ಊರೂರು ವಿಶೇಷ ?
ನಿಮ್ಮ ಸುತ್ತಮುತ್ತಲಿರುವ, ನೀವು ನೋಡಿರುವ ಸ್ಥಳಗಳ, ಮತ್ತು ಅದರ ವಿಶೇಷಗಳ ಕುತೂಹಲಕರ ಸಣ್ಣ-ಪುಟ್ಟ ವಿಚಾರಗಳನ್ನು, ಮತ್ತು ಅದು ಎಷ್ಟು ದೂರದ ಹಾದಿ ?, ಅಲ್ಲಿಗೆ ತಲುಪುವ ರೀತಿ, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಸವಿವರವಾಗಿ ತಿಳಿಸೋಣವೆ ? ಉದಾಹರಣೆ :...
ನಿಮ್ಮ ಸುತ್ತಮುತ್ತಲಿರುವ, ನೀವು ನೋಡಿರುವ ಸ್ಥಳಗಳ, ಮತ್ತು ಅದರ ವಿಶೇಷಗಳ ಕುತೂಹಲಕರ ಸಣ್ಣ-ಪುಟ್ಟ ವಿಚಾರಗಳನ್ನು, ಮತ್ತು ಅದು ಎಷ್ಟು ದೂರದ ಹಾದಿ ?, ಅಲ್ಲಿಗೆ ತಲುಪುವ ರೀತಿ, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಸವಿವರವಾಗಿ ತಿಳಿಸೋಣವೆ ? ಉದಾಹರಣೆ :...
ನರ್ಸ್ ಜಯಲಕ್ಷ್ಮಿ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯರ ನಡುವಿನ ಜೀವ ಬೆದರಿಕೆ ಪ್ರಕರಣ ಸಂಧಾನದ ಮೂಲಕ ಬಗೆಹರಿದಿದೆ. ಜಯಲಕ್ಷ್ಮಿ ಹಾಗೂ ರೇಣುಕಾಚಾರ್ಯ ಹೇಳುವ ಪ್ರಕಾರ ಇಬ್ಬರು ಮಠದ ಸ್ವಾಮಿಗಳಿಂದ ಈ ಸಂಧಾನ ಫಲಶ್ರುತಿಯಾಯಿತಂತೆ, (ಮಠದ ಅಥವಾ ಸ್ವಾ...
ವಿತ್ತೀಯ ಕೊರತೆ ಹೆಚ್ಚಿರುವ ಹಿನ್ನಲೆಯಲ್ಲಿ ಮುಂಬರುವ ಬಜೆಟ್ಟಿನಲ್ಲಿ ಸೇವಾ ತೆರಿಗೆಯನ್ನು ಶೇ ೧೨% ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ವರ್ಷ ಸರ್ಕಾರ ಸೇವಾ ತೆರಿಗೆದರವನ್ನು ಶೇ ೧೨ ರಿಂದ ಶೇ ೧೦%ಗೆ ಇಳಿಸಿತ್ತು. ಆರ್ಥಿಕ ಹಿಂಜರಿತವನ್ನು ಎದ...
ಇಂದು ಪ್ರಿಯ ಸ್ನೇಹಿತ ಸಂಪದೀಗ ಭಾಸ್ಕರ್ ಮೈಸೂರುರವರ ಹುಟ್ಟು ಹಬ್ಬ, ಸಂಪದ ಮಿತ್ರ ಬಳಗದ ಪರವಾಗಿ ಅವರಿಗೆ ಹಾರ್ದಿಕ ಅಭಿನಂದನೆಗಳು -- ಅರವಿಂದ್
ಕೇಂದ್ರ ಸರ್ಕಾರ ೧ನೇ ಏಪ್ರಿಲ್ ೨೦೧೦ ರಿಂದ ವರಮಾನ ತೆರಿಗೆಯಲ್ಲಿ ಕೆಲವು ಬದಲಾವಣೆಯನ್ನು ತಂದಿದೆ, ಯಾವುದೇ ವ್ಯಕ್ತಿಯು ವರಮಾನದಲ್ಲಿ ಸಂಬಳ ಅಥವಾ ವ್ಯವಹಾರಸ್ಥರು ಪಾನ್ ಕಾರ್ಡ್ ಹೊಂದಿಲ್ಲದಿದ್ದಲ್ಲಿ ಕೆಳಗಿನ ಸವಲತ್ತು ಹಾಗು ದಂಡವನ್ನು ವಸೂಲಿ ಮಾಡ...
ತುಂಬಾ ದಿನಗಳಿಂದ ಸಂಪದೀಗರನ್ನು ಭೋಜನಕ್ಕೆ ಕರೆಯುವ ಮಹಾದಾಸೆ.... ತಪ್ಪದೆ ಬರ್ತೀರಲ್ಲ್ವಾ ಭೋಜನ ಉಚಿತ :) http://sampada.net/image/23377 ಅರವಿಂದ್
ಇವತ್ತು ನಿಮ್ಮೊಂದಿಗೆ ಒಂದು ಸುಂದರ ಕನಸುಗಳನ್ನ ಹಂಚಿಕೊಳ್ಳುವ ಇರಾದೆ. ಕನಸುಗಳೆಂದರೆ ಕಪ್ಪು ಬಿಳಿಪಿನ ಕನಸೇ, ಕಲರ್ ಪುಲ್ ಕನಸೇ ? ಅಕಸ್ಮಾತ್ ಕನಸು ಕಪ್ಪು ಬಿಳುಪಾಗಿಯು ಬೀಳ್ತವೆಯೇ ? (ಇದುವರೆಗೂ ಯಾವ ಕನಸು ನನಗಂತೂ ಕಪ್ಪು ಬಿಳುಪಾಗಿ ಬಿದ್ದಿ...
ಎಂಥ ಸುಂದರ ಕಲ್ಪನೆ, ಎಂಥ ನವಿರಾದ ವಿಚಾರಗಳು, ಪ್ರೀತಿ ಬಗ್ಗೆ ಮಾತಾಡ್ತಾ ಹೋದ್ರೆ ಅದಕ್ಕೊಂದು ಆದಿ ಅಂತ್ಯನೇ ಇಲ್ಲದ, ಸುವರ್ಣಾತೀತ, ಸುಕೋಮಲ ಮನಸುಗಳ ದಿವ್ಯ ವಿಚಾರ. ಅದೊಂದು ಸಮುದ್ರ ಭೋಗರತದ ಆರ್ತನಾದದಲ್ಲೂ ದಿವಿನಾದ ಏಕಾಂತವ ಕಾಣುವ ಕವನಗಳ ಸಂಕ...
ಪ್ರಿಯ ಸಂಪದಿಗರೇ ಭಾರತ ಸ್ವಾತಂತ್ರ್ಯ ಬಂದು ೬೦ಕ್ಕೂ ಹೆಚ್ಚಿನ ವರ್ಷಗಳು ಕಳೆದು ಹೋಗಿವೆ. ಅದರಲ್ಲಿ ೧೫ ಲೋಕಸಭೆ ಚುನಾವಣೆಗಳು ನಡೆದಿವೆ. ಆದರೆ ಅಂತರ್ಜಾಲದಲ್ಲಿ ೧೯೫೨ರಿಂದ ಕೇಂದ್ರ ಸರ್ಕಾರದಲ್ಲಿ ಜವಾಬ್ದಾರಿವಹಿಸಿದ, ಮಂತ್ರಿ ಮಹೋದಯರ ಪಟ್ಟಿಯ...
ಅವಳ ಮೇಲೊಂದು ಪ್ರೇಮಕವನಬರೆಯುವ ಹೊತ್ತಿಗೆಮುಗಿಸಿದ್ದು ಖಂಡಕಾವ್ಯ.ಅವಳ ಮೇಲನ ಪ್ರೀತಿಯಅಪ್ಪಿಕೊಳ್ಳುವದರೊಳಗೆಆಕೆ ಆರಿಸಿಯಾಗಿತ್ತುಮತ್ತೊಬ್ಬ ಇನಿಯ.ಮಳೆಯ ಅಬ್ಬರಕ್ಕೆಕೊಡೆಯಾಗಿದ್ದೆ ನಾ ಮೇಲಿನಿಂದಜಾರಿ ಹೋಗಿದ್ದಳಾಗಲೇಬಿಡಿಸಲಾಗದ ತೋಳ ತೆಕ್ಕೆಯಿಂದ....
ಸಂಪದ ನವೆಂಬರ್ ೧ರ ಕರ್ನಾಟಕ ರಾಜ್ಯೋತ್ಸವದಂದೇ ಪ್ರಾರಂಭಿಸಿದಕ್ಕೆ ಮೊದಲಿಗೆ ಧನ್ಯವಾದಗಳು. ಒಬ್ಬ ಊರೆಲ್ಲ ಸಾಲ ಮಾಡಿಕೊಂಡು ಸತ್ತು ಹೋದ.................. ಅವನ ಬಳಿ ನಾಲ್ಕೇ ಜನ ಕುಳಿತಿದ್ದರು................... ಯಾರಿರಬಹುದು ..... ?...
ಸಂಪದೀಗರೇ ನನ್ನದೊಂದು ಅನುಮಾನ ಪರಿಹರಿಸಿ ನಾವು ನಮ್ಮ ದಿನದ ಆಗುಹೋಗುಗಳಲ್ಲಿ ನೂರೆಂಟು ಮಿಂಚಂಚೆಗಳನ್ನು ಕಳಿಸುತ್ತಿರುತ್ತೇವೆ. ಅದರಲ್ಲಿ ನಾವು ಬಳಸುವ Dear Sir/madam, ಅಥವಾ Hello Sir/madam, ಇದರಲ್ಲಿ ಯಾವುದು ಸರಿ ಹಾಗೂ ಯಾವ ಸಂದರ...