ದಾರಿ ಹಲವು
ಆರಕ್ಕೆ ಮೂರು ಸೇರಿದರೆ ಒಂಭತ್ತು. ಏಳಕ್ಕೆ ಎರಡು ಸೇರಿದರೂ ಒಂಭತ್ತು. ಇದರಿಂದ ನಾನು ತಿಳಿದುಕೊಂಡೆ ತಲುಪಲು ಒಂದು ಗುರಿಯನ್ನು, ಒಂದಕ್ಕಿಂತ ಹೆಚ್ಚು ದಾರಿಗಳಿರುತ್ತವೆ ಎಂಬುದನ್ನು.
shivaram_shastri
ಆರಕ್ಕೆ ಮೂರು ಸೇರಿದರೆ ಒಂಭತ್ತು. ಏಳಕ್ಕೆ ಎರಡು ಸೇರಿದರೂ ಒಂಭತ್ತು. ಇದರಿಂದ ನಾನು ತಿಳಿದುಕೊಂಡೆ ತಲುಪಲು ಒಂದು ಗುರಿಯನ್ನು, ಒಂದಕ್ಕಿಂತ ಹೆಚ್ಚು ದಾರಿಗಳಿರುತ್ತವೆ ಎಂಬುದನ್ನು.
ಹಡಗು ದಡ ಸೇರಿ ಅಂದುಕೊಂಡಿತಂತೆ ನಾನು ಸುರಕ್ಷಿತ ಇನ್ನು ಆದರೆ ದಡದಲ್ಲಿರುವುದಕ್ಕಾಗಿ ಕಟ್ಟಿದ್ದಲ್ಲವಲ್ಲ ಹಡಗನ್ನು! (ಮೂಲ ಆಲ್ಬರ್ಟ್ ಐನ್ಸ್ಟೀನ್ ಇರಬಹುದು, ಕನ್ನಡಕ್ಕೆ:ಶಿವರಾಮ)
ಆತ್ಮೀಯರೇ, ನನ್ನ ತಂದೆ ವೇದಮೂರ್ತಿ ಸುಬ್ರಹ್ಮಣ್ಯ ಶಿವರಾಮ ಶಾಸ್ತ್ರಿಗಳು ಮಾರ್ಚ್ ೮, ೨೦೧೭ ರಂದು ಉಂಚಗೇರಿ, ಹೊನ್ನಾವರದಲ್ಲಿ ತಮ್ಮ ಕೊನೆಯುಸಿರೆಳೆದರು. ನಾನು ಕಳೆದ ಆರೇಳು ತಿಂಗಳಿಂದ ಅವರ ಜೊತೆಯೇ ಇದ್ದೆ. ಕೊನೆಯ ಕೆಲವು ದಿನಗಳಲ್ಲಿ ಅವರ ಆರೋಗ್...
ಮೂಳೆ ಮೂಳೆಯಲ್ಲಿ ಕ್ಯಾಲ್ಸಿಯಂ, ರಕ್ತ ಹರಿವಲ್ಲೆಲ್ಲಾ ಕಬ್ಬಿಣ ಇಂಗಾಲದಿಂದಲೇ ಜೀವನ, ಮಿದುಳಲ್ಲೂ ಇದೆ, ಸಾರಜನಕ ರಸಾಯನ ವಿಜ್ಞಾನಿಗಳು ಹೇಳುತ್ತಾರೆ ಈ ದೇಹದಲ್ಲಿ ನೂರಕ್ಕೆ ೯೩ ನಕ್ಷತ್ರಧೂಳಿನ ಕಣ ಒಳಗೊಳಗೆ ಹೋದಂತೆ ಆಗಿದೆಯಲ್ಲವೇ ನಿಮಗೆ ಸೂರ್ಯ...
ಬಾರೆ ಒಂದು ನಡುರಾತ್ರಿ ನನ್ನ ಕನಸಿನ ಕಾಡೊಳಗೆ ಹೊಕ್ಕಿ ಮಡಲ ಬೆಂಕಿಯ ಹಚ್ಚಿ, ಎಣಿಸೋಣ ಆಗಸದ ಒಂದೊಂದು ಚುಕ್ಕಿ. -ಶಿವರಾಮ (ಮೂಲ: Christie Ann Martine) ಮಡಲು: (ಒಣಗಿದ...
http://www.kannadaprabha.com/nation/obama-to-plant-a-peepal-tree-sapling... ಅಂದು ಡಾ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹೇಳಿದ್ದು ಇಂದಿಗೂ ಸತ್ಯ. ಗಾಂಧೀಜಿ ಅವರ ಸ್ಫೂರ್ತಿಯ ಚಿಲುಮೆ ಭಾರತದಲ್ಲಿ ಇಂದಿಗೂ ಜೀವಂತವಾಗಿದೆ. ಇ...
ಸಂಪದದಲ್ಲಿ ಆರಂಭಶೂರತನಕ್ಕೆ ಸ್ಪರ್ಧೆಯಿಟ್ಟಲ್ಲಿ ಮೊದಲಿಗ ನಾನಾಗುವುದರಲ್ಲಿ ಸಂದೇಹವಿಲ್ಲ. ನಾನು ಶುರು ಮಾಡಿ, ಅಷ್ಟಕ್ಕೇ ಬಿಟ್ಟ ಲೇಖನಗಳು, ಅದು_ಇದು_ಮತ್ತೊಂದು ಸಾಕಷ್ಟಿವೆ. ನಾನು ಅವುಗಳಲ್ಲಿ ಯಾವುದನ್ನೂ ಸದ್ಯಕ್ಕೆ ಮುಂದುವರಿಸುವ ಸಾಧ್ಯತೆ...
ಮೊನ್ನೆ ದೆಹಲಿ ಕರ್ನಾಟಕ ಸಂಘದ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. 'ಈಗ ಶ್ರೀಮತಿ ರಾಣಿ ಭಟ್ ಅವರಿಂದ ಸ್ವಾಗತ ಗೀತೆ' ಎಂಬುದನ್ನು ಕೇಳಿದಾಗ ಥಟ್ಟನೆ ನನ್ನ ಹೈ ಸ್ಕೂಲ್ ಸಹಪಾಠಿ ರಾಣಿ ಭಟ್ ಎಂಬವಳ ನೆನಪಾಯಿತು; ಏಕೆಂದರೆ, ಅವಳೂ ಒಳ್ಳೆಯ ಹಾಡುಗಾರ್...
http://www.sampada.net/blog/%E0%B2%97%E0%B3%8A%E0%B2%82%E0%B2%A6%E0%B2%B2/02/07/2012/37276 ಕೆಲ ದಿನಗಳ ಹಿಂದೆ, ಗೊಂದಲದಲ್ಲಿರುವೆ ಎಂದು ಬರೆದಿದ್ದೆ. ಆಗ ನೀವೆಲ್ಲರೂ ನನಗೆ ನೈತಿಕ ಸ್ಥೈರ್ಯ ನೀಡಿದ್ದಿರಿ. ಈಗ ಆ ಗೊಂದಲವೆಲ್ಲ...
ಇವತ್ತು ತುಂಬಾ ಗೊಂದಲದಲ್ಲಿದ್ದೇನೆ. ಸರಿಯಾದ ಪುರಾವೆ ಇಲ್ಲದ ಹೊರತು ಯಾರ ಕುರಿತೂ ಅನುಮಾನ ಪಡಬಾರದು ಎಂಬ ನನ್ನ ನಂಬಿಕೆಯನ್ನು ಎಲ್ಲರ ಮೇಲೆ ಹೇರುತ್ತ ಬಂದಿರುವ ನಾನು ಇಂದು ಒಬ್ಬ ವ್ಯಕ್ತಿಯನ್ನು ಬಹಳ ಅನುಮಾನದಿಂದ ನೋಡುತ್ತಿದ್ದೇನೆ. ವಿಷಯ ವೈಯುಕ...
1) ಮನುಷ್ಯನ ಪ್ರತಿ ಜೀವಕೋಶದಲ್ಲಿ ೧೮ನೇ ವರ್ಣತಂತು, ಎರಡರ ಬದಲು ಮೂರಿದ್ದರೆ ಏನಾಗುತ್ತದೆ? 2) ಸರಿಯೋ ತಪ್ಪೋ ಹೇಳಿ: "ಪೂರ್ತಿ ಬೆಳೆದ ಬಿಳಿ ರಕ್ತ ಕಣಗಳಲ್ಲಿ ಡಿ ಏನ್ ಎ ಇರುವುದಿಲ್ಲ." 3) ಮನುಷ್ಯನ ವರ್ಣತಂತುಗಳಲ್ಲಿ ಅತಿ ಕಡಿಮೆ ಜೀನ್ ಗಳು...
1) ಮನುಷ್ಯನ ಪ್ರತಿ ಜೀವಕೋಶದಲ್ಲಿ ಸಾಮಾನ್ಯವಾಗಿ ೨೨ ಜೊತೆ ಆಟೋಸೋಮ್ ಗಳು ಇರುತ್ತವೆ. ಒಂದು ವೇಳೆ ೨೧ ನೇ ವರ್ಣತಂತು (ಆಟೋಸೋಮ್), ಎರಡರ ಬದಲು ಮೂರಿದ್ದರೆ ಏನಾಗುತ್ತದೆ? 2) ಸರಿಯೋ ತಪ್ಪೋ ಹೇಳಿ: "ಪೂರ್ತಿ ಬೆಳೆದ ಕೆಂಪು ರಕ್ತ ಕಣಗಳಲ್ಲಿ ಡಿ ಏನ...