"ಮಮ್ತಾ" ಎನ್ನುವ ಚಿತ್ರದ ಲತಾದೀದಿ ಯವರ ಗೀತೆಯ ಅದ್ಭುತ ಪ್ರಸ್ತುತಿ !
ಈಗ ಈ ವೀಡಿಯೊದಲ್ಲಿ ಕಾಣಿಸಿಕೊಳ್ಳುವ ದಿಗ್ಗಜ ಸಂಗೀತಕಲಾವಿದರು ಭಾರಿ ಸುಸಜ್ಜಿತ ಆರ್ಕೆಸ್ಟ್ರಾ ಸೆಟ್ ನಲ್ಲಿ ಸೆಲೆಬ್ರಿಟಿಗಳಾದ ಹರಿಹರನ್, ಶುಭಾ ಮುದ್ಗಲ್, ಉಷಾ ಊಧಪ್ ಮತ್ತು ಹಲವು ಯುವ ಸಂಗೀತ ಪ್ರತಿಭೆಗಳ ಜೊತೆಗೂಡಿ ಸಂಭ್ರಮದಿಂದ ಹಾಡಿರುವ...