿದ್ದು ಅದೆಷ್ಟನೇಯ ಸಲವೋ ಅವಳಿಗೆ.ಹೊಸಮನೆಗೆ ಬಂದಾಗಿನಿಂದ ದಂಪತಿಗಳ ನಡುವೆ ಜಗಳವಾಗಿದ್ದೇ ಹೆಚ್ಚು.ಬಂದ ಎರಡೇ ತಿಂಗಳಲ್ಲಿ ಏಳೆಂಟು ಕಲಹಗಳು.ಮನೆ ಬದಲಿಸೋಣವಾ ಎಂದು ಗಂಡನನ್ನು ಕೇಳಿದರೆ ನಕ್ಕುಬಿಡುತ್ತಾನೆ ಅ...

ಆಲೂಗಡ್ಡೆ,ಮೊಟ್ಟೆ ಮತ್ತು ಕಾಫಿ

ಜನ ೨೮ ಲೇಖನ ೧೧ ವೀಕ್ಷಣೆ

ಜಗುಲಿಯ ಮೇಲೆ ಸುಮ್ಮನೇ ಕುಳಿತಿದ್ದ ಹದಿಹರೆಯದ  ಮಗಳ ಪಕ್ಕಕ್ಕೆ ಬಂದು ಕೂತ ಅಪ್ಪ,’ಏನಾಯ್ತು ಮಗಳೇ ’ಎಂದು ಕೇಳಿದ್ದ.ತಲೆಯೆತ್ತಿ ಅಪ್ಪನತ್ತ ನೋಡಿದ ಮಗಳ ಮುಖದಲ್ಲೊಂದು ಖಿನ್ನತೆ.ಸುಮ್ಮನೇ ಅಡ್ಡಡ್ಡ ತಲೆಯಾಡಿಸಿದ್ದಳು ಆಕೆ ಏನೂ ಆಗಿಲ್ಲವೆನ್ನುವಂತೆ....

ಹಾರರ್ ಸಿನಿಮಾ - ಒಂದು ನೆನಪು

ಜನ ೨೪ ಲೇಖನ ೩೬ ವೀಕ್ಷಣೆ

ಬೆಚ್ಚನೆಯಾ ರೂಮಿರಲು ಅದರೊಳೊಂದು ಕಂಪ್ಯೂಟರಿರಲು ಇಚ್ಛೆಯನರಿವಾ ಸ್ನೇಹಿತರ ಗುಂಪಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ......!! ಸರ್ವಜ್ಞ ಹೀಗೊಂದು ವಚನವನ್ನು ಖಂಡಿತ ಹೇಳಿಲ್ಲವೆನ್ನುವುದು ನಿಜ.ಆದರೆ ಕಾಲೇಜಿನ ದಿನಗಳಲ್ಲಿ ಹಾಸ್ಟೇಲ್ಲಿನಲ್ಲಿರದೇ...

ಕೊಹೆಲೊ ಹೇಳಿದ ಪೆನ್ಸಿಲ್ ಬದುಕು

ಜನ ೦೭ ಲೇಖನ ೨೧ ವೀಕ್ಷಣೆ

ಅಜ್ಜಿ ಬರೆಯುತ್ತಿದ್ದ ಪತ್ರವನ್ನೇ ನೋಡುತ್ತ ಕುಳಿತಿದ್ದ ಆ ಪುಟ್ಟ ಬಾಲಕ.ಕೊಂಚ ಹೊತ್ತು ಸುಮ್ಮನಿದ್ದವನು,ಬರೆಯುತ್ತಿದ್ದ ಅಜ್ಜಿಯನ್ನುದ್ದೇಶಿಸಿ,’ಏನು ಬರೆಯುತ್ತಿದ್ದಿಯಾ ಅಜ್ಜಿ..? ನಮ್ಮಿಬ್ಬರ ಬಗ್ಗೆ ಬರೆಯುತ್ತಿದ್ದೀಯಾ..’? ಎಂದು ಕೇಳಿದ್ದ.ಅವನ...

ಬಡತನದಲ್ಲಿ ಸುಖವಿದೆ ಎನ್ನುವ ಮುನ್ನ.....

ಜನ ೦೩ ಲೇಖನ ೧೭ ವೀಕ್ಷಣೆ

'ಸಿರಿವಂತ ಬಂಗಲೆಯಲ್ಲಿ ವಾಸಿಸುತ್ತಾನೆ,ಬಡವ ಗುಡಿಸಲಿನಲ್ಲಿ.ಸತ್ತಾಗ ಸಿರಿವಂತನೂ ಮಣ್ಣಿನ ಗೋರಿಯಲ್ಲಿ ಮಲಗುತ್ತಾನೆ,ಬಡವನೂ ಅದೇ ಗೋರಿಯಲ್ಲಿ' ಎಂಬರ್ಥದ ಚಿತ್ರವೊಂದು ಪದೇ ಪದೇ ಫೇಸ್ಬುಕ್‍ನಲ್ಲಿ ಕಾಣಿಸುತ್ತದೆ.ಕೆಲವೊಮ್ಮೆ ಅದೇ ಚಿತ್ರ ಬೆಳಗಿನ ಶುಭ...

ಜಯದ ಬೆನ್ನಿಗಿರುವ ವಿರಾಟ ಪರಿಶ್ರಮವೇಕೆ ಕಾಣದು..?

ಜನ ೦೧ ಲೇಖನ ೫ ವೀಕ್ಷಣೆ

2014ರ ಇಂಗ್ಲೆಂಡ್ ಪ್ರವಾಸದ ವೈಫಲ್ಯದ ನಂತರ ನನ್ನ ಬ್ಯಾಟಿಂಗ್‌ನ ಬಗ್ಗೆ ಅನೇಕರು ಟೀಕೆ ಮಾಡಲಾರಂಭಿಸಿದರು. ಉಳಿದೆಲ್ಲ ಏಷ್ಯನ್ ಆಟಗಾರರಿಗಿಂತ ಈತ ತೀರ ಭಿನ್ನವೇನಲ್ಲ.ಉಪಖಂಡದ ಒಳಗೆ ಮಾತ್ರ ಇವರೆಲ್ಲ ಹುಲಿಗಳು,ಹೊರಗೆ ಬಿದ್ದರೆ ಇಲಿಗಳಷ್ಟೇ ಎಂಬ ಧಾಟ...