ಕಿತ್ತಾಡೋರ ಕಂಡು ನಗುತ್ತಿದೆ ಪ್ರೀತಿ...
ಮನಸ್ಸು ಖಾಲಿಯಾಯ್ತು ಅಂತ ಅನ್ನಿಸಿದಾಗೆಲ್ಲ ವಿದ್ಯಾರ್ಥಿ ಜೀವನದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ. ಕಂಪ್ಯೂಟರುಗಳಿಲ್ಲದ, ಖಾಸಗಿ ಚಾನೆಲ್‌ಗಳಿಲ್ಲದ, ಮೊಬೈಲುಗಳಿಲ್ಲದ ಹಾಗೂ ಜೇಬಿನಲ್ಲಿ ದುಡ್ಡಿಲ್ಲದ ದಿನಗಳವು. ಆದರೂ, ಮನಸ್ಸಿನೊಳಗಿನ ಭಾವನೆಗ...
Chamaraj
ಮನಸ್ಸು ಖಾಲಿಯಾಯ್ತು ಅಂತ ಅನ್ನಿಸಿದಾಗೆಲ್ಲ ವಿದ್ಯಾರ್ಥಿ ಜೀವನದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ. ಕಂಪ್ಯೂಟರುಗಳಿಲ್ಲದ, ಖಾಸಗಿ ಚಾನೆಲ್‌ಗಳಿಲ್ಲದ, ಮೊಬೈಲುಗಳಿಲ್ಲದ ಹಾಗೂ ಜೇಬಿನಲ್ಲಿ ದುಡ್ಡಿಲ್ಲದ ದಿನಗಳವು. ಆದರೂ, ಮನಸ್ಸಿನೊಳಗಿನ ಭಾವನೆಗ...
ಇಬ್ಬರು ಮಕ್ಕಳುಒಂದು ಕವಿತೆಅದೂ ಮಗುವೇ!ಮಕ್ಕಳೆದ್ದಿರುವಾಗ ಕವಿತೆಗೆ ನಿದ್ದೆಕವಿತೆ ಎಚ್ಚೆತ್ತಾಗ ಮಕ್ಕಳಿಗೆ ನಿದ್ದೆಇಬ್ಬರನ್ನೂ- ಅಲ್ಲಲ್ಲ ಮೂವರನ್ನೂಸಂಭಾಳಿಸುವುದರಲ್ಲಿ ಕಣ್ಣು ಒದ್ದೆಮಕ್ಕಳಿಗೆ ನಾನು ತಂದೆಕವಿತೆಗೆ- ತಾಯಿಮೂವರೂ ಸೇರಿನಾನು ತಂದ...
ಗೆಳೆಯನ ಮೇಲೆ ಏಕೋ ಮುನಿಸಾಯ್ತುಅವನೆದುರು ಹೇಳಿಕೊಂಡೆ, ಮುನಿಸು ಕರಗಿತುಶತ್ರವಿನ ಮೇಲೇಕೋ ಮುನಿಸಾಯ್ತುಅವನೆದುರು ಹೇಳಲಿಲ್ಲ, ಮುನಿಸು ಬೆಳೆಯಿತುಅವನ ಮೇಲಿನ ಭಯದ ನೀರುಣಿಸಿದೆಹಗಲು-ರಾತ್ರಿ ಕಣ್ಣೀರು ಹನಿಸಿದೆಹುಸಿ ನಗೆ ಹಾಗೂ ಕುತಂತ್ರಗಳ ಬಿಸಿಲುಣ...
ಮತ್ತೆ ಮತ್ತೆ ಕೀಬೋರ್ಡ್ ಮುಟ್ಟುತ್ತೇನೆ. ಸುಮ್ಮನಾಗುತ್ತೇನೆ. ಕಳೆದ ಕೆಲ ದಿನಗಳಿಂದ ಇದು ಹೀಗೇ ನಡೆದುಕೊಂಡು ಬರುತ್ತಿದೆ. ಏನೋ ಬರೆಯಬೇಕೆಂದು ಅಂದುಕೊಳ್ಳುತ್ತೇನೆ. ಎಳೆಯೊಂದು ಮನದ ಮೂಲೆಯಲ್ಲಿ ಕಾಣುತ್ತದೆ. ಮೆತ್ತಗೇ ಹಿಡಿದೆಳೆದರೆ, ಸೊಗಸಾದ ನೇ...
ನೆನಪಿನ ಮತ್ತೊಂದು ಕೊಂಡಿ ಕಳಚಿತು.ನಿರೀಕ್ಷಿತವಾಗಿದ್ದರೂ, ಕೆ.ಎಸ್. ಅಶ್ವತ್ಥ ಅವರ ಸಾವು ವಿಚಿತ್ರ ವ್ಯಾಕುಲತೆ ಉಂಟು ಮಾಡುತ್ತಿದೆ. ಅವರನ್ನು ನಾಯಕರನ್ನಾಗಿ ಆರಾಧಿಸದಿದ್ದರೂ, ಅದರಾಚೆಯ ಜೀವಂತ ವ್ಯಕ್ತಿಯನ್ನಾಗಿ ನಾವೆಲ್ಲ ನೋಡಿದ್ದೆವು. ಪಾತ್ರಗ...
’ತಿಂಡಿ ತಿನ್ನುವುದಾದರೆ ಹನ್ನೊಂದು ಗಂಟೆ ಒಳಗೆ ತಿನ್ನಿ. ಊಟ ಮಾಡುವುದಾದರೆ ಮಧ್ಯಾಹ್ನ ನಾಲ್ಕರ ನಂತರ ಮಾತ್ರ’ ಎಂದು ಮಡದಿ ಫರ್ಮಾನು ಹೊರಡಿಸಿದಾಗಲೇ ನನ್ನ ಹೊಟ್ಟೆಗೆ ಗ್ರಹಣ ಹಿಡಿದಾಗಿತ್ತು. ಅವಸರದಲ್ಲಿ ತಿಂಡಿ ತಿನ್ನುವ ಹೊತ್ತಿಗೆ ಹೊರಗೆ ಗ್ರ...
ಪರೀಕ್ಷೆ ಮುಗಿಯಲು ಇನ್ನು ಅರ್ಧ ಗಂಟೆ ಮಾತ್ರ ಬಾಕಿ ಇತ್ತು. ಬರೆದ ಉತ್ತರಗಳನ್ನು ಒಮ್ಮೆ ಪರೀಕ್ಷಿಸಿ, ಉಳಿದಿದ್ದ ಕೊನೆಯ ಪ್ರಶ್ನೆಗೆ ಬೇಗ ಬೇಗ ಉತ್ತರಿಸಲು ಶುರು ಮಾಡಿದೆ. ಹದಿನೈದು ನಿಮಿಷಗಳಲ್ಲಿ ಆ ಪ್ರಶ್ನೆಯ ಉತ್ತರವೂ ಮುಗಿಯಿತು. ಎಲ್ಲವೂ ಸರಿಯ...
ಹಲವಾರು ವಿವಾದಗಳ ಮೂಲಕವೂ ಖ್ಯಾತಿ ಗಳಿಸಿದ್ದ ಅಶ್ವಥ್ ಸಾವಿನ ವಿಷಯವೂ ಕೊಂಚ ವಿವಾದಾಸ್ಪದವೇ. ಅವರು ಈ ಲೋಕದಿಂದ ದೂರವಾಗಿ ಬಹುತೇಕ ನಾಲ್ಕು ದಿನಗಳಾಗಿದ್ದರೂ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು ಮಂಗಳವಾರ ಬೆಳಿಗ್ಗೆ. ಮಾಧ್ಯಮಮಿತ್ರರ ನಡುವೆ ಅವರ ಸ...
ಹಾಡಿನ ಮೋಡಿಯಲ್ಲಿ ನಾಡನ್ನೆಲ್ಲ ಸಿಲುಕಿಸಿದ್ದ ಸುಗಮ ಸಂಗೀತದ ದಿಗ್ಗಜ ಸಿ. ಅಶ್ವಥ್ ಮೃತರಾಗಿದ್ದಾರೆಯೆ? ಮಾಧ್ಯಮ ವಲಯದಲ್ಲಿ ಇಂಥದೊಂದು ಸುದ್ದಿ ಇವತ್ತು ತೀವ್ರವಾಗಿ ಕೇಳಿಬರತೊಡಗಿದೆ. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಅಶ್ವಥ್ ಅವರನ್ನು...
ಬಾಲ್ಯದಲ್ಲಿ ಇದನ್ನು ಬಾಯ್ತುಂಬಾ ಹಾಡುತ್ತಿದ್ದೆವು. ಎಷ್ಟೋ ದಿನಗಳವರೆಗೆ, ಅದನ್ನು ಬರೆದ ಕವಿ ಈಶ್ವರ ಸಣಕಲ್ಲ ಎಂಬುದೇ ಗೊತ್ತಿರಲಿಲ್ಲ. ಮುಂದೆ ಪ್ರಜಾವಾಣಿಯ ಧಾರವಾಡ ವರದಿಗಾರನಾಗಿ ಪೇಡಾ ನಗರಿಗೆ ತೆರಳಿದಾಗ, ಈಶ್ವರ ಸಣಕಲ್ಲ ಆಗೀಗ ನೆನಪಾಗಿ ಕಾಡ...
ಗೆಳೆಯನೊಬ್ಬ ಮಿಂಚಂಚೆಯಲ್ಲಿ ಈ ಚಿತ್ರಗಳನ್ನು ಕಳಿಸಿ ತುಂಬ ದಿನವಾಯ್ತು. ನೋಡಿದಾಗಿನಿಂದ ಮನಸ್ಸು ಕಲಕಿದಂತಾಗಿದೆ. ಭಾವನೆಗಳು ಮನುಷ್ಯರಿಗೆ ಮಾತ್ರ ಅಂದುಕೊಂಡ ನಾವೆಲ್ಲ ಇತರ ಜೀವಿಗಳಿಗೆ ಮಾಡುತ್ತಿರುವ ಅನ್ಯಾಯ ಅಷ್ಟಿಷ್ಟಲ್ಲ. ಈ ಚಿತ್ರಗಳು ನನ್ನ...
(ತುಂಬ ದಿನಗಳ ಹಿಂದೆ ಬರೆದು ಮರೆತ ಬರಹ ಇದು. ಥೇಟ್ ಕಟ್ಟಿಟ್ಟು ಮರೆತ ಕಾಣಿಕೆಯಂತೆ. ಊರು ಬಿಟ್ಟು ಬಂದವರಿಗೆ, ಪ್ರೀತಿಯ ಜೀವಗಳನ್ನು ದೂರದಲ್ಲಿ ಬಿಟ್ಟು ತಪಿಸುತ್ತಿರುವ ಎಲ್ಲರಿಗೂ ಹೊಸ ವರ್ಷದ ಸಂದರ್ಭಕ್ಕೆಂದು ಇದನ್ನು ಅರ್ಪಿಸುತ್ತಿದ್ದೇನೆ.)...