ಮುಖಪುಟ / ಬರಹಗಾರರು / Dr.B.R.Satyanarayana
D

Dr.B.R.Satyanarayana

BRS

೧೩೩ ಲೇಖನಗಳು ೦ ಅನುಯಾಯಿಗಳು

ಅನಲೆ : ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್! ಭಾಗ - 5

ಮೇ ೧೩ ಲೇಖನ ೮೬ ವೀಕ್ಷಣೆ

ನೀನೊಲಿದ ವರನೆ ದೊರೆಯಲಿ ನಿನಗೆ!  ರಾವಣನನ್ನು ಸಂತೈಸುವ, ಸೀತೆಯನ್ನು ಸಂತೈಸುವ, ಕಾರ್ಯಸಿದ್ಧಿಗಾಗಿ ಅಪ್ಪನ ಬಳಿಗೆ ಚಾರರನ್ನಟ್ಟುವ ಚತುರೆಯಾಗಿ ಅನಲೆ ಕಾರ್ಯಶೀಲಳಾಗಿದ್ದಾಳೆ. ಇಂದ್ರಜಿತುವಿನ ಮರಣದಿಂದ ರಾವಣನಿಗೆ ಯುದ್ಧದಲ್ಲಿ ಹಿನ್ನೆಡೆಯಾಗಿದೆ....

ಪ್ರಬಂಧ ಅನಲೆ

ಅನಲೆ : ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್! ಭಾಗ - 4

ಮೇ ೧೨ ಲೇಖನ ೩ ವೀಕ್ಷಣೆ

ದೂರಮಿರದಿನ್ ದಿಟಂ ಮಹಾತ್ಮಂಗೆ ಸುಗತಿ!  ರಾವಣ-ಅನಲೆಯರ ನಡುವಿನ ವಾತ್ಸಲ್ಯವನ್ನು ಮಮತೆಯನ್ನು ನೋಡಿದೆವು. ಅನಲೆ-ಕುಂಭಕರ್ಣರ ನಡುವಿನ ವಾತ್ಸಲ್ಯ ಹೇಗಿದ್ದಿತು? ಅನಲೆ-ಸೀತೆಯರ ನಡುವಣ ಬಾಂಧವ್ಯ ಹೇಗಿದ್ದಿತು? ಅವರಿಬ್ಬರ ನಡುವಣ ಅಂತಹುದೊಂದು ನಂಟಿಗೆ...

ಪ್ರಬಂಧ ಅನಲೆ

ಅನಲೆ : ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್! ಭಾಗ - 3

ಮೇ ೦೯ ಲೇಖನ ೧೬೩ ವೀಕ್ಷಣೆ

ಇವಳೆನ್ನ ಕಾಪಿಡುವ ದೇವಿ! ಅನಲೆಯ ಮೇಲೆ ಸೀತೆಯ ಪ್ರಭಾವ ಆಗಿದೆ. ಇಷ್ಟಕ್ಕೆಲ್ಲಾ ಕಾರಣವಾದ ಚಂದ್ರನಖಿಯೇ ಸೀತೆಯ ಸದ್ಗುಣಕ್ಕೆ, ತಪಕ್ಕೆ ಬದಲಾಗಿದ್ದಾಳೆ! ಇನ್ನು ಅನಲೆ, ವಿಭೀಷಣನ ಮಗಳು ಬದಲಾಗದಿರುವಳೆ?. ಸೀತೆಗೆ ಅನಲೆಯ ಬಗ್ಗೆ ಮಾತೃವಾತ್ಸಲ್ಯ ಮೂಡಿ...

ಪ್ರಬಂಧ ಅನಲೆ

ಅನಲೆ : ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್! ಭಾಗ - 2

ಮೇ ೦೯ ಲೇಖನ ೧೦ ವೀಕ್ಷಣೆ

ನಮಗೆ ಅನಲೆಯೆ ದಿಟಂ!  ಲಂಕೆಯಿಂದ ತೆರಳಿದ ವಿಭೀಷಣನಿಗೆ ಲಂಕೆಯ ಸಮಾಚಾರವನ್ನು ದೊಡ್ಡಯ್ಯನ ಮನಸ್ಥಿತಿಯನ್ನು ಆಗಾಗ ಪತ್ರಮುಖೇನ ತಿಳಿಸುವ ಕೆಲಸವನ್ನೂ ಅನಲೆ ಮಾಡುತ್ತಾಳೆ. ಮುಂದೆ ಮತ್ತೆ ನಮಗೆ ಅನಲೆಯ ದರ್ಶನವಾಗುವುದು, ಯುದ್ಧ ಆರಂಭವಾದ ಮೇಲೆ ರಾವಣ...

ಅನಲೆ : ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್! ಭಾಗ - 1

ಮೇ ೦೬ ಲೇಖನ ೨೧ ವೀಕ್ಷಣೆ

ಗಾನಮಲ್ತು; ಅನುರೋಧನಂ! ..... ಸುಗ್ರೀವನ ಆಜ್ಞೆಯನ್ನು ಹೊತ್ತು, ರಾಮನಿತ್ತ ಮುದ್ರಿಕೆಯನ್ನು ಆಂತು, ಸಾಗರವನ್ನು ಉಲ್ಲಂಘಿಸಿ, ಸೀತಾನ್ವೇಷಣೆಗಾಗಿ ಲಂಕೆಗೆ ಬಂದಿಳಿದ ಆಂಜನೇಯನಿಗೆ, ‘ಸಂಸ್ಕೃತಿ ಲಂಕಾ’ ಅಚ್ಚರಿಯ ಕಡಲಾಗಿ ತೆರೆದುಕೊಳ್ಳುತ್ತಾ ಹೋಗುತ...

ಪ್ರಬಂಧ ಅನಲೆ

ಯಾರೀ 'ಅನಲಾ'!?

ಮೇ ೦೬ ಲೇಖನ ೭೧ ವೀಕ್ಷಣೆ

ಮಹಾಕವಿಗಳ ಬಗ್ಗೆ ಎಲ್ಲ ಮೀಮಾಂಸಕರ ಅದರಲ್ಲೂ ಆಧುನಿಕ ವಿಮರ್ಶಕರ ಒಂದು ತಕರಾರು ಎಂದರೆ, 'ಕಾವ್ಯದೊಳಗೆ ಆಗಾಗ ಕವಿಗಳು ಸ್ವತಃ ತಾವೇ ಪ್ರವೇಶ ಮಾಡಿಬಿಡುತ್ತಾರೆ' ಎಂಬುದು. ಮಹಾಕಾವ್ಯಗಳಲ್ಲಿ ಎರಡು ವಿಧ. ಮೊದಲನೆಯದು 'ವಸ್ತುಕ'. ಎರಡನೆಯದು 'ವರ್ಣಕ'...

ನಿಂದಿಸಿದ್ದು ರಾಮನಿಗೆ; ಕಾಡಿಗೆ ಹೋದದ್ದು ಸೀತೆ!

ಆಗಸ್ಟ್ ೨೨ ಲೇಖನ ೩,೨೯೫ ವೀಕ್ಷಣೆ

ಕಳೆದ ವಾರಾಂತ್ಯದಲ್ಲಿ ಪಿಹೆಚ್.ಡಿ. ಅಧ್ಯಯನದ ಅರ್ಧವಾರ್ಷಿಕ ವರದಿಯೊಂದನ್ನು ಓದುವ ಅವಕಾಶ ದೊರೆಯಿತು. ಅದರಲ್ಲಿ ಪ್ರಸ್ತಾಪವಾಗಿದ್ದ ‘ಸೆಕೆಂಡ್ ಸೆಕ್ಸ್’ ಮತ್ತು ‘ಮ್ಯಾನ್ ಮೇಡ್ ಲಾಂಗ್ವೇಜಸ್’ ಎಂಬ ಎರಡು ಪದಗುಚ್ಛಗಳು ಗಮನ ಸೆಳೆದವು. ನಂತರ ಅಂತರ್ಜ...

ವ್ಯಕ್ತಿ ವಿಷಯ, ಪರಿಚಯ, ಸಾಧನೆ

ತೇಜಸ್ವಿ, ಶಾಮಣ್ಣ ಮತ್ತು ಜೇನಿನಲ್ಲದ್ದಿದ್ದ ಜಿಲೇಬಿ!

ಜೂನ್ ೨೨ ಲೇಖನ ೨,೪೦೨ ವೀಕ್ಷಣೆ

ಹಳ್ಳಿಯಿಂದ ಬಿ.ಎ. ಕಲಿಯಲು ಮೈಸೂರಿನ ಮಹಾರಾಜ ಕಾಲೇಜಿಗೆ ಬಂದಿದ್ದ ಹುಡುಗ, ಗೌರಿ-ಗಣೇಶ ಹಬ್ಬದ ಸಮಯದಲ್ಲಿ, ಜನರೆಲ್ಲಾ ಗಣಪತಿ ಕೂರಿಸುವುದನ್ನು ನೋಡಿ ತಾನೂ ಗಣಪತಿ ಕೂರಿಸಲು ನಿರ್ಧರಿಸಿದ. ಎಂಟಾಣೆಗೊಂದು ಗಣಪತಿ, ನಾಲ್ಕಾಣೆಗೊಂದು ಗೌರಿ ಹೀಗೆ ಪುಟ್...

ಎಲ್ಲಕ್ಕೂ ಇದೆ ಅರ್ಥ; ಯಾವುದೂ ಅಲ್ಲ ವ್ಯರ್ಥ!

ಜುಲೈ ೧೧ ಬ್ಲಾಗ್ ೨೫ ವೀಕ್ಷಣೆ

ದಿನಾಂಕ : ೧೮.೧೧.೧೯೫೬, ಸ್ಥಳ : ಬೆಂಗಳೂರು-ಶಿವಮೊಗ್ಗ ರಸ್ತೆ. ಕವಿ ಆಗ ವೈಸ್ ಛಾನ್ಸಲರ್ ಆಗಿದ್ದರು. ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಿದ್ದ ಅವರು, ಅಲ್ಲಿಂದ ಶಿವಮೊಗ್ಗೆಗೆ ಪಯಣ ಬೆಳೆಸಿದ್ದರು.    ಶಿವಮೊಗ್ಗೆಗೆ ಧಾವಿಸಿತ್ತು ಕವಿಯ ಕಾರು    ಕಾ...

ಗಣಪತಿಯ ಒಂದು ದಿನ - ಮತ್ತೆ ಸಿಕ್ಕಿದ ಹರಟೆ!

ಜೂನ್ ೦೪ ಬ್ಲಾಗ್ ೨೭ ವೀಕ್ಷಣೆ

ಸರಸ್ವತಿ:ಗಣಪ ಲೋ ಗಣಪ. ಎಲ್ಲೋಗ್ತಿದಿಯಾ ಮರಿ? ಗಣಪತಿ:ಲಕ್ಷ್ಮಿ ಆಂಟಿ ಮನೆಗೆ.ಸರಸ್ವತಿ:ಅಯ್ಯಯ್ಯೋ ಏಕಳ್ತಿದಿಯಪ್ಪಾ. ಏನಾಯ್ತು?ಗಣಪತಿ:ನೋಡಿ ಸರಸ್ವತಿ ಆಂಟಿ, ಅಪ್ಪ ಅಮ್ಮ ಭೂಲೋಕಕ್ಕೆ ಅದ್ಯಾರಿಗೋ ವರ ಕೊಡೋದಿಕ್ಕೆ ಹೋಗಿದಾರೆ. ನಾನು ಬರ್ತಿನಿ ಅಂದಿ...

ಸಾಹಿತ್ಯ, ಭಾಷೆ

'ಶತಾವಧಾನಿ' ಗಣೇಶ ಅವರ ಮರೆವು!

ಜನ ೧೨ ಚರ್ಚಾವೇದಿಕೆ ೪,೨೯೩ ವೀಕ್ಷಣೆ

'ಕನ್ನಡ' ಸಾಹಿತ್ಯದ ಮಟ್ಟಿಗೆ ವ್ಯಾಸರ ನಂತರದ ಸ್ಥಾನದಲ್ಲಿ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹಾಗೂ ಭೈರಪ್ಪ ಅವರು ನಿಲ್ಲುತ್ತಾರೆ' ಎಂದು ಶತಾವಧಾನಿ ಗಣೇಶ್ ಹೇಳಿದರೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಕನ್ನಡದ ಮಟ್ಟಿಗೆ ವ್ಯಾಸರ ನಂತರ ಎಂದು ಹ...

ಆ ಚೇತನಕೀ ಸಹ್ಯಾದ್ರಿಯೆ ಲಿಂಗಶರೀರ!

ಡಿಸೆಂ ೨೯ ಲೇಖನ ೮೨೩ ವೀಕ್ಷಣೆ

ನಮ್ಮ ಊರಿನ ಹತ್ತಿರ ಕತ್ತರಿಘಟ್ಟ ಎಂಬಲ್ಲಿ ಪ್ರತೀವರ್ಷ ಜಾತ್ರೆ ನಡೆಯುತ್ತದೆ. ಅಂದು ಮಳೆ ಬಂದೇ ಬರುತ್ತದೆ ಎಂಬುದು ಜನರಲ್ಲಿನ ಅಚಲವಾದ ನಂಬಿಕೆ. 'ಉಂಡ ಎಲೆ ಕೊಚ್ಚಬೇಕು' ಎಂಬ ನಾಣ್ಣುಡಿಯೇ ಈ ಪ್ರದೇಶದಲ್ಲಿ ಪ್ರಚಲಿತದಲ್ಲಿದೆ. ಮೊದಲೆಲ್ಲಾ ಅಲ್ಲಿ...