ಹೆಸರ್ಯಾಕೆ ಬೇಕು ನನಗೊಂದು
ಹೆಸರ್ಯಾಕೆ ಬೇಕು ನನಗೊಂದು ಹೆಸರ್ಯಾಕೆ ಬೇಕು? ಕೆಸರಲ್ಲಿ ಕೊಡರಾಡಲೆನಗೊಂದು ಹೆಸರ್ಯಾಕೆ ಬೇಕು?ನೀರಡಿಸಿದಾ ಹುಲ್ಲೆ ನಡು ತೊರೆಯಹುಡುಕುತಿರಲು ನೋಡಿಕೊಂಬವನೊಬ್ಬಕೊಡಮಾಡುವ ಹೆಸರ ಹತ್ತು ಹರದಾರಿ ದಾಟಿ ಸಿಗದಿರಲು ನೀರುಹಸಿರ ಹಿಂದೆ ಹೋದವರಿಲ್ಲಹೆಸರ...
thesalimath
ಹೆಸರ್ಯಾಕೆ ಬೇಕು ನನಗೊಂದು ಹೆಸರ್ಯಾಕೆ ಬೇಕು? ಕೆಸರಲ್ಲಿ ಕೊಡರಾಡಲೆನಗೊಂದು ಹೆಸರ್ಯಾಕೆ ಬೇಕು?ನೀರಡಿಸಿದಾ ಹುಲ್ಲೆ ನಡು ತೊರೆಯಹುಡುಕುತಿರಲು ನೋಡಿಕೊಂಬವನೊಬ್ಬಕೊಡಮಾಡುವ ಹೆಸರ ಹತ್ತು ಹರದಾರಿ ದಾಟಿ ಸಿಗದಿರಲು ನೀರುಹಸಿರ ಹಿಂದೆ ಹೋದವರಿಲ್ಲಹೆಸರ...
http://sampada.net/blog/savithru/06/12/2008/14402 ಇಲ್ಲಿಂದ ಮುಂದುವರೆದು... ಮಹಾಭಾರತ ರಾಮಾಯನಗಳಸ್ಟು ಇಲ್ಲಿಯವರೆಗೆ ಬೇರೆ ಯಾವ ಕಾವ್ಯಗಳೂ ಜನಜನಿತವಾಗಿಲ್ಲ. ಸಾವಿರಾರು ವರುಷಗಳ ಹಿಂದೆ ಬರೆಯಲಾಗಿರುವ ಮಹಾಕಾವ್ಯಗಳು ಅಷ್ಟೇ ಏಕೆ...
ಬೇಂದ್ರೆಯವರಿಂದ ಪ್ರಶಂಸೆ ಪಡೆಯುವುದೆಂದರೆ ಸುಲಭದ ಮಾತಲ್ಲ. ಕವಿಯಾಗಿ ಬೇಂದ್ರೆಯವರ ಒಳನೋಟಗಳೇ ವಿಭಿನ್ನವಾಗಿದ್ದವು. ಅನೇಕ ಕವಿತೆ ಕಾವ್ಯಗಳು ಅವರ ವಿಮರ್ಶೆಯಿಂದ ಬೇರೆಯದೇ ಆಯಾಮವನ್ನು ಹೊಂದುತ್ತಿದ್ದವು. ಅವರೊಡನೆ ಇಂತಹ ಪ್ರಶಂಸೆ ಪಡೆದ ಒಬ್ಬ ಕವಯ...
ತಪ್ಪು ಮಾಡೋನು ನಾನೇ ಗೆಲುವನರಸೋನು ನಾನೇ ಕಡೆಗೆ ಸೋಲುವವನು ನಾನೇ ಅದಕೆ ಕಾರಣ ಮಾತ್ರ ಸಮಯ ಅದಕೆ ನಾನನ್ನುವೆನು ಟೈಮ್ ಸರಿಯಿಲ್ಲ ಮಾರಾಯ ಸೋತಿದಕ್ಕೊಬ್ಬನ ಮೇಲೆ ಗೂಬೆ ಕೂರಿಸಬೇಕು ಸಿಕ್ಕಿತಲ್ಲ ಸಮಯ ಅನ್ನೋ ಬಕರಾ... ಜನ ಬದಲಾಗುವುದು ಮನ ಬದಲ...
ಮಾನವ ಬದುಕಿನಿಂದ ಬೇಸತ್ತು ಬೇರೆಯದೇ ಜೀವವಾಗ ಬಯಸಿದೆ. ಕಾಡಲ್ಲಿ ನೆಗೆನೆಗೆದು ಉಲ್ಲಾಸದಿ ಓಡುವ ಜಿಂಕೆಯಾಗಿ ಹುಲ್ಲು ಸೊಪ್ಪು ತಿನ್ದುಕೊಂಡಿದ್ದೆ. ಒಮ್ಮೆ ಹುಲಿಯು ಹಿಂದೆ ಮತ್ತೊಮ್ಮೆ ಕಿರುಬಗಳ ಮಂದೆ ತೋಳಗಳ ಊಳಿಡುವ ಸದ್ದು ಕೇಳಿ ಜೀವ ಭಯದಿ ಬೆ...
ಬದುಕನ್ನು ಒಂದು ಹಬ್ಬವನ್ನಾಗಿ ಆಚರಿಸಿದ, ಬಡತನದಲ್ಲಿಯೂ ರಾಣಿಯರಂತೆ ಆಳಿದ, ವಿಷಮ ಪರಿಸ್ಥಿತಿಗಳಿಗೆ ತಲೆ ಬಾಗದೇ ಮೆರೆದು ಜೀವನದುದ್ದಕ್ಕೂ ತಮ್ಮ ಒಲವಿನಂತೆ ವಿಜೃಂಬಿಸಿದ ಕೆಲ ಹೆಂಗಸರ ಕಥೆಯಿದು. ಇವರು ನಮ್ಮ ತಂದೆಯ ಅತ್ತೆಯರು. ಅಂದರೆ ತಂದೆಯ ತ...
ವಿಕಾಸ ಹೆಗಡೆ ರಾಜೀವ ದೀಕ್ಷಿತರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬರೆದ ಲೇಖನದ (http://sampada.net/blog/vikashegde/03/12/2010/29321) ಚ ರ್ಚೆಯು ಎಲ್ಲೆಲ್ಲೋ ತಲುಪಿದೆ. ಆ ಕೊಂಡಿಯು ಚರ್ಚೆಗೆ ಸರಿಯಲ್ಲ ಅನ್ನಿಸಿದ್ದು, ಚರ್ಚೆಯು...
"ಶರಣರ ಬದುಕನ್ನು ಮರಣದಲ್ಲಿ ನೋಡು" ಎಂದು ಹಿರಿಯರು ಹೇಳಿದ್ದಾರೆ. ರಾಷ್ಟ್ರೀಯ ಯುವ ಸಂತ ರಾಜೀವ್ ದೀಕ್ಷಿತರ ಶ್ರದ್ಧಾಂಜಲಿ ಸಭೆಯನ್ನು ಇದೇ ಭಾನುವಾರ ಬೆಳಿಗ್ಗೆ 11.30 ಕ್ಕೆ ಹಮ್ಮಿಕೊಳ್ಳಲಾಗಿದೆ. ಸ್ಥಳ: ಸೃಷ್ಟಿ ವೆಂಚರ್ಸ್ ಪುಳಿಯೋಗ...
ಬೆಳಗ್ಗೆ ನಾಲ್ಕಕ್ಕೆ ಸುಭಾಷನ ಫೋನ್ ಬಂದಾಗ ಕೆಟ್ಟ ಸುದ್ದಿಯೇ ಇರಬೆಕು ಅನ್ನಿಸಿತು.ಆದರೆ ಇಷ್ಟು ಕೆಟ್ಟ ಸುದ್ದಿ ಎಂದು ಎಣಿಸಿರಲಿಲ್ಲ.ರಾಜೀವ್ ದೀಕ್ಷಿತರು ಹೋದರೆಂಬ ಸುದ್ದಿಯನ್ನು ಈಗಲೂ ನಂಬಲಾಗುತ್ತಿಲ್ಲ. ಅನೇಕರು ಫೋನ್ ಸ್ವಿಚ್ ಆಫ್ ಮಾಡಿಕೊಂಸ...
ದೇಶ ರಾಮರಾಜ್ಯವಾಗಬೇಕಾದರೆ ಹಳ್ಳಿಗಳು ಆರ್ಥಿಕವಾಗಿ ಸಾಮಾಜಿಕವಾಗಿ ಆಡಳಿತಾತ್ಮಕವಾಗಿ ಸಶಕ್ತವಾಗಬೇಕು ಮತ್ತು ಸ್ವಾವಲಂಬಿಯಾಗಬೇಕು. ಮಹಾತ್ಮಾ ಗಾಂಧಿಜಿ ಹಿಂದ್ ಸ್ವರಾಜ್ ನಲ್ಲಿ ಹೇಳಿರುವ ದೇಶ ಕಟ್ಟಬೇಕಿರುವ ರೂಪುರೇಷೆಯನ್ನು ಪ್ರಾಯೋಗಿ...
ಶ್ರೀನಗರ ದಾಟಿ ಬಾಲಟಾಲ್ ಕಡೆ ಹೊರಡುವ ದಾರಿಯಲ್ಲಿ ಒಂದರ್ಧ ಗಂಟೆ ಮುಂದೆ ಸಾಗುತ್ತಿದ್ದಂತೆ ಕಾಣಸಿಗುತ್ತದೆ ಸಿಂಧೂ ನದಿ. "ನೋಡ್ರಿ ಹರ್ಷ ಇದು ಸಿಂದೂ ನದಿ" ಅಂತ ಸುಧೀಂದ್ರ ತೋರಿಸದಾಗ ಅಕ್ಷರಶಃ ನನಗೆ ರೋಮಾಂಚನ. ಜುಳಜುಳನೆ ಹರಿಯುತ್ತ...
ಮೈಸೂರಿನ ಬಳಿ ಮೂಗೂರಿನಲ್ಲಿ ತಿಬ್ಬಾದೇವಿ ಗುಡಿಯಿದೆ. ಗುಡಿಗೆ ತನ್ನದೇ ಐತಿಹಾಸಿಕ ಮತ್ತು ಪೌರಾಣಿಕ ಕಥೆಗಳಿದ್ದು ಅವುಗಳಲ್ಲಿ ಇಂದಿಗೂ ಪಾಲನೆಯಘುತ್ತಿರುವ ಪವಾಡಗಳು ಅಚ್ಚರಿ ಹುಟ್ಟಿಸುತ್ತವೆ. ಗುಡಿಯನ್ನು ನವಾಬನೊಬ್ಬ ಕಟ್ಟಿಸಿದನಂತೆ....