ಮುಖಪುಟ / ಬರಹಗಾರರು / kamala
k

kamala

kamalap09

೩೧ ಲೇಖನಗಳು ೦ ಅನುಯಾಯಿಗಳು
ಸ್ವಾತಂತ್ರ್ಯ

ಮರಳಿ ಬರಲಿ ಮತ್ತೊಬ್ಬ ಭಗತನೂ, ಸುಖದೇವನೂ

ಸೆಪ್ಟೆಂ ೨೭ ಬ್ಲಾಗ್ ೮ ವೀಕ್ಷಣೆ

    ಸ್ವಾತಂತ್ರ್ಯಕ್ಕೆ ಹೋರಾಡಿದವರ ನಾವು ನೆನೆಯುತಿರಬೇಕು ನಮ್ಮ ಮಕ್ಕಳಿಗೆ, ಅವರೆಲ್ಲರ ಬಗ್ಗೆ ತಿಳಿಸಿ ಹೇಳುತಿರಬೇಕು   ವೀರರ ಧೈರ್ಯ, ಸಾಹಸಗಳ ಬಗ್ಗೆ ಮಕ್ಕಳಿಗೆ ಹೇಳುತ್ತಾ ಬೆಳೆಸಬೇಕು ಮಕ್ಕಳನ್ನು ದೇಶಪ್ರೇಮವ ತುಂಬುತ್ತಾ   ಹೀಗೆ ಮಾ...

ದುರಂತ

ಭೋಪಾಲ್ ಅನಿಲ ದುರಂತ - ನಾಳೆಗೆ ೨೫ ವರ್ಷ

ಡಿಸೆಂ ೦೨ ಬ್ಲಾಗ್ ೮,೬೧೬ ವೀಕ್ಷಣೆ

ನಾಳೆಗೆಅಂದರೆ೩ನೇಡಿಸೆಂಬರ್೨೦೦೯ಕ್ಕೆಭೋಪಾಲ್ಅನಿಲದುರಂತಸಂಭವಿಸಿ೨೫ವರ್ಷಕಳೆಯುತ್ತವೆ. ಅದರಪ್ರಯುಕ್ತಆದುರ್ಘಟನೆಗೆಕಾರಣವಾದಯೂನಿಯನ್ಕಾರ್ಬೈಡ್ಕಾರ್ಖಾನೆಯಆವರಣದೊಳಗೆಏಳುದಿನಗಳಕಾಲಸಾರ್ವಜನಿಕರಿಗೆಪ್ರವೇಶವಂತೆ! ನಮ್ಮಬಂಧುಗಳನ್ನುಕೊಂದುಹಾಕಿದಆಆವರಣಹೇಗ...

ಕವನ ನವಿಲು

ಓ ನವಿಲೆ

ನವೆಂ ೨೭ ಬ್ಲಾಗ್ ೧,೯೮೭ ವೀಕ್ಷಣೆ

<strong><IMG alt="ಓ ನವಿಲೆ" src="file:///E:/ChitraPrasanna/Sampada/peacock">ಓ ನವಿಲೆ</STRONG>   <strong>ನವಿಲೆ ನಿನ್ನ ನಾಟ್ಯ ಚೆಂದ</STRONG> ದಿಟ್ಟಿಸಿ ವೀಕ್ಷಿಸಿದರೆ ಮನಸ್ಸಿಗಾನಂದ <strong>ನೋಡಬೇಕು ನಿನ್ನ ಗರಿ...

ಕವನ

"ಬುದ್ಧಿ-ಭಾವ"

ನವೆಂ ೨೭ ಬ್ಲಾಗ್ ೧,೫೬೩ ವೀಕ್ಷಣೆ

ನೋಯಿಸುವ  ಮನಮೂರ್ನಾಲ್ಕಿರಲುಹಂಬಲಿಸುವಮನಗಳುಹತ್ತಾರುಹತ್ತಾರುಮನಗಳಭಾವಬೆರೆತಾದಮೇಲೆಇನ್ನೇಕೆಬೇಕುಸ್ವರ್ಗಮೂರ್ನಾಲ್ಕಕುಮನಗಳಕುಹಕವಿಲ್ಲಿರಲುಮತ್ತೆಲ್ಲಿಯನರಕಮೂರ್ನಾಲ್ಕುಮನಗಳಲಿಬುದ್ಧಿಹತ್ತಾರುಮನಗಳಲಿಭಾವಬುದ್ಧಿ-ಭಾವಮಿಲನಅದುವೆಜ್ಞಾನಕಾಣ್ಮೆ...

ಮಾಸಿಕ ಪತ್ರಿಕೆ

ಚಂದಮಾಮ ತಾಣ - ಕನ್ನಡದಲ್ಲೂ ಲಭ್ಯ

ನವೆಂ ೦೨ ಬ್ಲಾಗ್ ೮,೨೪೯ ವೀಕ್ಷಣೆ

"ಚಂದಮಾಮ" ನಿಮಗೆಲ್ಲ ತಿಳಿದಿದ್ದೇ ಚಂದಮಾಮ ಮಾಸಿಕ ಪತ್ರಿಕೆ. ಈ ಬಾರಿ ಪುಸ್ತಕ ಸಮ್ಮೇಳನದಲ್ಲಿ ನಾವು ಚಂದಮಾಮ ಮಾಸ ಪತ್ರಿಕೆಗೆ ಚಂದಾದಾರರಾದೆವು (ಮಗ ಓದಲೆಂದು). ನಂತರ ಪ್ರತಿ ತಿಂಗಳು ಚಂದಮಾಮ ಮನೆಗೆ ತಪ್ಪದೇ ಬಂದು ಬೀಳುತ್ತಿತ್ತು. ಅದರಲ್ಲಿ ಕೆಲ...

ಮತ್ತೆ ಹಿಂದಿರುಗಿದ್ದೇನೆ.

ಮೇ ೧೧ ಬ್ಲಾಗ್ ೧,೬೮೧ ವೀಕ್ಷಣೆ

ಕಳೆದ ೨೦ ದಿನಗಳಿಂದ ನಾವು ಉತ್ತರ ಭಾರತದ (ಜಮ್ಮು ಕಾಶ್ಮೀರ, ಧರ್ಮಶಾಲ, ಅಮೃತಸರ್, ಚಂಡೀಗಢ, ಕೇದಾರನಾಥ್, ಬದರೀನಾಥ್, ಹರಿದ್ವಾರ್, ರಿಶಿಕೇಶ್, ದೆಹಲಿ) ಪ್ರವಾಸದಲ್ಲಿದ್ದುದರಿಂದ, ಸಂಪದದಲ್ಲಿ ಕಣ್ಮರೆಯಾಗಿದ್ದೆ. ಈಗ ಮತ್ತೆ ಹಿಂದಿರುಗಿದ್ದೇನೆ.

ಕವನ

"ಸಂಪದದ ಮಿಲನ"

ಮಾರ್ಚ್ ೨೫ ಬ್ಲಾಗ್ ೨,೫೦೭ ವೀಕ್ಷಣೆ

ಸಂಪದದ ಮಿಲನವೇ "ಸಮ್ಮಿಲನ" ಸಂಪದದ ಮಿಲನ, ಹಿಂದೆ ಎಲ್ಲಿ ಆಗಿದೆಯೋ ಎನಗೆ ಗೊತ್ತಿಲ್ಲ ಸಂಪದದ ಮಿಲನ, ಎಷ್ಟು ಬಾರಿ ನಡೆದಿದಿಯೋ ಅದರ ಅರಿವಿಲ್ಲ ಆಗಿ ಹೋಗಿರುವ ಆ ಮಿಲನಗಳ ಮಾಹಿತಿಯನ್ನು ಇಲ್ಲಿಯವರೆಗೆ ನಾ ಸಂಗ್ರಹಿಸಿಲ್ಲ ಮಿಲನ ಮುಂದೆ ಎಲ್ಲಿ...

ಕವನ

ನಮ್ಮ ವಸಂತ

ಮಾರ್ಚ್ ೨೪ ಬ್ಲಾಗ್ ೧,೫೩೨ ವೀಕ್ಷಣೆ

ವಸಂತನ ಕವನ ಚೈತ್ರದ ಆಗಮನ ಪ್ರತಿ ವರ್ಷವು ನೂತನ ನಿರಂತರ ಸಾಗಲಿ ನಮ್ಮ ಪಯಣ ನವ ವಸಂತದ ಗಾಳಿಬೀಸಲು ಮಕ್ಕಳಿಗೆ ಶಾಲೆಗಳೆಲ್ಲ ಮುಗಿಯುತ ಬರಲು ಅವರೆಲ್ಲ ಹರುಷದಿಂದ ಕೂಡಿರಲು, ಬರುವ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲು ಮಾವು ಚಿಗುರಲು...

ಸಂದರ್ಶನ

ಶ್ರೀ ಪ್ರಮೋದ್ ಮುತಾಲಿಕ್ ರೊಂದಿಗೆ ಸಂದರ್ಶನ

ಮಾರ್ಚ್ ೧೯ ಬ್ಲಾಗ್ ೧,೧೭೧ ವೀಕ್ಷಣೆ

ನನ್ನ ಸಹುದ್ಯೋಗಿಯೊಬ್ಬರು ಶ್ರೀ ರಾಮಸೇನೆಯ ರಾಜ್ಯಾಧ್ಯಕ್ಷ ಶ್ರೀ ಪ್ರಮೋದ್ ಮುತಾಲಿಕ್ ರೊಂದಿಗೆ ಸಂದರ್ಶನ ದ ಕೊಂಡಿಯನ್ನು ಕಳುಹಿಸಿದ್ದರು. ಅದನ್ನು ನಮ್ಮ ಸಂಪದಕ್ಕು ಹಾಕುತ್ತಿದ್ದೇನೆ. ಶ್ರೀ ಮುತಾಲಿಕ್ ರನ್ನು ಸಂದರ್ಶಿಸಿದವರು ಸಂದೀಪ್ ಮೋಹನ್ ಶೆ...

ಕವನ

"ನಮ್ಮ ಸಂಪದಿಗರು"

ಮಾರ್ಚ್ ೧೭ ಬ್ಲಾಗ್ ೧,೩೫೯ ವೀಕ್ಷಣೆ

ಇಲ್ಲಿರುವ ಸಂಪದಿಗರು (ಅಂದರೆ ಹಳೇ ಸದಸ್ಯರು) ಬರುವ ಹೊಸ ಸದಸ್ಯರು ಲೇಖನಗಳ ಬರೆಯುವರು ತಮ್ಮ ಬ್ಲಾಗಿನಲಿ ತುಂಬಿಸುವರು ಚರ್ಚೆಗೆ ಮುಂದಿಡುವರು ಕಾರ್ಯಕ್ರಮಗಳನ್ನು ಪ್ರಕಟಿಸುವರು ಚಿತ್ರಗಳನ್ನು ಪೇರಿಸುವರು (ಏರಿಸುವರು) ಎಲ್ಲರು ಅದಕ್ಕೆ ಪ್...

ಮಕ್ಕಳು

ಯಾರ ಜೊತೆ ಆಡುತ್ತದೆ, ಎಲ್ಲಿ ಆಡುತ್ತದೆ, ಒಂಟಿ ಮಗು??

ಮಾರ್ಚ್ ೧೨ ಬ್ಲಾಗ್ ೪,೬೨೦ ವೀಕ್ಷಣೆ

ಹಿಂದೆಲ್ಲ ದೊಡ್ಡ ಕುಟುಂಬವಿರುತ್ತಿತ್ತು. ಆ ಕುಟುಂಬದಲ್ಲಿ ಅಣ್ಣ ತಮ್ಮಂದಿರ ಮಕ್ಕಳು. ಆ ಮಕ್ಕಳ ಗಲಾಟೆ ಮನೇಲಿ ಗಲಗಲವಿರುತಿತ್ತು. ಆಗಿನ ಕಾಲದಲ್ಲಿ ಒಂದು ಮನೆಯಲ್ಲಿ ಎರಡಕ್ಕಿಂತ ಜಾಸ್ತಿಯೇ ಮಕ್ಕಳಿರುತ್ತಿದ್ದರು. ಬರಬರುತ್ತ (ಕಾಲಕ್ರಮೇಣ) ಒಂದು ಅ...