ಮುಖಪುಟ / ಬರಹಗಾರರು / ಮಂಜುಳಾ ದೇವಿ

ಮಂಜುಳಾ ದೇವಿ

vinyasa

೩೦ ಲೇಖನಗಳು ೦ ಅನುಯಾಯಿಗಳು
ವ್ಯಕ್ತಿ ವಿಷಯ, ಪರಿಚಯ, ಸಾಧನೆ

"ಸಹಸ್ರ ಚಂದ್ರದರ್ಶನ ಶಾಂತಿ "

ಅಕ್ಟೋ ೧೯ ಲೇಖನ ೧,೯೦೪ ವೀಕ್ಷಣೆ

                   ತಮ್ಮ ಜೀವಿತಾವಧಿಯಲ್ಲಿ ಸಾವಿರ ಬಾರಿ ಪೂರ್ಣ ಚಂದಿರನನ್ನು  ಕಾಣುವ ಭಾಗ್ಯ ಪಡೆದವರಿಗೆ ಅಂದರೆ ಎಂಬತ್ತೊಂದು ವರ್ಷ ಪೂರೈಸಿದ ಹಿರಿಯರಿಗೆ ಸಾಮಾನ್ಯವಾಗಿ ಅವರ ಮಕ್ಕಳು "ಸಹಸ್ರ ಚಂದ್ರದರ್ಶನ ಶಾಂತಿ"ಯನ್ನು ಮಾಡಿಸಿ ಅವರಿಗೆ ಗೌರ...

ಋತುಗಾನ.....

ಏಪ್ರಿಲ್ ೦೪ ಲೇಖನ ೩,೯೯೪ ವೀಕ್ಷಣೆ

ಸದಾ ಹರಿಯುತ್ತಿರುವ ನೀರು ಶುಭ್ರವಾಗಿರುತ್ತದೆ. ಆದರೆ ನಿಂತ ನೀರಲ್ಲಿ ಪಾಚಿ ಕಟ್ಟುವುದು ಸಹಜ. ಇದೇ ರೀತಿ ಪ್ರಕೃತಿ ಮತ್ತು ನಮ್ಮ ಜೀವನವೂ ಚಲನಶೀಲವಾಗಿರಬೇಕು. ಆಗಲೇ ಅದಕ್ಕೊಂದು ಅರ್ಥ.ಕಾಲದ ಚಕ್ರ ನಿರಂತರವಾಗಿ ಉರುಳುತ್ತಿರುತ್ತದೆ. ಕಾಲದೊಂದಿಗೆ...

ಕಾವ್ಯದಲ್ಲಿ ಪದ ಚಮತ್ಕಾರ

ಮಾರ್ಚ್ ೧೦ ಬ್ಲಾಗ್ ೧೨೦ ವೀಕ್ಷಣೆ

  ನನ್ನ ಸಹೋದ್ಯೋಗಿಯೊಬ್ಬರಿಂದ ತಿಳಿದ ಈ ಸಂಸ್ಕೃತ ಪದ್ಯವನ್ನು ನನ್ನ ಬ್ಲಾಗ್ ನಲ್ಲಿ ಉಲ್ಲೇಖಿಸಲು ನನಗೆ ಸಂತಸವೆನಿಸುತ್ತಿದೆ.ಈ ಪದ್ಯದಲ್ಲಿರುವ ಅಕ್ಷರಗಳ ಚಮತ್ಕಾರ ವನ್ನು ಕಂಡು ವಿಸ್ಮಿತಳಾಗಿದ್ದೇನೆ. ನಾಲ್ಕು ಸಾಲಿನ ಈ ಕಾವ್ಯದಲ್ಲಿ ಹರಿಹರರಿಬ್...

“ಅಷ್ಟಾವಧಾನ” – “ಅವಿಳಂಬ ಸರಸ್ವತಿ” ಆರ್.ಗಣೇಶ್ ರವರಿಗೊಂದು ನಮನ

ಫೆಬ್ರ ೨೨ ಲೇಖನ ೪,೨೧೧ ವೀಕ್ಷಣೆ

    ಭಾರತೀಯ ಸಾಂಸ್ಕೃತಿಕ ವೇದಿಕೆ “ಅಭಿರುಚಿ” ಸಂಸ್ಥೆ, ಇತ್ತೀಚೆಗೆ ಶಿವಮೊಗ್ಗದ ಸಾಹಿತ್ಯಪ್ರಿಯರಿಗಾಗಿ ಅಪರೂಪದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಅದು ಶತಾವಧಾನಿ ಆರ್. ಗಣೇಶ್ ಅವರಿಂದ ’ಅಷ್ಟಾವಧಾನ’ . ಶ್ರೀಯುತ ಗಣೇಶ್ ಶಿವಮೊಗ್ಗದ ಜನ...

ರಸಪ್ರಶ್ನೆ- 1

ಫೆಬ್ರ ೧೬ ಲೇಖನ ೩,೫೭೬ ವೀಕ್ಷಣೆ

 ಒಗಟುಗಳನ್ನು ಬಿಡಿಸಿ 1. ಅಕ್ಕ ಅಕ್ಕ ಬಾವಿ ನೋಡು    ಬಾವಿಯೊಳಗೆ ನೀರು ನೋಡು    ನೀರಿನೊಳಗೆ ಬಳ್ಳಿ ನೋಡು    ಬಳ್ಳಿಗೊಂದು ಹೂವು ನೋಡು   2. ಬಡಗಿಮಾಡಿದಬಂಡಿಯಲ್ಲ    ಮನುಷ್ಯ ಮಾಡಿದ ಯಂತ್ರವಲ್ಲ    ಒಂದು ನಿಮಿಷವೂ ಪುರುಸೊತ್ತಿಲ್...

ಎಳ್ಳುಬೆಲ್ಲವ ಮೆಲ್ಲೋಣ... ಒಳ್ಳೊಳ್ಳೆಯ ಮಾತನಾಡೋಣ....

ಜನ ೧೩ ಲೇಖನ ೨,೭೩೨ ವೀಕ್ಷಣೆ

ಮಕರ ಸಂಕ್ರಾಂತಿ, ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗಂತೂ ಸಂಭ್ರಮದ ದಿನ.ಹೊಸ ಬಟ್ಟೆ ಧರಿಸಿ,ಅಲಂಕರಿಸಿಕೊಂಡು ಮನೆಮನೆಗೆ ಎಳ್ಳು ಬೀರುವ ಸಡಗರದ ದಿನ. ನಾವು ಚಿಕ್ಕವರಿದ್ದಾಗ ನಮ್ಮ ಹಳ್ಳಿಯಲ್ಲಿದ್ದ ಪ್ರತಿಯೊಂದು ಮನೆಗೂ ಎಳ್ಳು ಬೀರುತ್ತಿದ್ದೆವು....

ಸಣ್ಣಕತೆ

ಅಣ್ಣ ಬರಲಿಲ್ಲ ಯಾಕ.. ಯಾಕ....?

ಸೆಪ್ಟೆಂ ೦೭ ಬ್ಲಾಗ್ ೩೬ ವೀಕ್ಷಣೆ

___LINK_OPEN_href="http://lh4.ggpht.com/_0unvbAJuW0I/TErVmoGDP7I/AAAAAAAAAfM/0nes2sbRu1o/s512/p%20052.jpg"___</A> <IMG class=mceItem height=480 alt="" src="http://lh4.ggpht.com/_0unvbAJuW0I/TGZ0YcYU2...

ಜ್ಞಾನವಾಹಿನಿ

ಪದವಿನ್ಯಾಸ - ೨ರ ಉತ್ತರಗಳು

ಸೆಪ್ಟೆಂ ೦೭ ಪುಟ ೪ ವೀಕ್ಷಣೆ

  ಪದವಿನ್ಯಾಸ - ೨ರ ಉತ್ತರಗಳು http://sampada.net/article/27565   ಎಡದಿಂದ ಬಲಕ್ಕೆ:-   ೧.ಕನ್ನಡ ರಾಜ್ಯೋತ್ಸವ೫.ನವೋದಯ೬.ಪದಕ೮.ಶಾಪಸತಿ೧೦.ಸಹ೧೨.ರಾಗರಂಗು೧೫.ನವರಸ೧೭.ಹಿಮ೧೯.ಕರವೀರಾ೨೧.ರಭಸ೨೨.ಕಹೋದಿಬೀ೨೪.ಚಿಕವೀರರಾಜೇಂದ್ರ   ಮೇ...

ಜ್ಞಾನವಾಹಿನಿ

ಪದ ವಿನ್ಯಾಸ _ ೨

ಆಗಸ್ಟ್ ೨೨ ಪುಟ ೧ ವೀಕ್ಷಣೆ

ಕೆಳಗಿನ ಲಿಂಕ್ ನಲ್ಲಿ ಪದಬಂಧವಿದೆ. ದಯವಿಟ್ಟು ಪ್ರಯತ್ನಿಸಿ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ. ಇದಕ್ಕೆ ಸಲಹೆ ನೀಡಿದ ಶ್ರೀ ಸಂತೋಷ್ ರವರಿಗೆ ಧನ್ಯವಾದಗಳು.ಇದಕ್ಕೆ ಮೊದಲು ಪದಬಂಧದ ಎಕ್ಸೆಲ್ ಶೀಟನ್ನು ನೇರವಾಗಿ ಸಂಪದದಲ್ಲಿ ಹಾಕಲು ಬರುತ್ತಿತ್ತು.ಇ...

ಜ್ಞಾನವಾಹಿನಿ

ಪದಬಂಧದ ಎಕ್ಸೆಲ್ ಶೀಟನ್ನು ಸಂಪದದಲ್ಲಿ ಹಾಕುವುದು ಹೇಗೆ?

ಆಗಸ್ಟ್ ೨೧ ಪುಟ ೦ ವೀಕ್ಷಣೆ

ಪದ ಬಂಧ ರಚನೆಯಾಗಲಿ ಅಥವಾ ಅದನ್ನು ಬಿಡಿಸುವುದಾಗಲಿ ನನಗೆ ಖುಷಿ ಕೊಡುವ ವಿಷಯ. ಪದಬಂಧದ ಎಕ್ಸೆಲ್ ಶೀಟನ್ನು ಸಂಪದದಲ್ಲಿ ಹಾಕಲು ಪ್ರಯತ್ನಿಸಿದೆ. ಆದರೆ ಆಗಲಿಲ್ಲ.  ಎಕ್ಸೆಲ್ ಶೀಟ್ ನಲ್ಲಿರುವ  ಪದಬಂಧವನ್ನು ಸಂಪದದಲ್ಲಿ ಹಾಕುವ ವಿಧಾನವನ್ನು ತಿಳಿದವ...

ಶ್ರಾವಣ ಮಾಸದ ಸಂಭ್ರಮ

ಆಗಸ್ಟ್ ೧೪ ಬ್ಲಾಗ್ ೧೮ ವೀಕ್ಷಣೆ

   "ಶ್ರಾವಣ ಬಂತು ಕಾಡಿಗೆ,           ಬಂತು ನಾಡಿಗೆ,           ಬಂತು ಬೀಡಿಗೆ,           ಓ, ಬಂತು ಶ್ರಾವಣ" ಕವಿ ಬೇಂದ್ರೆಯವರ ಈ ಕವನದಲ್ಲಿ ಶ್ರಾವಣದ ಸಂಭ್ರಮ ಗರಿಬಿಚ್ಚಿ ಹಾರಾಡಿದೆ. ಈ ದಿನಗಳಲ್ಲಿ ಈ ಹಾಡನ್ನು ಗುನುಗುನಿಸದಿರಲು ನನ್...

ಧನ್ಯವಾದಗಳು ಗಿಣಿರಾಮ!..... ಪಂಚರಂಗಿರಾಮ.... !

ಜುಲೈ ೨೦ ಬ್ಲಾಗ್ ೨,೫೮೧ ವೀಕ್ಷಣೆ

ಭಾನುವಾರ ಕಛೇರಿಗೆ ಹೋಗುವ ಆತುರವಿಲ್ಲದ್ದರಿಂದ ನಿಧಾನವಾಗಿ ಎದ್ದು ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದೆ. ಪೂಜೆಗಾಗಿ ಹೂ ಕೀಳುತ್ತಿದ್ದ ನನ್ನ ಪತಿರಾಯರು ’ಮಂಜು, ಬೇಗ ಬಾ’ ಎಂದು ಕೂಗಿದಾಗ ಗಾಬರಿಯಿಂದಲೇ ಹೊರಗೆ ಬಂದೆ. ಆದರೆ ನಾ ಕಂಡ ದೃಶ್ಯ...